Рет қаралды 54,234
ರಾಮ ರಾಮ ಸೀತಾ ರಾಮಾ ಎನ್ನಿರೋ ಹಾಡುವುದು ಹೇಗೆ ? | Rama Rama Rama seeta Rama enniro | Rama navami2021
#Ramaramaramaseetaramaenniro
#Howtosingramabhajan
#Sangeethamane
#kannadadevotionalsong #Ramanavami2021
kannada Lyrics:
ರಾಮ ರಾಮ ರಾಮ ಸೀತಾ ರಾಮ ಎನ್ನಿರೋ
ಅಮರ ಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೋ llPll
ಭರದಿ ಯಮನ ಭಟರು ಬಂದು ಹೊರಡಿರೆಂದು ಮೆಟ್ಟಿ ಮುರಿಯೆ
ಕೊರಳಿಗಾತ್ಮ ಸೇರಿದಾಗ ಹರಿಯ ನಾಮ ವದಗದೊ ll1ll
ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಿದಾಗ
ಸಿಂಧು ಸುಧೆಯ ಪತಿಯ ನಾಮ ಅಂದಿಗೊದಗಿ ಬಾರದೋ ll2ll
ಕೆಟ್ಟ ಜನ್ಮದಲ್ಲಿ ಹುಟ್ಟಿ ದುಷ್ಟ ಕರ್ಮ ಮಾಡಿ ದೇಹ
ಬಿಟ್ಟು ಹೋಗುವಾಗ ಪುರಂದರ ವಿಠ್ಠಲ ನಾಮ ಒದಗದೋ ll3ll
................
English Lyrics:
rAma rAma rAma seeta rAma ennirO
amarpatiya divya naama andigodagi barado llPll
bharadi yamana bhaTaru bandu horaDirendu meTTi muriye
koraLigAtma sEridAga hariya naama vadagado ll1ll
indriyangaLella kUDi tanuva bandu musukidAga
sindhu sudheya patiya nAma andigodagi baarado ll2ll
keTTa janmadalli huTTi duShTa karma mADi deha
biTTu hOguvaga purandara viThThala nAma odagado ll3ll
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
......................................................................................
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...#Sangeethmane