ಪದ್ಯಗಳ ಆಯ್ಕೆ ಹಾಗೂ ಪ್ರಸ್ತುತಿ ಬಹಳ ಸೂಕ್ತವಾಗಿದೆ ಸುಂದರವಾಗಿಯೂ ಇದೆ. ರಾಗಸಂಯೋಜನೆ ಮತ್ತು ಗಾಯನ ಬಲು ಮಾಧುರ್ಯಪೂರ್ಣವಾಗಿದೆ. ವಾದನಸಹಕಾರವಂತೂ ಅತ್ಯಂತ ಮನೋಹರವಾಗಿದೆ. ಒಟ್ಟಿನಲ್ಲಿ ಗಾಯನ-ವ್ಯಾಖ್ಯಾನ- ವಾದನಗಳ ಸುಮಧುರ ತ್ರಿವೇಣೀಸಂಗಮ ಈ ಕಾರ್ಯಕ್ರಮ . ಇದನ್ನು ನಮಗೆಲ್ಲಾ ಕೇಳಿಸಿದುದಕ್ಕೆ ಆಯೋಜಕರಿಗೆ ಸಾದರಪ್ರಣಾಮಗಳು .
@sumanagendra695515 күн бұрын
ವಾಚನ, ವ್ಯಾಖ್ಯಾನ ,ಮತ್ತು violin ವಾದನ ,ಸೂಪರ್ .....👌👌
@RamaprasadKV10 күн бұрын
Excellent program!
@shubhas659216 күн бұрын
As always nice rendition. Best wishes to all
@ranjininarasimhan613014 күн бұрын
Very nice..🙏🙏
@brviswanathaviswanatha377916 күн бұрын
Su..per👌👌👌
@raghunathbn184016 күн бұрын
Audio is very low in the beginning, but Gamaka vachana is clerly audible.Very nice.