Thank you sir iam very proud to learn new things from you sir 🙏🙏🙏
@tripphotos1716 Жыл бұрын
kzbin.info/www/bejne/r3TJXoeMjJhor68
@nirmalahurkadli588411 ай бұрын
Jai shreemata Amma
@supcrazyraj76262 ай бұрын
om shree mathre namaha!!!!
@hemareddeppagoudamalipatil44286 ай бұрын
ಓಂ ನಮೋ ಲಲಿತಾ ತ್ರಿಪುರಸುಂದರಿ
@shylajakumar11855 ай бұрын
Thank you very much Sir. Very helpful. Nanage oduvudakke bahala kashta aagutha ittu. Eega arthagalannu tilida mele bahala sulabhavagi oduvudakke agutha ide Sir.
@shivkumarm4393 Жыл бұрын
Good voice with nice explanation swamiji
@lakshmivasantkodlekere67823 жыл бұрын
ಚೆನ್ನಾಗಿ ವಿವರಣೆ ನೀಡಿದ್ದೀರಾ,ಧನ್ಯವಾದಗಳು
@tripphotos1716 Жыл бұрын
kzbin.info/www/bejne/r3TJXoeMjJhor68
@tripphotos1716 Жыл бұрын
kzbin.info/www/bejne/r3TJXoeMjJhor68
@hanumantha.hanumantha90838 ай бұрын
🙏ಓಂ ಶ್ರೀ ಲಲಿತಾ ದೇವಿ ನಮಃ 🙏
@ಅಶ್ವಿನಿರೇವಡಿಅಶ್ವಿನಿ2 ай бұрын
ಧನ್ಯವಾದಗಳು 🙏🏻🌹
@hanumanthraddy11112 жыл бұрын
Om Shree Lalithamahathreepurasundarai Namaha 🙏
@vasanthakumari87817 ай бұрын
Jai srimatha amma
@sumamurthy57902 жыл бұрын
ಮುಂದಿನ ಭಾಗ ಗಳನ್ನ upload madi
@swarnakanyakatextileandfen3532 жыл бұрын
Thumba dhanyvadha nemage adhre ammanavarunnu bahuvachandhlli ele gurgale
Amma tappagi bavisabedi...tayiyemba salige inda heliruvude vinaha ahankaradindalla
@suchethahegde7532 Жыл бұрын
Amma
@hemalatha35412 жыл бұрын
Mumdina bhagavana kalisikodi sir pls pls 🙏🏻🙏🏻
@tripphotos1716 Жыл бұрын
Upload agide please watch
@jyothipai5245 Жыл бұрын
🙏🙏🙏
@AnilKumar-yu5dc2 жыл бұрын
🙏🙏🙏🌹🌹🌹
@sumakkumar8478 Жыл бұрын
🙏🙏🙏😊
@rekhabopaiah4366 Жыл бұрын
🙏🙏🙏🙏ಓಂ ಶ್ರೀ ಲಲಿತಾ ದೇ ದೇವಿಯೆ ನಮಃ,💐💐sir ಉಪದೇಶ ವಿಲ್ಲದೆ ಪಠಿಸ ಪಠಿಸುವ ಹಾಗೆ ಇಲ್ಲವೆ, ದಯವಿಟ್ಟು ತಿಳಿಸಿ
@Shivananda108 Жыл бұрын
ಸ್ತೋತ್ರ ಪಠನೆಗೆ ಉಪದೇಶ ಬೇಕಿಲ್ಲ ಮಂತ್ರ ಪಠನೆಗೆ ಉಪದೇಶ ಕಡ್ಡಾಯ
@rekhabopaiah4366 Жыл бұрын
ನಮಸ್ತೆ ಗುರುಗಳೇ, ನೀವು ಉಪದೇಶ ನೀಡ ಬಹುದೇ ,ನನಿಗೆ ತಾಯಿಯ ಸಹಸ್ರ ನಾಮ ಪಠಿಸಲು ತುಂಬಾ ಆಸೆ ಇದೆ, ನಾನು ಪುಸ್ತಕದಿಂದ ಕಳಿತಿದೇನೆ ಆದರೆ ಉಪದೇಶ ಇಲ್ಲದೆ ಹೇಳುವ ಹಾಗಿಲ್ಲ ಎಂದು ದುಃಖವಾಗಿದೆ, ದಯವಿಟ್ಟು ದಾರಿ ತೋರಿಸಿ 🙏🙏🙏 ನಾವು ತಾಯಿಯ ಫೋಟೋ ಮನೆಯಲ್ಲಿ ಪೂಜಿಸ ಬಹುದೆ.
@Shivananda108 Жыл бұрын
@@rekhabopaiah4366 ಉಪದೇಶ ಇಲ್ಲದೆ ಸ್ತೋತ್ರ ಪಠನೆ ಮಾಡಬಾರದು ಎಂದು ಯಾವ ಶಾಸ್ತ್ರಗಳಲ್ಲಿ ಹೇಳಿರುವ ಉದಾಹರಣೆ ಇಲ್ಲಿಯವರೆಗೂ ನನಗೆ ಸಿಕ್ಕಿಲ್ಲ... ನೀವು ಸಂಸ್ಕೃತ ಬಲ್ಲ ಯಾರ ಬಳಿಯಾದರೂ ಹೇಳಿಸಿಕೊಂಡು ಸ್ಪಷ್ಟವಾಗಿ ಉಚ್ಚರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ... ಭಕ್ತಿಯಿಂದ ತಾಯಿಯನ್ನು ಪ್ರಾರ್ಥನೆ ಮಾಡಿ ಅಷ್ಟೇ ಸಾಕು
ಸ್ವಾಮಿ ಕೆಲವರು ಲಾಲಿತೋ ಪಕ್ಯನ್ ಬ್ರಹ್ಮಾಂಡ ಪುರಾಣದ ಭಾಗ ಅಲ್ಲ ಎಂದು ಹೇಳುತ್ತಿದ್ದಾರೆ . ಅಂದರೆ ಬ್ರಹ್ಮಾಂಡ ಪುರಾಣ ಫಲ ಶ್ರೂತಿ ಯಲ್ಲ ಹೇಳಿಯದಮೇಲೆ ಈ ಲಾಲಿತೋ ಪಕ್ಯನ್ ಆರಂಭವಾಗುತ್ತದೆ ಎಂದು ಎಂದಿದ್ದಾರೆ ಅದಕ್ಕೆ ತಾವೇನು ಸಮಾಧಾನ ಹೇಳುತ್ತೀರಿ ನಿಮ್ಮಯದ್ಯಾತ್ಮ ಭಂದುಗಳಿಗೆ
@Shivananda1085 ай бұрын
Uttarakhand
@SantramSankratti-fc4di3 ай бұрын
ನಮಸ್ಕಾರ ಸರ್ ನನ್ನ ಗೊಂದಲ ನಿವಾರಿಸಿ .ಬ್ರಹ್ಮಾಂಡ ಪುರಾಣದ ಕಡೆಯಲ್ಲಿ ಬರಬಹುದಾದ ಲಲಿತಾ ಉಪಾಖ್ಯನ ಕೆಲವರು ಅದು ಬ್ರಹ್ಮಾಂಡ ಪುರಾಣದ ಭಾಗ ಅಲ್ಲ ಎನ್ನುತ್ತಿದ್ದಾರೆ ಮತ್ತು ಕಾರಣಗಳನ್ನು ನೀಡುತ್ತಿದ್ದಾರೆ ಏನೆಂದರೆ ಬ್ರಹ್ಮಾಂಡ ಪುರಾಣ ಅದರ ಪರಂಪರೆ ಮತ್ತು ಅದರ ಫಲಶ್ರುತಿ ಹೇಳಿ ಮುಗಿದಾದ ಮೇಲೆ ಈ ಲಲಿತಾ ಉಪಖ್ಯನ್ ಆರಂಭಗೊಳ್ಳುತ್ತದೆ ಎಂದಿದ್ದಾರೆ ಇದರ ಸಂದೇಹ ಪರಿಹರಿಸಿ🙏
@Shivananda1083 ай бұрын
Once please check it I already said somebody
@vasanthakumari87817 ай бұрын
🎉
@omkombaliomkombali8284 ай бұрын
Daily patisbeka yestu shloka patisabeku thilsi
@Shivananda1084 ай бұрын
Sadyavadare complete shloka patisi. Illavadare 5 r 10
ಲಲಿತಾ ಸಹಸ್ರನಾಮವನ್ನು ಪಠಿಸುವ ವಿಧಾನ: 1) ಲಲಿತಾ ಸಹಸ್ರನಾಮವನ್ನು ಪಠಿಸುವ ಮೊದಲು ಸ್ನಾನ ಮಾಡಬೇಕು ಅಥವಾ ಕೈ - ಕಾಲುಗಳನ್ನು ತೊಳೆದುಕೊಳ್ಳಬೇಕು. 2) ಕುಳಿತುಕೊಳ್ಳಲು ಆರಾಮದಾಯಕ ಸ್ಥಳವನ್ನು ಅಥವಾ ಆಸನವನ್ನು ಆಯ್ದುಕೊಳ್ಳಿ. ದೇವರ ಕೋಣೆಯಲ್ಲಿ ಚಾಪೆಯನ್ನು ಹಾಸಿಕೊಂಡು ಕೂಡ ಕುಳಿತುಕೊಳ್ಳಬಹುದು. 3) ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು. 4) ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ ಪಠಿಸಬೇಕು. 5) ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ದೇವಿಯು ನಿಮ್ಮನ್ನೇ ನೋಡುತ್ತಿದ್ದಾಳೆಂದು ಎಣಿಸಿ ಮಂತ್ರವನ್ನು ಪಠಿಸಿ. 6) ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿ 7) ಸಂಪೂರ್ಣ ದಿನ ದೈಹಿಕವಾಗಿ ಅಥವಾ ಮಾನಸಿಕವಾಗಿ ಇತರರನ್ನು ನೋಯಿಸದಿರಿ. 8) ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. 9) ಮಂತ್ರದ ಅರ್ಥವನ್ನು ತಿಳಿದುಕೊಂಡು ಅದನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ. 10) ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಿ
@kaveridanda42524 күн бұрын
Hesarina artha heli bari matadtiri
@pdffiles-d3t24 күн бұрын
Please Watch next part
@vijayayeshwanth7591 Жыл бұрын
Sir please viveka chuda book eli sigute please heli sir