ಅದಕ್ಕೆ ಅಲ್ವಾ ಹೇಳೋದು ಡಾ|ರಾಜ್ ಕುಮಾರ್ ಸಾಂಸ್ಕೃತಿಕ ಲೋಕದ ರಾಯಭಾರಿ ಅಂತಾ... ಜೈ ರಾಜಣ್ಣ... ಸರ್ ನಿಮ್ಮ ಕನ್ನಡ ಭಾಷೆ ಕೂಡ ಶುದ್ಧವಾಗಿದೆ... ಮಾಹಿತಿಗಾಗಿ ಧನ್ಯವಾದಗಳು...
@ಕನ್ನಡದೇಶ Жыл бұрын
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. 👌👌👌👌👌👌👌👌👌👌
@panduranga511711 ай бұрын
ಸತ್ಯ ವಾದ ಮಾತುಗಳನ್ನು ಹೇಳಿದ್ದಿರಿ ನಾನು ಸುಮರು 90 ಪರ್ಸನ್ಟ್ ರಾಜ್ ಕುಮಾರ್ ಚಿತ್ರ ಗಳನ್ನು ನೋಡಿದ್ದೆ ಅವರ ಚಿತ್ರ ಗಳು ಒಳ್ಳೆಯ ಮನುಷ್ಯನಾಗಿ ಮಡುತ್ತಾದೆ
@anandamurthy1141 Жыл бұрын
ಶ್ರೀ ಎನ್ ವಿದ್ಯಾಶಂಕರ್ ಅವರಿಗೆ ಧನ್ಯವಾದಗಳು ಅಣ್ಣಾವ್ರುಗೆಜೈ
@ktramachandra5180 Жыл бұрын
ಗುರುಗಳೇ ನಿಮ್ಮ ಮಾತಿಗೆ ನಾನು ಮನಸೋತಿದ್ದೇನೆ ಧನ್ಯವಾದಗಳು
@ramaswamyc4285 Жыл бұрын
ಹೆಸರಿಗೆ ತಕ್ಕಂತೆ ವಿದ್ಯಾಶಂಕರ್ ವಿಮರ್ಶಕರು Dr ರಾಜ್ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ವಿಮರ್ಶೆ ಮಾಡಿದ್ದಾರೆ. ಅದ್ಬುತ ಧನ್ಯವಾದ ಗಳು
@jagadeeshpattar198411 ай бұрын
No he did not complete about Rajkumar he left one thing that is Rajkumar and vishnuvardhana controvercy that is gandhada gudi incident. Everybody knows Vishnu is not victim but why Rajkumar did not speek this topic may be Rajkumar became more jealous about vishnuvardhana that's why he tortured indirectly to Vishnu now you should tell me how he became great person
@SharadaTN11 ай бұрын
Correct answer sir
@darshans253711 ай бұрын
@@jagadeeshpattar1984 dont say everybody, we know vishnuvardhan is culprit....
@jagadeeshpattar198411 ай бұрын
@@darshans2537 who are you man how did you say vishnuvardhan is culprit do you have any proof don't talk like rubbish
@darshans253711 ай бұрын
@@jagadeeshpattar1984 who the hell are you man? Do you have any proof that he tortured vishnuvardhan indirectly? How would you say that Rajkumar is jealous of remake hero vishnuvardhan who is nt even equal to Dr. Raj foot dust? He is the main reason for Gandhadagudi incident he wanted to became famous and he wanted to kill Rajkumar through gun because as he was jealous.. thats why he ran to chennai immediately after knowing that he was culprit.. people are not dumb to attack him, they know very well..
@ningarajaadiver925211 ай бұрын
Dr. ರಾಜಕುಮಾರ. ಅಪ್ಪಾಜಿ. ಬಗ್ಗೆ ಸಂಪೂರ್ಣ. ಮಾಹಿತಿ ತಿಳಿಸಿ. ಕೂಟ್ಟಿದ್ದಕ್ಕೆ ತುಂಬಾ. ಧನ್ಯವಾದಗಳು ಸರ್ 🎉🌼🌺🙏🙏🙏🙏🙏🌺🌼🎉
@ಕನ್ನಡದೇಶ Жыл бұрын
ಸತ್ಯವಾದ ಮಾತುಗಳು
@lovemynation Жыл бұрын
ಅಷ್ಟೆ ಅಲ್ಲ.. ಅವರ ಜೀವನ, ನಿರ್ಮಾಪಕರನ್ನು ಕಂಡ ಬಗೆ,ಸಹ ಕಲಾವಿದರೊಂದಿಗಿನ ಒಡನಾಟ ಅವಲೋಕಿಸಿದರೆ ಅವರು ಸಮಾಜ ಸುಧಾರಕರೂ ಹೌದು..
@manjunathaks607 Жыл бұрын
ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭಾರತದ ಸಂಸ್ಕೃತಿಯ ಬದಲಾವಣೆಯ ಕಂಡ Dr ರಾಜ್ ಕುಮಾರ್ ಅಣ್ಣಾವ್ರು ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಗಾರರು,ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಜ್ಞಾನವನ್ನು ಆಚರಿಸಿ ಉನ್ನತ ಶಿಖರವನ್ನು ಏರಿದರು
@lovemynation Жыл бұрын
ನಿಮ್ಮ ವಿದ್ವತ್ಪೂರ್ಣ ಮಾತಿಗೆ ನಮನ...
@manasam3613 Жыл бұрын
ಡಾ//ರಾಜ್ ಕುಮಾರ್ ಅವರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಚರ್ಚೆ ಮಾಡಬೇಕ್ಕಾಗಿದೆ
@umeshpoojary8578 Жыл бұрын
Devara Avathara Dr Raj ❤
@eshward611211 ай бұрын
Dr ,RAJKUMAR is One &Only Supreme Excellent WORLD Respectable ACTOR....Never come anybody ACTOR in world ,this is TRUTH memorable in world life end.......thanks to GOD,
@rajaramk6007 Жыл бұрын
ಅತ್ಯುತ್ತಮ ಮಾತುಗಳು
@vasanthakumarac8174 Жыл бұрын
ಅಣ್ಣಾವ್ರಿಗೆ ಅಣ್ಣಾ ಅವ್ರೆ ಸಾಟಿ ❤
@kaviithathanu5973 Жыл бұрын
🙏💐🪔🪔ತುಂಬಾ ಸುಂದರ ಮಾತುಕತೆ ಸರ್. ಕರ್ನಾಟಕ ಜನತೆಗೆ ತಾಳ್ಮೆ ಒಳ್ಳೆ ಹೃದಯವಂತರನ್ನು ಮಾಡಿದ್ದೂ Dr ರಾಜ್ ಕುಮಾರ್ ಅವರ ಚಿತ್ರ ಗಳನ್ನು ನೋಡಿ ತುಂಬಾ ವಿದ್ಯಾ ಬುದ್ಧಿ ಬದುಕು ಕಲಿತಿದ್ದಾರೆ ಅದ್ಭುತವಾದ ಟಾಪಿಕ್ ತೊಗೊಂಡು ಮಾತಾಡ್ತಾ ಇದ್ದೀರಾ Dr ರಾಜ್ ಕರ್ನಾಟಕದಲ್ಲಿ ಒಳ್ಳೆ ಜನ ಹಾಗೂ ಅತೀ ಮುಖ್ಯ ರೈತರು ಇದ್ದಾರೆ ಅಂದ್ರೆ ರಾಜ್ ಅವರ ಚಿತ್ರ ಗಳ ಪಾಠ ಅಂತಾನೆ ಹೇಳಬಹುದು 👍👍👏👏🪔🪔🙏
@mutturaj2983 Жыл бұрын
Ishtu varshagalalli.. naanu nodida 'Raj' ra sariyada vimarshe ide.. idu ishtu vishaya nange anisiddaru.. adanna vyakta padiso bhashe gottiralilla.. neevu aa kelsa madidri sir.. Thank u so much.
@venkateshraja5577 Жыл бұрын
I have never seen any actor in any language as versatile as our Rajanna, no one can match him in world film or whole universe ❤
@pks79276 ай бұрын
ಕನ್ನಡದ ಕೃತಿ ಕುವೆಂಪು..❤. ಕನ್ನಡದ ಆಕೃತಿ ಡಾಕ್ಟರ್ ರಾಜ್ ಕುಮಾರ್.❤ ಕನ್ನಡದ ಸಂಸ್ಕೃತಿ ಪುನೀತ್ ರಾಜ್ ಕುಮಾರ್ ❤️
@keshavvd Жыл бұрын
ರಾಜಕುಮಾರರಷ್ಟೇ ನಿಖರವಾಗಿ ಹೇಳಿದ್ದಾರೆ ವಿದ್ಯಾಶಂಕರರು 🙏🏻
@gangadharagupta1069 Жыл бұрын
ನಮ್ಮ ಒಳಗಿನ ಮಾತುಗಳನ್ನು ತಿಳಿಸಿದ ನಿಮಗೆ ಧನ್ಯವಾದಗಳು🎉🎉🎉🎉🎉
@pauljoseph7097 Жыл бұрын
One and only Dr Raj
@sudheerkumarlkaulgud7521 Жыл бұрын
ನೀವು ಹೇಳಿದ್ದು ಅಕ್ಷರಶಃ ಸತ್ಯ. ಅಣ್ಣಾವ್ರು ಯುಗ ಪುರುಷ ಮತ್ತು ಯೋಗ ಪುರುಷ
@rudreshahs5793 Жыл бұрын
ತುಂಬಾ ವಿಚಾರಪೂರ್ಣ ಮಾಹಿತಿ! ❤
@umeshsatannavar12265 ай бұрын
ನಿಮ್ಮ ವಿಮರ್ಶೆ ಗೆ ತುಂಬು ಹೃದಯದ ಧನ್ಯವಾದಗಳು ಸಾರ್.🙏. ನಮಗೆ ತಿಳಿಯದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ ಅದನ್ನು ನೀವು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ಎಲ್ಲರಿಗೂ ಅರ್ಥವಾಗುವಂತೆ ಅದರಲ್ಲೂ ಡಾ.ರಾಜಕುಮಾರ ರವರ ಬಗ್ಗೆ ತಿಳಿಸಿದ್ದಿರಿ ಧನ್ಯವಾದಗಳು.🙏🙏🙏
@subhashyaraganavi8910 Жыл бұрын
Beutiful Episode sir nijavad matu
@vijayakumari23092 ай бұрын
Devatha manusha ❤🎉❤🎉❤🎉❤🎉❤🎉
@SathishSathish-hj4ss11 ай бұрын
Super sir Jai dr.raj
@roopasulpi309911 ай бұрын
ದೇವರು 🙏🙏
@vijaykumarsiddaramaiah6372 Жыл бұрын
The one only alone Dr Varanata , being spoken and talk by literaries no body else these talks helds DR VARANATA...
@parameshajh Жыл бұрын
ಧನ್ಯವಾದಗಳು ಸರ್.
@srikantegowdasrikantegowda36472 ай бұрын
ಸತ್ಯ ಸರ್ ❤
@BRMediaHouse Жыл бұрын
1954 ಬೇಡರ ಕಣ್ಣಪ್ಪ 1959 ರಾಜ ಬಿಜ್ಜಳ 1960 ರಣಧೀರ ಕಂಠೀರವ 1960 ಕನಕದಾಸರು 1961 ರಾಜ ಮಲ್ಲಸರ್ಜ 1961 ಕೈವಾರ ತಾತಯ್ಯ 1963 ಕಬೀರ್ ದಾಸರು 1964 ಪುರಂದರದಾಸರು 1965 ಸರ್ವಜ್ಞ 1967 ಇಮ್ಮಡಿ ಪುಲಿಕೇಶಿ 1970 ಶ್ರೀಕೃಷ್ಣದೇವರಾಯ 1975 ಮಯೂರ ಇನ್ನು ಕೆಲ ಐತಿಹಾಸಿಕ ಪಾತ್ರಗಳು ಬಿಟ್ಟಿದ್ದಾರೆ ದಯವಿಟ್ಟು ತಿಳಿಸಿ
@shyam2k111 Жыл бұрын
ಸಂತ ತುಕಾರಾಮ, ಮಂತ್ರಾಲಯ ಮಹಾತ್ಮೆ, ಭಕ್ತ ಚೇತ, ಹರಿ ಭಕ್ತ, ಕುಂಬಾರ ಗೋರ, ಇನ್ನೂ ಇದ್ದಾವೆ..
@nithin428911 ай бұрын
Santa Tukarama, Kaalidasa, Gora Kumbaara, Raghavendra Swamy, Bhakta Chetha, Pundareeka, Santoba Pavar, Appanna....
@subbaiahsr814111 ай бұрын
Very nice presentation 🎉
@RaghunathDixit-py3hy11 ай бұрын
One and only Dr Rajkumar indain film legend❤❤❤❤❤❤❤
@gopalsoornahalli7634 Жыл бұрын
Although enough money was offered by other languages Dr Raj did not wish to act for the sake of money , here see the love towards Kannada huge salute to him 👏💐
Making cinema is industrial moral cultural educational media madivantike bittu namma dristi nivu helida hage cinemavannu ellaru nodabeku
@srinivassrini757811 ай бұрын
Jai rajanna
@nagaraj-by6lgАй бұрын
ಸಾರ್ ಅದ್ಬುತ ವಾಗಿದೆ ಸಾರ್
@chandrashekarv22346 ай бұрын
N .Vidya Shankar avarige saashtaanga namaskaragalu....adbuthavaatha maahithi 🙏🙏🙏🙏🙏....
@gopalramya66022 ай бұрын
Sir really you are very great your speech is very Marvel and good information thank you for your good guidelines thank you sir
@shivananddbb247811 ай бұрын
🙏🙏🙏🙏🙏🙏🙏🙏🙏
@chandrashekarv22346 ай бұрын
Sir..avru. ."Devru" avrinda spoorthy padeda eee vishwadalli thumba jana iddare...."KUVEMPU" vishwa "MANAVA" ivargalu Namma Samaja,Namma Rajya..Desha..Vishwakke "MARGADARSHI"galu.
@taragovind705011 ай бұрын
💐🙏🙏🥰
@rlhirannaiah72414 ай бұрын
Ni channagi heliddira sir thanks.
@govindarajn1253 Жыл бұрын
❤
@VIGNESHVARABOOKSTORE Жыл бұрын
Annavru kannadadha samskruthika raayabhari
@PrabhakarvPrabha-u2y18 күн бұрын
Carect sir🎉
@BSNSindhe-oe5dm11 ай бұрын
Diamond all world
@vijayakumari23093 ай бұрын
❤🎉❤🎉❤🎉❤🎉❤🎉❤🎉❤🎉
@nagarathnaabheri5310 Жыл бұрын
Dr. Raj antha vyakthi hinde huttills, mundenu huttalarau ansuthe, avarige
@SampathKumar-ez2sh11 ай бұрын
ಡಾ.ವಿಷ್ಣುವರ್ಧನ್ ಅವರ ಚಿತ್ರಗಳು ಅವರ ಜೀವನ. ನನಗೆ ಸ್ಪೂರ್ತಿ ತುಂಬಿದೆ.
@darshans253711 ай бұрын
ನನಗೆ ವಿಷ್ಣುವರ್ಧನ್ ಜೀವನ ಆಗಲಿ ಅಥವಾ ಯಾವ ಸಿನಿಮಾ ಕೂಡ ಸ್ಪೂರ್ತಿ ತರುವ ಅಂತವು ಕಾಣಿಸಿಲ್ಲ.... ಮೇಲಾಗಿ ರೀಮೇಕ್ ಮಾಡಿರೋ ಸಿನೆಮಾಗಳು ತಾನು ಜೀವನ ನಡೆಸೋಕೆ ಮಾಡಿಕೊಂಡ ಅಡಿಪಾಯ ಅಷ್ಟೇ...
@srinivasVj-p2e11 ай бұрын
Mathhu e Ella Vishnuvardhan-ra olleya cinemagalige Rajkumar jeevana- cinemagale spoortiyagive.
ವಿದ್ಯಾ ಶಂಕರ್ ಅವರೇ 1955 ರಿಂದ 1975 ರ ವರೆಗೆ ಮಾತ್ರ ಕನ್ನಡ ಚಿತ್ರಗಳಿಂದ ಅದು ರಾಜ್ಕುಮಾರ್ ಚಿತ್ರಗಳಿಂದ ಮಾತ್ರ ಕನ್ನಡ ಮತ್ತು ನಾಗರಿಕತೆ ಬೆಳೀತು ಅನ್ನೋದು ಏಷ್ಟು ಸರಿ ? ಒಂದು ವೇಳೆ ರಾಜ್ಕುಮಾರ್ ಅವರು 1975 ರ ನಂತರ ಚಿತ್ರರಂಗಕ್ಕೆ ಬಂದಿದ್ದರೆ ಏನು ಹೇಳ್ತೀರಾ,1975 ರ ಒಳಗೆ ಸಿನಿಮಾಕ್ಕಾಗಿ ದುಡಿದ ನಿರ್ಮಾಪಕರ , ಕತೆಗಾರರ ಸಂಗೀತಗಾರರ , ನಿರ್ದೇಶಕರ ಹಾಗೂ ಇನ್ನಿತರ ಸಿನಿಮಾ ರಂಗದವರ ಕೊಡುಗೆ ಬಗ್ಗೆ ಏನು ಹೇಳ್ತೀರಾ ಸಾರ್. ರಾಜ್ಕುಮಾರ್ ಅವರು ಒಬ್ಬ ಅದ್ಭುತ ನಟ ಇದರಲ್ಲಿ ಎರಡು ಮಾತಿಲ್ಲ ಆದರೆ ಅವರನ್ನು ಹೊಗಳುವ ಭರದಲ್ಲಿ ಏನೇನೋ ಹೇಳಿದರೆ ಹೇಗೆ ಅಂದು ಮಾಡಿದ ಪಾತ್ರಗಳು ಮತ್ತು ಚಿತ್ರಗಳು ಇಂದು ಮಾಡೋಕೆ ಆಗುತ್ತಾ ? ಕಾಲಕ್ಕೆ ತಕ್ಕಂತೆ ಚಿತ್ರಗಳು ಮತ್ತು ಪಾತ್ರಗಳು ಹಾಗೂ ಮನುಷ್ಯನ ಜೀವನಗಳು ಬದಲಾಗುವುದು ಸಹಜ.
@vasanthvete6247 Жыл бұрын
PB Srinivas ravarige Mosa madidru
@venkatesh_Murthy Жыл бұрын
Nimmavan tullu kaidru😂😂😂
@raghu1131 Жыл бұрын
Hello ಅಜ್ಞಾನಿ, p b srinivas ರಾಜಣ್ಣ ಒಬ್ಬರಿಗೇ ಹಾಡುತ್ತಿರಲಿಲ್ಲ. ಪ್ರತಿ ವರ್ಷ ರಾಜಣ್ಣನಿ ಗಿಂತ ಹೆಚ್ಚು ಹಾಡುಗಳನ್ನು ಬೇರೆ ನಟರಿಗೆ ತೆಲುಗು ತಮಿಳು ಭಾಷೆ ಯಲ್ಲಿ ಹಾಡಿದ್ದಾರೆ. ಅವರು ಏನೂ ರಾಜಣ್ಣನಿಗೇ ಮಾತ್ರ ಹಾಡುತ್ತೇನೆ ಅಂತ ಇರಲಿಲ್ಲ. ರಾಜಣ್ಣ ಮೊದಲಿಂದಲೂ ಹಾಡಿದಿದ್ದರೆ ನಮಗೆ ಇನ್ನಷ್ಟು ರಸ ಡೌತಣ ಸಿಗ್ತಾ ಇತ್ತು. ಅವರು ದೇವ ಮಾನವ. ಅವರು ಯಾರಿಗೂ ಮೋಸ ಮಾಡುವ ಅವಶ್ಯಕತೆ ಇರಲಿಲ್ಲ. ಅವರೊಂದಿಗೆ ಒಡನಾಡಿದವರು ಅದೃಷ್ಟವಂತರು ಅಷ್ಟೇ.
@rajunayakb.r7158 Жыл бұрын
ಎನು ಮೋಸ ಮಾಡಿದ್ದರೊ ಅಯೋಗ್ಯ
@manjugowdagowda3395 Жыл бұрын
ನಿನ್ನಂಥಾ ಅಯೋಗ್ಯ ಸೂಳೇಮಗ ಮಾತ್ರ ಇಂಥಾ ಮಾತು ಹೇಳೋಕೆ ಸಾಧ್ಯ ಕಣೋ ಮುಟ್ಟಾಳ