Рет қаралды 385,005
#bhagyatvrecipe #greenpeasrecipe #lemonRice #rice
ಹಸಿ ಬಟಾಣಿ ಚಿತ್ರನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಹಸಿ ಬಟಾಣಿ ಅರ್ಧ ಕಪ್
ಈರುಳ್ಳಿ 1
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಅರಿಶಿಣದ ಪುಡಿ ಸ್ವಲ್ಪ
ಶುಂಠಿ ಅರ್ಧ ಇಂಚು
ಜೀರಿಗೆ 1 ಟೀ ಸ್ಪೂನ್
ಹಸಿಮೆಣಸಿನಕಾಯಿ 4 ರಿಂದ 5
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs