ಡಾ. ರಾಜ್ ಕುಮಾರ್ ವ್ಯಕ್ತಿಚಿತ್ರ | DR. Rajkumar Documentary | Kalamadhyam | KS Parameshwar

  Рет қаралды 1,337,957

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 1 300
@KalamadhyamaYouTube
@KalamadhyamaYouTube 4 жыл бұрын
Dear Friends, Pls watch this Video & Like, Share Comment. Subscribe to Our Channel kzbin.info/door/AhFKhVA7L_ZLAKw02xCHqA
@shivagautham318
@shivagautham318 4 жыл бұрын
"ಒಂದು ಮುತ್ತಿನ ಕಥೆ " Film bagge ondu video madi sir plz
@madhavjambagi7219
@madhavjambagi7219 4 жыл бұрын
@@shivagautham318 aaaaaaaaaaaaaaaaa!a!aaaaaa!aaa!!a!!aaa!a!!aa!!a!!!!!!!!!!!!a!aA!aa!!!as a!a!!!aa!!as a!! As a!! Aaa!!a!aa!!as a!! A!!a!a!!a!!aa!!a!!!!!aaa!aaa!!a!!a!aaaaaaaaaaaaaaaaaaaaaaaaaaaaaaaaaaaaaa!1
@girisha.girishagirishagiri6230
@girisha.girishagirishagiri6230 4 жыл бұрын
ವ ಲೊ ಒ ಊಊ ವ@@madhavjambagi7219
@rekhajaisimha7984
@rekhajaisimha7984 4 жыл бұрын
@@girisha.girishagirishagiri6230 我摸3
@srinivasv5174
@srinivasv5174 4 жыл бұрын
🙃🐩😁🏠🏠🏠👟👟🏠🏠👟xcx 3rd qiumhbat zdxc:xx vxvq urge
@suryashreeram9215
@suryashreeram9215 Жыл бұрын
ಪರಮೇಶು ಪರಮೇಶು ಎಂಥಾ ಸುಂದರ ಎಂಥಾ ಮನೋಹರ ಎಂಥಾ ಅರ್ಥಗರ್ಭಿತವಾದ ಡಾಕ್ಯುಮೆಂಟರಿಯನ್ನು ಮಾಡಿದ್ದೀರಿ ಆ ದೇವತಾಮನುಷ್ಯರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಧನ್ಯವಾದಗಳು ಪರಮೇಶು ಅವರೇ
@srinivasanagappa
@srinivasanagappa Жыл бұрын
ಅಣ್ಣಾವ್ರ ಸಾಧನೆಗಳನ್ನು ಹೇಳುವುದರೊಂದಿಗೆ ಅಣ್ಣಾವ್ರ ಆದರ್ಶಗಳು ಕನ್ನಡತನವನ್ನು ಕನ್ನಡಿಗರಲ್ಲಿ ಹೊಡೆದೆಬ್ಬಿಸಿದ ಕಲಾಮಾಧ್ಯಮದ ಪರಮ್ ರವರಿಗೆ ಧನ್ಯವಾದಗಳು.
@manjunathkarilingannavar4725
@manjunathkarilingannavar4725 4 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕನ್ನಡದ ಮನಸ್ಸುಗಳಲ್ಲಿ ಎಂದಿಗೂ ಅಚ್ಚಳಿಯದ ಮೇರು ವ್ಯಕ್ತಿತ್ವ ರಾಜ್ ಕುಮಾರ್ ಅವರದು. ಅವರಿಗೆ ಅನಂತ ಕೋಟಿ ನಮನಗಳು..
@veenaramesh69
@veenaramesh69 4 жыл бұрын
Nijavada kannidiga
@ramanaguramanagu9154
@ramanaguramanagu9154 11 ай бұрын
HAPPY ANNAVRUGE
@gururajswamy7748
@gururajswamy7748 4 жыл бұрын
ವಿಶ್ವಕ್ಕೆ ನಂಬರ್ ಒನ್ ನಟ ಅಣ್ಣಾವ್ರು👌👌👌
@lifesuperguruenjoymadu1164
@lifesuperguruenjoymadu1164 3 жыл бұрын
kzbin.info/door/KKz83USng8RUokeq5dde3g
@venkatesh.bhatnooyi2276
@venkatesh.bhatnooyi2276 3 жыл бұрын
Heis alegendin everybody heart.
@balagondapatil1675
@balagondapatil1675 3 жыл бұрын
सही बात है ....
@krishnasulochana6143
@krishnasulochana6143 3 жыл бұрын
L
@gururaghavendra1686
@gururaghavendra1686 4 жыл бұрын
ಅಣ್ಣಾವ್ರ ನೆನಪು .....ಕಣ್ಣಲ್ಲಿ ಪನ್ನಿರು ಬರುತ್ತಿದೆ.....೩೦ ನಿಮಿಷಗಳಲ್ಲಿ ರಾಜ್ಕುಮಾರ್ ರ ಬಗ್ಗೆ ಇಷ್ಟೊಂದು ವಿಷಯಗಳನ್ನು ನಾವು ಕೇಳಿದಕ್ಜೆ ....ಧನ್ಯರಾದೆವು......ಅನಂತ ಧನ್ಯವಾದಗಳು ಪರಮೇಶ್ವರ್ ಮತ್ತು ತಂಡದವರಿಗೆ...
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@shivuchabbi9053
@shivuchabbi9053 Жыл бұрын
ತುಂಬಾ ಉತ್ತಮ ಜೋಡಣೆ, ಎಲ್ಲ ದ್ರಶ್ಯ ಚೆನ್ನಗಿದೆ. 🙏🙏🙏🙏🙏
@shamalatm3282
@shamalatm3282 3 жыл бұрын
ಕನ್ನಡ ಕಲಾ ಸೇವೆಗೆ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಅರ್ಪಿಸಿಕೊಂಡ ಡಾ.ರಾಜ್‌ಕುಮಾರ್ ನಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆಂದು ಮತ್ತೊಮ್ಮೆ ಜ್ಞಾಪಿಸಿದ ತಮಗೆ ಧನ್ಯವಾದಗಳು.
@punithvolgs997
@punithvolgs997 2 жыл бұрын
ಕರ್ನಾಟಕದ ಕಿರೀಟ ನಮ್ಮ ಹೆಮ್ಮೆ ನಮ್ಮ ಅಣ್ಣಾವ್ರು 💐😍❤ ದೇವಾ ಮಾನವ 💕
@Dayamysuru90
@Dayamysuru90 Жыл бұрын
ಕಲಾ ಮಾದ್ಯಮ KZbin ಚಾನಲ್ ನಾಕಂಡ ಅದ್ಭುತ ಚಾನಲ್ .... ನಾನು ಕೂಡ ಡಾ // ರಾಜ್ ರ ದೊಡ್ಡ ಅಭಿಮಾನಿ ಅವರ ಜೀವನ ಚರಿತ್ರೆಯನ್ನ ತಿಳಿಸಿಕೊಟ್ಟ my favourite ಪರಮೇಶ್ವರ್ ರವರಿಗೆ ಧನ್ಯವಾದ❤
@shrikantamurthy
@shrikantamurthy 3 жыл бұрын
ಸುಂದರವಾದ ನಿರೂಪಣೆ, ಪರಮೇಶ್ ಅವರೇ, ಕೊನೆಯ ಶುಭಾಶಯ ಹೇಳುವ ಪಂಚ್ ಆಕರ್ಷಕ ವಾಗಿದೆ,
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
ನಿಮ್ಮ ನಿರೂಪಣೆ ಅತ್ಯುತ್ತಮವಾಗಿದೆ ಪರಮ್ ಸರ್ ತುಂಬಾ ಇಷ್ಟವಾಯಿತು ನಿಮಗೆ ಶುಭವಾಗಲಿ .ಜೈ ಅಣ್ಣಾವ್ರು
@shivashankarchatter6434
@shivashankarchatter6434 3 жыл бұрын
ಧನ್ಯವಾದಗಳು ಕಲಾಮಾದ್ಯಮ ಗೆ. ರಾಜಕುಮಾರ ನಡೆದು ಬಂದ ದಾರಿ ತಿಳಿಸಿದ್ದಕ್ಕೆ. Special thank you bro.
@pradeephithaishi158
@pradeephithaishi158 4 жыл бұрын
ನಮ್ಮ ಕನ್ನಡ ಚಿತ್ರರಂಗದ 💛❤ಕೀರ್ತೀ ಕಳಸನೂ ಇವ್ರೆ ಚಿತ್ರರಂಗದ ಉತ್ತಮ ಅಡಿಪಾಯನೂ ಇವ್ರೇ.....❤ #ರಾಜಣ್ಣಾವ್ರು🙏🙏🙏😍
@smeti7673
@smeti7673 3 жыл бұрын
ಮೊದ್ಲಿಗೆ ನಮ್ಮ ದೇವರು ನಮ್ಮ್ ಹೆಮ್ಮೆ ಅನ್ನೋರಿಗೆ ಹುಟ್ಟುಹಬ್ಬದ ಶುಭಾಶಯಗಳು.. ಮತ್ತೆ ಕನ್ನಡಿಗನಾಗೆ ಹುಟ್ಟಿ ಬನ್ನಿ............ ಸರ್ ಈ ಎಪಿಸೋಡ್ ಮಾತ್ರೆ ಮರಿಯೋಕಾಗದ್ ದೊಡ್ಡ್ ಎಪಿಸೋಡ್ ನನ್ನ ಜೀವದಲ್ಲಿ ನೀವು ಹೇಳ್ತಿದ್ದಿದ್ದು ಮದ್ಯ ವಿಡಿಯೋ ಪ್ಲೇ ಮಾಡಿದ್ದೂ ಇನ್ನು ಇನ್ನು ನೋಡ್ಬೇಕು ಅನಸ್ತಿದೆ ಅಷ್ಟು ಅದ್ಭುತವಾಗಿದೆ ಸರಳತೆಯ ಸಾಮ್ರಾಟ ಯಾವತ್ತಿಗೂ ಅನ್ನೋರು ಅವರಿಗೆ ಅವರೇ ಹೋಲಿಕೆ... ಈ ಎಪಿಸೋಡ್ ಇಷ್ಟು ಅದ್ಭುತವಾಗಿ ಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು... ಜೈ ಅಪ್ಪಾಜಿ ಜೈ ಕನ್ನಡ ಜೈ ಕರ್ನಾಟಕ...
@bheemreddykanagaddikanagad4673
@bheemreddykanagaddikanagad4673 4 жыл бұрын
ನೀವು ಹೇಳ್ತಾ ಇದ್ದೀರಿ, ನಾವು ಕೇಳ್ತಾ ಇದ್ದೀನಿ, ಕೇಳ್ತಾ ಕೇಳ್ತಾ ಮೈ ಮರೆತು ೩೬ ನಿಮಿಷ ೫೪ ಸೆಕೆಂಡ್ ಸಮಯ ಹೋದದ್ದೇ ಗೊತ್ತಾಗಲಿಲ್ಲ, ಅಷ್ಟು ಚೆನ್ನಾಗಿತ್ತು ಡಾಕ್ಟರ್ ರಾಜಕುಮಾರ್ ಬಗ್ಗೆ ಒಳ್ಳೆಯ ತುಂಬಾ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು.
@vinaybhaskar2024
@vinaybhaskar2024 3 жыл бұрын
ಚೆಲ್ಲಾಟಗಾರ ಮಾದಪ್ಪ ಹಾಡುಗಳು ನನ್ನನ್ನು ಈಗಲೂ ಮಂತ್ರ ಮುಗ್ಧ ವನ್ನಾಗಿಸುತ್ತವೆ
@idealimagingidealimaging1769
@idealimagingidealimaging1769 Жыл бұрын
He is my inspiration ,what a Great personality, i will get goosebumps when i watch his movies.
@khajavalinadaf6933
@khajavalinadaf6933 5 ай бұрын
Vkvkk kk i Ff aza Ada
@kumarh186
@kumarh186 Жыл бұрын
ಬಂಗಾರದ ಮನುಷ್ಯ ನಮ್ಮ dr ರಾಜ್ ಕುಮಾರ್
@krishnakrishna2715
@krishnakrishna2715 4 жыл бұрын
ವಿಶ್ವಮಾನವ ಡಾ. ರಾಜಕುಮಾರ್ ......ಕನ್ನಡ ಅಂದ್ರೆ ರಾಜ್ ....ರಾಜ್ ಅಂದ್ರೆ ಕನ್ನಡ...❤️❤️❤️❤️❤️❤️❤️👌👌👌👌👌👌
@chandrappabasavaiah4221
@chandrappabasavaiah4221 4 жыл бұрын
ತುಂಬಾ ಚೆನ್ನಾಗಿದೆ ಸರ್.ಅಣ್ಣಾವ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿರಿ.ತುಂಬಾ ಧನ್ಯವಾದಗಳು.
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@lakshmipradeep1780
@lakshmipradeep1780 3 жыл бұрын
Thumbs chanagi torsidiree sir
@kalavathikala2044
@kalavathikala2044 4 жыл бұрын
ಡಾಕ್ಟರ್ ರಾಜ್ ಕುಮಾರ್ ಅವರಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏
@muthuyadawad
@muthuyadawad Жыл бұрын
Ramu ki ni rake ne e
@veereshb5151
@veereshb5151 7 ай бұрын
Great work Kalamadhyama team.. keep it up.. ಅಣ್ಣಾವ್ರ ಕನ್ನಡ ಸುಲಿದ ಬಾಳೆಯ ಹಣ್ಣಿನಂತೆ ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಅಳಿದ ಹಾಲಿನಂತೆ
@padmarekha9925
@padmarekha9925 3 жыл бұрын
ಕನ್ನಡ ಚಿತ್ರರಂಗದ ದೇವರು ಅಣ್ಣಾವ್ರಿಗೆ ಹೃತ್ಪೂರ್ವಕ ನಮನಗಳು
@chidanandbhajentri6971
@chidanandbhajentri6971 4 жыл бұрын
ಅದ್ಬುತವಾದ ವಿಡಿಯೋ ಅಣ್ಣಾವರು ಬಾಲ್ಯವಾದ ವಿಡಿಯೋ ಸೂಪರ್
@praveenahuppara5156
@praveenahuppara5156 4 жыл бұрын
ಒಂದೇ ಮಾತಲ್ಲಿ ನಮ್ಮ ಅಣ್ಣಾವ್ರ ಬಗ್ಗೆ ಹೇಳಲು ಪದಗಳು ಸಾಗುತ್ತಿಲ್ಲ. ನಾ ಕಂಡ ಶ್ರೇಷ್ಠ ನಟ ನಮ್ಮ ಕನ್ನಡದ ಕಣ್ಮಣಿ 🙏. ರಾಜಣ್ಣ. . . ಇಂದಿಗೂ ಎಂದೆಂದಿಗೂ ಇಂಥಹ ನಟ ಹುಟ್ಟಲ್ಲ ಹುಟ್ಟೋದು ಇಲ್ಲ. ಅಣ್ಣಾವ್ರ ಮಾತು ಕೇಳಲು ಆನಂದ ಮಹದಾನಂದ 🙏. ಹಾಡಿನಲ್ಲಿ ಅದೇನೋ ಕಂಠ ಮೈ ರೋಮಾಂಚನ ಎನಿಸುವ ಅಭಿನಯ ಗಾಯನ ಅಬ್ಬಾ ಇನ್ನೂ ಏನು ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ. ಅದೇನೇ ಇರಲಿ ನಮ್ಮ ಅಣ್ಣ ರಾಜಣ್ಣ ಗೆ. 🙏🙏🙏🙏🙏. ನಿಮ್ಮನ್ನ ಪಡೆದ ನಾವೇ ಧನ್ಯರು. ಜೈ ಭುವನೇಶ್ವರಿ ಮಾತೆ. . ಜೈ ರಾಜಣ್ಣ.
@janakit8355
@janakit8355 4 жыл бұрын
ನಿಮ್ಮ ಪ್ರಯತ್ನ ತುಂಬಾ ಶ್ಲಾಘನೀಯ
@praveenahuppara5156
@praveenahuppara5156 4 жыл бұрын
@@janakit8355 🙏.
@jayalakshmi9608
@jayalakshmi9608 9 ай бұрын
Ji ni ko hu... Hi all
@manjeshgowda420
@manjeshgowda420 4 жыл бұрын
ನಿಮ್ಮ ಈ ಪ್ರಯತ್ನಕ್ಕೆ ಕೋಟಿ ಕೋಟಿ ನಮನಗಳು ಸರ್...ತುಂಬ ಅದ್ಭುತವಾಗಿ ಮೂಡಿ ಬಂದಿದೆ.. ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ.... ನಿಮ್ಮ ನಿರೂಪಣೆಯು ಅದ್ಭುತ, ಅಮೋಘ...ಹೀಗೆ ಮುಂದುವರೆಯಲಿ
@fakeerappamalametri8500
@fakeerappamalametri8500 4 жыл бұрын
ನಿಮ್ಮ ನಿರೂಪಣೆ ಅದ್ಭುತವಾಗಿದೆ ಸರ್ ನೀವೂ ಹೇಳೋ ಸಾಹಿತ್ಯದ ಶೈಲಿಯೂ ಅತ್ಯದ್ಭುತ ಸರ್ ಕನ್ನಡದ ಗಾನ ಕೋಗಿಲೆ ನಾಟ್ಯ ಸಾರ್ವಭೌಮನಿಗೆ ಹುಟ್ಟು ಹಬ್ಬದ ಶುಭಾಶಯಗಳು ಸರ್.
@KalamadhyamaYouTube
@KalamadhyamaYouTube 4 жыл бұрын
ಥ್ಯಾಂಕ್ಸ್ ಎ ಲಾಟ್ ಗೆಳೆಯರೆ, ನಿಮ್ಮ ಗೆಳೆಯರಿಗೂ ಶೇರ್ ಮಾಡಿ ಸಾಧ್ಯವಾದರೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿಸಿ...
@nityaasrilakshmipathi9497
@nityaasrilakshmipathi9497 4 жыл бұрын
Ee video super hit agutthe sir, Dr. Raj Kumar avara bagge meluku hakiddhakke jothege nimma superb niroopanege. 🎩 off
@gowriprakash5145
@gowriprakash5145 3 жыл бұрын
ತುಂಬಾ ಚೆನ್ನಾಗಿ documentary ಮಾಡಿದಿರಾ ಪರಂ....ನಮ್ಮ ರಾಜಣ್ಣನ ಬಗ್ಗೆ ಕೆಳಗೆ ಇರುವ ಎಲ್ಲರ ಅಭಿಪ್ರಾಯ ಸೇರಿಸಿದರೂ ನನಗೆ ಅವರ ಮೇಲಿನ ಅಭಿಮಾನ ಪೂರ್ತಿ ವ್ಯಕ್ತ ಪಡಿಸಿದ ಹಾಗೆ ಅನ್ನಿಸುವುದಿಲ್ಲ ..... ಇದೇ ಭಾವನೆ ಅಪ್ಪು ಮೇಲೂ.... ಯಾವುದೇ ಮಾತಿನಲ್ಲಿ express ಮಾಡಲಾಗದ ಭಾವನೆ ಉಕ್ಕಿ ಬರುತ್ತೆ ........both are very very very great human beings
@dboss8372
@dboss8372 2 жыл бұрын
ನಮ್ಮ ಅಣ್ಣಾವ್ರು 🙏🙏🙏❤️💐💐💐💐💐
@pramodishwarshingtalur8110
@pramodishwarshingtalur8110 4 жыл бұрын
ಅದ್ಭುತ ವಿಡಿಯೋ... ನಿಜವಾಗಿಯೂ ತುಂಬಾ ಅದ್ಭುತ.... ಅಭಿಮಾನಿಗಳ ಮನಸ್ಸ ನ್ನೆ ತೆರೆದು ಇಟ್ಟಿದಿರ..... Dr. ರಾಜ್ ಅಂದ್ರೆ ಏನು ಅನ್ನೋದನ್ನ ತುಂಬಾನೇ ಚೆನ್ನಾಗಿ ಬಿತ್ತರಿಸಿದಿರಾ.... ಅಣ್ಣಾವ್ರ ಅಭಿಮಾನಿಯಾಗಿ ತುಂಬು ಹೃದಯದ ಧನ್ಯವಾದಗಳು ಸಹೋದರ....🙏🙏🙏🙏🙏🙏🙏🙏
@varadarajul5891
@varadarajul5891 2 жыл бұрын
ಒಂದು ಒಳ್ಳೆಯ ಉತ್ತಮವಾದ ಸಂಚಿಕೆ 🙏🙏🙏
@ravirachi123
@ravirachi123 4 жыл бұрын
Excellent Video Sir. Tumbha Kushi aythu nodi.
@balagondapatil1675
@balagondapatil1675 3 жыл бұрын
सर आपको धन्यवाद.आपने सुपर स्टार आण्णा डाॅ.राजकुमारजी के बारे में बहुत बढिया जानकारी दी है . आण्णा हमारा फेवरेट हिरो है.मै. महाराष्ट्र का रहनेवाल हू मगर कन्नड भाषिक हू कन्नडा भाषा जानता हू. आपको और आण्णा कोटी कोटी नमन 🙏🙏🙏🙏
@someshwarbendigeri4197
@someshwarbendigeri4197 3 жыл бұрын
Well narrated Sir, Dr Rajkumar & Team's contribution to Kannada film industry is remarkable. He was not only great actor but also great human being.
@ಮಾನವತಾವಾದಿ
@ಮಾನವತಾವಾದಿ 4 жыл бұрын
ಪ್ರಪಂಚದ ಸರ್ವಶ್ರೇಷ್ಠ ನಟ ಡಾ//ರಾಜಕುಮಾರ ಇವರನ್ನು ಪಡೆದ ನಾವೇ ಧನ್ಯರು🙏
@lsureshasureshlakshmanaiah3587
@lsureshasureshlakshmanaiah3587 4 жыл бұрын
H
@rudrappanaik4052
@rudrappanaik4052 4 күн бұрын
, 💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯
@somalingah.nayaka.6962
@somalingah.nayaka.6962 4 жыл бұрын
ಸಿನಿಮಾ ನಾಯಕ, ಗಾಯಕ ನನ್ನ ದೇವರು, ರಾಜ್, ಅಪ್ಪು......
@sureshbhosale8664
@sureshbhosale8664 3 жыл бұрын
Houdu. Avaru. Devaru.
@chandravlogs777
@chandravlogs777 3 жыл бұрын
ಯಾವತ್ತಿದ್ದರೂ ನಮ್ಮ ಅಣ್ಣಾವ್ರು ನಮಗೆ ಆದರ್ಶ... great... Suupperb....
@praveenahuppara5156
@praveenahuppara5156 4 жыл бұрын
ಕಲಾಮಾದ್ಯಮ ಚಾನಲ್ ರವರಿಗೂ 🙏. ನಮ್ಮ ಅಣ್ಣ ರಾಜಣ್ಣ ರವರ ಬಗ್ಗೆ ಇಷ್ಟು ಹೇಳಿದ್ದಕ್ಕೆ 🙏. ಅಣ್ಣಾವ್ರ ಹಾಡು ಕೇಳ್ಬೇಕು ಅಂದ್ರೆ ತುಂಬಾ ಇಷ್ಟ. ಫೀಲಿಂಗ್ ಸಾಂಗ್ ಕೇಳಿದ್ರೆ ಅಳುನೆ ಬರುತ್ತೆ ಯಾಕಂದ್ರೆ ಅಷ್ಟು ಆ ಹಾಡಿನಲ್ಲಿ ಅರ್ಥ ಇರುತ್ತೆ ಮತ್ತೆ ಸಾಹಿತ್ಯಕ್ಕೆ ಹಾಡಿನಲ್ಲಿ ಜೀವ ತುಂಬುತ್ತಾರೆ ಅದರ ಜೊತೆಗೆ ಅಭಿನಯ ಕ್ಕೆ 🙏🙏🙏🙏🙏🙏🙏🙏. ಎಷ್ಟು ಹೇಳಿದರೂ ಸಾಲದು. ಜೈ ಭುವನೇಶ್ವರಿ ಮಾತೇ. ಜೈ. ರಾಜಣ್ಣ.
@parashurampatil2567
@parashurampatil2567 4 жыл бұрын
ಬಹು ಸುಂದರವಾದ dacumantery ಅಣ್ಣಾವ್ರ ಅಪರೂಪದ ಸಚಿತ್ರಗಳು ನಾನು ಕಂಡು ಧನ್ಯನಾದೆ ಸಾರ್.
@KalamadhyamaYouTube
@KalamadhyamaYouTube 4 жыл бұрын
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our KZbin Channel... Thanks again
@sharanarocky8877
@sharanarocky8877 Жыл бұрын
ಕನ್ನಡಕ್ಕೆ ಇನ್ನೊಂದು ಹೆಸರು ಡಾಕ್ಟರ್ ರಾಜಕುಮಾರ್ , ನಿಜವಾದ ಹೆಮ್ಮೆಯ ಕನ್ನಡಿಗ...🙏💛❤️
@ajaymsingh1
@ajaymsingh1 4 жыл бұрын
Truly a inspiring documentary on our actor on his stupendous life filled with simple living and simplicity, , a devout husband and adoring father and a great icon for Kannada cinema. He was a pillar for hope for Kannadigas and our state.
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
@lifeisjourney123
@lifeisjourney123 4 жыл бұрын
ಪ್ರಪಂಚದ ಅತ್ಯದ್ಭುತ ನಟ, ಅವರ ನಡೆದ ಜೀವನವೇ ನನಗೆ ಮಾದರಿ .....
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
@ramakrishnagangal
@ramakrishnagangal 4 жыл бұрын
@@KalamadhyamaKZbin kzbin.info/www/bejne/rKaYq4udh7eoqdk
@adarshkn8357
@adarshkn8357 4 жыл бұрын
ಮಧ್ಯ ಮಧ್ಯ ಸಿನಿ ತುಣುಕುಗಳ ಜೊತೆಗೆ ಇರುವ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ.
@KalamadhyamaYouTube
@KalamadhyamaYouTube 4 жыл бұрын
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our KZbin Channel... Thanks again
@gurannagoudapatil953
@gurannagoudapatil953 4 жыл бұрын
Sir ee video madidakke tumba dhanyavadagalu 🙏🙏💛❤
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@rajub3551
@rajub3551 4 жыл бұрын
ನಮ್ಮ ರಾಜಣ್ಣ ಕರ್ನಾಟಕದ ಮುತ್ತು good work sar
@rachappaijeri9104
@rachappaijeri9104 2 жыл бұрын
I am proud of Kalamadhyama team . This video is an amazing document about our Appaji . I am so lucky to say that I am an Indian Kannadiga ! Jai Bhuvaneshwari .
@raviprasad3963
@raviprasad3963 4 жыл бұрын
ಕನ್ನಡ ಸಿನಿಮಾ ರಂಗಕ್ಕೆ ಒಬ್ಬನೆ ರಾಜಕುಮಾರ 🙏
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@hemanthkulkarni5480
@hemanthkulkarni5480 4 жыл бұрын
Mattobba Rajkumar avarannu Ellinada tarabeku sir
@sathyanarayanmy1266
@sathyanarayanmy1266 10 ай бұрын
Thanks to Parameshwar for making a Documentary on Dr Rajakumar ( Annavru)
@ವೆಂಕಟೇಶಮರೇಗುದ್ದಿ
@ವೆಂಕಟೇಶಮರೇಗುದ್ದಿ 4 жыл бұрын
ತುಂಬಾ ತುಂಬಾ ಚೆನ್ನಾಗಿದೆ. 👍👍🌷
@Belagavi22
@Belagavi22 2 жыл бұрын
ಕನ್ನಡ ಜಾತಿ ಧರ್ಮಕ್ಕೆ ಇವರೇ ರಾಯಭಾರಿ
@shashankhg6107
@shashankhg6107 3 жыл бұрын
Simplicity ಗೆ ಇನ್ನೊಂದು ಹೆಸರು ಡಾ||ರಾಜ್ ಕುಮಾರ್ . ಅತ್ಯದ್ಬುತ ಗಾಯಕ ಮತ್ತು ಅದ್ಬುತ ನಟ . ಆಡು ಮುಟ್ಟದ ಸೊಪ್ಪಿಲ್ಲ , ಅಣ್ಣಾವ್ರು ಮಾಡದ ಪಾತ್ರವಿಲ್ಲ! 💛❤
@madhusudhanjlr6183
@madhusudhanjlr6183 4 жыл бұрын
ನವೆಂಬರ್ 1 ಕನ್ನಡ ರಾಜ್ಯೋತ್ಸವ ಆದರೆ ಏಪ್ರಿಲ್ 24 ರಾಜ್ ಉತ್ಸವ ಪ್ರತಿಯೊಂದು ವಿಷಯವು ಮೈ ರೋಮಾಂಚನ ಹುಟ್ಟಿಸುವ ಸಂಗತಿಗಳು
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@kannalanjinappashamanur5294
@kannalanjinappashamanur5294 4 жыл бұрын
👌👍🙏🏼🙏🏼⚘
@ajeyav2773
@ajeyav2773 3 жыл бұрын
ಜೈ ಡಾ.ರಾಜ್ ಕುಮಾರ್ ❤ ಜೈ ಕನ್ನಡ 💛❤ ಸೂರ್ಯ ಚಂದ್ರ ಇರುವವರೆಗೂ ಅಣ್ಣಾವ್ರು ಅಮರ... ನಟಸಾರ್ವಭೌಮ 👏
@lokeshgowda5610
@lokeshgowda5610 10 ай бұрын
Thanks Mr.Param for sharing information about our beloved actor Dr.Rajkumar the legend of indian cinimas Karnataka Rathna . Mane Devaru namma Rajanna
@AK-10001
@AK-10001 4 жыл бұрын
ಕನ್ನಡ ಭಾಷೆ ಯೇ ಅಷ್ಟು ಚೆಂದ ನೋ ಅಥವಾ ರಾಜ್ ಕುಮಾರ್ ಅವರ ಭಾಷಾ ವೈಖರಿ ಯೇ ಅಷ್ಟು ಚೆಂದ ನೋ ಗೋತ್ತಾಗ್ತಾ ಇಲ್ಲ !!! ಈ ವೆಬ್ ಸೀರೀಸ್ ನ ಕಾಲದಲ್ಲಿ ಕೂಡ ನನ್ನ ಪ್ರಥಮ ಪ್ರಾಶಸ್ತ್ಯ ರಾಜ್ ಕುಮಾರ್ ಅವರ ಚಲನಚಿತ್ರ ಗಳೇ 🙏🏼
@satishvinu9717
@satishvinu9717 4 жыл бұрын
ದಯವಿಟ್ಟು ಅಣ್ಣಾ ಅವರಿಗೆ ಬೇರೆ ಯಾವ ನಟರನ್ನು ಹೇೂಲಿಕೆ ಮಾಡಬೇಡಿ. ಮಾಡಿದರೆ ನಾವು ರಾಜಣ್ಣನಿಗೆ ಮಾಡುವ ಅವಮಾನ. ಕಲಾ ತಪಸ್ವಿ, ಕನ್ನಡದ ಕುಲಾತಿಲಕ , ಕಲೆಗಳ ರಾಜ, ಡಾ ರಾಜಣ್ಣನಿಗೆ ಜೈ ಜೈ ಜೈ🙏🙏🙏🙏🙏🙏🙏🙏🙏
@chandrashekar-kg7oi
@chandrashekar-kg7oi 3 жыл бұрын
ಸೂಪರ್
@basavarajbasavaraj7613
@basavarajbasavaraj7613 Жыл бұрын
ಕರ್ನಾಟಕಕ್ಕೆ ಒಬ್ಬರೇ ರಾಜಕುಮಾರ ❤️🙏😘😘😘 ಜೈ ರಾಜಣ್ಣ ❤️😘🙏🙏🙏🙏
@NammaAakaasha
@NammaAakaasha 4 жыл бұрын
ನೀವು ತುಂಬಾ ಶ್ರಮ ವಹಿಸಿ ನಿರ್ವಹಣೆ ಮಾಡಿದ್ದೀರಿ 🙏
@mimicryvijay6923
@mimicryvijay6923 4 жыл бұрын
ನಿರೂಪಣೆ ಸುಪರ್ ,ಅಣ್ಣಾರ್ವು ಬಗ್ಗೆ ಮಾಹಿತಿ ಸುಪರ್ ನಿಮಗೂ ಹಾಗೂ ನಿಮ್ಮ ತಂಡದ ಪ್ರತಿಒಬ್ಬರಿಗೂ ಧನ್ಯವಾದಗಳು.
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
@akashm2336
@akashm2336 3 жыл бұрын
Most Versatile & Successful actor in the history of Indian Cinema... Undisputed Boxoffice King of all time... Demigod of Craze 🔥🔥🔥 Cultural Icon of Karnataka Icon of Simplicity Icon of Unity Pride & Power of Karnataka & KFI Dr.Rajkumar...💛❤ "EmperorOfAllActors"....🙏
@sathyanarayana5272
@sathyanarayana5272 3 жыл бұрын
Thumbha charmfull Aagi madide, short time nali Chenagi madidera, nagu santhosha dhukka yellavu Sayithu. Super
@ashfaqahmed1152
@ashfaqahmed1152 4 жыл бұрын
ಕೇವಲ ಕರುನಾಡಿಗೆ ಮಾತ್ರ ದೊರೆ ಅಲ್ಲಾ. ಇಡಿ ಜಗತ್ತಲ್ಲೆ ಇವರಂತಹ ಪರಿಪೂರ್ಣ ಅಭಿನಯ ಹಾಗೂ ಗಾಯನದ ಸಮ್ಮಿಲನ ಬೇರೆಲ್ಲೋ ನೋಡಲಸಿಗದು. ಈ ಮಾತು ಕೇವಲ ಅವರ ಅಭಿಮಾನಿಯಾಗಿ ಬರೀತಾಯಿಲ್ಲ ಸತ್ಯತೆಯ ಆಧಾರದಿಂದ ಬರೀತಾಯಿದೀನಿ.. 🙏🌷👍
@hemanthkulkarni5480
@hemanthkulkarni5480 3 жыл бұрын
Super dr rajkumar
@suresharasalu7563
@suresharasalu7563 4 жыл бұрын
ತುಂಬಾ ಚಂದದ ವಿಡಿಯೋ....ಧನ್ಯವಾದಗಳು
@KalamadhyamaYouTube
@KalamadhyamaYouTube 4 жыл бұрын
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our KZbin Channel... Thanks again
@chethan93
@chethan93 4 жыл бұрын
ಮನಸಾರೆ ಖುಶಿ ಆಯ್ತು ನೋಡಿ. ಸಕ್ಕತ್ತಾಗಿ ಮಾಡಿದಿರ. 💛♥️
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@ShivaKumar-pk8rj
@ShivaKumar-pk8rj 3 жыл бұрын
@@KalamadhyamaKZbin assaaaasaaaasasaasssssazaaassssaaasazaaaass saas aaz@aaazZzZzzzaasaazazzazasasaaassazzaaaaaaaaasssaaas
@raghavendrabhat3874
@raghavendrabhat3874 4 жыл бұрын
ಅತ್ಯುತ್ತಮ ವೀಡಿಯೊ. ಅತ್ಯುತ್ತಮ ನಿರೂಪಣೆ. ಡಾಕ್ಟರ್ ರಾಜ್ ಕುಮಾರ್ ರವರ ಅಭಿನಯವೇ PHDಮಾಡುವಷ್ಟು ಅಗಾಧವಾಗಿದೆ. ಸಮಯೋಚಿತ ವೀಡಿಯೊ ಹಾಗೂ ನಿರೂಪಣೆಗೆ ಧನ್ಯವಾದಗಳು. ಇದೇ ತರಹದ ಇನ್ನಷ್ಟು ವೀಡಿಯೊ ಗಳು ಬರಲಿ.
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@chethankumar6871
@chethankumar6871 3 жыл бұрын
Parmeshwar very good documentary I have seen almost 30 times.. Every time new interesting thing to see and learn from our Dr.Rajkumar pretiyaa anavru 😊😊 Good work..
@ramuryk7946
@ramuryk7946 3 жыл бұрын
ರಾಜ್ ಕುಮಾರ್ ಕನ್ನಡ ನಾಡಿನ ಅತ್ಯದ್ಭುತ ಮೇರು ಶಿಖರ. ಅಧ್ಬುತ ವಿಡಿಯೋ
@shrikantasode2052
@shrikantasode2052 4 жыл бұрын
ಹೌದು ಅಣ್ಣಾವ್ರು ಕನ್ನಡದ ಶಕ್ತಿ ಕನ್ನಡ ರತ್ನ ತಿಲಕ. ಕಲಾ ಮಾಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು💝💝💝💝💝💝💝💝💝💝💝💝💝💝💝💝💝💝💝💝🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏
@Devua150
@Devua150 Жыл бұрын
My Favourite ❤️ ರಾಜಕುಮಾರ
@sandeepnkv1553
@sandeepnkv1553 4 жыл бұрын
ಇಂತಹ ಮಹಾನ್ ನಟ ಮತ್ತು ಗಾಯಕರು ಕನ್ನಡ ಚಿತ್ರರಂಗಕ್ಕೆ ಒಂದು ಅಪರೂಪದ ಕೊಡುಗೆ ಡಾ. ರಾಜಣ್ಣ ಎಂದಿಗೂ ಅಮರ 🙏🙏🙏💐💐💐
@rameshp3831
@rameshp3831 4 жыл бұрын
ಅಣ್ಣಾ ವರು ಈ ವಿಶ್ವದ ಏಕೈಕ ವಿಶ್ವ ರತ್ನ ವಿಶ್ವ ಮಾನವ ಮತ್ತು ‌ಸರ್ವ ಶ್ರೇಷ್ಠ ಪುರುಷೋತ್ತಮ.
@rudrappanaik4052
@rudrappanaik4052 4 күн бұрын
💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯
@pradeepkumar-sz2bl
@pradeepkumar-sz2bl 4 жыл бұрын
Sir, you have done a really a great job..... Everyone is inspired by raj's simplicity... and achievement.. proud to be Kannadiga.....
@KalamadhyamaYouTube
@KalamadhyamaYouTube 4 жыл бұрын
DhanyavaadagaLu. Pls share this Documentary & Subscribe to Our KZbin Channel
@sulaimansakleshpur5273
@sulaimansakleshpur5273 4 жыл бұрын
tumba kushiyaitu really great of you
@ramramshetty4849
@ramramshetty4849 4 жыл бұрын
I love u Doctor Rajkumar❤❤❤❤❤🙏🙏🙏🙏🙏
@ಕೃಷ್ಣಸಖಶ್ರೀನಿವಾಸಹಿಂದೂಸ್ತಾನ
@ಕೃಷ್ಣಸಖಶ್ರೀನಿವಾಸಹಿಂದೂಸ್ತಾನ 4 жыл бұрын
ನಮ್ಮ #ಹೃದಯದ ರಾಜ್‌ಕುಮಾರ್ 😍💯👌
@SudarshanKannadiga
@SudarshanKannadiga 4 жыл бұрын
Dr. Rajkumar is the true legend of Indian cinema 🙏🙏 🙏
@KalamadhyamaYouTube
@KalamadhyamaYouTube 4 жыл бұрын
DhanyavaadagaLu. Pls share this Documentary & Subscribe to Our KZbin Channel
@SudarshanKannadiga
@SudarshanKannadiga 4 жыл бұрын
@@KalamadhyamaKZbin sure 👍
@adhityaadhi77
@adhityaadhi77 4 жыл бұрын
Super sir nimma e program nudi thumba kushi aitho nam annavaru devru...sir nimge nanu help maade maadthini
@nishcithashetty9373
@nishcithashetty9373 4 жыл бұрын
Dr rajkumar...sir always....legend...🙏
@somanathkedar1132
@somanathkedar1132 4 жыл бұрын
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದ್ರು ಎಷ್ಟು ಜನ ಹೇಳಿದ್ರು ಇನ್ನು ಕೇಳಬೇಕು ಅನಿಸುತ್ತದೆ...... ಅದು ರಾಜ್ ಶಕ್ತಿ 🙏🙏🙏💪💪💪🥰
@MrRakeshnarayana
@MrRakeshnarayana Жыл бұрын
Got goosebumps when got to know how evergreen movie Mayura was conceived
@ShivaShiva-bw8fm
@ShivaShiva-bw8fm 4 жыл бұрын
ನೀವು ಜೀವನದಲ್ಲಿ ಪಾಠ ಕಲಿಯಬೇಕೆಂದರೆ ಅಣ್ಣಾವ್ರ ಪಿಚ್ಚರ್ ಗಳನ್ನು ನೋಡಿ ಜೈ ಕನ್ನಡಿಗ
@hemanthkulkarni5480
@hemanthkulkarni5480 4 жыл бұрын
Yes yes yes tumba chennagi Heliddiri good
@dineshdineshkumar8812
@dineshdineshkumar8812 3 ай бұрын
Yes true
@srkindi
@srkindi 4 жыл бұрын
ಒಳ್ಳೆಯ ಡಾಕುಮೆoಟಿರಿ, ತುಂಬಾ ಚನ್ನಾಗಿ ಮೂಡಿ ಬ೦ದಿದೆ
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
@bharathijayaram7298
@bharathijayaram7298 4 жыл бұрын
Super!!! although we all know this story about Dr. Rajkumar we never get tired of hearing it again and again. Good job. His life is an inspiration to all. Proud to be a Kannadiga.
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
@ruthviraghu865
@ruthviraghu865 3 жыл бұрын
Bharthi avre nim comment na prathiyondhu annavra video dhallu nodidheeni..
@ramesh.nakhil.r5224
@ramesh.nakhil.r5224 2 жыл бұрын
0
@abhishekkalkatte7036
@abhishekkalkatte7036 3 жыл бұрын
atleast if we learn 10% of humility and simplicity from him we will become 100% better humans..! Thanks for the effort to putting this together and making this documentary..🙏
@lakshmideviadithds4906
@lakshmideviadithds4906 4 жыл бұрын
Dr Rajkumar🙏🙏🙏
@Gowda6767
@Gowda6767 4 жыл бұрын
ಅಣ್ಣಾವ್ರು.. ನೀವು ವ್ಯಕ್ತಿ ಮಾತ್ರವಲ್ಲ.. ಒಂದು ಶಕ್ತಿ, ಸ್ಪೂರ್ತಿ, ಆದರ್ಶ. ನಿಮ್ಮ ವ್ಯಕ್ತಿತ್ವ ಹಾಗೂ ಚಿತ್ರಗಳು ನಮಗೆ ಭಾಷೆ, ಭಾಷಾಭಿಮಾನ, ಸ್ವಾಭಿಮಾನ, ಮೌಲ್ಯ, ಮಾನವೀಯತೆ ಕಲಿಸಿದೆ. ನೀವು ಅಜಾರಾಮರ. ಜೈ ರಾಜಣ್ಣ.
@KalamadhyamaYouTube
@KalamadhyamaYouTube 4 жыл бұрын
DhanyavaadagaLu. Pls share this Documentary & Subscribe to Our KZbin Channel
@maheshdpanchal4376
@maheshdpanchal4376 4 жыл бұрын
King of Kannada industry🙏🙏GoD of Acting🙏🙏.... Great Personality.... Legendary Actor &Singer... Annavru 🙏🙏🙏🙏🙏 👌👌👌👌👌Nice Thanks for information video..... My favorite Chanel..... Thanks every 🎥📹🎥📹 videos
@shantharajts5961
@shantharajts5961 4 жыл бұрын
ನಿಮ್ಮ ಮಾತಿನ ಶೈಲಿಯೇ ಬಾರಿ ಚೆಂದ ,ಅದರಲ್ಲೂ ರಾಜಕುಮಾರ ರ ವರ್ಣನೆ ತುಂಬಾನೆ ಅಂದ ,ಚಂದದಲ್ಲೂ ಚೆಂದ.
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@shantharajts5961
@shantharajts5961 4 жыл бұрын
@@KalamadhyamaKZbin ಕಂಡಿತ ಮಾಡುತ್ತೆನೆ.
@RaviKumar-bx7mo
@RaviKumar-bx7mo 4 жыл бұрын
dhanyavadagalu sar
@raviprasad3963
@raviprasad3963 4 жыл бұрын
ಬೆಳ್ಳಿ ಪರದೆಯ ಬಂಗಾರದ ಮನುಷ್ಯ 🙏
@KalamadhyamaYouTube
@KalamadhyamaYouTube 4 жыл бұрын
True. ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@natarajum196
@natarajum196 4 жыл бұрын
Once again very thankful to whole team for your wonderful work :-)
@KalamadhyamaYouTube
@KalamadhyamaYouTube 4 жыл бұрын
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
@jayapadmacs9134
@jayapadmacs9134 4 жыл бұрын
Noone can never replace Dr.Rajkumar.He is the one and only Hero in Indian Cinema
@santoshkumarsantoshkumar6382
@santoshkumarsantoshkumar6382 2 жыл бұрын
ಉತ್ತಮ ಗುಣಮಟ್ಟದ ಮಾಹಿತಿ ......
@rakshithkumar7135
@rakshithkumar7135 4 жыл бұрын
ನಟ ಸಾರ್ವಭೌಮ ರಾಜಣ್ಣ🙏🙏
@KalamadhyamaYouTube
@KalamadhyamaYouTube 4 жыл бұрын
DhanyavaadagaLu. Pls share this Documentary & Subscribe to Our KZbin Channel
@kumarswamykumarswamy2957
@kumarswamykumarswamy2957 4 жыл бұрын
Dr Raj is an all time unbeatable legend
@nageshtiptur7755
@nageshtiptur7755 4 жыл бұрын
ಈ ಅದ್ಭುತ ವೀಡಿಯೊ ನೀಡಿದ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು...
@nalinipraveen9588
@nalinipraveen9588 4 жыл бұрын
Sir you are best dr rajkumar sir the no.1 actor in the world industry.
@ravindrarajansn4223
@ravindrarajansn4223 4 жыл бұрын
Great legendary artist in Indian cinema.
@KalamadhyamaYouTube
@KalamadhyamaYouTube 4 жыл бұрын
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our KZbin Channel... Thanks again
@shivarajneralakuppe8990
@shivarajneralakuppe8990 3 жыл бұрын
Swipe left or right to deleteLong press to edit & lockLong press to edit & lock
@yashwantyash5261
@yashwantyash5261 2 жыл бұрын
🥰😍😘Love you Dr Rajkumar sir 😘
@rekhyanaik1226
@rekhyanaik1226 4 жыл бұрын
ಒಳ್ಳೆ ಅದ್ಬುತವಾದ ನಿರೂಪಣೆ ಪರಶುರಾಮ್ ಸರ್ 🙂
@rockingvideos915
@rockingvideos915 4 жыл бұрын
Such a inspiring true great legend story,hatsoff dr.rajkumar😍😍😍
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН