ವಿಷ್ಣು ಸಹಸ್ರನಾಮದ ಅರ್ಥ ಚಿಂತನೆಯನ್ನು ಒಳ್ಳೆಯ ರೀತಿಯಲ್ಲಿ ವಿವರಿಸುತ್ತಿದ್ದೀರಾ ಗುರುಗಳೇ ಧನ್ಯವಾದಗಳು ತಮಗೆ 🌺🙏 ಜೈ ಶ್ರೀ ಕೃಷ್ಣಾ 🙏🌺 ಶ್ರೀ ಹರಿಃ ಓಂ 🙏🌺
@GuruprasadH-ju5tmАй бұрын
Very good
@newsletter-n6dАй бұрын
ನಮಸ್ತೇ ಗುರುಗಳೇ🙏... ಭಗವಂತ ಹೇಗೆ ಒಳ್ಳೆಯದನ್ನು ಮಾಡಲು ತುದಿಗಾಲಲ್ಲಿ ನಿಂತಿರುತ್ತಾನೋ ತಾವು ಹಾಗೇ ವಿಷ್ಣು ಸಹಸ್ರನಾಮದ ಅರ್ಥ ಚಿಂತನೆಯನ್ನು ಅದ್ಭುತವಾಗಿ ಮಾಡುತ್ತಾ ನಮಗೆ ತುಂಬಾ ಒಳ್ಳೆಯದನ್ನು ಮಾಡುತ್ತಿದ್ದೀರಿ... ತಮಗೆ ಅನಂತ ಅನಂತ ಕೋಟಿ ಕೋಟಿ ನಮಸ್ಕಾರಗಳು🙏🙏... ಪವಿತ್ರಾ ಪಾಟೀಲ್.. ಬೆಂಗಳೂರು...
@ravishankarkm8251Ай бұрын
Hare krishna hare krishna krishna krishna hare hare.
@LaxmiMarkande-j8xАй бұрын
Harihi Om 🌺🙏 Sri guru raghavendray namah 🌺🙏 Sri guru devay namah 🌺🙏
@devimallikarjuna1643Ай бұрын
ಓಂ ಶ್ರೀ ಗುರುಭ್ಯೋ ನಮಃ🙏🏻🙏🏻🙏🏻🌹🌹🌹ನಮಸ್ತೇ 🙏🏻🙏🏻🙏🏻ಗುರುಗಳೇ🌹🌹🌹 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻🙏🏻🙏🏻🌹🌹🌹
@sreeharshah.j6761Ай бұрын
ಆಚಾರ್ಯರ ಒಂದು ಉಪನ್ಯಾಸ ಕೇಳಿದರೂ ಸಾಕು ದೇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿಸುತ್ತದೆ. ಇಂತಹ ಆಚಾರ್ಯರನ್ನು ಪಡೆದ ನಾವೇ ಧನ್ಯರು. ಧನ್ಯವಾದಗಳು ಆಚಾರ್ಯರೆ.
@padmauday628Ай бұрын
ಹೌದು. ಇದು ಸತ್ಯ.ನಮ್ಮ ಅನುಭವ
@gourichatra2972Ай бұрын
🙏🙏🙏🌷🌷🌷🌷🌷gurujii
@srikrishnaupadhya5313Ай бұрын
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
@shankaranarayanabhat2877Ай бұрын
ವಿಷ್ಣುಸಹಸ್ರನಾಮದ ಉಚ್ಛಾರಣೆಯನ್ನು ಯಾವರೀತಿ ಮಾಡಬೇಕೆಂದು ಸುಂದರವಾಗಿ ನಿರೂಪಿಸಿದ ಗುರುಗಳ ಚರಣಾರವಿಂದಗಳಿಗೆ 🙏🙏🙏
@kavithaRachaiahАй бұрын
🙏🏻🌹🙏🏻🌹🙏🏻🌹🙏🏻parama poojya gurugalige bhakti poorvaka pranamagalu 🙏🏻🙏🏻🌹🌹🙏🏻🙏🏻 omnamo narayanaya Om namo bhagavate vasudevaya 🙏🏻🌹🙏🏻🌹🙏🏻🌹🙏🏻🌹
@VaniShetty-ms9klАй бұрын
ಯಜ್ಞಾಯ ಯಜ್ಞಪಥಯೆ ಯಜ್ಞೇಶ್ವರಯ ಯಜ್ಞಸಂಭವಾಯ ಶ್ರೀ ಗೋವಿಂದಾಯ ನಮೋ ನಮಃ 🙏🙏🙏
@vasuv2533Ай бұрын
♥️♥️ಓಂ ನಮೋ ಭಗವತೇ ವಾಸುದೇವಾಯ 🌹🌹
@chandrashekarganapathi4452Ай бұрын
Sri Gurubyo namaha Hari om om gum krishpa prasadaya Namaha Sri Hari priyatham JAi Sri Ram om Namo bhagavathe vasudevaya Namaha gurugalige Vandanegalu
@manjeshak2111Ай бұрын
🙏 ಶ್ರೀ ರಾಮ ರಾಮ ರಾಮ 🙏
@ramesh7540Ай бұрын
ಆಚಾರ್ಯರಿಗೆ ನಮಸ್ಕಾರಗಳು 🙏🙏🙏🙏
@nagaraja.M7567Ай бұрын
ಓಂ ನಮೋ ಭಗವತೇ ವಾಸುದೇವಾಯ 🌷🙏
@bodkeylaxmanrao9166Ай бұрын
Jai sri krishna 🌷🌷🌷🙏🙏🙏
@surendrapoojary7390Ай бұрын
Sri Krishnya Namaha Sri 🙏🙏🙏
@nagaveninagu24Ай бұрын
Hare Krishna 🙏 danyavadagalu gurugale haagu bakthipurvaka namaskaragalu🙏nimmannu padeda navellaru dhanyaru