ನಮಸ್ತೇ ಗುರುಗಳೇ🙏... ದೂರದಲ್ಲಿರುವ ನಮ್ಮ ಬಗ್ಗೆ ತಮ್ಮ ಕಾಳಜಿ, ಪ್ರೀತಿಗೆ ಕೋಟಿ ನಮಸ್ಕಾರಗಳು👏👏... ತಾವಷ್ಟೇ ಮಾಡಿಮುಗಿಸಬಹುದಿತ್ತು ದೂರದಲ್ಲಿದ್ದ ನಮ್ಮನ್ನು ಗಮನದಲ್ಲಿಟ್ಟುಕೊಂಡು ಬಿತ್ತರಿಸಿದ್ದಕ್ಕೆ ತಮಗೆ ಯಾವಾಗಲೂ ಋಣಿಯಾಗಿರುತ್ತೇವೆ... ಒಂದೊಂದು ಉಪನ್ಯಾಸ ಮಾಲಿಕೆಯೂ ಮೃಷ್ಟಾನ್ನ ಭೋಜನದಂತಿದೆ👏👏...
@meenakshishamarao9414Ай бұрын
Poojya sri acharyarige anantaananta shira sashtanga pranamagalu .🙏🙏🙏🙏🙏