ಸುಲಭವಾಗಿ, ಸರಳವಾಗಿ ಮತ್ತು ಶ್ರುತಿಬದ್ಧವಾಗಿ ಹಾಡುವುದನ್ನು ಹೇಳಿಕೊಡುವ ನಿಮಗೆ ತುಂಬಾ ಧನ್ಯವಾದಗಳು ಮೇಡಮ್.
@ammamahadeva84272 жыл бұрын
ನೀವು ಚೆನ್ನಾಗಿ ಹೇಳಿ ಕೊಡುತ್ತೀರಿ ಎಲ್ಲರೂ ಸುಲಭವಾಗಿ ಕಲಿಯುವ ರೀತಿ ಯಲ್ಲಿ ಹೇಳಿಕೊಡುವ ವ್ಯವಸ್ಥೆ ಮಾಡಿದ್ದೀರಿ ನಮಸ್ಕಾರ ದೇವರು ಒಳ್ಳೆಯದು ಮಾಡಲಿ
@akshata.g.a57592 жыл бұрын
Tq madam ನಿಮ್ಮಿಂದ ತುಂಬಾ ಮಂಗಳಾರತಿ ಹಾಡುಗಳನು ಕಲಿತಾ ಇದ್ದೇವೆ .🙏
@munirathnarathna681310 ай бұрын
ತುಂಬಾ ಚೆನ್ನಾಗಿ ಹೇಳಿಕೊಡ್ತಿದ್ದ ರ ಮೇಡಮ್ ಓಂ ಶಕ್ತಿಯ ಹಾಡುಗಳು ಹೇಳಿಕೊಡಿ ಮೇಡಮ್
@sunandaks60513 жыл бұрын
ಬಹಳ ಚೆನ್ನಾಗಿ ಹಾಡಿದ್ದೀರಿ,ಸೂಪರ್, ಚೆನ್ನಾಗಿ ಕಲಿಸುತ್ತಿದ್ದೀರ.ಧನ್ಯವಾದಗಳು
@basalingappabevoor84894 ай бұрын
ಸುಪರ್ , ಸೌಮ್ಯ, ಮಂಜುನಾಥ.ಶುಭರಾತ್ರಿ🙏🙏🙏🙏🙏
@rukkurukmini18603 жыл бұрын
ತುಂಬಾ ಚೆನ್ನಾಗಿ ಬರುತಿದೆ 👌👌👌👌🙏💐
@lalithaprakash93255 ай бұрын
ತುಂಬ ಚೆನ್ನಗಿದೆ.ಧನ್ಯವಾದಗಳು
@aratih24184 жыл бұрын
ನಮಗೆ ಹಾಡಲು ಕಲಿಸಿ ಕೊಡಿತ್ತಿರುವ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು 🙏🙏
@jagdeeshapoojari99903 жыл бұрын
ತುಂಬಾ ಒಳ್ಳೇದಾಗಿದೆ ಇದೇ ರೀತಿಯಾಗಿ ಇನ್ನು ಹೆಚ್ಚು ಭಜನೆಗಳನ್ನು ಕಲಿಯಲು ಅವಕಾಶ ಮಾಡಿಕೊಡಿ
@gudneppahegde7922 жыл бұрын
@@jagdeeshapoojari9990 ok
@gudneppahegde7922 жыл бұрын
B
@chandrashekarkaranth5600 Жыл бұрын
@@jagdeeshapoojari9990good
@djabhi884510 ай бұрын
Pa a @@jagdeeshapoojari9990
@jayashreebarki3912 Жыл бұрын
ನೀವು ಸತ್ಯನಾರಾಯಣನ ಹಾಡನ್ನು ಹೇಳಿದ್ದು ಕೊಟ್ಟು ನಮಗೆ ಒಳ್ಳೆಯದು ಆಯ್ತು ಥ್ಯಾಂಕ್ಯು
@mouneshbadiger87153 жыл бұрын
ತುಂಬಾ ಚೆನ್ನಾಗಿ ಹಾಡಿದಿ ಮೇಡಮ್
@kudarihalningappa7623 күн бұрын
Super helikodtha idiri God bless you mam
@MaliniKarikala5 ай бұрын
Madam neevu satya Sai Baba bhajans haadri world will hear there are more than 1000 bhajans baaba has devotees in more than 140. Countries nimma harmonium skill thumba chennagi madhuravaagidhe Jai shree Sai Ram Jai satyanaaraayana
@kushalahv898419 күн бұрын
🙏🙏🙏🙏thumba chanagi heli koduthira thumba thanks mam
@sumasubramanya4 жыл бұрын
ಆರತಿ ಹಾಡು ತುಂಬಾ ಚೆನ್ನಾಗಿದೆ, ಕಲಿಸಿದ ನಿಮಗೆ ಧನ್ಯವಾದಗಳು 🙏
Super mam.....kelidasthtu sakagthilla...mam.thumbane thumba like agide
@radhikak.s.gowdagowda47973 жыл бұрын
ನಿಮ್ಮ ಹಾಡು ಕೇಳೋಕೆ ತುಂಬಾ ಖುಷಿ ಯಾಗುತ್ತೆ ,thank you mam
@vedavathikc74132 жыл бұрын
ಮೇಡಂ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಾ,ನನ್ನ ಮಗಳು ನಮ್ಮ ಸಂಘದ ಪೂಜೆಯಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ ಜೊತೆಗೆ ಸಂಗೀತ ಕಲಿಯಲು ಸಂಗೀತ ಶಾಲೆಗೆ ಹೋಗಲು.ಸ್ಫೂರ್ತಿ ಆಯಿತು ನಿಮಗೆ ಅನಂತಾನಂತ ಧನ್ಯವಾದಗಳು.,
@RajeshwariPattar-gl3jg Жыл бұрын
ಸೂಪರ್
@mouneshbadiger87153 жыл бұрын
ಸ್ವರ ಸಂಯೋಜನೆಯನ್ನು ಹಾಡಿಗೆ ಹಾತೋಸಿ ಮೇಡಮ್ ಧನ್ಯವಾದಗಳು
@chandrakalaadvaita7 ай бұрын
👌👌👌👏
@thimmappagowdak34533 жыл бұрын
Good sangh
@laxmandeshpande21834 жыл бұрын
Excellent. Explained very neatly. We followed your instructions & started singing. Thanks. God bless you in every walk of life.
@chandrashekhargoudru6896 Жыл бұрын
ಪ್ರತಿದಿನ ನಿಮ್ಮ ಹಾಡುಗಳನ್ನ ಕೇಳುತ್ತೇವೆ ಮೇಡಮ್ ಸೂಪರ್ 🌹🌹👌👌
@RajeshwariPattar-gl3jg Жыл бұрын
Parte de na kee lae ve medam
@gayatriprasad22314 жыл бұрын
ನೀವು ತುಂಬಾ ಚೆನ್ನಾಗಿ ಹಾಡ್ತೀರಾ .ಆಗಾಗ ಪುರಂದರ ದಾಸರ ಹಾಡುಗಳನ್ನು ಹಾಡಿ,ಕಲಿಸಿ.ಚೆನ್ನಾಗಿರುತ್ತೆ. ನಮಸ್ತೆ
@KrishnaKumar-gb3rn4 жыл бұрын
Thank you mam very nice Hari om
@umavanaki16063 жыл бұрын
Nimage dhannyavadagl
@savithriprabhu9922 жыл бұрын
Sathyanarayana bhajane 👌👌👌👍🙏🙏🙏
@shashibgk4 жыл бұрын
Jai panduranga jai Shrikrishna Paramatma nice akka