Рет қаралды 35,516
ನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ ಇಂದು ಗ್ರ್ಯಾಂಡ್ ರಿಲೀಸ್ ಆಗಿದೆ. ಜಯಣ್ಣ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರೋ ಈ ಚಿತ್ರದಲ್ಲಿ ಕಿಸ್ ವಿರಾಟ್ ಹಾಗೂ ಸಲಗ ಸಂಜನಾ ಲೀಡ್ ನಲ್ಲಿ ಅಭಿನಯಿಸಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಬಳಿಕ ಪ್ರೇಕ್ಷಕರು ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ರು. ಯೂತ್ ಫುಲ್ ಎಂಟರ್ ಟೈನರ್ ರಾಯಲ್ ನೋಡಿ ಯೂತ್ ಜೊತೆ ಫ್ಯಾಮಿಲಿ ಆಡಿಯೆನ್ಸ್ ಕೂಡ ಫಿದಾ ಆಗಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಗ್ಯಾರಂಟಿ ನ್ಯೂಸ್ ಜೊತೆ ದಿನಕರ್ ತೂಗುದೀಪ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ರು.
#dinakarthoogudeepa #royalmovie #darshanthoogudeepa #sanjanaanand #jayannafilms #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- x.com/guarante...
.
ಫೇಸ್‌ಬುಕ್- / guaranteenewskannada
.
ಯೂಟ್ಯೂಬ್- / @guaranteenews
.
ಇನ್‌ಸ್ಟಾಗ್ರಾಂ- / guaranteenewskannada
.
ವೆಬ್ ಸೈಟ್- guaranteenews....
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews