No video

ರಾಮಾ ಅವರಂತೆ ರಕ್ಷಿಸೋ|ಶ್ರೀಪಾದರಾಜರು|rama avarante rakshiso|Padmaja Vasudevachar|kum.Dhanya

  Рет қаралды 5,854

putti paddu

putti paddu

Күн бұрын

ರಾಮಾ ಅವರಂತೆ ರಕ್ಷಿಸೋ.
ರಚನೆ : ಶ್ರೀ ಶ್ರೀಪಾದರಾಜರು
ಶ್ರೀಪಾದರಾಜರು
ರಾಮಾ ಅವರಂತೆ ರಕ್ಷಿಸೋ ರಕ್ಷಿಸಲೊಲ್ಲ್ಯಾ ಪರಾಕು ||ಪ||
ಕಾಮಿತ ಫಲವೀವ ಕರುಣಾಂಬುಧಿ ಎಂದು
ನಾ ಮೊರೆಹೊಕ್ಕೆನಲ್ಲೋ ರಾಮರಾಮಾ ಪ್ರಫುಲ್ಲ ||ಅ.ಪ.||
ಎಡವಿದ್ದ ಮಾತ್ರದಿ ಪೆಣ್ಣಾದ ಗೌತಮ
ಮಡದಿಯು ನಿನ್ನವಳೇನೋ|
ಕಡುಪ್ರೀತಿಯಿಂದ ಕಾಯಿದಿ ಕರಿರಾಜನು ನಿನ್ನ
ಒಡಲಲ್ಲಿ ಜನಿಸಿದನೇನೋ|
ನಡುಗುತ ಮಗನ ನಾರಗನೆನ್ನಲು
ನುಡಿ ಕೇಳಿ ಪೊರೆದೆಲ್ಲೊ ರಾಮರಾಮಾ||೧||
ಹಿಂದ್ವೈರಿ ದೆಸೆಯಿಂದ ಬಂದ ವಿಭೀಷಣನು
ತಂದೆಯ ಕಡೆಯವನೇನೋ|
ಕಂದು ಕುಂದೆಣಿಸದೆ ಕಾಯಿದಿ ಘಂಟಾಕರ್ಣಾ
ಎಂದಾ ಮಾತಿನ ಬಗೆಯೇನೋ|
ಬಂದು ಕಂಬದಿ ಶಿಶುವ ಬಾಧೆಯ ಬಿಡಿಸಿದಿ ಆಪದ್ಬಾಂಧವ ನೀನಲ್ಲೋ ರಾಮರಾಮಾ ||೨||
ಉಲ್ಲಾಸದಿಂದ ಶಬರಿ ಉಂಡೆಂಜಲಿಗೊಡ್ಡಿದ
ವಲ್ಲಭ ನೀನಲ್ಲವೇನೋ|
ಎಲ್ಲಿಯ ಬಲ್ಲಿದ ಪಿಡಿಯವಲಕ್ಕಿಗೆ ನೀ ಪೋಗಿವಲ್ಲ್ಯೊಡ್ಡಿದ್ದು ಮರೆತ್ಯೇನೋ|
ಎಲ್ಲಿಯ ಮಾತಿದು ಪೇಳಲಂಜುವೆ ರಂಗ ವಿ-ಠಲ ನೀನಲ್ಲೋ ರಾಮರಾಮಾ||೩||
🙏ಶ್ರೀಕೃಷ್ಣಾರ್ಪಣಮಸ್ತು🙏
Rāmā avarante rakṣisō rakṣisalollyā parāku ||pa||
kāmita phalavīva karuṇāmbudhi endu
nā morehokkenallō rāmarāmā praphulla ||a.Pa.||
Eḍavidda mātradi peṇṇāda gautama
maḍadiyu ninnavaḷēnō|
kaḍuprītiyinda kāyidi karirājanu ninna
oḍalalli janisidanēnō|
naḍuguta magana nāraganennalu
nuḍi kēḷi poredello rāmarāmā||1||
Hindvairi deseyinda banda vibhīṣaṇanu
tandeya kaḍeyavanēnō|
kandu kundeṇisade kāyidi ghaṇṭākarṇā
endā mātina bageyēnō|
bandu kambadi śiśuva bādheya biḍisidi āpadbāndhava nīnallō rāmarāmā ||2||
ullāsadinda śabari uṇḍen̄jaligoḍḍida
vallabha nīnallavēnō|
elliya ballida piḍiyavalakkige nī pōgivallyoḍḍiddu maretyēnō|
elliya mātidu pēḷalan̄juve raṅga vi-ṭhala nīnallō rāmarāmā||3||
🙏śrīkr̥ṣṇārpaṇamastu🙏

Пікірлер: 79
@sankarshancpshan4051
@sankarshancpshan4051 4 ай бұрын
🙏⭐⭐⭐⭐⭐🙏💯💯💯💯💯🙏👏👌✌️🙏ಮ್ಯಾಡಮ್, ಅಬ್ಬಬ್ಬಾ ಅದೆಂತಹ ಸರ್ವಶ್ರೇಷ್ಠವಾದದಂತಹ, ದಿವ್ಯ ಮನಮೋಹಕವಾದ,ನಿಮ್ಮ ಈ ಪರಮ ಆತ್ಮಧ್ಯಾನದಿಂದ ಕೂಡಿದ 🙏🙏🙏 ಓಂಶ್ರೀ ಸೀತಾ ಶ್ರೀರಾಮಚಂದ್ರದೇವರಲ್ಲಿ 🙏🙏🙏ದೃಢಚಿತ್ತದ ಬುದ್ದಿ, ಮನಸ್ಸು ಸ್ಥಿರವಾದ ಸಮಭಾವದಲ್ಲಿ ಕೇಂದ್ರೀಕರಿಸಿ 🙏🙏🙏ಶ್ರೀಜಾನಕಿರಮಣರ🙏🙏🙏 ಪಾದಪದ್ಮದಲ್ಲಿ ನಿಷ್ಕಾಮದಿಂದ ನೆಲೆಗೊಳಿಸಿ, ಅತೀ ಪವಿತ್ರ ಪೂಜ್ಯತೆಯಿಂದ ಮ್ಯಾಡಮ್ ನೀವು ಸಲ್ಲಿಸಿದ ಈ ದೈವಭಕ್ತಿಗಾನಪ್ರಸ್ತುತಿಯ ಬಗ್ಗೆ, ಮಹಾತಾಯಿ 🙏🙏🙏ಶ್ರೀಸೀತಾಮಾತೆಯೂ 🙏🙏🙏ಬಹು ಸಂತೋಷದಿಂದ ಆಲಿಸಿ, ಮಗಳು ಪದ್ಮಜ ಎಷ್ಟು ಚೆನ್ನಾಗಿ ಇಂಪಾಗಿ, ಮಧುರವಾಗಿ, ಸುಶ್ರಾವ್ಯವಾಗಿ ಅನನ್ಯಭಕ್ತಿಪೂರ್ಣವಾಗಿ ಸುಸ್ವರದಿಂದ ಹಾಡಿದ್ದಾಳೆ ಅಲ್ವ ಪ್ರಭು ಎಂದಾಗ, 🙏🙏🙏ಪರಮ ಪ್ರಭುವಾದ ಶ್ರೀರಾಮದೇವರು🙏🙏🙏 ನಾನೇ ನಿನಗೇ ಈ ಮಾತನ್ನು ಹೇಳಬೇಕೆಂದ್ದಿದ್ದೆ, ಅಷ್ಟರಲ್ಲೀ ನೀನೇ ಹೇಳಿದೆ ಇರಲಿ.ಬಾ ನಾವಿಬ್ಬರು ಸೇರಿ, ಈ ನಮ್ಮ ಮಗಳನ್ನು ಅತೀ ಒಲುಮೆಯ ಮಮಕಾರದಿಂದ ಒಟ್ಟಿಗೇ ಸೇರಿ ಅನುಗ್ರಹಿಸಿ ಆಶೀರ್ವದಿಸೋಣ ಬಾ ಎಂದೂ ಹೇಳಿ ನಿಮಗೇ ಸದಾಕಾಲದಲ್ಲಿಯೂ ಪರಮ ಯೋಗರೂಢಿನಿಯಾದ ಶ್ರೀಹರಿದಾಸಿಣಿಯಾಗಿ, ಇದೇ ರೀತಿ ಶ್ರೀಹರಿಭಕ್ತಿಮಯದಿಂದ ದೈವಭಕ್ತಿಗಾನಸಂಕೀರ್ತನೆಯಲ್ಲಿ ಮುಳುಗಿ ಪವಿತ್ರಾತ್ಮದಿಂದ ಪರಿಶುದ್ಧಳಾಗಿರು. ಎಂದೂ ಸರ್ವಮಾನ್ಯವವಿತ್ತು ನಿಮಗೇ ಪ್ರಸನ್ನರಾಗಿ ಕೃಪಾದೃಷ್ಟಿ ಬೀರಿ ಸಾಕ್ಷಾತ್ಕರಿಸಿದ್ದಾರೆ ಮ್ಯಾಡಮ್. ಇದಕ್ಕೇ 🙏ಶ್ರೀಮುಖ್ಯಪ್ರಾಣದೇವರೇ🙏 ಪ್ರತ್ಯಕ್ಷಪ್ರಮಾಣ ಸಾಕ್ಷೀ. ಇದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮ್ಯಾಡಮ್. ಅಂತಹ 🙏🙏🙏ಶ್ರೀಸೀತಾರಾಮಭಕ್ತಿಮಯಪೂರ್ಣವಾದ,🙏🙏🙏 ಅಮೋಘ ದೈವಭಕ್ತಿಗಾಯನ ಮ್ಯಾಡಮ್ ನಿಮ್ಮದು🙏👏👌✌️🙏💯💯💯💯💯🙏⭐⭐⭐⭐⭐🙏
@manjumanjunathag7124
@manjumanjunathag7124 3 ай бұрын
ಹರೇಕೃಷ್ಣ ಸೊಗಸಾಗಿದೆ 🙏 ಧನ್ಯವಾದಗಳು ಶುಭವಾಗಲಿ
@puttipaddu1715
@puttipaddu1715 3 ай бұрын
ಧನ್ಯವಾದಗಳು💐😊
@rbspeaks9588
@rbspeaks9588 2 ай бұрын
Harerama Bala thank you
@deepajois7503
@deepajois7503 22 күн бұрын
ವಾವ್ 👌🏻🙏🏻
@alkakulkarni5511
@alkakulkarni5511 2 ай бұрын
Very nice
@kvrprasad3558
@kvrprasad3558 Ай бұрын
🙏🙏🙏🙏🙏
@sumamanjunath799
@sumamanjunath799 4 ай бұрын
ಅದ್ಭುತ ಸಾಹಿತ್ಯ, ಮತ್ತು ನಿಮ್ಮ ಪ್ರಸ್ತುತಿ.🎉🎉🎉
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@amazingkid7744
@amazingkid7744 4 ай бұрын
🙏🙏
@geetha4231
@geetha4231 2 ай бұрын
👌👌👌🙏🙏🙏
@laathavyacuddapah164
@laathavyacuddapah164 4 ай бұрын
🙏🙏🙏
@thungavemaganti7465
@thungavemaganti7465 Ай бұрын
Adbhutha haadu mathu gaayana.
@puttipaddu1715
@puttipaddu1715 Ай бұрын
@@thungavemaganti7465 dhanyavadagalu💐😊
@attravanamsailaja1946
@attravanamsailaja1946 4 ай бұрын
As usual Very nice singing.Very rare song.Thanks a lot.
@puttipaddu1715
@puttipaddu1715 4 ай бұрын
Thank you😊💐
@geethamadhusudhan536
@geethamadhusudhan536 4 ай бұрын
Exllent singing❤🌹🌷😍💐💞🎉🙏
@puttipaddu1715
@puttipaddu1715 4 ай бұрын
Thank you😊💐
@seethalaxmi1281
@seethalaxmi1281 3 ай бұрын
ಮದುರಾಗಾಯನ, ಸುಂದರ ಸಾಹಿತ್ಯ, ಮತ್ತೆ ಮತ್ತೆ ಕೇಳುವ ಪ್ರಸ್ತುತಿ 🎉
@puttipaddu1715
@puttipaddu1715 3 ай бұрын
ಧನ್ಯವಾದಗಳು😊💐
@srishas5805
@srishas5805 4 ай бұрын
E channel moolaka namge nimmantha guruvanu kotta devarige estu namaskarisidaru saladu ,🙏🙏🙏🙏🤗
@puttipaddu1715
@puttipaddu1715 4 ай бұрын
Dhanyavadagalu😊💐
@sudhasudheendra1947
@sudhasudheendra1947 3 ай бұрын
Tumba chennagide. Namaskaragalu
@chandrikasrao2140
@chandrikasrao2140 2 ай бұрын
🙏🙏🙏🙏🙏🙏🙏
@renukasrinivas9800
@renukasrinivas9800 Ай бұрын
🙏🙏🙏🙏🙏🙏
@NagamaniKollapuram
@NagamaniKollapuram 4 ай бұрын
ಹರೇ ಶ್ರೀನಿವಾಸ ತುಂಬಾ ಅದ್ಭುತ ವಾದ ಗಾಯನ ತಮಗೂ ಹಾಗೂ ಧನ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಪದ್ಮಜಾ ಅವರೇ 🙏🙏
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@renukasrinivas9800
@renukasrinivas9800 4 ай бұрын
Super madam.
@puttipaddu1715
@puttipaddu1715 4 ай бұрын
Thank you😊💐
@gayathrimk8575
@gayathrimk8575 3 ай бұрын
Good voice, verynice thanku 🙏🙏🙏🙏🙏🙏🙏🙏🙏🙏🍋🍏🍇🍎🍓🍊⚘🌸🌹🌷💮🌺
@09870
@09870 4 ай бұрын
🙏🙏 ಶ್ರೀರಾಮ ಜಯರಾಮ ಜಯ ಜಯ ರಾಮ 🙏🙏🌷🌷
@SM-kk4qc
@SM-kk4qc 4 ай бұрын
❤ 👌
@vasudhawuntakal3854
@vasudhawuntakal3854 4 ай бұрын
ಅತ್ಯದ್ಭುತ ರೀ.. ಸಾಹಿತ್ಯ ಮತ್ತು ಗಾಯನ ಎರಡೂ ಅದ್ಭುತವಾಗಿವೆ
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@kavyabhushan580
@kavyabhushan580 4 ай бұрын
Elli hudukuttira akka intaha sundara hadugalannu🙏🙏
@puttipaddu1715
@puttipaddu1715 4 ай бұрын
Thank you 😄💐
@manjularavichandran2985
@manjularavichandran2985 4 ай бұрын
Excellent voice and beautifully singing.. I want to learn, but I can't sing like you😊
@heman8993
@heman8993 4 ай бұрын
Hadu adbhutha Gayana adbuthavada varnisalu mathugalu illa madam. When I heard your songs automatically tears come out from my eyes. No doubt it is aanandabhashpa.Daily morning I heard your songs compulsorily 👌👍👍👏👏😊
@puttipaddu1715
@puttipaddu1715 4 ай бұрын
Thank you,so much 😊💐🤗
@vyshampayanaananth6292
@vyshampayanaananth6292 4 ай бұрын
ಅಪರೂಪದ ಹಾಡು.ತುಂಬಾ ಮಧುರವಾಗಿ ಹಾಡಿದೀರಿ ಮೇಡಂ
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@ScienceTVANEESH
@ScienceTVANEESH 4 ай бұрын
Amma nimmida nanu dina ondondu Ramanama haduthiddini... Nimage anatha danyavadagalu🙏🙏
@puttipaddu1715
@puttipaddu1715 4 ай бұрын
🤗💐
@shobharao7571
@shobharao7571 4 ай бұрын
Aaaha, thumba channagide, kriti adbhutavagide, gaayana sumadhura👌🙏🙏🙏
@puttipaddu1715
@puttipaddu1715 4 ай бұрын
Dhanyavadagalu😊💐
@latharameshhathwar8030
@latharameshhathwar8030 4 ай бұрын
ಸುಮಧುರವಾದ ಗಾಯನ ಮೇಡಮ್ 👌👌👌👌
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@gururaghavendran3720
@gururaghavendran3720 4 ай бұрын
Hare srinivasa Hadu super
@puttipaddu1715
@puttipaddu1715 4 ай бұрын
Dhanyavadagalu😊💐
@indiramuralidaran4839
@indiramuralidaran4839 4 ай бұрын
Jai Sri Ram🙏🙏🙏
@sreenidhimysore4151
@sreenidhimysore4151 4 ай бұрын
ದೇವರ ನಾಮ ತುಂಬಾ ಚೆನ್ನಾಗಿದೆ. ಹಾಡಿದ್ದು ತುಂಬಾ ಚೆನ್ನಾಗಿದೆ ಅದರ ರಾಗ ಮೆನ್ಷನ್ ಮಾಡಿ ಮೇಡಮ್.
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐ಕಲ್ಯಾಣ ವಸಂತ ರಾಗ
@shubhaharish9189
@shubhaharish9189 4 ай бұрын
ತುಂಬಾ ಚೆನ್ನಾಗಿದೆ ❤🎉
@poornimanagaraj3801
@poornimanagaraj3801 4 ай бұрын
ಅತ್ಯದ್ಭುತ 👌🏻🙏🏻👏🏻
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@lathabhat6109
@lathabhat6109 4 ай бұрын
Very divine 🙏🙏🙏🙏🙏🙏🙏🙏🙏
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@savitaranebennur7397
@savitaranebennur7397 4 ай бұрын
ದಯವಿಟ್ಟು ರುದ್ರದೇವರ ಆರತಿ ಹಾಡು ಹಾಕಿ 🙏
@puttipaddu1715
@puttipaddu1715 4 ай бұрын
ಆಗಲಿ
@sitabindhumadhavan5313
@sitabindhumadhavan5313 4 ай бұрын
Thumba thumba chennagi ithu. Yenu raga idu.🙏🙏👌👌
@puttipaddu1715
@puttipaddu1715 4 ай бұрын
Dhanyavadagalu😊💐kalyana vasanta raga
@ushakiran8414
@ushakiran8414 4 ай бұрын
🎉🎉🎉🎉🎉🎉🎉 adbutha
@puttipaddu1715
@puttipaddu1715 4 ай бұрын
Dhanyavadagalu😊💐
@geetharao6174
@geetharao6174 4 ай бұрын
Very nice❤
@sudhaguru87
@sudhaguru87 4 ай бұрын
Excellent singing ❤ 🙏🙏
@puttipaddu1715
@puttipaddu1715 4 ай бұрын
Thank you
@krishnamurthybangalore7818
@krishnamurthybangalore7818 4 ай бұрын
Bahala bahala sogasagide 🎉🎉 ragada hesaru haki madam
@puttipaddu1715
@puttipaddu1715 4 ай бұрын
Dhanyavadagalu😊💐 Kalyana vasanta raga
@SU-tf5yk
@SU-tf5yk 4 ай бұрын
Background music enu beda...nimma danige ella meerida shakti ide...kelalu manassige bahala santhosha...endinate adhbuta gaayana
@puttipaddu1715
@puttipaddu1715 4 ай бұрын
Dhanyavadagalu🤗💐
@jayanthibadarinath7932
@jayanthibadarinath7932 4 ай бұрын
Hadi thumba maduravagi itthu
@puttipaddu1715
@puttipaddu1715 4 ай бұрын
Dhanyavadagalu😊💐
@uniplays9035
@uniplays9035 4 ай бұрын
Yava raga madam
@chandrikahk7700
@chandrikahk7700 4 ай бұрын
ಯಾವ ರಾಗ ಮೇಡಂ
@puttipaddu1715
@puttipaddu1715 4 ай бұрын
ಕಲ್ಯಾಣ ವಸಂತ
@ramyavaranasi1219
@ramyavaranasi1219 4 ай бұрын
🙏🙏
@chandrikasrao2140
@chandrikasrao2140 2 ай бұрын
🙏🙏🙏🙏🙏🙏
@uniplays9035
@uniplays9035 4 ай бұрын
Yava raga madam
@puttipaddu1715
@puttipaddu1715 4 ай бұрын
Kalyana vasanta
Gajendra moksha | sri vadirajaru | Padmaja Vasudevachar
14:06
putti paddu
Рет қаралды 953 М.
Meet the one boy from the Ronaldo edit in India
00:30
Younes Zarou
Рет қаралды 18 МЛН
女孩妒忌小丑女? #小丑#shorts
00:34
好人小丑
Рет қаралды 83 МЛН
Zombie Boy Saved My Life 💚
00:29
Alan Chikin Chow
Рет қаралды 26 МЛН
🩷🩵VS👿
00:38
ISSEI / いっせい
Рет қаралды 26 МЛН
Draupadi Maana Rakshana- Udaya Raga Kruthi
11:54
yuma bokkasa
Рет қаралды 11 М.
Ranga Manege Baro (Kannada Dasara Padaglu)
58:29
Mahuli Multimedia
Рет қаралды 55 М.
HARE RAMA HARE KRISHNA KEERTHANAM BY SRI SRI MURALIDHARA SWAMIJI
49:01
Srikkanth Govindaraajan
Рет қаралды 2,2 МЛН
Shree Rama Katha | Orvaayi Lakshmi Devamma | Padmaja Vasudevachar
24:37
Srivenkatachala nivasa | Jagannathadaasaru | Padmajavasudevachar
15:06
Meet the one boy from the Ronaldo edit in India
00:30
Younes Zarou
Рет қаралды 18 МЛН