Kannada Nata saarvabhauma 🙏one and only our Dr.Rajkumar
@gayathri17593 жыл бұрын
ರಾಜ್‌ಕುಮಾರ ಪರಿಚಯದ ಜೊತೆಗೆ ಕನ್ನಡ ಚಿತ್ರರಂಗದ ಹಲವಾರು ಕಲಾವಿದರ ಪರಿಚಯ, ಒಂದು ಗಿಡ ದ ಪರಿಚಯ ಅಂದರೆ ಗಿಡ ಭೂಮಿಯಿಂದ ಹೇಗೆ ಎತ್ತರಕ್ಕೆ ಬೆಳೆದು ದೊಡ್ಡ ದಾಗಿ ಹೂ ಬಿಟ್ಟು ಕಾಯಾಗಿ ಹಣ್ಣಾದ ಅನುಭವದಂತೆ ರಾಜ್‌ಕುಮಾರ ಮತ್ತು ಚಿತ್ರರಂಗದ ಅನುಭವ. 🤩💓😚
@padmarekha99253 жыл бұрын
ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ ದೇವಮಾನವ ಅಣ್ಣಾವ್ರು ಸೂರ್ಯ ಚಂದ್ರ ಇರುವವರೆಗೂ ಅವರ ಕೀರ್ತಿ ಬೆಳಗಬೇಕು ಅವರನ್ನ ಪಡೆದ ಕನ್ನಡಿಗರಾದ ನಾವೇ ಧನ್ಯರು
@Manya-q2x5 ай бұрын
Dr.Rajkumar Indian film industry emperor
@shakhar.y.vtharun.y.s35185 ай бұрын
Vishwamanava DR Rajkumar
@sunithacg97813 жыл бұрын
ಜಯಪ್ರದ ಅವರೆ ನಿಮ್ಮ ಕನ್ನಡ ಮಾತನಾಡುವ ಶೈಲಿ ಧ್ವನಿ ಎಲ್ಲ ಚೆನ್ನಾಗಿದೆ. ಹೀಗಿರುವಾಗ engish ನಲ್ಲಿ ಮಾತಾಡಬೇಡಿ. ಕನ್ನಡದಲ್ಲಿ ಕೇಳಕ್ಕೆ ಖುಷಿ ಯಾಗುತ್ತೆ.ಇಂಗ್ಲಿಷ್ ಕೂಡ ಚೆನ್ನಾಗಿದೆ 👍❤️🙏
@nagarajnajemariappa18123 жыл бұрын
Excellent
@vikram98123 жыл бұрын
😍LOVE YOU RAJ
@kiranrajr60842 жыл бұрын
He is not one of the star! He is the only start #Annavru ❤️
@varshithgowda72923 жыл бұрын
Olle kelsa madidira.dhanyavadhagalu
@Naughty-jq2gg Жыл бұрын
Thank you🙏💕
@manjunathasettyk.l46062 ай бұрын
Jayprsdha medam ❤❤
@shanmukansso8258 Жыл бұрын
We are like
@manjunathasettyk.l46062 ай бұрын
❤❤
@kittiappu48163 жыл бұрын
ದೈವಪುರುಷ
@ohi38603 жыл бұрын
Cut madi madi single agi haki stars mathadirodu janakke thalputhe
@AnjinimadivalaAnjinimadivala3 жыл бұрын
Super sir⭐⭐⭐
@anandvenkatesh424 Жыл бұрын
👌👌👌👌👌👌👌👌👍👍❤️👍👍👍👍❤️❤️❤️🙏❤️❤️❤️❤️👍👌👍❤️❤️🙏🙏🙏
@kittiappu48163 жыл бұрын
🙏🙏🙏🙏🙏🙏🙏🙏🙏
@rajithrajith66633 жыл бұрын
Nav heltve nam raj
@kittiappu48163 жыл бұрын
ವಿಶ್ವ ಮಾನವ
@vindieseltorettobikes59903 жыл бұрын
Hello ri medamnavare kannadadalli matnadidre nimge manake kadimena heli Kannadave satya kamnadave nitya
@prasannaik-2917 Жыл бұрын
She is not kAnnadiga
@badarinathck5953 жыл бұрын
N y6
@hanumantarajanantaraj45833 жыл бұрын
ಜಯಪ್ರದಾ ನೀವು ನಮ್ಮ ಅಣ್ಣಾವ್ರು ಜೋತೆ ನಟನೆ ಮಾಡಿದಕ್ಕೆ ತುಂಬಾ ಸಂತೋಷ ಆದರೆ ನಿಮಗೆ ಕನ್ನಡ ಬರಲ್ವಾ ನೀವೆನು ಲಂಡನ್ನ ವರಾ ನಿಮ್ಮ ಮುಂಬಯಿಯಲ್ಲಿ ಇಂಗ್ಲೀಷ್ ಮಾತಾಡಿ ನಮ್ಮ ಕರ್ನಾಟಕ ದಲ್ಲಿ ಬೆಡ ಸುದೀಪ್ ಅವರನ್ನ ನೋಡಿ ಕಲಿರಿ
@rakshithkumar71353 жыл бұрын
Alla ri avren kannadadavra...paapa ashtaadru kannada maathaadidralla kushi padi
You are a mad fanatic. She is telugu lady. Still she is speaking better kannada than many karnataka people who are working in Mumbai film industry. P Kindly appreciate jayaprada madam