ರಾಮಮಂದಿರದ ಬಗ್ಗೆ ಶತಾವಧಾನಿ ಆರ್.ಗಣೇಶ್‌ ಮಾತು | Shatavadhani Ganesh in Suvarna News | Suvarna News

  Рет қаралды 11,372

Asianet Suvarna News

Asianet Suvarna News

Күн бұрын

Пікірлер: 47
@VishwanathHV
@VishwanathHV 8 ай бұрын
ಇದೊಂದು ಅತ್ಯಂತ ಸಮಯೋಚಿತ ಕೊಡುಗೆ. ಮಾತ್ರವಲ್ಲ, ಸಾರ್ವಕಾಲಿಕ ಮೌಲ್ಯದ ಭಾಷಣ. ಶತಾವಧಾನಿ ಶ್ರೀಗಣೇಶರು ಕನ್ನಡನಾಡಿನ ಶಾಶ್ವತ ಆಸ್ತಿ.
@rohinisubbarao3664
@rohinisubbarao3664 8 ай бұрын
ಹೌದು, ನಿಜ ಇಂತಹ ಸರಸ್ವತಿ ಸುತರನ್ನು ಪ್ರಶಸ್ತಿಯ ಮೂಲಕ ಸನ್ಮಾನಿಸುವುದು ಸರಕಾರದ ಸಾಂಸ್ಕೃತಿಕ ಹೊಣೆಗಾರಿಕೆ. ಹಾಗೆ ಆಗಿಲ್ಲ ಎನ್ನುವುದು ಬೇಸರದ ಸಂಗತಿ. ಇವರಿಗೊಂದು ಪದ್ಮ ಪ್ರಶಸ್ತಿ ಖಂಡಿತಾ ಬರಬೇಕು.
@RamamaniS.R
@RamamaniS.R 8 ай бұрын
ಏತಾದೃಶೋ ಆಕರ್ಷಣೀಯ: ಉಪನ್ಯಾಸ: ನ ಭೂತೋ ನ ಭವಿಷ್ಯತಿ. ಅತ್ಯದ್ಭುತ: . ಮಹನೀಯಾನಾಂ ಕೃತೇ ಸಾಷ್ಟಾಂಗಾ: ಪ್ರಣಾಮಾ:🙏🙏🙏🙏👏👏👏👏👏
@dgkulkarni342
@dgkulkarni342 8 ай бұрын
ರಾಮ ಮತ್ತು ರಾಮ್ ಮಂದಿರ ಬಗ್ಗೆ ಪ್ರತಿಯೊಬ್ಬರೂ ಕೇಳಲೇ ಬೇಕು ತುಂಬಾ ಮನೋಹರವಾಗಿ ವರ್ಣಿಸಿದ್ದಾರೆ ಶತಾವಧಾನಿ ಯವರು 🎉ಜೈ ಶ್ರೀ ರಾಮ 🎉
@vijayalaxmipattar6645
@vijayalaxmipattar6645 8 ай бұрын
ಶ್ರೀ ರಾಮಚಂದ್ರನ ಘನ ವ್ಯಕ್ತಿತ್ಪದಂತೆ ಶ್ರೀ ಗಣೇಶರ ಜ್ಞಾನ ಭಂಡಾರವೂ ಅಮೋಘ 🙏🙏 ಅಪೂರ್ವ ವಿಶ್ಲೇಷಣೆ 🙏🙏
@swarnalathavishwanath9206
@swarnalathavishwanath9206 8 ай бұрын
ತಮ್ಮ ಅಧ್ಯಯನದ ಆಳ ಎಂಥವರನ್ನೂ ಬೆರಗುಗೊಳಿಸುವಂಥದ್ದು🙏🙏🙏
@manjunathaswamysd425
@manjunathaswamysd425 8 ай бұрын
ಸರಸ್ವತಿಯ ಕಿರಣವಾದ ಗಣೇಶ್ ರವರಿಗೆ ಅನಂತ ವಂದನೆಗಳು.
@sarithas.4776
@sarithas.4776 8 ай бұрын
ಮಂತ್ರಮುಗ್ಧಗೊಳಿಸುವಂತಹ ಅದ್ಭುತ ಮಾತುಗಳು👌👌👌🙏🙏🙏🙏🙏🙏🙏🙏🙏
@damugowda38
@damugowda38 7 ай бұрын
❤❤❤❤ ಗಣೇಶ್ ಸರ್ .. ನಿಮ್ಮ ಕನ್ನಡ,,, ಪುಸ್ತಕ ಭಂಡಾರ.. ❤❤❤
@chikkaramaiya7585
@chikkaramaiya7585 7 ай бұрын
Very very good preaching by R GANESH SHATAVADANI SIR.🙏🙏🙏
@nandinilingesh
@nandinilingesh 6 ай бұрын
Heart touching....thanks to Ganesh sir and channel
@manasaairani9103
@manasaairani9103 8 ай бұрын
ನಮಸ್ಕಾರ 🙏 ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@lakshmanabheemarao7395
@lakshmanabheemarao7395 7 ай бұрын
Namma hemmeya RAAMANA VYAKTITAVANNU UTTUNGAKKE ERISIDA SHATAAVAADANIGALIGE haagu Suvarna Newsge shata koti vandanegalu.Naanu RAAMANA VAMSADAVANENDU HELIKOLLALU HEMME ANISUTTE.JAI SRI RAAM❤❤❤❤🎉🎉🎉🎉
@sureshavadhani7764
@sureshavadhani7764 8 ай бұрын
The great ಶತಾವಧಾನಿ ಭಾರತದ ಹೆಮ್ಮೆಯ ಪುರುಷ
@deepakhebbar8990
@deepakhebbar8990 7 ай бұрын
Jai ShriRam
@rajalakshmidixit9433
@rajalakshmidixit9433 8 ай бұрын
ಜೈ ಶ್ರೀರಾಮ.
@bellacchu
@bellacchu 8 ай бұрын
24:46 ❤
@lakshmanabheemarao7395
@lakshmanabheemarao7395 7 ай бұрын
Jai Sri Raam❤❤❤❤
@kumudakg124
@kumudakg124 7 ай бұрын
ಹಿನ್ನಲೆ ಮ್ಯೂಸಿಕ್ ತೆಗೆದು ಮತ್ತೆ telecast Maadi
@a.nagarajrao8525
@a.nagarajrao8525 8 ай бұрын
Superb explanation in Kasturi Kannada
@TSS928
@TSS928 8 ай бұрын
Valuable information 👍
@vasudevshirol6666
@vasudevshirol6666 8 ай бұрын
Excellent explanation.
@kalyanihiddenvibes156
@kalyanihiddenvibes156 8 ай бұрын
🙏🙏🙏💐
@chandrashekarlp7222
@chandrashekarlp7222 8 ай бұрын
Super Narrative
@manjunathbhat1067
@manjunathbhat1067 8 ай бұрын
ಹಿನ್ನೆಲೆ ಮ್ಯೂಸಿಕ್ ಕಷ್ಟ ಕೊಡುತ್ತಿದೆ.
@hp.ramesh
@hp.ramesh 8 ай бұрын
It’s a sickness most content makers don’t realize they are carrying.
@sureshbhat1150
@sureshbhat1150 7 ай бұрын
👍🙏🙏
@ramakrishna6584
@ramakrishna6584 8 ай бұрын
❤🎉🙏🏻
@vasanthakumar663
@vasanthakumar663 6 ай бұрын
How many are there to recomend to award Bharaharatna to R.Ganesh I know him from Nineteen Eightyfour.
@prabhasharma5048
@prabhasharma5048 8 ай бұрын
🙏🙏
@sunandadevi5048
@sunandadevi5048 8 ай бұрын
🙏🏾🙏🏾🙏🏾🙏🏾🙏🏾🙏🏾🙏🏾🙏🏾
@sandeshhalli2933
@sandeshhalli2933 5 ай бұрын
background music is not matching with audio
@anuradhadwarakanath1364
@anuradhadwarakanath1364 8 ай бұрын
Background music disturbing 😧
@mukthaashok4555
@mukthaashok4555 8 ай бұрын
🙏🙏🙏🙏🙏
@PushpavathyGVGV
@PushpavathyGVGV 8 ай бұрын
,ತುಂಬ ಸುಂದರವಾದ ವಿವರಣೆ❤❤
@vijayalaxmipattar6645
@vijayalaxmipattar6645 8 ай бұрын
ಅದ್ಭುತ ವಿವೇಚನೆ.🙏🙏
@CreatorSupreeth
@CreatorSupreeth 7 ай бұрын
Really bad selection of background music
@manjulag519
@manjulag519 8 ай бұрын
🙏🙏🙏
@krishnendramulgund2077
@krishnendramulgund2077 6 ай бұрын
ಎಂದೂ ಹಳತಾಗದ್ದು !
@nagavenihegde2958
@nagavenihegde2958 8 ай бұрын
ಅಗಾದವಾದ ಪಾಂಡಿತ್ಯ ಸಾಟ್ಟ್ಟಿಕವಾಡ್ ವಿಚಾರ ಕೆಟ್ಟ ಬುದ್ದಿವಿಚರ್ವಾಡಿ ಬಾಗವನ್ನ ಕೇಳಲಿ
@kiranhosur9167
@kiranhosur9167 7 ай бұрын
Pls remove such dumb background music
@vrindakallianpur6048
@vrindakallianpur6048 8 ай бұрын
🙏🙏🙏
@radhamurthy9912
@radhamurthy9912 8 ай бұрын
🙏🙏🙏🙏🙏
@radhamurthy9912
@radhamurthy9912 6 ай бұрын
🙏🙏🙏🙏🙏
Мясо вегана? 🧐 @Whatthefshow
01:01
История одного вокалиста
Рет қаралды 7 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 2,6 МЛН