No video

ರಾಮ ನಾಮವ ನುಡೀ ನುಡೀ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩

  Рет қаралды 8,208

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

3 ай бұрын

ರಾಮ ನಾಮವ ನುಡೀ ನುಡೀ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 sangeethman...
Facebook Page - 👇
1. Sangeethmane...
2. MSswar7?mibe...
Kannada Lyrics :
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ ಶ್ರೀ || ಪ ||
ಹರಿ ನಿರ್ಮಾಲ್ಯವ ಮುಡೀ ಮುಡಿ
ಪರಮಾಮೃತ ರಸ ಕುಡಿ ಕುಡಿ
ಗುರುಗಳ ಚರಣವ ಹಿಡೀ ಹಿಡಿ ಬಂದ
ದುರಿತವನೆಲ್ಲ ಹೊಡೀ ಹೊಡೀ || ೧ ||
ಸಜ್ಜನ ಸಂಗವ ಮಾಡೋ ಮಾಡೋ
ದುರ್ಜನ ಸಂಗವ ಬಿಡೋ ಬಿಡೋ
ಅರ್ಜುನನ ಸಾರಥಿಯ ನೋಡೋ ನೋಡೋ
ಹರಿಭಜನೇಲಿ ಮನ ಇಡೋ ಇಡೋ || ೨ ||
ಕರಿರಾಜ ವರದನ ಸಾರೋ ಸಾರೋ
ಶ್ರಮ ಪರಿಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರ ವಿಠಲನ ಸೇರೋ ಸೇರೋ || ೩ ||
English Lyrics :
Raama naamava nudi nudi
Kama krodhava bidi bidi sri || pa ||
Hari nirmalyava mudi mudi
Paramamruta rasa kudi kudi
Gurugala charanava hidi hidi
Duritava nellava hodi hodi banda || 1 ||
Sajjana sangava mado mado
Durjana sangava bido bido
Arjunana sarathiya nodo nodo
Hari bhajaneli manavanu ido ido || 2 ||
Kariraja varadana saro saro
Shrama pariharisendu horo horo
Varada bheemesana dooradiro
Purandara vithalana sero sero namma || 3 ||
#ramanavamisong
#sriramasongskannada
#ramasongs
#sangeethamane
#soumyamanjunath
#shriramanavami
#ramanamavanunudinudisonglyrics

Пікірлер: 15
@ranishankar6044
@ranishankar6044 3 ай бұрын
ಅಧ್ಭುತ ನೀವು ತಾಳದ ಜೊತೆ ಹಾಡುವಾಗ ಹೇಳುವ ಸ್ವರಗಳನ್ನು ದಯವಿಟ್ಟು ಬರವಣಿಗೆಯಲ್ಲಿ ಹಾಕಿ ಅಕ್ಕ ಕೇಳಿಕೊಂಡು ನಾವು ಹಾಡಲು ಪ್ರಯತ್ನಿಸುತ್ತೇವೆ .ಈ ಹಾಡು ತುಂಬಾ ಇಷ್ಟಆಯ್ತು ಧನ್ಶವಾದಗಳು ಅಕ್ಕ ದೇವರು ನಿಮ್ಮನ್ನ ಸದಾ ಕಾಪಾಡಲಿ🎉
@Ganapati815
@Ganapati815 3 ай бұрын
Mam plz idna nudsodu hege anta haki.....😢❤❤❤❤❤❤
@annapurna6462
@annapurna6462 3 ай бұрын
Exllent medam❤❤❤❤❤❤
@music-is-life3001
@music-is-life3001 3 ай бұрын
ತುಂಬಾ ಭಕ್ತಿಭಾವದಿಂದ ಶ್ರೀ ರಾಮನ ಹಾಡನ್ನು ತುಂಬಾ ಇಂಪಾಗಿ ಹಾಡಿದ್ದೀರಿ. ಸ್ವರ ಪ್ರಸ್ತಾರ ಕೊಡಿ ನಾವು ಕಲಿಯಲು ಅನುವು ಮಾಡಿಕೊಡಿ ಧನ್ಯವಾದಗಳು 🙏🌹❤️
@ThontadaryaSHiremathGadag
@ThontadaryaSHiremathGadag 3 ай бұрын
Namaste madam, Nanu junior examanu katidene madam plz nanage tilang ragudu swarageete lakkshanageete hagu chotakyal anu kalise kodi mam dayavitu plz
@devadasank1617
@devadasank1617 Ай бұрын
Wow 👍 God bless you 🙏 शुक्रिया
@shivalingayyahiremath8533
@shivalingayyahiremath8533 3 ай бұрын
Gynapuran,jagamjuti,mangakalarti,haramunimad,swaragalnnu,tilisiri
@SidduHullikeri
@SidduHullikeri 3 ай бұрын
🙏
@IrappaKuntagi-ty2ey
@IrappaKuntagi-ty2ey 3 ай бұрын
Super akka 👌
@jagadeeshhalli7529
@jagadeeshhalli7529 3 ай бұрын
ನಮಸ್ಕಾರಗಳು🙏Medam.
@ranishankar6044
@ranishankar6044 3 ай бұрын
ದಯವಿಟ್ಟು ಪಿಚ್ ಮೆನ್ಷನ್ ಮಾಡಿ❤
@NigappaShiragrmp-mo3vm
@NigappaShiragrmp-mo3vm 3 ай бұрын
Super madam 👏👏🙏
@vidyasharanappahombal7079
@vidyasharanappahombal7079 3 ай бұрын
Mam idna nudsodu hege anta heli plz 😊
@mutharayappagk9967
@mutharayappagk9967 3 ай бұрын
Please madam noteshan.kodi.🙏🙏🙏
@ashanadiger4018
@ashanadiger4018 3 ай бұрын
ಬಿಡೀ ಎಂದು ಹೇಳಿದರೆ ಸರಿ. ಬಿಡಿ ಸರಿಯಾನಿಸುತ್ತಿಲ್ಲ
Gym belt !! 😂😂  @kauermotta
00:10
Tibo InShape
Рет қаралды 18 МЛН
A teacher captured the cutest moment at the nursery #shorts
00:33
Fabiosa Stories
Рет қаралды 52 МЛН