Namaste guruji nanna name channamma revathi nakshatra 3ne pada neevu heliddu sariyagi ide tumba dhanyavadagalu 😊
@venkateshds50584 ай бұрын
What is the impact of the actual degree minute and seconds of Moon occupation 21:22 in Meena rasi please?
@Lokesh-cv5jq8 ай бұрын
ದಯವಿಟ್ಟು ಇಷ್ಟೆಲ್ಲಾ ಹೆದರಿಸೋ ತರ ಹೇಳಬೇಡಿ ಯಾವುದಾದರೂ ಇತರ ಮಗು ಹುಟ್ಟಿದರೆ ತಂದೆ ತಾಯಿ ತುಂಬಾ ಗಾಬರಿ ಆಗ್ತಾರೆ ಅವರ ಹಣೆಬರಹ ಏನಿರುತ್ತೋ ಅದಾಗಲಿ ಆದರೆ ಮೊದಲೇ ಇತರ ದೆಲ್ಲ ಗೊತ್ತಾದರೆ ಅದು ಆಗುತ್ತೋ ಬಿಡುತ್ತೋ ಭಗವಂತನ ಇಚ್ಛೆ ಒಳ್ಳೆಯದು ಆಗಬಹುದು ಅಲ್ವಾ ಪ್ಲೀಸ್ ಗುರುಗಳೇ ಇದು ನನ್ನ ರಿಕ್ವೆಸ್ಟ್🙏