Рет қаралды 1,009
ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸನ್ನ
ಶ್ರೀ ಸೋ ಮಾಥೇಶ್ವರ ಪ್ರಸನ್ನ
ಶ್ರೀ ಮಂತ್ರದೇವತೆ "ಶ್ರೀ ಧರ್ಮ ದೈವ "ಶ್ರೀ ಅಣ್ಣಪ್ಪ ಪಂಜುರ್ಲಿ" ಕ್ಷೇತ್ರ ಧರ್ಮ ಚಾವಡಿ ಹೊಸಮನೆ ಜೋಕಟ್ಟೆ
ವೈದಿಕ ವಿಧಿ ವಿಧಾನ "ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಪೀಠಾಧಿಪತಿಗಳು ಮಹಾಕಾಳಿ ಮಹಾ ಸಂಸ್ಥಾನ ಸದ್ಧರ್ಮ
ಓಂ ಶಕ್ತಿ ಪೀಠ ನಿಪ್ಪಾಣಿ ಇವರ ಆಶೀರ್ವಾದದೊಂದಿಗೆ
04-12-2024 ಬುಧವಾರ ಸಂಜೆ 5.30 ಕೆ ಶ್ರೀ ನಾಗದೇವರ ಕಟ್ಟೆ ಹಸ್ತಾಂತರ .ಸಂಜೆ 6 ಗಂಟೆಯಿಂದ ವಾಸ್ತು ಹೋಮ.
05-12-2024 ಗುರುವಾರ ಶ್ರೀ ಕ್ಷೇತ್ರದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನಡೆಯಲಿದೆ
1) ಬೆಳ್ಳಿಗೆ 7 ಗಂಟೆಗೆ ಪ್ರಾರ್ಥನೆ
2) ಬೆಳ್ಳಿಗೆ 7.30 ಕೆ ವೃಶ್ಚಿಕ ಲಗ್ನದಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಟೆ ಕಳಸಅಭಿಷೇಕ ಆಶ್ಲೇಷ ಬಲಿ ಪ್ರಸನ್ನ ಪೂಜೆ
3)ಬೆಳ್ಳಿಗೆ 8.30 ರಿಂದ 11ಗಂಟೆಯವರೆಗೆ ಭಜನೆ
4) ಬೆಳ್ಳಿಗೆ 11.30 ಕೆ ಮಕರ ಲಗ್ನದಲ್ಲಿ ಶ್ರೀ "ಮಹಾಕಾಳಿ "ಅಮ್ಮನವರ ಪ್ರತಿಷ್ಠೆ ಕಳಸ ಅಭಿಷೇಕ ಪ್ರಸನ್ನ ಪೂಜೆ ಪ್ರಸಾದ ವಿತರಣೆ
5) ಮದ್ಯಾಹ್ನ 12.30 ರಿಂದ ಅನ್ನಸಂತರ್ಪಣೆ
ಶ್ರೀ ಗಂಗಾಧರ ಶಾಂತಿ ಇವರ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ದೇವತಾ ಕಾರ್ಯ ಕ್ರಮದಲ್ಲಿ ತಾವೆಲ್ಲರೂ
ಭಾಗವಹಿಸಿ ಕ್ಷೇತ್ರದ ಗಂಧ ಪ್ರಸಾದವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುವ
|| ಶ್ರೀ ವಸಂತ ಪೂಜಾರಿ ಧರ್ಮದರ್ಶಿಗಳು ಧರ್ಮಚಾವಡಿ ಹೊಸಮನೆ ಜೋಕಟ್ಟೆ ||