ರಾತ್ರೋರಾತ್ರಿ ಫೇಮಸ್ ಆಗಿದ್ದ ರಾಣು ಮಂಡಲ್ Back To ಭಿಕ್ಷೆ..! । Ranu Mandal । TV5 Kannada

  Рет қаралды 543,928

TV5 Kannada

TV5 Kannada

Күн бұрын

ರಾತ್ರೋರಾತ್ರಿ ಫೇಮಸ್ ಆಗಿದ್ದ ರಾಣು ಮಂಡಲ್ Back To ಭಿಕ್ಷೆ..! । Ranu Mandal । TV5 Kannada
#tv5kannada #ranumandal #viralvideo
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.co...

Пікірлер: 366
@KCR_771
@KCR_771 22 күн бұрын
ಇಷ್ಟು ಚಿಕ್ಕ ವಿಷಯನ 30 ನಿಮಿಷ ಹೇಳಿದ್ದಿರಾ ನಿಮ್ ಜನ್ಮಕ್ಕೆ
@shivapriya2105
@shivapriya2105 19 күн бұрын
😂
@khathijabanu8001
@khathijabanu8001 18 күн бұрын
{o o[b​@@shivapriya2105
@PrakruthiC-bw7bf
@PrakruthiC-bw7bf 17 күн бұрын
😅
@pushparamesh1526
@pushparamesh1526 15 күн бұрын
No program,No add,,,
@mylaralingamylari5213
@mylaralingamylari5213 15 күн бұрын
😂😂😂
@badribadri8262
@badribadri8262 21 күн бұрын
ಯಾವುದೇ ವಿಷಯ ಸಿಗದೇ ಇದ್ದಾಗ ಹಳೆ ವಿಷಯ ಇಟ್ಕೊಂಡು ಪ್ರೋಗ್ರಾಂ ಮಾಡಬಹುದು ಅಂತ ತೋರಿಸಿದ್ದೀರಿ
@user-yj9zt7sq6g
@user-yj9zt7sq6g 20 күн бұрын
ಬೆಳೆಸೋದು ನೀವೇ....... ಬೀಳಿಸೋದು ನೀವೇ.......
@nagaarjun6702
@nagaarjun6702 25 күн бұрын
ಅದೇ ಹಳೆ 2 ನಿಮಿಷದ್ ವಿಷಯ ಇಡ್ಕೊಂಡು ಕುಯ್ದು ಕುಯ್ದು, 30 ನಿಮಿಷದ್ ಪ್ರೋಗ್ರಾಮ್ ಮಾಡ್ಬಿಟ್ರಿ...😂
@Markandeya18
@Markandeya18 23 күн бұрын
😂
@Ilovesulya
@Ilovesulya 22 күн бұрын
ನೂರಕ್ಕೆ ನೂರು ಸತ್ಯ 🤣
@NRFM___EDITOR
@NRFM___EDITOR 20 күн бұрын
😂😅
@HarisMonu-
@HarisMonu- 20 күн бұрын
😂😂😂 ನಂಗೊತ್ತು ನಾನು ಸ್ಕಿಪ್ ಮಾಡಿಕೊಂಡು ನೋಡಿದೆ 😂
@pradeepashetty3358
@pradeepashetty3358 17 күн бұрын
💯
@straightforward5459
@straightforward5459 26 күн бұрын
ಕೆರೆಯ ನೀರನ್ನು ಕೆರೆಗೆ ಚೆಲ್ಲಿ... ಅಷ್ಟೇ ನೀತಿ ಪಾಠ
@sunithagowda977
@sunithagowda977 25 күн бұрын
ಬಿಕ್ಷೆ ಬೀಡಿ ನೂ ಇವರು ಲಕ್ಷ ಸಂಪಾದನೆ ಮಾಡಿ ಇರ್ತಾರೆ ಬೀಡಿ
@mahaveerjunjarwad7930
@mahaveerjunjarwad7930 19 күн бұрын
yes, ಎಲ್ಲ ಬಿಷುಕರು ಲಕ್ಷಾ ದಿಶ ರೆ. ನಾವೇ ಯಾವೋದು !!
@sunithagowda977
@sunithagowda977 19 күн бұрын
@@mahaveerjunjarwad7930 business bhikshe adaru lakh lakh earning madta edare.....
@veenarathu8130
@veenarathu8130 25 күн бұрын
ಓ ಅಕ್ಕ ಕೊರಿಬೇಡ್ರೀ ವಿಷಯಕ್ಕೆ ಬನ್ನಿ
@bilalsheikh8095
@bilalsheikh8095 20 күн бұрын
😂
@sujathaer1746
@sujathaer1746 18 күн бұрын
ಇದೇನೂ ಹೊಸದೇನಲ್ಲವಲ್ಲ ಕುಯ್ಯೋದು! ಒಂದ್ಸಲ ಆದ್ರೆ ಸರಿ. ಅದೇ ಕೆಟ್ಟುಹೋಗೋರೋ ಗ್ರಾಮ ಫೋನ್!
@revannadprevanna183
@revannadprevanna183 26 күн бұрын
Really. God. Play,
@MPHitabutti
@MPHitabutti 25 күн бұрын
ಜಾಸ್ತಿ ಕೊಯಿಬೇಡಿ ವಿಷಯಕ್ಕೆ ಬನ್ನಿ......
@user-sk2rl6re3d
@user-sk2rl6re3d 20 күн бұрын
Voice maathra superb ❤
@rajuhuded7683
@rajuhuded7683 26 күн бұрын
ನೀವು ಮತ್ತೆ ಆಕೇನ ಫೇಮಸ್ ಮಾಡತಿದಿರಾ... ಅಷ್ಟೇ ಮತ್ತೇನಿಲ್ಲ
@florypais6175
@florypais6175 26 күн бұрын
ನೀತಿ ಪಾಠ ಆಗಲಿ.
@naginaalthaf8346
@naginaalthaf8346 26 күн бұрын
A anchor name neethi rii
@rashmichitra8166
@rashmichitra8166 26 күн бұрын
ಚಾನೆಲ್ ನವರು T.R.P. ಗೊಸ್ಕರ ಮಾಡುತ್ತಾರೆ ಅಷ್ಟೇ
@Vaishvinyk
@Vaishvinyk 25 күн бұрын
ಇವಳ ಅಹಂಕಾರವೇ ಇವಳ ಈ ಸ್ಥಿತಿಗೆ ಕಾರಣ......
@user-cn5xd9qc8x
@user-cn5xd9qc8x 22 күн бұрын
💯💯💯💯💯%%%%%%%%
@KavithaV-je8vm
@KavithaV-je8vm 22 күн бұрын
​@@user-cn5xd9qc8x❤❤❤❤❤❤❤❤❤❤❤❤❤❤❤❤❤0
@KavithaV-je8vm
@KavithaV-je8vm 22 күн бұрын
😊9
@vireshkumaruppaladinni7473
@vireshkumaruppaladinni7473 25 күн бұрын
ಅತಿ ಆಸೆ ಗತಿ ಕೇಡಿಸಿತು ಅನ್ನೋದಕ್ಕೆ ಇದೊಂದು ದೊಡ್ಡ ಉದಾರಹಣೆ ಅದಕ್ಕೆ ನಾವು ಹೇಗಿರಬೇಕೋ ಹಾಗೇ ಇರಬೇಕು ಯಾರನ್ನಾದರೂ ನಂಬಿಕೊಂಡು ಹೋದ್ರೆ ಹೀಗೇ ಆಗೋದು
@rajendranr5191
@rajendranr5191 11 күн бұрын
You are speaking 100% super real story thank you
@user-eb2vv4vs8d
@user-eb2vv4vs8d 25 күн бұрын
ಹೇಳುವುದಕ್ಕೂ ಕೇಳುವುದಕ್ಕೂ ಸಮಯವಿಲ್ಲ ಇದೇ ಜೀವನ
@gireeshgireesh5595
@gireeshgireesh5595 20 күн бұрын
ಇಸ್ಟ ಸಣ್ಣ ವಿಷಯನ ಅಸ್ಟ್ ದೊಡ್ಡದಾಗಿ ಹೇಳೋ ಅವಸ್ಯತೆ ಇರ್ಲಿಲ್ಲ ನನ್ ಅನಸಿಕೆ trp ಚಾನಲ್ 😂😂😂😂😂😂❤
@dineshbalkur9947
@dineshbalkur9947 24 күн бұрын
Very good lesson in our life madam, thank you
@nancypereira3436
@nancypereira3436 18 күн бұрын
ಅವರು ಮಾತ್ರ ತಪ್ಪು ಮಾಡಿದ್ದ ಅದೇ ಜಾಗದಲ್ಲಿ ಶ್ರೀಮಂತರು ಮಾಡಿದರೆ ಈಗೆನೆ ರೆಗಾಡುತ್ತಿರ ಅವರ ಚಿಂತೆ ಮಾಡಬೇಡಿ 😢😢😢
@Mc53541
@Mc53541 26 күн бұрын
Bikshe bedavru olleru anta en illa durankaara annodu yaralli bekadru iratte,, koti koti idru simple aagi iroru irtare,,,
@niranjanav123
@niranjanav123 25 күн бұрын
Satya
@kracktigernandish
@kracktigernandish 21 күн бұрын
ಯಾವನೋ ಫೇಮಸ್ ಆಗೋಕೆ ಅವರನ್ನು ಲೋಕಕ್ಕ ಪರಿಚಯ ಮಾಡಿ ಮತ್ತೆ ಬೀದೀಗೆ ಬಿಟ್ಟ ಅಷ್ಟು ಕಥೆ
@mallinathhk9717
@mallinathhk9717 19 күн бұрын
ಅವಕಾಶ ಕೊಟ್ರು anta ಅವರನ್ನೇ ಬೈಯೋದು ಅಲ್ಲ, ಕೊಟ್ಟಂತ ಅವಕಾಶ ಹೇಗೆ ಸದ್ಭಳಕೆ ಮಾಡ್ಕೋಬೇಕು ಕಲಿಬೇಕು, ದಿಮಾಕ್ ಮಾಡಿದ್ರೆ ಮತ್ತೆ ಎಲ್ಲಿದ್ದಿರೋ ಅಲ್ಲಿಗೆ ಹೋಗೋದು pakka
@celestinedsouza5018
@celestinedsouza5018 25 күн бұрын
ಮೇಲೆ ಎತ್ತುವುದೇ ಆದ್ರೆ,,ಸರಿಯಾಗಿ ಎತ್ತಿ,,,ಇಲ್ಲವೇ ಅವರಷ್ಟಕ್ಕೆ ಬಿಟ್ಟು ಬಿಡಿ,,
@kmkm2020
@kmkm2020 20 күн бұрын
Correct 💯
@nancypereira3436
@nancypereira3436 18 күн бұрын
ಸರಿ ಹೇಳಿದಿರಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ 😢😢😢
@celestinedsouza5018
@celestinedsouza5018 25 күн бұрын
I love ranu mondel,,,,I respect her
@shivaprakash5923
@shivaprakash5923 25 күн бұрын
Good job
@prakashj6269
@prakashj6269 25 күн бұрын
ದೊಡ್ಡವರ ಸಹವಾಸ ಮಾಡಿದರೆ, ನಡು ನೀರಲ್ಲಿ ಕೈ ಬಿಟ್ಟಂತೆ ಅನ್ನುವುದಕ್ಕೆ ರಾಣು ಮಂಡಲ್ ರವರ ಈ ಕೃತ್ಯವೇ ಉತ್ತಮ ಉದಾಹರಣೆ.
@dheekshaharish3811
@dheekshaharish3811 25 күн бұрын
Adu avara nadavalike ansutte doddavara sahavasadinda allaaa avru ollede madidru avrige
@narendrathaggarse9019
@narendrathaggarse9019 22 күн бұрын
ದೊಡ್ಡವರ ಸಹವಾಸ ಅಲ್ಲ ಇವಳಿಗೆ ಅವಕಾಶ ಕೊಟ್ಟಿದೆ ಹೆಚ್ಚು ಇವಳ ವರ್ತನೆಯಿಂದ ಮತ್ತೆ ಅದೇ ಪರಿಸ್ಥಿತಿ ಬಂದಿದೆ ಮಾಡಿದುಣ್ಣೋ ಮಾರಾಯ ಅಷ್ಟೇ
@nagarajraj274
@nagarajraj274 20 күн бұрын
Sanna. Mansina duddu iro jana
@prakashj6269
@prakashj6269 20 күн бұрын
ಬಡವನಿಗಿರೋ ಪ್ರೀತಿ, ದಯೆ, ಕರುಣೆಯ ಹೃದಯವಂತಿಕೆ ಮತ್ತು ಸಹಾಯ ಹಸ್ತಗಳನ್ನು ಆ ಭಗವಂತ ಶ್ರೀಮಂತರಿಗೆ ದಯಪಾಲಿಸಿರುವುದಿಲ್ಲ. ಈ ಮಾತು ಸಾರ್ವಕಾಲಿಕ ಸತ್ಯ.
@Dr_jai
@Dr_jai 19 күн бұрын
Lo guldu ayamma madkondiddu chance kottre over acting madkond same position ge bandlu
@user-pc5mr6pm2d
@user-pc5mr6pm2d 17 күн бұрын
ನಿಮ್ಮ ವಿವರಣೆ 👌👌👌
@mpmmanihalli7136
@mpmmanihalli7136 12 күн бұрын
ಹಂಸ ಲೇಖ ನಿಗೂ ಈ ಸ್ಥಿತಿ ಬರಬಹುದು ಮೇಡಂ
@Sarithamadhavasaritha
@Sarithamadhavasaritha 26 күн бұрын
ಇವರನ್ನು ಮೇಲೆ ಎತ್ತಿ ಬಿಸಾಕಿ ಕೆಳಗೆ ಬಿಸಾಡಿದವರು ಕೂಡ ಇದೇ ಜನರು..very sad
@evilejack7512
@evilejack7512 25 күн бұрын
Adakella karnana avala ahankarane karana
@user-oy7qt6ow8e
@user-oy7qt6ow8e 7 күн бұрын
Good sample
@thugO07
@thugO07 20 күн бұрын
ಸಭಾಸ್ ನೀತಿ ಗೌಡ ಅವ್ರೇ ತುಂಬಾ UseFull ವಿಷ್ಯ ತಿಳಿಸಿದಕ್ಕೆ😅😅😅
@Renukaradhya-v6n
@Renukaradhya-v6n 25 күн бұрын
ನಿಮಗೆ ಮಾಡಕ್ ಕೆಲಸ ಇಲ್ವಾ
@felixfelix-hd5xm
@felixfelix-hd5xm 17 күн бұрын
very very currect! 😊
@MamathaMs-ls1nd
@MamathaMs-ls1nd 25 күн бұрын
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯೋದು ಅನ್ನೋರಿಗೆ ಒಳ್ಳೆಯ ಪಾಠ 😅 ಇವಳೇ
@Matha_bharathi_mangalore
@Matha_bharathi_mangalore 17 күн бұрын
🤣🤣🤣
@kk12719
@kk12719 26 күн бұрын
Ivag matte femous madri yesht varshad hale kate ivag matte start madiri andre nimge TRP illa ansatte tu nimm
@rekha.nagaraj
@rekha.nagaraj 26 күн бұрын
Ee ahankaarige sariyaagi aagide
@maheshpriya9541
@maheshpriya9541 25 күн бұрын
ಓವರ್ ಆಗಿ ಆಡಿದರೆ ಈಗೆ ಆಗೋದು
@user-nm5rd9lf3h
@user-nm5rd9lf3h 25 күн бұрын
ಕಾಲಾಯ tasmye namaha. ಇಂಥಹ ಜನರು ಜಗಟ್ಟಿನಲ್ಲಿದ್ದಾರೆ ಇರಲಿ ದೇವರು ಕೊಡುತ್ತಾನೆ ಫಲಿತವನ್ನು ಮತ್ತೆ ನೋಡಿ kitkolutaane😢😢
@manjum7428
@manjum7428 14 күн бұрын
She is required treatment give her time and chance 🎉🎉🎉🎉
@govindrajpoojari1257
@govindrajpoojari1257 24 күн бұрын
ಪಾಪ ಅವಳ್ ಯೇಚ್ಚು ಶಾಮಿ ಅವಳನ್ನ ಕೈ ಬಿಡಬಾರದಿತ್ತು 🤣🤣🤣
@SadanandaSadananda-rm3jp
@SadanandaSadananda-rm3jp 23 күн бұрын
ಯೇಚ್ಚು ಅಂದ್ರೆ ಯಾರ್ಲಾ?
@mohammedjeelani1667
@mohammedjeelani1667 16 күн бұрын
ಅವರ ವಿಷಯ ಮಾತಾಡುವ ನೀವು ಅವರಿಗಿಂತ ಕಮ್ಮಿಯಲ್ಲ ನೀವು ಲೈಕಿಗೆ ಬೇಕಾಗಿ ಅವಳ ಆಗೆ ಒಂತರ ಬಿಕ್ಷೆನೆ
@GanpatiBappamoryacom
@GanpatiBappamoryacom 22 күн бұрын
ಒಂದು ವರ್ಷದ ಕಥೆಯನ್ನು ಈಗ ಹೇಳುತ್ತಿದ್ದಾರೆ 😂
@lathkuwait9213
@lathkuwait9213 26 күн бұрын
Alinda bandaaru aalige ne hoguttara... Nanagondu doubt... Ambhani.. Matte... 🤔🤔
@SadanandaSadananda-rm3jp
@SadanandaSadananda-rm3jp 23 күн бұрын
ನಾಯಿನಾ ಸಿಂಹಾಸನದ ಮೇಲೆ ಕೂರಿಸಿದರೆ, ಹೇಸಿಗೆ ಕಂಡಲ್ಲಿ ಓಡೋದು ಬಿಡಲ್ಲ 😊
@BAMAGU
@BAMAGU 22 күн бұрын
ನಾಯಿ ಬಿಡಪ್ಪ , ಸಿಂಹವನ್ನು ಸಿಂಹಾಸಾನದ ಮೇಲೆ ಕೂರಿಸಿದರೂ ಅದು ಅಲ್ಲಿ ಕೂರವುದಿಲ್ಲಾ... ಮನುಷ್ಯ ನ ಗಾದೆಗಳಿಗೆ ಎನೂ ಹೇಳುವುದು..😂.. ಗಾದೆ ಚೆನ್ನಾಗಿದೆ ಆದರೆ ಅರ್ಥವಿಲ್ಲ... 😂 ಅವ್ಳ ತನ ಅವ್ಳು ಬಿಡ್ಲಿಲ್ಲ. ಅದೇ ಅವಳ ದೊಡ್ಡ ಗುಣ.... ರಶ್ಮಿಕಾ ಮಂಗಣ್ಣ ತರಾ ಆಗಿದ್ರೆ... ಹಿಮೇಶ್ ಗೆ ಕೈಕೊಟ್ಟು ar rehaman ಜೊತೆ ಹೋಗ್ಬಿಡ್ತಿದ್ಲು....
@archana.nnarayanaswamy6949
@archana.nnarayanaswamy6949 16 күн бұрын
Mam pls give some respect for some seniors lady 😮
@DOGANDCAT507
@DOGANDCAT507 16 күн бұрын
Super vaeis
@Pavithraplays
@Pavithraplays 25 күн бұрын
Correct agi explain madodna modlu kaliri😅
@user-xi4le1em9l
@user-xi4le1em9l 26 күн бұрын
ಇಯಮ್ಮನದ್ದು ಒಂತರ ಕೊಳಚೆ ನೀರಲ್ಲಿ ಇದ್ದ ಕಪ್ಪೆ ತರ ಜೋರಾಗಿ ಮಳೆ ಬಂದಾಗ ಕಪ್ಪೆ ಇರೋ ಜಾಗ ಸಮುದ್ರ ಆಗಿರುತ್ತೆ ಮಳೆ ನಿಂತು ಬೇಸಿಗೆ ಬಂದಾಗ ಆ ಕಪ್ಪೆ ಮತ್ತೆ ಅದೇ ಕೊಳಚೆ ನೀರಲ್ಲಿ ಇರುತ್ತೆ 🤣🤣
@sureshspotkgf8671
@sureshspotkgf8671 26 күн бұрын
ಯಾರು ಗುರು ನೀವು 😂😂thumbha ಅಧ್ಭುತ ನಿಮ್ಮ್ ವರ್ಡ್ಸ್ 😂😂😂😂😂😂
@jayasheelaa142
@jayasheelaa142 26 күн бұрын
What a comparison! Super comment Sir. 😀😀
@rohinis6559
@rohinis6559 25 күн бұрын
​@😂😂😂😂jayasheelaa142
@abhilashc1677
@abhilashc1677 25 күн бұрын
ಅದ್ಬುತ ಹೋಲಿಕೆ
@umeshkumarpq
@umeshkumarpq 25 күн бұрын
Nin thika, samudradalliro niru Kali agutta?
@TelaganeniJaya
@TelaganeniJaya 19 күн бұрын
She gets .more money here..bloody media..
@Nirmala36919
@Nirmala36919 26 күн бұрын
Nim ankering thumba ishta aithu madam good anker
@user-perfecttimingphotos1u
@user-perfecttimingphotos1u 16 күн бұрын
ಬೆಳೆಸೋದು ನೀವೇ ಅಳಿಸೋದು ನೀವೇ
@DreamboyBheemu
@DreamboyBheemu 18 күн бұрын
Idu ondalla inta esto vishayagalu idave namma Ravi singer happy birthday annage happy birthday bro gothayita
@arifudy5211
@arifudy5211 21 күн бұрын
u have a beautiful voice nice anchor
@banuhws5800
@banuhws5800 22 күн бұрын
Nija patience is very important disent women won't shout....
@mallinathhk9717
@mallinathhk9717 19 күн бұрын
ಹೇಳಿದ್ದೆ 20 ಸಲ ಹೇಳ್ತಿ ಅಲವ, ಈ ವಿಡಿಯೋ ಕಿಂತ ನಿನ್ ಮಾತ್ ತುಂಬಾ ಕಿರಿ ಕಿರಿ ಆಗ್ತಾ ಇದೆ, ಒಂದೇ ward 20 ಸಲ ಹೇಳ್ಬೇಡ ಲೇ...
@murulibm1013
@murulibm1013 25 күн бұрын
ನೀವು ನಿಮ್ಮ ನ್ಯೂಸ್ ಚಾನೆಲ್ ಗಳು ಅವುಗಳ ಕಥೆನೂ ಅದೇ ರೀತಿ
@uk..tallurteam1416
@uk..tallurteam1416 19 күн бұрын
ಹೇಳಿದ್ದೆ ಹೇಳ್ತೀರಲ್ಲ. ನೀವು ಈಗೇ ಮಾಡಿದ್ರೆ ನಿಮಗೂ ಇದೆ ಗತಿ😂🤬
@shakuputti1551
@shakuputti1551 25 күн бұрын
ಯಾರು ಎಲ್ಲಿರಬೇಕೊ ಅಲ್ಲೇ ಇರಬೇಕು
@rokcybedra2761
@rokcybedra2761 13 күн бұрын
ದೇವರು ಎಲ್ಲರಿಗೂ ಒಂದು ಅವಕಾಶ ಕೊಟ್ಟೆ ಕೊಡುತ್ತಾನೆ ಅದನ್ನ ಉಳಿಸಿಕೊಳ್ಳೋದು ಕಲಿಬೇಕು
@shivashankarnesaragi3151
@shivashankarnesaragi3151 16 күн бұрын
Bharat mata ki Jay 🎉❤
@user-ld1kj2dz1n
@user-ld1kj2dz1n 19 күн бұрын
Super medam
@mahitibookcomteam6573
@mahitibookcomteam6573 25 күн бұрын
Madam nija helidri Olle news Olle vishaya madam
@rajannasyadav6927
@rajannasyadav6927 18 күн бұрын
👍
@kaifreehan3955
@kaifreehan3955 19 күн бұрын
Super new madam good 👍
@AnithaAnitha-xv9do
@AnithaAnitha-xv9do 24 күн бұрын
Yenu voice waw super
@revathisrai
@revathisrai 10 күн бұрын
Akeya.durankaara.ke.saryagide😂😂
@abdulmutthalib9852
@abdulmutthalib9852 17 күн бұрын
💯
@roverglobetrotter2905
@roverglobetrotter2905 22 күн бұрын
Interesting ಆಗಿರೋ simple news, ಆದ್ರೆ ಅದನ್ನ ಅದನ್ನ ಅರ್ಧಕ್ಕೆ skip ಮಾಡುವಷ್ಟು boring ಮಾಡಿದಿರಿ ನಿರೂಪಣೆ, ಒಂದು ವಿಷಯವನ್ನು ಈ ತರ ಇಷ್ಟು ಉದ್ದುದ್ದ ಎಳೆದುಕೊಂಡು ಹೋದರೆ ನೀವು ಕೂಡ out dated ಆಗುತ್ತೀರ😅
@GajendraSingh-zl5fd
@GajendraSingh-zl5fd 12 күн бұрын
ಇದ್ದೆಲ್ಲ ನಾಳೆ ಅವಕಾಶ ಸಿಗುತ್ತೆ ಬದಲಾವಣೆ ಆಗುತ್ತಾಳೆ ಯಾರೋ ಒಬ್ಬರು ಕಂಡಿತಾ ಪ್ರತಿಭೆ ಗೆ ಬೆಲೆ ಕೊಡುತ್ತಾರೆ ಒಂದಲ್ಲ ಒಂದು ದಿನ ಗೆದ್ದೆಗೆಲ್ಲಬೇಕು ಓಲ್ಲ್ಯಾಯ ತನ
@afterschool2364
@afterschool2364 25 күн бұрын
News Channels can drag any shortness to infinity 😂
@nagavenihegde2958
@nagavenihegde2958 26 күн бұрын
Latamageshskar heliddu satya adare jana avaranne modalishidaru adare avaru god gift avaru shashwat
@s.mahaboob8635
@s.mahaboob8635 26 күн бұрын
👌👌
@SudhakarShetty-yk7ej
@SudhakarShetty-yk7ej 16 күн бұрын
Sari helidiri
@parashuramkuri8948
@parashuramkuri8948 15 күн бұрын
Anchor radha hiregoudrge niv en agbeku mem
@ajitsindhe9742
@ajitsindhe9742 26 күн бұрын
Atiyada makeup endane edella agidu 😅
@VeenaYanvi
@VeenaYanvi 13 күн бұрын
ಫೇಮಸ್ ಆದಾಗ ತುಂಬಾ ಅಹಂಕಾರ ತೋರಿಸ್ತಿದ್ಲು ಅದಕ್ಕೆ ಅವಳಿಗೆ ಪುನಃ ಭಿಕ್ಷೆ ಬೇಡೋ ಸ್ಥಿತಿ ಬಂದಿರೋದು
@Sahan-n9k
@Sahan-n9k 18 күн бұрын
tv5 good program
@sampathkumar-yf5cs
@sampathkumar-yf5cs 14 күн бұрын
ಇಂತಹವರು ಹಲವಾರು ಜನ ನಮ್ಮ ನಡುವೆಯೇ ಇದ್ದಾರೆ, ಅಲ್ಪನಿಗೆ ಐಶ್ವರ್ಯ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.
@parameshaps9900
@parameshaps9900 24 күн бұрын
Good luck Ranu
@esrinivaskumar4608
@esrinivaskumar4608 18 күн бұрын
🎉
@SindhuKs-qp3en
@SindhuKs-qp3en 21 күн бұрын
Yes correct again back to same life
@soorinc1603
@soorinc1603 25 күн бұрын
Darshan’s like will be like this!
@anandchougala5959
@anandchougala5959 19 күн бұрын
Innu 25 minite explain madi
@gayithri.g3673
@gayithri.g3673 16 күн бұрын
10:00
@devarajdevaraj6076
@devarajdevaraj6076 25 күн бұрын
See the news reporter jealous on her 😂
@ARASUMARKETING-b4t
@ARASUMARKETING-b4t 25 күн бұрын
Nimge tumba Kushi agide ansutthe
@ActionKannada
@ActionKannada 21 күн бұрын
Good
@thugO07
@thugO07 20 күн бұрын
Hmm idena breaking news uh
@rathnakarapoojary-pi2mw
@rathnakarapoojary-pi2mw 13 күн бұрын
Karkondu hodhavare avala hathora bedidhre enu madodhu ❤😂🎉
@KalyaniSumamt
@KalyaniSumamt 25 күн бұрын
ಯವ್ವ ಅಕ್ಕ ಅದು ಆಕೆಯ ಪ್ರಾರಬ್ಧ ಯಾರು ಏನು ಮಾಡೋಕೆ ಆಗಲ್ಲ ಅದು ಆಕೆಯ ಕರ್ಮದ ಫಲ ಅವರ ಅವರ ಬುತ್ತಿ ಅವರ ಅವರ ಹೆಗಲಿಗೆ ಆಕೆ ತಪ್ಪು ಮಾಡಿದ್ದು ನಿಜ ಎಲ್ಲ ಆ ಪರಮಾತ್ಮನ ಆಟ ನಾವು ಆಟಗಾರರಷ್ಟೇ ಸೂತ್ರಧಾರಿ ಮೇಲಿದ್ದಾನೆ ಅದನ್ನೇ ಸುಮ್ನೆ ಒಬ್ಬರ ಬಗ್ಗೆ ಇದನ್ನ ಮುಂದುವರೆಸುವುದು ಸರಿ ಅಲ್ಲ ಇದು ನನ್ನ ಅಭಿಪ್ರಾಯ ಬಿಟ್ಟು ಬಿಡಿ ಬದುಕೊಳ್ಳಿ ಪಾಪ ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನೋ ಹಾಗೆ ಆಗಿದೆ ಪಾಪ ಆಕೆಯ ಜೀವನ....
@sukumarap.3310
@sukumarap.3310 15 күн бұрын
ಅವಳ ಈ ಸ್ವಭಾವವೇ ಅವಳನ್ನು ಮನೆಯವರು ದೂರ ಮಾಡಿರಬಹುದು!
@noorjahank6622
@noorjahank6622 20 күн бұрын
Ahakara 😌
@onypeace_7
@onypeace_7 18 күн бұрын
2 min matre explaining 30 min 😂
@vanitasamthgoudar2647
@vanitasamthgoudar2647 25 күн бұрын
ಅಯ್ಯೋ ಶಿವ
@premabangera5890
@premabangera5890 26 күн бұрын
Avalege ghamand hechh aithh namage anaseb sikkedare yeshttu olleydu edideve namma naseb muttidella kabbina aguthade
@airavathacreations7479
@airavathacreations7479 25 күн бұрын
ಯಾರನ್ನ ಎತ್ತಿ ಮೆರಸ್ತಿರೋ ಅವರನ್ನ ಎತ್ತಿ ಕೆಳಗಡೆ ಬಿಸಕ್ತಿರ ನೀವು ಮೀಡಿಯಾ ಅವರು. ನೀವೇ ಏನೇ ಮಾಡಿ ನಾವು ಹೇಳೋದು ಒಂದೇ ಜೈ DBoss❤
@user-ec7zk5iq3z
@user-ec7zk5iq3z 25 күн бұрын
ಅವನ ಕಥೆ ನು ಇವಳ ಥರ ಆಗುತ್ತೆ 😂😂😂
@_hawk24
@_hawk24 25 күн бұрын
ಹೋಗಿ ದರ್ಶನ್ ದು ತು.... e ಉಣ್ಣು ಸೊ... ಮಗನೆ
@divakar.v4520
@divakar.v4520 25 күн бұрын
Neenu nim boss jothe hogi saayi
@shekarv7528
@shekarv7528 13 күн бұрын
Those who use it must be beware of it
@sheelavijaya7838
@sheelavijaya7838 16 күн бұрын
😂👌👍🙏
@rajubernad7633
@rajubernad7633 17 күн бұрын
J 🙏
@Vivek.d-jj9
@Vivek.d-jj9 17 күн бұрын
kuybedamma ond mat ide " short agi idre sweet agi irutte "
Magic or …? 😱 reveal video on profile 🫢
00:14
Andrey Grechka
Рет қаралды 65 МЛН
Cute kitty gadgets 💛
00:24
TheSoul Music Family
Рет қаралды 22 МЛН
Magic or …? 😱 reveal video on profile 🫢
00:14
Andrey Grechka
Рет қаралды 65 МЛН