Рет қаралды 73,807
ಶಂಭೋ ಸ್ವಯಂಭು ಸಂಭವ ಹಾಡುವುದು ಹೇಗೆ ? | Shambo Swayambhu Sambhava | Shivaratri Song 🚩
#Shambhoswayambhusambhava
#Howtosing
#Sangeethamane
#Mahashivaratrisong
#Kannadashivabhajan
#Lordshivasongs
Kannada Lyrics:
ಶಂಭೋ ಸ್ವಯಂಭು ಸಂಭವ ನಂಬಿದೆ ಕಾಯೊ
ಜಂಭಾರಿನುತ ಅಭವ
ಅಂಬರ ಪುರಹರ ಸಾಂಬ ತ್ರಿಯಂಬಕ
ಶಂಬರಾರಿ ರಿಪುಗಂಭೀರ ಕರುಣಿ ||ಪ||
ಭಸಿತ ಭೂಷಿತ ಶರೀರ-ಭಕ್ತರುದ್ಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ-ಪಾವನಕಾರ
ತ್ರಿಶೂಲ ಡಮರುಗಧರ
ನೊಸಲನಯನ ವಿಕಸಿತಾಂಬುಜ ಮುಖ
ಶಶಿಧರ ಮತ್ತರಕ್ಕಸ ಮದ ಮರ್ದನ
ಘಸಣೆಗೊಳಿಪ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜ ಪಾದವ ತೋರೊ ||1||
ರಜತ ಪರ್ವತ ನಿವಾಸ ನಿರ್ಮಲ ಭಾಸ
ಗಜದೈತ್ಯನಾಶ ಗಿರೀಶ
ಸುಜನರ ಮನೋವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಕೆಡಿಸಿದೆ
ಅಜಗರ ಮಂದಿ ಗಜಮುಖ ಜನಕನೆ
ಗಜಗಮನ ಮುನಿ ತನುಜನ ಕಾಯ್ದನೆ
ವ್ರಜಮುನಿ ವಂದಿತ ಭಜಿಸುವೆ ನಿನ್ನ ||2||
ಮಧರಾಪುರಿ ನಿಲಯ ಮೃತ್ಯುಂಜಯ
ಸದಮಲ ಸುಮನಗೇಯ
ಸದಾ ನಮಿಪರ ಹೃದಯದೊಳಗುಳ್ಳ
ಬಯಸದೆಯುತ್ತ ಕೊಡು ಅಭಯ
ಸದಾಶಿವ ಜಾಹ್ನವಿ ಧರಕೃತ ಮಾಲಾ
ನದೀತೀರದಿ ವಾಸವಾಗಿಪ್ಪ ಸೌಂದರ್ಯ
ಮಧುಪುರಿ ವಿಜಯವಿಠ್ಠಲನ ಪದಾಭ್ಜಕೆ
ಮಧುಪನೆಲಿಪ ಪಂಚವದನ ಕೈಲಾಸ||3||
..................................
English lyrics:
Shambho swayambhu sambhava nambide kayo
Jambarinuta abhava
Ambara purahara samba trayambaka
Shambarari ripu gambhira karune llPll
Bhasita bhooshita sharira bhaktaruddhara
Vishakantha duritahara
Pashupati phanipahara pawanakara
Trishoola dhamarugadhara
Nosalanayana vikasimbuja mukha
Shashidhara mata rakkasa mada mardhana
Ghasanegolipa tamasava kaledu
Manasadali rangana bisaja padava toro ll1ll
Rajata prwata nivasa nirmala bhaasa
Gajadaityanasha girisha
Sujanara manovilasa vyomakesha
Trijagadallana goureesha
Ajasutanadwara bhajaneya kediside
Ajagara mandi gajamukha janakane
Gajagamana muni tanujana kaydane
Vrujamuni vandita bhajisuve ninna ll2ll
Madhurapuri nilaya mrutyunjaya
Sadamala sumanageya
Sada namipara hrudayadolagulla
Bayasadeyutta kodu abhaya
Sadashiva janhavi dharakruta mala
Naditeeradi vasavagippa soundarya
Madhupuri vijayavithalana padake
Madhupanelipa panchavadana kailas ll3ll
....................
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
......................................................................................
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...#Sangeethmane