ಗಂಧದ ಗುಡಿ ಚಿತ್ರದಲ್ಲಿನ ನಾಯಕಿ ಪಾತ್ರವನ್ನು ಭಾರತಿ ಮಾಡಲ್ಲ ಅಂದಿದ್ದು ಏಕೆ..? | Naadu Kanda Rajkumar | Ep 206

  Рет қаралды 17,619

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 64
@nagarajab7689
@nagarajab7689 Күн бұрын
ಉತ್ತಮ ವಿಶ್ಲೇಷಣೆ. ನಮ್ಮ ರಾಜಣ್ಣ ರವರ ವಿನಯತೆ, ಶಿಸ್ತು,ಶ್ರದ್ಧೆ ಇಂದಿನ ಕಲಾವಿದರಿಗೆ ಮಾದರಿ.... ಯಾರೂ ಎಷ್ಟೇ ಅವಮಾನ ಮಾಡಿದರೂ ನೋವುಂಡಿ ಎತ್ತರಕ್ಕೆ ಬೆಳೆದ ಮಹಾನ್ ಕಲಾವಿದ ನಮ್ಮ ರಾಜಣ್ಣ ವಿಶ್ವಮಾನವ 🌹🌹🙏
@hemanths9891
@hemanths9891 Күн бұрын
ರಾಜ್ ಭಾರತಿ ಸೂಪರ್ ಹೃದಯ ಸಂಗಮ ಹಸಿರು ತೋರಣ ಭಲೇ ಜೋಡಿ ...ಒಳ್ಳೆ ಮಾಹಿತಿ ಧನ್ಯವಾದಗಳು ಮಂಜುನಾಥ ಸರ್
@Mayursubhash
@Mayursubhash Күн бұрын
ನೀವು ಬಹಳ ಅರ್ಥಪೂರ್ಣವಾಗಿ, ತರ್ಕಬದ್ಧವಾಗಿ ಬಹಳ ಗಾಢವಾಗಿ ಆಲೋಚಿಸಿ ವಸ್ತುನಿಷ್ಠ ವಿಶ್ಲೇಷಣೆ ಮಾಡ್ತಿರಾ ಮಂಜುನಾಥ್ ರವರೇ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
@sudheerkumarlkaulgud7521
@sudheerkumarlkaulgud7521 Күн бұрын
ಉತ್ತಮ ವಿಶ್ಲೇಷಣೆ ಧನ್ಯವಾದಗಳು
@nageshwarraoanr2574
@nageshwarraoanr2574 Күн бұрын
ನಿಮ್ಮ ವಿಶ್ಲೇಷಣೆ ಉತಮವಾಗಿದೆ, ಯಲ್ಲ ಸಂಚಿಕೆಗಳು ಚನ್ನಾಗಿ ಮೂಡಿಬರುತಿದೆ, ಧನ್ಯವಾದಗಳು ಸರ್
@s.n.ghorpade9998
@s.n.ghorpade9998 13 сағат бұрын
ರಾಜಕುಮಾರ್ ಮತ್ತು ಭಾರತಿ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿ. ಈ ಜೋಡಿಯ ಚಿತ್ರಗಳು ಇನ್ನೂ ನೋಡುವ ಆಸೆ ಕನ್ನಡಿಗರಿಗೆ ಇತ್ತು ಆದರೆ ಸಾದ್ಯವಾಗಲಿಲ್ಲ.
@someshwarbendigeri4197
@someshwarbendigeri4197 Күн бұрын
ವಿಶ್ಲೇಷಣೆ ತುಂಬಾ ಚೆನ್ನಾಗಿತ್ತು. ನಿಜ, ನಾವು ಹೀಗೆಯೇ ಯೋಚಿಸಬೇಕು. ಅಂದಾಗಲೇ ನಕಾರಾತ್ಮ ಕ ವಿಚಾರ ಗಳು ನಮ್ಮಿಂದ ದೂರವಾಗುವವು.
@GowdatipesawmiGowdatipesawmi
@GowdatipesawmiGowdatipesawmi Күн бұрын
Good analysis.thank u sir.
@jayaramuhjayaramuh2138
@jayaramuhjayaramuh2138 Күн бұрын
ಶ್ರೀಮತಿ ಬಾರತಿ ರವರು ವಿಷ್ಣುವರ್ದನ್ ರವರನ್ನು ಮದುವೆಯಾದ ನಂತರ ನಿರ್ಮಾಪಕರು ಭಾರತಿ ಮತ್ತು ರಾಜ್ ಕುಮಾರ್ ರವರ ಜೋಡಿಯ ಬಗ್ಗೆ ಅವರ ಅಭಿಮಾನಿಗಳನ್ನು ರಂಚಿಸಲು ಮುಕ್ತವಾಗಿ ರೋಮಾಂಟಿಕ್ ಅಥವಾ ಸಂಸಾರಿಕ ಕಥೆಗಳನ್ನು ರಚಿಸಲು ಆಸಕ್ತಿ ತೋರಲಿಲ್ಲ ಅಥವಾ ಬಾರತಿಯವರು ವಿಷ್ಣುವರ್ದನ್ ಪತ್ನಿಯಾಗಿ ಅಭಿನಯಿಸಲು ಇಚ್ಚಿಸಲಾರರು ಏಕೆಂದರೆ ಜನಪ್ರಿಯ ಜೋಡಿಯಾಗಿದ್ದ ರಾಜ್ - ಬಾರತಿ ಆಗ ತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿಷ್ಣು ವರ್ಧನ್ ರವರ ತಾರಾಮೌಲ್ಯವನ್ನು ಯಾವುದೇ ಸಂಕೋಚವಿಲ್ಲದೆ ಕುಗ್ಗಿಸುತ್ತಿತ್ತು. ಆ ಕಾರಣದಿಂದ ನಿರ್ಮಾಪಕರು ಹಾಗೆ ಬಾರತಿಯವರು ಮೌನವಹಿಸಿರುವುದು ಸ್ಪಷ್ಟ
@someshwarbendigeri4197
@someshwarbendigeri4197 Күн бұрын
ಇದು correct ಅಂತ ನನಗೂ ಅನ್ನಿಸುತ್ತೇ
@Arun-db6ek
@Arun-db6ek Күн бұрын
Thanks Manjunath Sir
@sravi4895
@sravi4895 Күн бұрын
Magnificent narration, Sir...
@chandrashekarganapathi4452
@chandrashekarganapathi4452 Күн бұрын
Thank you sir good information
@govardhananayak9153
@govardhananayak9153 Күн бұрын
ಚಿತ್ರದ ಹೆಸರೇ 'ದೂರದ' ಬೆಟ್ಟ! ಇವರ ಚಿತ್ರರಂಗದ ಜೀವನದಲ್ಲಿ ಹಾಗೆ ಆಯಿತು!
@shivarudraiahswamy962
@shivarudraiahswamy962 Күн бұрын
ಕಾರಣಗಳು ಊಹೆಗೆ ಬಿಟ್ಟಿದ್ದು. ಅಷ್ಟೇ.
@debashismohanthi6455
@debashismohanthi6455 10 сағат бұрын
ಏನ್ ಚೇಷ್ಟೆ ನೆಡಿತೋ ದೇವರೇ ಬಲ್ಲ 😄😄😄
@vikramanakathe
@vikramanakathe Күн бұрын
❤❤❤❤
@somannads5094
@somannads5094 Күн бұрын
No real reasons known to none of filmdom. Only Raj parvathamma and bharathi madam knows.,that's all.,
@rajeshsmusical
@rajeshsmusical Күн бұрын
Exactly no one knows
@narasimhagowda7402
@narasimhagowda7402 Күн бұрын
Congratulations sir
@raghavendrat.g.6458
@raghavendrat.g.6458 Күн бұрын
Woodlands ,
@nagarajababu9504
@nagarajababu9504 Күн бұрын
Raj Kumar was about to getting married to Bharathi as their che-mistry was too closer.. Varadanna noticing these development... Ousted Bharathi with rough and tough... advice.... Same time Bharathi fell in love with upcoming Vishnu star.... and decided that she will marry a stardom like Raj Kumar... And on other end Vishnu was also very eager to get married to Bharathi... As he was showing crush right from his school days on Bharathi... It was heaven play that both came closer and closer and choose to get married... Vishnu was very egoistic to allow Bharathi to get acting after marriage and that too Bharathi had swallowed slow poison given by Dodmane group.... She did not acted with Raj Kumar there after.. They came good family friends.... The great missing of marriages in film done was... Rajkumar Bharathi, Sanjay Kumar Hemamalini, Amitabh Bhacchan Rekha, Shivaji Ganeshan Padmini, MG Ramachandra B sarojadevi... Mammotty Sridevi, Mohanlal Sheela, kamalahassan Rathi Agnihotri, Shashi kappor Raakhee, etc History would have been different... if these popular Jodi's become family pair and that would be world record.....
@chayadevi5017
@chayadevi5017 Күн бұрын
ನಾವು ಚಿಕ್ಕವರಿದ್ದಾಗ ಕೇಳಿದ್ದು, ರಾಜ್ ಭಾರತಿ ಮದುವೆಯಾಗಲು ಬಯಸಿದ್ದು ಪಾರ್ವತಮ್ಮ ನವರು ಒಪ್ಪಲಿಲ್ಲ ಅಂತ ದೊಡ್ಡವರೆಲ್ಲ ಮಾತಾಡ್ತಾ ಇದ್ದರು. ಈಗ ಈ ಬಗ್ಗೆ ಮಾತನಾಡೋದು ಸರಿಯಲ್ಲ ಅನಿಸುತ್ತೆ. ಏನೇ ಆಗಲಿ ಪಾರ್ವತಮ್ಮ ನವರು ಗಟ್ಟಿಗಿತ್ತಿ ಹೆಣ್ಣುಮಗಳು ಎಲ್ಲಾ ಮಹಿಳೆಯರಿಗೆ ಮಾದರಿಯಾಗ್ತಾರೆ
@chinmayeel1199
@chinmayeel1199 Күн бұрын
Rajkumar almost healla heroines hathhra character less.. yawa doddamane/ ella..,ede reathi Leelavathi hathra ittkond Vinodrajkumar na huttsiddru.. Rajkumar holle nata hadre keatta manushya..
@chayadevi5017
@chayadevi5017 Күн бұрын
@@chinmayeel1199 ಆದರೂ ವೈಭವೀಕರಣ ಆಯ್ತು. ನಮ್ಮಲ್ಲಿ ಗಂಗಾಧರ್ ಕಲ್ಯಾಣ ಕುಮಾರ್ ಉದಯಕುಮಾರ್ ಅನಂತ್ ನಾಗ್ ರಮೇಶ್ ಎಂತಹ ಅದ್ಬುತ ಕಲಾವಿದರು ಇವತ್ತಿಗೂ ಅವರುಗಳ ಚಿತ್ರಗಳನ್ನು ಯು ಟ್ಯೂಬ್ ನಲ್ಲಿ ನೋಡ್ತೀನಿ
@Rohit_Official_108
@Rohit_Official_108 17 сағат бұрын
​@@chinmayeel1199ಎಲ್ಲಾ ನಿನ್ನ ಕಣ್ಣು ಎದುರಿಗೇ ನಡೆದಿರೋ ಹಾಗೆ ಹೇಳಿಬಿಟ್ಟ. ಚಿತ್ರರಂಗ ಅಂದ ಮೇಲೆ ಸಾವಿರ gossip ಇರುತ್ತೆ. ಎಲ್ಲಾ ನಟರ ಬಗ್ಗೆಯೂ ಇದೆ.
@somannads5094
@somannads5094 Күн бұрын
Manjunath sir please make vimarshe of jayanthi-Raj pair important films out of 32-33 films.,it will be a boon to listeners.,
@Mayursubhash
@Mayursubhash Күн бұрын
Dr Rajkumar and Jayanthi did nearly 39 films together, both of their's last film was "Bahaddur Gandu"
@shivashankarm.p3600
@shivashankarm.p3600 Күн бұрын
🙏🙏🙏
@dhanuthanu7973
@dhanuthanu7973 Күн бұрын
🌹👌👍
@RenuRenu-e6l
@RenuRenu-e6l Күн бұрын
🎉🎉
@dwarkanathjee2377
@dwarkanathjee2377 10 сағат бұрын
Rowdy ranganna chitradali rajkumar ge thangi patra.
@Muralidharth
@Muralidharth 6 сағат бұрын
Chandrakala
@rajeshsmusical
@rajeshsmusical Күн бұрын
Mgr sarojadevi, premnazir sheela etc acted in more movies as hero heroine
@rajesh-pr9nm
@rajesh-pr9nm Күн бұрын
Factscan- 16.47- The closest that the narrator comes to admitting that there are reasons other than those mentioned by him, for the breakup of this hit pair, which shall remain untold. Haalu Jenu Ramkumar would have had a lot more to say in this matter.
@rajeshsmusical
@rajeshsmusical Күн бұрын
What you say is also based on information you got or have so we cannot say what exactly happened so can’t blame anyone.
@kbabu2694
@kbabu2694 Күн бұрын
Dhuradha betta bandhamelene bangaradha manushya bandhidhu
@manjunathhs4461
@manjunathhs4461 Күн бұрын
Sorry sir....ಬಂಗಾರದ ಮನುಷ್ಯ ಬಿಡುಗಡೆಯಾಗಿದ್ದು 31/03/1972.... ದೂರದ ಬೆಟ್ಟ ಬಿಡುಗಡೆಯಾಗಿದ್ದು 25/05/1973...ಯಾವುದು ಮೊದಲು ನೀವೇ ನಿರ್ಧರಿಸಿ.
@ravindrahk8676
@ravindrahk8676 Күн бұрын
ದೂರದ ಬೆಟ್ಟ ಮರುಬಿಡುಗಡೆ..ಮೆಜೆಸ್ಟಿಕ್ ಚಿತ್ರಮಂದಿರ 5 ವಾರ ಪ್ರದರ್ಶನ ಕಂಡಿತು
@jaiyammarachaiah8716
@jaiyammarachaiah8716 Күн бұрын
Dr B R Ambedkar munde nimna Rajkumar kunni
@kirchunetwork1986
@kirchunetwork1986 23 сағат бұрын
Please consult a psychiatrist and go on medication.
@Rohit_Official_108
@Rohit_Official_108 17 сағат бұрын
Go and get yourself checked with a Doctor.
@udayakumarmn258
@udayakumarmn258 15 сағат бұрын
Ambedkar actor agidra
@MalakappaBallari
@MalakappaBallari 9 сағат бұрын
Hogo chutya
@VijayKumar-h8u2u
@VijayKumar-h8u2u 4 сағат бұрын
ಇಲ್ಲಿ ಅವರು ರಾಜಕುಮಾರ್ ಆಕ್ಟರ್ ಬಗ್ಗೆ ಅಷ್ಟೇ ಅಲ್ಲ ಅವರ ವೆಕ್ತಿತ್ವ ಬಗ್ಗೆ ಕೂಡ ಮಾತಾಡಿದ್ದಾರೆ ಅಂಬೇಡ್ಕರ್ ಹಾಗೂ ರಾಜಕುಮಾರ್ ಅವರ ಕಾರ್ಯಕ್ರಮ ಗಳು ಅವರ ಕೆಲಸ ಸಮಾಜ ಸೇವೆ ಗಳು ಬೇರೆ ಬೇರೆ ಆದರಿದ್ದ ಇಬ್ಬರನ್ನು ಹೋಲಿಕೆ ಮಾಡೋದು ಬೇಡ 👍
@flossyveigas888
@flossyveigas888 Күн бұрын
🙏🙏🙏
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
It’s all not real
00:15
V.A. show / Магика
Рет қаралды 20 МЛН
coco在求救? #小丑 #天使 #shorts
00:29
好人小丑
Рет қаралды 120 МЛН
Appuge youtube channel | Manikumar Manchenahalli | Dr Rajkumar | Parvathamma | CHI. Udayshankar
9:36
ಅಪ್ಪುಗೆ Youtube channel
Рет қаралды 9 М.
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.