Рет қаралды 173,568
ಹಾಗಲಕಾಯಿ ಗೊಜ್ಜು ಮಾಡುವ ವಿಧಾನ
Bitter gourd gojju / gravy ingredients :
ಎರಡು ಹಾಗಲಕಾಯಿ 2 ( ಸಣ್ಣಗೆ ಕತ್ತರಿಸಿದ್ದು ) - Bitter Gourd 2 nos
ಖಾರದ ಮೆಣಸಿನಕಾಯಿ 6 - Red chilli 6
ಬ್ಯಾಡಗಿ ಮೆಣಸಿನಕಾಯಿ 4 - Byadagi chilli 4
ಒಣಕೊಬ್ಬರಿ ತುರಿ 4 ರಿಂದ 5 ಟೇಬಲ್ಸ್ಪೂನ್ -
ಎಣ್ಣೆ 4 ಟೇಬಲ್ ಸ್ಪೂನ್ - Oil 4 Tbsp
ಉದ್ದಿನ ಬೆಳೆ 2 ಟೇಬಲ್ ಸ್ಪೂನ್ - Urad dal 2 Tbsp
ಬಿಳಿ ಎಳ್ಳು 1 ಟೇಬಲ್ ಸ್ಪೂನ್ - Sesame seeds 1 Tbsp
ಜೀರಿಗೆ 1 ಟೀ ಸ್ಪೂನ್ - Jeera 1 tsp
ಮೆಂತ್ಯ ಕಾಲು ಟೀ ಸ್ಪೂನ್ - fenugreek seeds 1/4 tsp
ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು - lemon sized tamarind
ಬೆಲ್ಲ 2 ಟೇಬಲ್ ಸ್ಪೂನ್ - Jaggery 2 Tbsp
ಸಾಸಿವೆ ಸ್ವಲ್ಪ - mustard Seeds Little
ಚಿಟಿಕೆ ಇಂಗು - Pinch of asafoetida
ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್ - Turmeric powder little
ಕೊತ್ತಂಬರಿ ಸೊಪ್ಪು ಸ್ವಲ್ಪ - Coriander leaves little
ಕರಿಬೇವಿನ ಸೊಪ್ಪು ಸ್ವಲ್ಪ - Curry leaves little
ರುಚಿಗೆ ತಕ್ಕಷ್ಟು ಉಪ್ಪು - Salt to taste ( 1 Tbsp )
( 1 ಟೇಬಲ್ ಸ್ಪೂನ್ ನಷ್ಟು ಉಪ್ಪು )
#BhagyaTvRecipes #HealthyRecipe #BitterGourd
www.youtube.co...