ರಾಯರು ಇದ್ದರೆ ನನ್ನ ಮಗುವಿಗೆ ನಿಮೋನಿಯಾ ಬಂದು ತುಂಬ ಕಷ್ಟ ಬಂದಾಗ ರಾಯರು ಕಾಪಾಡಿ ಎಂದಾಗ ನನ್ನ ಮಗುವಿನ ಕೈ ಬಿಡಲಿಲ್ಲ ಅಕ್ಕ🎉🎉
@Vanitha-bw4ck3 күн бұрын
ಖಂಡಿತ ರಾಯರು ಇದ್ದಾರೆ ಅಕ್ಕ ನಾನು ನನ್ ಕಷ್ಟ ಹೇಳ್ಕೊಡ್ತೀನಿ ರಾಯರು ಪ್ರಸಾದ ಎಷ್ಟು ಚೆನ್ನಾಗಿ ಕೊಡ್ತಾರೆ ಅಂದ್ರೆ ಖಂಡಿತ ರಾಯರು ಇದ್ದಾರೆ ಅಕ್ಕ ರಾಯರು ಇದ್ದಾರೆ ನನ್ನಪ್ಪ ಎಲ್ಲರನ್ನೂ ಕಾಪಾಡಲಿ ಓಂ ಶ್ರೀ ರಾಘವೇಂದ್ರಾಯ ನಮಃ❤❤🙏🙏🙏🙏
@kavya-i4f3 күн бұрын
ನಮ್ಮ ಗೂ ತುಂಬಾ ಕಷ್ಟ ಇದೆ ಪ್ಲೀಸ್ ಹೂ ಪ್ರಸಾದ ಕೇಳಿ 🙏🏻 ರಾಯರ ಹತ್ತಿರ🙏🏻ನಾವು ರಾಯರ ಪೋಟೋ ತರಬೇಕು ಎಂದರೇ ಎನ್ನಾದರೂ ತೊಂದರೆಗಳು ಬರುತ್ತೀವೆ. ಅದಕ್ಕಾಗಿ ರಾಯರ ಪೋಟೋ ತರಕ್ಕೆ ರಾಯರ ಹತ್ತಿರ ಹೂ ಪ್ರಸಾದ ಕೇಳಿ ಒಂದು ಒಳ್ಳೆಯ ದಿನ ಕೇಳಿ ಸೌಮ್ಯಾ ಅಕ್ಕಾ🙏🏻 ನಿಮ್ಮಿಂದ ತುಂಬಾ ಉಪಕಾರವಾಗುತ್ತದೆ.🙏🏻 ಅದಕ್ಕೆ ಪ್ಲೀಸ್ ಅಕ್ಕ ರಾಯರು ಹತ್ತಿರ ಕೇಳಿ ಹೇಳಿ.
@GirijaMahesh-tz1db3 күн бұрын
ಅಕ್ಕ ನಮಗೂ ಹೂ ಪ್ರಸಾದ ಕೇಳಿ ಅಕ್ಕ ನಾನ್ ಕಷ್ಟ ನೋಡಿ ನನಗೆ ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮಗು ಬಂದಿದೆ ಅಂತ ಬರಲಿ ಅಕ್ಕ ಇವಾಗಲೆ ಎಲ್ಲರೂ ಏನೇನೋ ಮಾತಾಡ್ತಾಯಿದರೆ ಅಕ್ಕ ರಾಯರು ನನಗು ಹೂ ಕೊಟ್ಟೆ ಕೊಡುತ್ತಾರೆ ಅನ್ ನಂಬಿಕೆ ಇದೆ ಅಂದ್ರೆ ಒಂದು ಕಡೆ ತುಂಬಾ ಹೆದರಿಕೆ ಆಗುತ್ತಯಿದೆ ಅಕ್ಕ ರಾಯರೇ ನನ್ನ ಕಾಪಾಡಲಿ ಶ್ರೀ ರಾಘವೇಂದ್ರ ಮಹಿಮೆ ಅಕ್ಕ
@KavithaSGowda3 күн бұрын
ಬೇಜಾರ್ ಆಗಬೇಡಿ ಸೌಮ್ಯ ನೀವು ನಾವು ರಾಯರನು ನಂಬಿದೀವಿ ನಮ್ಮಗೆ ರಾಯರು ಕೈ ಬಿಡೋದಿಲ್ಲ 🙏
@VSaariWorld3 күн бұрын
ಅಕ್ಕ ನಮ್ ತಂದೆಗೆ ಕ್ಯಾನ್ಸರ್ ಅಂತ ಹೇಳಿದ್ಧಾರೆ ಪ್ಲೀಸ್ ರಾಯರ ಬಳಿ ಹೂ ಪ್ರಸಾದ ಕೇಳಿ ನಮ್ ತಂದೆ ಗುಣಮುಖ ರಾಗ್ಥಾರ ಅಂತ 😢😢😢😢🙏🙏🙏🙏🙏🙏🙏🙏😭😭😭😭😭😭😭😭😭😭😭😭
@kanthammac97353 күн бұрын
ಗುರು ರಾಘವೇಂದ್ರ ರು ಇದ್ದೆ ಇದ್ದಾರೆ ನನಗೆ ತುಂಬಾ ತುಂಬಾನೇ ಇಷ್ಟ ಎಲ್ಲರನ್ನೂ ಕಾಪಾಡಪ್ಪ🙏🏻🙏🏻🙏🏻
@krishnahosadurga99453 күн бұрын
❤ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದ ಇದ್ದೀರಾ ಅಕ್ಕ ನಿಮ್ಗೆ ಒಳ್ಳೇದು ಆಗ್ಲಿ. ಓಂ ಶ್ರೀ ರಾಘವೇಂದ್ರಾಯ ನಮಃ
@fakkirappachalavadi3671Күн бұрын
Om shree Guru Ragvendra namah ❤
@GeethaGopinath-p4p2 күн бұрын
Nijavagiyu Rayariddare yelllarigu olledu madthare. Olleyadagutthe anta nambi poojisiri khanditha Rayaru nimma kie biduvudilla Sri Guru Raghavendraya namaha
@UmaSuresh-v8d3 күн бұрын
Om shree guru Ragavidraya namaha akka ❤❤❤
@anuradhap88133 күн бұрын
🌹🌹💐💐🙏🙏🙏ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏💐💐🌹🌹
@savithasavi53533 күн бұрын
Om shri guru raghavendraya namaha🌺🙏🌺
@hemamallesh5733 күн бұрын
Reale akka nangu nim video nodi positive energy bantu
ನಾನು ನಿಮ್ಮ videos ನೋಡಿ ರಾಯರ ಮಠಕ್ಕೆ ಹೋಗಲು ಶುರು ಮಾಡಿದೆ
@Varun_arts_163 күн бұрын
Rayara hathra huu prasada Keli akka nanna hesaru radhakumar namma yajamanru kelasa bagee akka
@HarishMaralingannavar2 күн бұрын
🙏 ಅಕ್ಕರಾಯರಿದ್ದಾರೆ 🙏
@Shalini-k1b3 күн бұрын
Nam kastakke bega kargo mansu nam raayaradu.ha anubava nange agide akka
@Manasakumar-s1d3 күн бұрын
om shree parimala acharya gururaghavendraya namaha rayaru idare
@PushpaUmesh-v7j3 күн бұрын
ಹಾಯ್ ಸೌಮ್ಯ ಸಿಸ್ಟರ್ ನನ್ನ ಹೆಸರು ಪುಷ್ಪ ನಾರಾಯಣ್ ಅಂತ ನನಗೆ ಮದುವೆಯಾಗಿ 18 ವರ್ಷಗಳಾಯಿತು ಇನ್ನು ಮಕ್ಕಳಾಗಲಿಲ್ಲ ನನಗಾಗಿ ಹೂವಿನ ಪ್ರಸಾದ ಕೇಳಿ ರಾಯರ ಹತ್ತಿರ😢😢 ಇದು ನನ್ನ ಬೇಡಿಕೆ ನಿಮ್ಮ ಹೂವಿನ ಪ್ರಸಾದಕ್ಕಾಗಿ ಎದುರು ನೋಡುತ್ತಿರುತ್ತೇನೆ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಹೂವಿನ ಪ್ರಸಾದ ಕೇಳಿ ನನ್ನ ಜೀವನದಲ್ಲಿ ತುಂಬಾ ನೊಂದಿದ್ದೇನೆ
@deepa82043 күн бұрын
Akka nanu nim video s nodata irtini so happy akka nanu Rayara. bhKtlu mam nange ole. Dari torsli. Anta kelkoli plzz ishtu dina kashta Dina ide plzz aa
ಅಕ್ಕ ರಾಯರನ್ನ ನಂಬಿದಿನಿ 48 ದಿನ ವ್ರತ ಮಾಡುತ್ತಿದಿನಿ ನನಗೆ ಮದುವೆ ಆಗಿ 10 ವರ್ಷ ಆಗಿದೆ ಇನ್ನ ಮಕ್ಕಳಿಲ್ಲ 😢 ರಾಯರ ಬಳಿ ಹೂ ಪ್ರಸಾದ ಕೇಳಿ ಅಕ್ಕ 🙏🤲🙇♀️ನನ್ನ ಹೆಸರು ಶ್ವೇತ ಉಮೇಶ 🙏🙏🙏🙏🙏🌺🌺🌺🌺
@shashishashi54943 күн бұрын
Naanu nimge one palace yeltini ogi banni nimge olledhu agutte Nim wats up kalsi nangu aka tangi edare naanu nimge sullu yelta ellla Nan mele nambike edre nambi ella bidi
@shashishashi54943 күн бұрын
Nimge kanditha oledhu agutte
@nagaratnaratna23052 күн бұрын
Akka na avu hosa Business madthidivi yako eno yavdu kai etthuthila akka thumba kastadali idivi akka pls help maadi akka nan hesaru rathna antha..
Akka nan ganda thumba kudithare yen adru helii akka please
@MonjunatjaRao2 күн бұрын
Sowmya sister nanna name meena manjunath antha nanu rayaranna aradesuthyne but nanna husbendige swalpa ushrella hospetelege hogona antha karrddre baralla anthare so neuo nanage rayara hatthira uoo prasada kele haspathrege hogbeko bedokele sister please
@devakirao31033 күн бұрын
Akka nangu keli magu agilla yajamarige husaru ella pade pade jawra barutte nemdine ella 😢keltira ankondidini devaki narayana yella sari hogutta
@manjammamanjamma90473 күн бұрын
ಸಿಸ್ಟೆರ್ ನಾನು ನಿಮನ್ನು ನೋಡಿ ರಾಯರನು ನಂಬಿದ್ದೇನೆ
@Chandana_07223 күн бұрын
ಅಕ್ಕ ನನ್ನಗೆ ಮೂವರೂ ಹೆಣ್ಣು ಮಕ್ಕಳು ಅದರೆ ನನ್ನ ಗಂಡ ಜೂಜಾಟ ಹಾಡಿ ಮನೆ ಆಸ್ತಿ ಒಡವೆ ಎಲ್ಲಾವನ್ನು ಹಾಳು ಮಾಡಿ ನೆಮ್ಮದಿ ಶಾಂತಿ ಯಾವುದು ಇಲ್ಲ ಆದರೆ ನಾನು ನನ್ನ ಮಕ್ಕಳಿಗಾಗಿ ಬದುಕಿದೆನೆ ನಮಗೂಸಕ್ಕರ ರಾಯರ ಹತ್ತಿರ ನನ್ನ ಗಂಡ ಜೂಜಾಟ ಬಿಟ್ಟು ಸರಿ ಹೋಗುತ್ತರ ಎಂದು ಪ್ರಶ್ನೆ ಕೇಳಿ ಅಕ್ಕ ನನ್ನ ಹೆಸರು ವನಿತ
@Ismart22223 күн бұрын
Akka ekadhashi Thursday madbeka or Friday madbeka heli pls
@Shilpa-g7t2 күн бұрын
Akka daily naivedya madbeka
@Shruthis-cn4qi3 күн бұрын
ಅಕ್ಕ ನನ್ ಜೀವನ ಬದುಕೋಕು ಆಗ್ತಾಇಲ್ಲ ಸಾಯಕು ಆಗ್ತಾಇಲ್ಲ ನಂಗೆ ಭಕ್ತಿ ಭಾವನೆಗಳು ಮನಸು ಮೈಂಡ್ ಕಾಮ ಇಲ್ಲ ನಿಂತುಗಿಧೆ ನಾನು ಗುರುವಾರ ಪೂಜೆ ಮಾಡತೇಧಿನಿ ಆದ್ರೂ ನಂಗೆ ಜೀವನ ತುಂಬಾ ಕಷ್ಟ ಇದೇ ಅಕ್ಕ ದಯವಿಟ್ಟು ನಂಗೆ ಇವೆಲ್ಲ ವಾಪಸು ಬರುತ ಅಂತ ಕೇಳಿ ಅಕ್ಕ ನಂಗೆ ಮದ್ವೆ ಆಗಿ 11 month ಅಯ್ತು ದಯವಿಟ್ಟು ಹೂ ಪ್ರಸಾಧ ಕೇಳಿ ಅಕ್ಕ
@NanduBhoomi-b4y2 күн бұрын
Hi akka namaste Nanu Rayara pooje madbeku Namdu Medical shop ide Plz Adu yege aguthe thumbs Sala Madi business madthha Idina so plz yeli akka
@MeenaKumari-jc9oe3 күн бұрын
Hi sowmya nanage ondu doubt ede plese clear madi guruvara upavasa madathivi adara next day ekadashi ede guruvara miss madabahuda ekadashi dina madabahuda
@shobhaTshobha-s3m3 күн бұрын
Akka I like u nanna maganige maduve agi 5years aytu innu makkalagilla please rayara hattira hoova Keli agutta illva anta please