ಸ್ನಾನ ಮಾಡಿ ಮಜ್ಜಿಗೆ ಕಡಿ ಬೇಕು ರುಕ್ಮಿಣಿ ಬೆಣ್ಣೆ ಮಜ್ಜಿಗೆ ಲಕ್ಷ್ಮಿ ಇದ್ದಂಗೆ
@RukminivillagelifeKannadavlogsАй бұрын
ರೈತರು ಬೆಳಿಗ್ಗೆ ಮಜ್ಜಿಗೆ ಅಡುಗೆ ಮಾಡಿಯೇ ಜಳಕ ಮಾಡೋದು ಸಿಸ್ ಬಟ್ ivag ಜಳಕ ಪೂಜೆ ಅಂತ್ ಪ್ರಾಮುಕ್ಯತೆ ಕೊಡ್ತಾರ ನಾವೆಲ್ಲ ಮಾಡುವ ಕೆಲಸದಲ್ಲಿ ದೇವ್ರನ್ನ್ ಕಾಣೋರ್ ತಪ್ಪ್ tilkobedi
@SujataPatil-lx2jiАй бұрын
Modalin jantu beligge jalka madi amele kelas madtiddru evagin jan kelas admele janka. Madtaru 😊
@G.JOSEPHINEMARYMARYАй бұрын
God is in our heart not in our outer body, clean heart is equal to cleaney body, god always likes inner clean hearts.
ಕೊಬ್ಬರಿನ ತುಪ್ಪ ದಲ್ಲಿ ಸ್ವಲ್ಪ ಫ್ರೈ ಮಾಡಿ ಹಾಕಿದ್ರೆ ಇನ್ನು ಚೆನ್ನಾಗಿ ಇರತ್ತೆ.
@sheelarajesh7719Ай бұрын
nija sis kobbri ghee alli fry maadi haakbekittu.
@DaybreakwithPoornidoggiesАй бұрын
ಮೊದಲು ನಾಯೀ ಗೆ ಊಟ ಹಾಕು
@mallikarjunjirali5315Ай бұрын
ಅವರು ನಾಯಿ ಸಾಕಿದರೆ ಅಂದ್ರೆ ಅವರಿಗೆ ಊಟ ಹಾಕೋದು ಗೊತ್ತಿರುತ್ತೆ ನೀವೇನು ಹೇಳೋದು ಬೇಕಾಗಿಲ್ಲ
@GangaGanga-y4sАй бұрын
ನೀನು ಬಂದು ಊಟ ಹಾಕು ಅವರು ಊಟ ಹಾಕ್ತಾರೆ ಅದಕ್ಕೆ ಆ ನಾಯಿ ಅವರ ಜೊತೆ ಇರುತ್ತೆ ಊಟ ಹಾಕಿಲ್ಲ ಅಂದಿದ್ರೆ ಆ ನಾಯಿ ಅಷ್ಟು ಚೆನ್ನಾಗಿ ಇರ್ತಿರ್ಲಿಲ್ಲ ನೋಡೋಣ ನೀನು ಹಾಕು ಬಂದು ಅವರೇನು ಬೇಡ ಅನ್ನಲ್ಲ ಅದು ಯಾವಾಗಲೂ ಯಾಕೆ ನಾಯಿಗೆ ಊಟ ಹಾಕು ಅಂತೀರಾ ಹಾಗೂ ಅವರ ಬದಲು ನೀವೇ ಬಂದು ಊಟ ಹಾಕಿ
@rohinihiremath8661Ай бұрын
ದಿನಾಲೂ ಇದೇ ಕಮೆಂಟ್ ಇವರದು...
@RukminivillagelifeKannadavlogsАй бұрын
@@DaybreakwithPoornidoggies tqsm ಅವ್ಳು ಅವನೋ ಗೊತ್ತಿಲ್ಲ e cmt yake antane gottagtill namagu
Super vlog Rukmini. Neevibbaru bhal close friends aderi. Hing konevaregu irri. Ondu sala ninna friendna torasu .Nanna friendnu hing adalu. Hing friend idre bhal cholo irateti.
@RukminivillagelifeKannadavlogsАй бұрын
@@rajashreeupadhye8272 houdu sis tqu
@ambikakoner7672Ай бұрын
Tyroied idre ragi use madbardu sis jasti
@RukminivillagelifeKannadavlogsАй бұрын
ಗೊತ್ತಿರ್ಲಿಲ್ಲ tqu
@PavitraDasanakoppaАй бұрын
Muguti sumar hakobard ri
@MadhukalmeshMaligavadАй бұрын
ಸಾರಿ ಪಿನ ಅಲ್ಲ ಅಕ್ಕ ಅವು ಹೇರ ಕ್ಲಿಪ 3 ಅವು ಅಕ್ಕ
@shirinahmed6250Ай бұрын
Hai rukmini hegiddira Ella armament thumba sooper muttina sari pin Allah adu hair ge jaako pins nimma vlog tumba khushi kodutte holige maadodu tumba ista
@Latha-ub9deАй бұрын
Adu sari pin alla neevu thurubu kattutiralla adakke sikkisuvanthaddu
@ShivanandaMalabadiАй бұрын
ರುಕ್ಮಿಣಿ ಅಕ್ಕ ನಿಮ್ಮ ಶಾಲೆ ಎಷ್ಟು ಆಗಿದೆ ಇಂಗ್ಲಿಷ್ ಬರುತ್ತವೆ
@DeepaKorawarАй бұрын
ನಾನು ಅದಾವು ಓ ಕ್ಲಿಪ್ಪು ನಾನು ಯೂಸ್ ಮಾಡಿದ್ದೇನೆ ನೀರಿಗೆ ಅಲ್ಲ
@bahuparak2833Ай бұрын
Bangel link kodi
@mangalarao5094Ай бұрын
Tumba english serisi matadteeri. Kannadane c handa
@rajashreeupadhye8272Ай бұрын
Rukmini neenu torisiddu saree pin alla adu turabakke haktaru. Turuba haki right side illa mele haktaru.
@Saviyaada_saviruchigaluАй бұрын
ಕಂಬಕ್ಕೆ ಅಥವಾ ಟೆಬಲ ಗೇ ಕಡಗೋಲು ಕಟ್ಟುವುದು ತೊರಿಸಿ ಪ್ಲೀಸ್
@indianyotubursiddu.b.k2662Ай бұрын
Muguti link haki
@deepatrishapatil8135Ай бұрын
Niv evttu nam mummy joti matadri please
@dailysimplerangoliАй бұрын
ತುಂಬಾ ಚೆನ್ನಾಗಿದೆ
@ShobhaVeerannahrrАй бұрын
Adenu nivu beku anta order madiroda/ promotion ge bandiroda..clear heli...torsi