ರಾಯರ ಪ್ರಾರ್ಥನೆ ಕೇಳುತ್ತಿದ್ದರೆ.ಗುರುವೇ ಎದುರಿಗೆ ಬಂದಂತೆ ಅನಿಸುತ್ತದೆ...ಅಳು ಬರುತ್ತೆ... ನನ್ನ ಆರಾಧ್ಯ ದೈವ ಗುರುವೇ ನನ್ನ ರಾಯರು.
@sunithasuni54163 жыл бұрын
ಹಾಡಿನ ಪೂರ್ಣ ಸಾಹಿತ್ಯ p-1. ....ಶ್ರೀ ರಾಘವೇಂದ್ರಾಯ ನಮಃ ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ.. ಮಂತ್ರಾಲಯ ಬೃಂದಾವನ ಕಣ್ಣು ತುಂಬಿದೆ ರಾಘವೇಂದ್ರ ರಾಘವೇಂದ್ರ ನಮ್ಮ ಜೀವ ನಿಮ್ಮದೇ ,ಈ ನಮ್ಮ ಜೀವ ನಿಮ್ಮದೇ ಕಾಮಧೇನು ಚಿಂತಾಮಣಿ ನಿಮ್ಮ ಹೃದಯ ಸಾಗರ ತುಂಗಭದ್ರೆ ನೀರಿನಂತೆ ನಿಮ್ಮ ದರುಶನ ಪುಣ್ಯವೆ ಮುಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೆ ರಾಜ ರಾಜಯತೆ ರಿಕ್ತೋ ರಾಘವೇಂದ್ರಂ ತಮಾಶ್ರಯೇ.. ಚಂದ್ರೋದಯ ಸೂರ್ಯೋದಯ ನಿಮ್ಮ ನಯನವೇ ಬಂದ ದುರಿತವ ದೃಷ್ಟಿಯಿಂದ ಪರಿಹರಿಸುವ ನಮ್ಮ ತಂದೆಯೇ ನೀವು ಪರಿಹರಿಸುವ ನಮ್ಮತಂದೆಯೇ ಜ್ಞಾನ ಮೂರ್ತಿ ರಾಘವೇಂದ್ರ ನಾದರೂಪದ ಸಂಗಮ ಏಳುಸ್ವರವು ದಾಸನಾಗುವ ವೀಣಾಪಂಡಿತ ಸುಂದರ ಧ್ಯಾನ ಮೂಲಂ ಗುರಮೂರ್ತಿಃ,ಪೂಜಾ ಮೂಲಂ ಗುರುಪದಂ, ಮಂತ್ರಮೂಲಂ ಗುರುರ್ವಾಕ್ಯ,ಮೋಕ್ಷ ಮೂಲಂ ಗುರುರ್ಕೃಪ.. ಹಾಲುಜೇನು ಪಂಚಾಮೃತ ಅಭಿಷೇಕ ಆರಾಧನೆ ಎಂಥ ಭಾಗ್ಯ ಎಂಥ ಪುಣ್ಯ ಬೇಡುವೆ ಮತ್ತು ಜನ್ಮವೇ ನಾ ಬೇಡುವೇ ಮತ್ತು ಜನ್ಮವೇ ಮೇಳ ತಾಳ ವಾದ್ಯದಿಂದ ನಡೆಯುತಿರುವ ಸಂಭ್ರಮ ವೇದಮಂತ್ರ ಕೇಳುತಿರುವ ವೈಕುಂಠವೇ ಮಂತ್ರಾಲಯ.. (ಮುಕೋಪೀ) ನಾರಾಯಣ ಎಂಬೋ ನಾಮ ನಿಮ್ಮ ಜೀವವೇ ಗೋಪಿಚಂದನ ನಾಮವಾಗಿ ನಿಮ್ಮದೇ ಹರಿವಾಸವೇ ಧೂಪ ದೀಪ ಆರತಿಯಲ್ಲಿ ಮಿಂಚುವ ನಿಮ್ಮ ಆಕೃತಿ ಮೂಕರಿಗೆ ಮಾತೆಲ್ಲ ಕೊಡುವ ನಿಮ್ಮ ಮಹಿಮೆ ಕೀರುತಿ ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ (ತುಂಗಾತೀರವಾಸಾಯ) ಜ್ಞಾನ ವಿಷ್ಣು ಜ್ಞಾನ ಸತ್ಯ ಜ್ಞಾನ ಭಾಸ್ಕರ ಶ್ರೀ ಸರಸ್ವತಿ ದೇವಿ ವಿದ್ಯಾ ನಾದೋಪಾಸನ ಭೂಷಣ ನಿಮ್ಮ ನಾದೋಪಾಸನ ಭೂಷಣ ನಾರದಾದಿ ಶ್ರೇಷ್ಠರೆಲ್ಲಾ ಭಕ್ತಿ ಮಾರ್ಗದ ದೀಪವೇ ಕಾಮ ಕ್ರೋಧ ವೈರಿಯನ್ನು ಧರೆಯುವ ನಿಮ್ಮ ಸಾಧನೆ..ವೀಣಾಯಂ ನಾರದಾಯಾಸ್ತು ವಿದ್ಯಾಯಾಂ ತ್ರಿಶಡಾಯಚ ವೇಣುಗೋಪಾಲ ಭಕ್ತಾಯ ರಾಘವೇಂದ್ರಾಯ ಮಂಗಳಂ ಪೂರ್ವ ದಿಕ್ಕಿನಲ್ಲಿ ಶುಕ್ರ ಬಂದ ಬೆಳಗಾಯಿತು ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು ದಿನ ಕೇಳುವ ಮನ ಸ್ಥಿರವಾಯಿತು ನಿಮ್ಮ ಸೇವೆ ಮಾಡುವಂಥ ಭಾಗ್ಯವಂತರ ಸಂಘವೇ ಮಾತು ಮಾತಿಗೆ ರಾಘವೇಂದ್ರ ನಿಮ್ಮ ಸ್ಮರಣೆ ಶಾಶ್ವತ ( ವೀಣಾಯಂ ನಾರದಾಯಸ್ತು) ಹೋಮ ಜಪ ಪಾರಾಯಣ ನೇಮ ನೋಡಿರೋ ಮೂಲರಾಮನ ದಿವ್ಯಪೂಜೆ ಮಾಡುವ ಗುರುಗಳ ಕಾಣಿರೋ ದಿನ ಮಾಡುವ ಗುರುಗಳ ಕಾಣಿರೋ ವೇದವ್ಯಾಸ ದೇವರಲ್ಲಿ ಭಕ್ತಿ ಮಾಡುವ ಯೋಗೀಯೇ ಸಾಲಿಗ್ರಾಮ ಪೂಜೆಯನ್ನು ನೋಡುವ ವಾಸುದೇವನೇ ರಾಮಾಯ ರಾಮಭಧ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯಾಂ ಪತಯೇ ನಮಃ ಹಾರ ತುಳಸಿ ಹಾರ ಪುಷ್ಪ ಹಾರ ಸುಂದರ ನಿಮ್ಮ ನಾಮ ನಮ್ಮ ಕ್ಷೇಮ ಕೊಡುವ ರಾಮ ನಾಮವೆ ಫಲ ಕೊಡುವ ರಾಮ ನಾಮವೆ ಜ್ಞಾನ ದೀಪ ಹಚ್ಚುವಂಥ ರಾಘವೇಂದ್ರ ತೀರ್ಥರೇ ರಾಮಚಂದ್ರ ಮೂರ್ತಿಯನ್ನು ಆರಾಧಿಪ ಯತಿಶ್ರೇಷ್ಠರೇ (ರಾಮಾಯ ರಾಮಭದ್ರಾಯ) ಪರಮಾತ್ಮನ ಕಾರುಣ್ಯದ ರೂಪ ನಿಮ್ಮದೇ ಹೊತ್ತು ಗಳಿಗೆ ನೋಡದಂತೆ ರಕ್ಷಣೆ ಮಾಡುವ ಪೂಜ್ಯರೇ ನಮ್ಮ ರಕ್ಷಣೆ ಮಾಡುವ ಪೂಜ್ಯರೇ ಮಧ್ವಪೀಠ ಆಳುವಂಥ ನಮ್ಮ ರಾಯರು ಭಾಗ್ಯರೇ ದ್ವೈತವೇಂಬೋ ರಾಜ್ಯವನ್ನು ಪರಿಪಾಲಿಸುವ ದೇವರೇ ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ ಆನಂದತೀರ್ಥ ಅತುಲಂಭಜೇ ತಾಪತ್ರಯಾಪಹಂ ಸಿದ್ಧಾಂತವು ವೇದಾಂತವು ಪರಮಾನಂದವೇ ನಮ್ಮ ಶ್ರೀ ಹರಿ ದೇವನೋಬ್ಬನೇ ಆನಂದ ತೀರ್ಥರ ಘೋಷಣೆ ಗುರು ಆನಂದತೀರ್ಥರ ಘೋಷಣೆ ಜೀವದಲ್ಲಿ ತಾರತಮ್ಯ ಪೂರ್ವ ಜನ್ಮದ ಶೇಷವೇ ರಾಘವೇಂದ್ರ ನಿಮ್ಮ ಸ್ಮರಣೆ ತೋರುವ ಸದ್ಗತಿ ದಾರಿಯೇ (ಅಭ್ರಮಂ2) (ತುಂಗಾತೀರ ವಾಸಯ) ಕಾವೇರಿಯ ತೀರದಲಿ ಪಾಠ ಪ್ರವಚನ ಶ್ರೀ ವಿಜಯೀಂದ್ರ ತೀರ್ಥರೇಂಬೋ ಗುರುಗಳ ವಿದ್ಯಾ ಭೋಧನ ಹರಿ ಗುರುಗಳ ವಿದ್ಯಾ ಭೋಧನಾ ಪಾದಸೇವೆ ಮಾಡುವಂಥ ಪುಣ್ಯನಾಗುವ ಶೀಲನೇ ಶ್ರೀ ಸುಧೀಂದ್ರ ತೀರ್ಥರನ್ನ ಪರಮಾನುಗ್ರಹ ಶಿಷ್ಯನೇ ಭಕ್ತಾನಾಂ ಮಾನಸಂಭೋಜ ಬಾನವೇ ಕಾಮಧೇನವೇ ನಮತಾಂ ಕಲ್ಪತರುವೇ ಜಯೀಂದ್ರ ಗುರುವೇ ನಮಃ. ಗುರುರಾಜರ ಪಾದೋದಕ ರೋಗ ನಾಶನ ಪುಣ್ಯ ತೀರ್ಥ ಜನ್ಮಶ್ರೇಷ್ಠ ಪಡೆಯುವ ಮೋಕ್ಷ ಸಾಧನ ನಾವು ಪಡೆಯುವ ಮೋಕ್ಷ ಸಾಧನ ಕಾವಿಶಾಟಿ ರೂಪದಲ್ಲಿ ನಾಲ್ಕು ವೇದ ಪ್ರದರ್ಶನ ರಾಘವೇಂದ್ರರೇಂಬೋ ಜ್ಞಾನ ರಥದ ಸನ್ನಿವೇಶಣ
ಈ ಹಾಡು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ. ಸಾಕ್ಷಾತ್ ಶ್ರೀ ಗುರು ರಾಘವೇಂದ್ರ ಸ್ವಾಮಿಗಳೇ ಕಣ್ಣಿನ ಮುಂದೆ ಬರ್ತಾರೆ. ಜೊತೆಗೆ ಅಭಯ ಪ್ರದಾನಿಸುತ್ತಾರೆ.
@ManjulaR-fb9zy6 ай бұрын
7
@user-ux7sc8fq4n5 ай бұрын
Don't worry god with you 🚩🚩🕉️💐💐💐🐚🌸🌸🌷🌷🌷
@maddalijayalaxmi3550Ай бұрын
Manshani beku
@hulikeredevaraju907226 күн бұрын
😊😊😊😊😊😊😊😊😊😊
@lakshmamma801212 сағат бұрын
L
@gurugururajj25872 жыл бұрын
ಮನಸಿನ ನೂವೆಲ್ಲಾ ಮಾಯವಾಗಿಸುವ ಸುಂದರವಾದ ಗುರು ರಾಯರ ಹಾಡು
@Bhuvan8910__2 жыл бұрын
🙏🙏🙏🌹
@suhaasbg7109 Жыл бұрын
Bhagavantha kapadu 🙏Nana magunaa 🙏
@hemapurohit7308 Жыл бұрын
@@suhaasbg71095 💚🙏🙏🔯💚🙏🙏💚🙏🙏🔯🙏🙏🌺🌺🌺🌺
@lathalatha4887 Жыл бұрын
@@suhaasbg7109 ý⁶ù⁶⁶ù⁷6⁷ù⁷ù6⁶ù6⁶ù6⁶
@shobhashobha36299 ай бұрын
@@suhaasbg7109😅😅😅😮😮
@Uttambelagavi Жыл бұрын
ಶ್ರೀ ಗುರು ರಾಯರ 352ನೇ ಆರಾಧನೆಯಂದು ರಾಯರು ಎಲ್ಲರಿಗೂ ಆಶಿರ್ವಾದಿಸಲಿ 🙏🏻🙏🏻🙏🏻
@kavithashankar90989 ай бұрын
Super 💖😊❤
@avinashabhi15847 ай бұрын
Hare hare
@SureshKatekara5 ай бұрын
O@@avinashabhi1584
@nandinimanjugowdamn44262 жыл бұрын
ಮೊದಲ ಸಲ ಈ ಹಾಡು ಕೇಳಿದ್ದು, ನಿಜವಾಗಲೂ ಅದ್ಭುತವಾಗಿದೆ, ತಂದೆ ರಾಘವೇಂದ್ರಸ್ವಾಮಿ ಎಲ್ಲರಿಗೂ ಒಳಿತನ್ನು ಮಾಡಪ್ಪ, ನಿನ್ನನ್ನೇ ನಂಬಿದ್ದೀನಿ ಕಾಪಾಡಪ್ಪ🙏🙇💐
@SunilDsouza1312 жыл бұрын
Om Sri Raghavendraya Namaha
@creative_psyche80462 жыл бұрын
🙏🏻🙏🏻🙏🏻
@krishnagadgi8226 Жыл бұрын
😊
@tejaswini2263 Жыл бұрын
Qq
@tejaswini2263 Жыл бұрын
@@creative_psyche8046q
@shivupatil3476 Жыл бұрын
ಸುಮಾರು ಐದು ವರ್ಷಗಳಿಂದ ಕೇಳುತ್ತಿದ್ದೆನೆ. ಬೇಕಾದವರೇಲ್ಲಾ ಕೈ ಬಿಟ್ಟಾಗ. ದೈರ್ಯ ಕಳೆದುಕೊಂಡಾಗ. ಸೋಲುತ್ತಿದ್ದೆನೆ ಎಂದು ಭಯಪಟ್ಟಾಗ ಯಾವುದೇ ದಾರಿ ಕಾಣಿಸದೇ ಇದ್ದಾಗ ನಮ್ಮನ್ನು ಗೆಲುವಿನ ಕಡೆಗೆ ನಡೆಸುವ. ಧೈರ್ಯ ತುಂಬುವ ಒಂದೇ ಒಂದು ಮಂತ್ರ ರಾಯರಿದ್ದಾರೆ 🌷🌷🌷
@pramatiprofessionalsgstser726511 ай бұрын
❤❤
@AmbikaVibhuti9 ай бұрын
Satya rayariddare
@AnjaliKiran-k1l8 ай бұрын
100 p
@ravicg188 ай бұрын
Aww
@jayanthiniyer13258 ай бұрын
😊😊
@vijayagopalvijayagopal10 ай бұрын
ಎಲ್ಲರೂ ಹೇಳಿರುವುದು ಸತ್ಯವಾದ ವಿಚಾರವೇ... ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಿರುವಂತೆ ಕಿವಿಯಲ್ಲಿ ಮನಸ್ಸಲ್ಲಿ ಗುನುಗುತ್ತಿರುವಂತೆ ಆಗುತ್ತದೆ. ಓಂ ಗುರುಭ್ಯೋ ನಮಃ..... ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏
@harekrishna678783 жыл бұрын
ಇ ಹಾಡು ಕೇಳುತ್ತ ಇರುವಗ ಯಾವಗಲೂ ಗೊತ್ತಿಲ್ಲದೆ ಕಣ್ಣಿನಲ್ಲಿ ಆನಂದಭಾಷ್ಪ ಬರುತ್ತದೆ..ಬೃಂದಾವನ ಸನ್ನಿಧಾನದ ನನ್ನ ಓಡಯನಿಗೇ ನನ್ನ ಹೃದಯದಿಂದ ನಮಸ್ಕಾರಗಳು Om Shree Guru Ragavendhraya Namaha 🌷⚘🙏
@ಪ್ರಭುಗೌಡಟಿಪಿತೆಂಕನಹಳ್ಳಿ Жыл бұрын
😊
@gurubalantiyagarajan4 күн бұрын
Iam from Tamilnadu, i don't understand the language, but the lyrics is so super, om sri ragavendraya namaha
@shashikiranm9521Ай бұрын
Who believes in Raghavendra say Yes
@DevendrappaDevendrappa-ht3vqАй бұрын
Yes
@INDIA12345-kАй бұрын
Me 🙏🙏.
@Netrabp29 күн бұрын
Yes❤
@meghanagowda838619 күн бұрын
Yes
@poornimar308319 күн бұрын
Rayaridhare ❤
@roopasnandish43192 жыл бұрын
ಈ ಹಾಡು ಇಂದ ನನ್ನ ಎಲ್ಲಾ ನೋವನ್ನು🙏🙏🙏 ಮರೆಯುವ ಶಕ್ತಿಯಿದೆ 🙏🙏ಶ್ರೀ ರಾಘವೇಂದ್ರಾಯ ನಮಃ 🙏🙏 ಇದನ್ನು ಹಾಡು ದವರಿಗೆ ನನ್ನ ನಮಸ್ಕಾರಗಳು🙏
@kumbarkotresh58622 жыл бұрын
88888888888888888888m8
@shashi8670 Жыл бұрын
@@rashmir2242💐🙏🏻
@shashi8670 Жыл бұрын
💐🙏🏻
@Manjunathk-ht2ph7 ай бұрын
Qqqqqqqqqqqqqqqqqqqqqqq@@shashi8670
@ramyabr32047 ай бұрын
❤
@Hanvith-222 ай бұрын
ನಾನು ದೀನಾ ಸ್ಟಾರ್ಟ್ ಆಗೋದೇ ರಾಯರು ಹಾಡು ಕೇಳಿ ರಾಯರೇ ಎಲ್ಲರಿಗೂ ಒಳ್ಳೇದು ಮಾಡು ತಂದೆ 🙏🙏🙏
@darshands83209 ай бұрын
ಕೆಲಸದಲ್ಲಿ ಉನ್ನತ ಸ್ಥಾನ ದೊರಕಿಸಿ ತಂದೆ...ಯಾವುದಾದರು ಸಣ್ಣದಾದರೂ ಸರ್ಕಾರಿ ಕೆಲಸ ಕೊಡಿಸು ಸ್ವಾಮೀ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@varshaa9735 ай бұрын
ರಾಯರನ್ನು ನಂಬಿಗರೆ ಕಂಡಿತ ಫಲಸಿಗುವುದು.ಓಂ ಶ್ರೀ ರಾಘವೇಂದ್ರಾಯ ನಮಃ.
@sachinmohite16 жыл бұрын
ಇ ಹಾಡು ಕೇಳ್ತಾ ಇದ್ರೆ ನಮ್ಮ ರಾಯರ ಮೇಲೆ ಭಕ್ತಿಯ ಜೊತೆಗೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ ಓಂ ನಮೋ ರಾಘವೇಂದ್ರ
🙏🙏 ನಗಂತು ಹೇಲಾರದ ಅನುಭವ ಮೊದಲಸಲ ಈ ಹಾಡು ಕೇಳಿದಾಗ. ಕಣ್ಣಲ್ಲಿ ಹಾಗೆ ನೀರು ಬರುತೆ ಏನು ಎಂದು ನನಗೆ ಗೊತ್ತಿಲ್ಲ, ಆ ದ್ವನಿ ,ರಾಘ ನನಲಿ ಏನೋ ಪುಳಕ ತಂದಿದೆ.ಧನ್ಯವಾದಗಳು ಇಂತ ಒಂದು ಹಾಡನ್ನು kotidake
@HimangshuKalita-gu2ft Жыл бұрын
😊
@HimangshuKalita-gu2ft Жыл бұрын
😊
@HimangshuKalita-gu2ft Жыл бұрын
😊
@HimangshuKalita-gu2ft Жыл бұрын
😊
@HimangshuKalita-gu2ft Жыл бұрын
😊
@Kavithaskvlogs3 ай бұрын
ಇದೇತರ ನನ್ನ ಅಪ್ಪನ ಹಾಡು ಕೇಳ್ತಾ ಕೇಳ್ತಾ ಯಾರಿಗೂ ಭಾರವಾಗದೆ ಯಾವುದೇ ನೋವಿಲ್ಲದೆ ನನ್ನ ಎಲ್ಲ ಅಹಂ ಬಿಟ್ಟು ನನ್ನ ಎಲ್ಲ ಕರ್ಮವನ್ನ ಕ್ಷಮಿಸಿ ಎಂದು ಬೇಡುತ್ತ ನನ್ನ ಕೊನೆಯ ಮಾತು ನನ್ನ ಅಪ್ಪನ ನಾಮಸ್ಮರಣೆ ಮಾಡುತ್ತ ಕಣ್ಣು ಮುಚ್ಚಿದರೆ ಸಾಕು 🙏🙏🙏🙏🙏 ಜೀವನ ಸಾಕಾಗಿದೆ.ತಂದೆ ತಾಯಿ ಬಂದು ಬಳಗ ಯಾರು ಇಲ್ದೆ ಬದುಕೋದು ಬದುಕೇ ಅಲ್ಲ ಈ ಜೀವಕ್ಕೆ ನಿಮ್ಮ ಆಶೀರ್ವಾದ ಬಿಟ್ಟು ಬೇರೇನೂ ಬೇಡ ತಂದೆ 🙏🙏😢😢😢
@halayyahiremath8932 ай бұрын
ಜಿಗುಪ್ಸೆ ಬೇಡ ರಾಯರಿದ್ದಾರೆ ಅವರೇ ನಿಮಗೆ ಬಂದು ಬಳಗ
@PriyaPriyanka-cm3teАй бұрын
😢
@manjushriuppin51595 күн бұрын
❤️🤍 😢😢😛😂😢😢 .
@PallaviPallaviMB Жыл бұрын
ನಮ್ಮ ಕಷ್ಟ ಪರಿಹಾರ ಆಗಿದ್ದು ರಾಘವೇಂದ್ರ ಸ್ವಾಮಿಯ ಕೃಪೆಯಿಂದನೆ ..🙏🙏🙏🙏🙏🙏🙏
@ShivaShiva-bw8fm4 жыл бұрын
ಹಾಡು ಕೇಳುತ್ತಿದ್ದರೆ ಮಂತ್ರಾಲಯಕ್ಕೆ ಹೋಗಬೇಕು ಅನ್ನಿಸುತ್ತದೆ ರಾಯರನ್ನು ನೋಡಲು ಓಂ ಶ್ರೀ ಗುರುರಾಘವೇಂದ್ರಾಯ ನಮಃ
@Vaishnavhodla3 жыл бұрын
ಗುರು ರಾಘವೇಂದ್ರ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ
@kirankumarmn55933 жыл бұрын
Nangu asste e song kelidmele manthralykke hogu bheku annsthide 🙏
@Mohankumar-rt3xj10 ай бұрын
🙏🙏🙏
@vijayalakshmishetty20810 ай бұрын
❤
@jalajaaraghupoojari703510 ай бұрын
@RahulKumar-mw2fe4 жыл бұрын
ಪ್ರತಿದಿನ ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಈ ರಾಘವೇಂದ್ರರ ಹಾಡನ್ನು ಕೇಳದಿದ್ದರೆ ನನಗೆ ಸಮಾಧಾನವಾಗುವುದಿಲ್ಲ ,,,, ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರು ಕೋಟಿ ಕೋಟಿ ನಮನಗಳು,,🙏🙏🙏,, 'ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🌹🌹🌹🙏
Whoever's mood is off they are in sad if they listen 👂🏻 this song they will be happy 😊.. whenever I listen to this song i feel happy because the power of this song is like that
@guruprasad48925 жыл бұрын
ಹಾಡಿದವರಿಗೆ ಹಾಗೂ ಸಾಹಿತ್ಯ ಬರೆದವರಿಗೆ ನನ್ನ ಹೃದಯ ತುಂಬು ಧನ್ಯವಾದಗಳು. ನಮ್ಮ ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ, ಎಷ್ಟು ಸರಿ ಕೇಳಿದರು ನನ್ನ ಮನಸ್ಸಿಗೆ ತೃಪ್ತಿ ಆಗದ ಈ ಹಾಡು.💝💝💝💝👏
@manjutech14484 жыл бұрын
h
@yashwanthgowda671 Жыл бұрын
J K
@jyothishreebharath62222 жыл бұрын
ಈ ಹಾಡು ಕೇಳಿ ರಾಯರ ದರ್ಶನ ಪಡೆದಷ್ಟೇ ಸಂತೋಷವಾಯಿತು. ಶ್ರೀ ಗುರು ರಾಘವೇಂದ್ರಾಯ ನಮಃ 🙏
@rekhan592 Жыл бұрын
🌺🌺🌺🌺🌺
@PavithrapaviPavi-j3n Жыл бұрын
@@rekhan592😊😊😊😊😊😊😊😊😊😊😊😊
@kjbandaiahswamy99604 жыл бұрын
ಇಂತಹ ಭಕ್ತಿಯ ಹಾಗೂ ಸುಮಧುರ ವಾದ ಹಾಡು ಬರೆದವರಿಗೆ ಸಂಗೀತ ಸಂಯೋಜಕರಿಗೆ ನನ್ನ ಅನಂತ ಕೋಟಿ ವಂದನೆಗಳು..
@vaishakhpro...61232 жыл бұрын
Feeling Blessed
@nsridhar6584 Жыл бұрын
O
@shivasuji3743 Жыл бұрын
@@vaishakhpro...6123 😊😊😊
@ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ3 ай бұрын
ಎಲ್ಲರು ಕೈಬಿಟ್ಟರು ನಾನು ಕೈಬಿಡುವುದಿಲ್ಲ ಎಂದು ಕೈ ಹಿಡಿದು ಕಾಪಾಡು ತಂದೆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ ನನ್ನ ನೋವಿಗೆ ಪರಿಹಾರ ಕೊಡು ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು 🙏 ಕೇಳಿಕೊಳ್ಳುತ್ತೇವೆ ದೇವ ಪವಾಡ ಪುರುಷ ನಮೋ ನಮಃ 🌿🌹🌺🌹🙏🙏🙏🙏🙏
@sowmyajt11543 жыл бұрын
ಈ ಹಾಡು ಬರೆದವರಿಗೆ ಕೋಟಿ ನಮನ ಗಳು..ಮತ್ತೆ ಹಾಡು ಹೇಳಿದವರಿಗೆ..ಮತ್ತೆ ಸಂಗೀತ ನೂ ಅಷ್ಟೇ ತುಂಬ ಚೆನ್ನಾಗಿ ಇದೆ 🙏🙏🙏🙏🙏🙏🙏🙏🙏
@nithyaanadam22082 жыл бұрын
Super
@madhusneha53142 жыл бұрын
@@nithyaanadam2208 ,,
@dhanushbabuks44662 жыл бұрын
@@madhusneha5314 oooooo
@roopeshramachandra2546 Жыл бұрын
Peaceful devotional song...
@vinayakchowgala4901 Жыл бұрын
@@nithyaanadam2208265
@geethah98158 ай бұрын
ಎಷ್ಟು ಸಲ ಕೇಳಿದರೂ ಕೇಳತಾನೆ ಇರಬೇಕು ಅನಿಸುವ ಶ್ರೀ ರಾಘವೇಂದ್ರ ಸ್ವಾಮಿ ಸೋತ್ರ 🙏🙏🙏🙏🙏💐💐💐
@roshanbatheri79187 ай бұрын
3😊ref😊 3:35 fe s😢a😮😂z😅😂a😅😂😮😂s😮t😅w😂a 3:43 😂u😂 3:44 a😮❤s😅a❤❤😮a❤😮a❤w😢❤😮q❤❤😂❤😂❤❤r❤😂❤w😅a😅sa😮❤❤❤😂w😮w😮😮e😂❤😮w❤❤😢w😮xx
@roshanbatheri79187 ай бұрын
X
@DakshayaniHathi6 ай бұрын
Fff@@roshanbatheri7918
@ManjegowdaChandramma6 ай бұрын
@@roshanbatheri7918your😮😢
@shivakumarswamyshivakumars6222 Жыл бұрын
ಧ್ವನಿ ಸೂಪರ್ ಸಾಹಿತ್ಯ ಸೂಪರ್ ಸಂಗೀತ ಸೂಪರ್ ರಾಯರ ಆಶೀರ್ವಾದ ನಿಮಗಿರಲಿ
@SivaSiva-wd7gv Жыл бұрын
Ko❤😢5 ki , Am in
@ravic6390 Жыл бұрын
😊@@SivaSiva-wd7gv
@hathibhogesh61016 ай бұрын
Bbbbbbbbb
@Sathyamurthy-dx4dj3 ай бұрын
Happy, s
@lathaarvinda6625 күн бұрын
ನನ್ನ ಮನಸಿಗೆ ನೋವು ಆದಾಗ ಹೆಲ್ಲ ಕೇಳಿದೀನಿ ಕೇಳ್ತಾನೆ ಇರ್ತಿನಿ ತುಂಬಾ ಇಷ್ಟ ನನಗೆ ಮನಸಿಗೂ ನೇಮದಿ ಸಿಗುತದೆ.
@anilkotraki2754 жыл бұрын
ಈ ಹಾಡು ಹಾಡಿದಾವರಿಗೆ ನನ್ನ ಹೃದಯಪೂರ್ವಕ ನಮನಗಳು , ನನ್ನ ಫೇವರೇಟ್ ದೇವರು ಗುರು ರಾಘವೇಂದ್ರ ಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ಪದನಮಸ್ಕರಗಳು
@rathnarathna29724 жыл бұрын
Super song thumbha kusi andute kelidre super song singing is super
@snehanaik8253 Жыл бұрын
Nangu kuda este thondre edru..marettu nemadi sigatte manasige
@salianusha80312 жыл бұрын
ಪ್ರೀತಿಸುವುದಾದರೆ ರಾಯರನ್ನು ಪ್ರೀತಿಸು,ಮೋಸವಾಗದು ನಿಜವಾದ ಪ್ರೀತಿ ವಿಶ್ವಾಸ ಆನಂದ ಸಿಗುವುದು,ನಿರೀಕ್ಷೆಗಳು ಸುಳ್ಳಾಗದು,ರಾಯರೆ ಸತ್ಯ ರಾಯರೆ ನಿತ್ಯ ರಾಯರಿದ್ದಾರೆ❣️❣️🙏🙏
@ashokraw54172 жыл бұрын
bgsb?
@ambikapatil31972 жыл бұрын
ಸತ್ಯ ತುಂಬಾ ಸತ್ಯ ರಾಯರೇ ಆಧಾರಾ ರಾಯರು ಯಾವತ್ತು ನಂಬಿದವರ ಕೈ ಬಿಡುವುದಿಲ್ಲ
ಮನಸ್ಸಿಗೆ ತುಂಬಾ ಅನಂದ ಕರುಣಿಸುವ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಹಾಡು ತುಂಬಾ ಅದ್ಬುತ ವಾಗಿದೆ
@padmarao55634 жыл бұрын
Om Namo Raghvendraya
@shivabook84142 жыл бұрын
Om namo Raghavendra 🙏🏻🙏🏻
@raghusoorya3312 жыл бұрын
ಪ್ರತಿ ಗುರುವಾರ ತಪ್ಪದೆ ಕೇಳುವ ಈ ಮನೋಸ್ಥೈಯ೯ದ ಸುಧೆ ಇದು ಪ್ರತಿ ದಿನ ಕೇಳಿದರೆ ಮನಕೆ ಸಮಾಧಾನ 🙏🙏🙏🙏🙏
@rakeshdachu2014 Жыл бұрын
❤
@rakeshdachu2014 Жыл бұрын
❤
@shreeshree95174 жыл бұрын
🪔ಶ್ರೀ ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು.. 🪔 ಇದು ನೂರಕ್ಕೆ ನೂರು ನಿಜವಾದ ಮಾತು..🙏🙏🙏 🌸🌺🌹🏵️🌻🌼🌷🌺🥀🌻🌼
@arpithaappi68103 жыл бұрын
ನಿಜಾ ನಾ...???
@Chandumanju-zx6qg2 ай бұрын
E song kelutta nan dina start agodu... I love ❤ this song. Poojyaya raghavendrayaa satya dharma vratayacha.... Bajatam kalpa vrukshaya.... Namtaam kaamadenave... Om shree guru raaghavendraya namaha...guruve sharanu 🙏
@smithashekar60903 жыл бұрын
ಈ ಹಾಡು ಬರೆದವರಿಗೆ ಹಾಗೂ ಹಾಡಿದವರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ರಾಯರು ಎಲ್ಲರನ್ನು ಕಾಪಾಡಲಿ 🙏🙏🙏🙏
@@LakshmiLakshmi-iw1nq Om Shri Guru Raghavendra Swamiye Namaha 💐💐🙏🙏 God bless you Laxmi 🙏🙏
@rooparanjith20843 жыл бұрын
@@LakshmiLakshmi-iw1nq =9(===9
@jayasuresh81012 жыл бұрын
ಓಂ ಶ್ರೀ ಪೂಜ್ಯಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ, ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ. ಎಲ್ಲರನ್ನೂ ಪಾಹಿ ಮಾಂ, ರಕ್ಷಮಾಂ ಶ್ರೀ ಸದ್ಗುರುವೇ.
@venkatesh.n71963 жыл бұрын
" ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏
@nagaraja93512 жыл бұрын
om raghavendra namho
@rajuraju.m95822 жыл бұрын
9u
@charantayyahiremath89962 жыл бұрын
Kpó
@siddagangammamv74562 жыл бұрын
E hadu rachisidavarige hadidavarige nanna koti koti danyavadagalu
@premavathi90162 жыл бұрын
Pujyaaya ragavendraya Sathya dharma rathaayacha bajathaam kalpavrukshaaya namathaam kaamadhenave. Swami please save all living beings in this world from the demon corona.
@mamathamjmamatha49593 ай бұрын
How many people are listening this raghavendra bhakti songs daily 🙋🙋
@DakshayaniHathi2 ай бұрын
Me,i love this song!!
@ushapatil69632 ай бұрын
Every Thursday..
@jananienglishschool88892 ай бұрын
Daily i will listen these songs which makes me more satisfied and start a day with positive thoughts
@sunithags83722 ай бұрын
ಆಮ್ also
@PrabhudevaBB2 ай бұрын
Naanu
@subhaskalshatty4484 Жыл бұрын
ತುಂಬಾ ಅತ್ಯದ್ಭುತ ವಾದ ರಾಯರ ಆರಾಧನೆ ಗೀತೆ. ಈ ಹಾಡು ಕೇಳಿದರೆ ನನ್ನ ಮನಸ್ಸು ಹಗುರ ಅನ್ನಿಸುತ್ತೆ.ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🌸🌺🏵️🌺🌸🙏🙏🙏
@ManjuGowda-ng7co Жыл бұрын
❤❤❤
@lathakushal5653 Жыл бұрын
Ragavenbraya nama
@hanumantharayappamaruthi38604 жыл бұрын
ನನ್ನ ತಂದೆ ಗುರುರಾಯರ ಪಾದದ ದೂಳು ಆಗಿ ಇರ್ಬೇಕು ಏಳು ಏಳೂ ಜನ್ಮದಲ್ಲಿ ಅನೋದೆ ನನ್ನ ಬಯಕೆ.
ಪ್ರತಿ ದಿನ ರಾಯರ ಈ ಹಾಡನು ಕೇಳುವವರಿಗೆ 🙏 ಎಲ್ಲರಿಗೂ ಒಳ್ಳೆಯದು ಆಗಲಿ...
@gowtham.h12594 жыл бұрын
🙏🙏
@Ganaviganu12com4 жыл бұрын
Thank u
@shankarraokulkarni73294 жыл бұрын
Guru Raghvendra yanmaha
@RamuRamu-pg8sr4 жыл бұрын
Runm
@santoshNayak-r5i2 ай бұрын
ಪೂಜ್ಯಾಯ ಗುರು ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🌺💐🙏❤❤❤
@ರೇಬಲ್4 жыл бұрын
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
@shakunthalashakunthala76973 жыл бұрын
HL
@kiranes60373 жыл бұрын
Omar ragavendrayanama
@shashi86703 жыл бұрын
Om Shri Guru Raghavendra Swamiye Namaha 💐💐🙏🙏
@arunvlogls Жыл бұрын
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@anushashetty37953 жыл бұрын
ಸರ್ವವು ನೀನೇ ಸಕಲುವು ನೀನೇ ಸ್ವಾಮೀ. ನಾನಾ ಪ್ರಪಂಚ , ನಾನಾ ತಂದೆ ತಾಯಿ ಪ್ರತಿಯೊಂದು ನೀವೇ ಸ್ವಾಮಿ...🙏
@veenajs8802 Жыл бұрын
Om sri raagavendraya namaha.
@babuababua4471 Жыл бұрын
Om sri Raghavendra swamy Namha 🌹🙏🙏🙏
@shreedevibiradar6414 Жыл бұрын
17:28
@sahebgoudabiradr47574 ай бұрын
🌹🌹🙏🌹🌹
@rajendradrpete2611Ай бұрын
🌹🙏ರಾಯರ ಆರಾಧನೆ ಅಪಾರ ದೈವ ಸಂಕಲ್ಪ ಓಂ ನಮಃ ರಾಘವೇಂದ್ರ ಸ್ವಾಮಿ🌹🙏
@manjammamanjamma46516 ай бұрын
ನನಗೆ ಯಾರೂ ಇಲ್ಲ ಬೆಳೆಗೆ ಇಂದು ಸಂಜೆ ಯವರೆಗೆ ಕೆಲಸ ಮಾಡಿ ಹಾಡು ಕೇಳುತ್ತ ದುಃಖ ಮರೇಯತೇನೆ 9:09
@sparshamohan98305 ай бұрын
Rayaru Edari
@Chaitra-x1x2 ай бұрын
ನಾನೂ.ಒಂದ್ ಕಾಲದಲ್ಲಿ ನೀವು ಹೇಳಿದ್ದನ್ನೇ ಮಾಡಿದ್ದೇನೆ. ಅಂತಹ ಶಕ್ತಿ ಸಂಗೀತಕ್ಕಿದೆ 🙏🙏🙏
@madeshdacchu222 Жыл бұрын
ಗುರುವೇ ನಿಮ್ಮ ಲೀಲೆ ಏನೆಂದು ಅರಿಯದ ಮೂಡ ಭಕ್ತ ನಾನು 🙏🙏🙏
@lakshmipathi57703 ай бұрын
Tgi😊 first tf😊😊
@ChethanDg-l7mАй бұрын
OM SHREE PUJAYA GURURAGAVENRAYA Swami NAMAHA 🌹🌹🌹🌹🌹❤❤🌹🌹🌹🌹🌹🌹🙏🙏🙏🌺🌺🌺🏵️🏵️💘💐💐🌷🌷🌼🌼🌼🌷💐💘🏵️🏵️🌴🏵️🏵️🌺🙏🙏🙏🙏🙏🌹🙏🌺🌺🙏🙏🙏🌹🌹🌹🙏🙏🌹🌹🌹🌹🌹🌹🌹
@ChethanDg-l7m21 күн бұрын
OM SHREE PUJAYA GURURAGAVENRAYA Swami NAMAHA 🌹🌹🌹🌹🌹🌹🌹🌹🙏🙏🏵️♥️♥️🌷🌷💐💐🌼🌼💐🏵️🙏🙏🙏🌺🌺🌺🌺🌺🌹🌹🌹🌺🌺🌺🌹🌹🌺🌺🌺🌺🌹🌺🙏🌺🌺🌹🌹🌹🌹
@santhoshashwini95892 жыл бұрын
ನಿಜವಾಗಿಯೂ ಈ ಗೀತೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಧನ್ಯವಾದಗಳು. 🙏🙏🙏
@ravikumarhc8724 Жыл бұрын
Hi n es😅 lo
@madhuhunsur2 ай бұрын
Howdu❤❤❤❤
@Sowbhagya-r2kАй бұрын
ತುಂಬ ಇಷ್ಟವಾದ ಹಾಡು ನನಗೆ ಓಂ ಶ್ರೀ ಗುರು ರಾಘವೇಂದ್ರಯ ನಮಃ❤❤❤
@meenabr41773 жыл бұрын
ತುಂಬಾ ಮನಸ್ಸಿಗೆ ಆನಂದ ನೀಡುವ ಸುಮದುರ ಧ್ವನಿ. Rayara ಬಗ್ಗೆ ತುಂಬಾ ಸುಂದರವಾಗಿ ವರ್ಣಿಸಿದ್ದೀರಿ. 👌👌. ಹೀಗೆ ಮತ್ತಷ್ಟು geteggegalu ನಿಮ್ಮಿಂದ barali
@manjubhuvan19983 жыл бұрын
Super
@manjulad45333 жыл бұрын
Super meaningful song ... Sri RAGHAVENDRA SWAMYAI NAMAHA
@LifelinesbySVG3 жыл бұрын
Yes
@ramakrishnadv95463 жыл бұрын
@@manjulad4533 0
@arunaprabhakar13003 жыл бұрын
It is so beautiful i go on repeating these songs
@shivakumarswamyshivakumars6222 Жыл бұрын
ಈ ಹಾಡನ್ನು ಕೇಳಿ ಮನಸ್ಸಿಗೆ ಸಂತೋಷ ಆಯ್ತು , ಈ ಹಾಡು ಹಾಡುವ ವ್ಯಕ್ತಿ ge ಧನ್ಯವಾದಗಳು Koti Koti Naman aagadu
@shanthimuniswamy61826 жыл бұрын
ಮಧುರವಾದ ಹಾಡು, ಸುಂದರ ಗೀತೆ ರಚನೆ, ಸುಮಧುರ ಕಂಠ.
@Nagesh-c6n12 күн бұрын
Im all thursdsy listen dis song Raagavendraswamy alwayss blessing..... Om sri raagavendraya namaha🙏🙏🙏
@malingamass582510 ай бұрын
ತುಂಬಾ ಅರ್ಥಗರ್ಭಿತವಾಗಿದೆ ಗುರು ಈ ಹಾಡು 🙏🙏
@RajaravivarmaRocking3 ай бұрын
Om Sri guru raghavendra namaha
@umeshah.t347110 ай бұрын
ಓಂ ಶ್ರೀ ಮಂಚಾಲೆ ಪ್ರಭು ಶ್ರೀ ಗುರು ರಾಘವೇಂದ್ರ ಯಾ ನಮಃ 🌺🙏🍀🌼🌻🌹💐🌸
@chethanmanan29788 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಕೃಪೆ,ದಯೆ,ಆಶೀರ್ವಾದ............... ಮಂತ್ರಾಲಯ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ........
@shashankkulkrni96627 жыл бұрын
super bhakthi geetegalu ....ragavendra swamy .....from lata kulkarni
@shashankkulkrni96627 жыл бұрын
super bhakthi geetegalu ....ragavendra swamy .....from lata kulkarni
@pankajafyictbydrnoh.a.91237 жыл бұрын
chethan manan live with my
@thibbegowdask13997 жыл бұрын
Latha Kulkrni
@chandruchandru16337 жыл бұрын
chethan manan
@hsbharathi47354 ай бұрын
This song who has narrated a big salute. Howmany times we hear also again and again we hear. The song sung by singer . Very Goodluck to you also voice is very melodoius
@shilpashobha3214 Жыл бұрын
ಮನಸ್ಸಿನ ನೋವು ಮರೆಆಗುತ್ತೆ ,ಮನಸ್ಸಿಗೆ ತುಂಬಾ ಸಮಾಧಾನ ಸಿಗುತ್ತೆ, ಧನ್ಯವಾದಗಳು ಸರ್ ತುಂಬ ಚೆನ್ನಾಗಿ ಹಾಡಿದ್ದಿರಾ ಸರ್🙏🙏🙏🙏🙏
@JyothiJyothi-xz3qo8 ай бұрын
000000000000000000000000000000000
@EduExplorers-013 ай бұрын
👍
@sagarsagu59222 жыл бұрын
ದಿನದಲ್ಲಿ ಒಂದು ಸಾರಿ ಆದರು ಕೇಳಿದರೆ ನನ್ನ ಮನಸ್ಸಿಗೆ ಸಮಾಧಾನ 👏🙏
@rchandugowda70504 жыл бұрын
ಓಂ ವೆಂಕಟನಾಥಯ ವಿಧ್ಮೇಹೇ...! ಓಂ ಸಚ್ಚಿದಾನಂದಯ ಧೀಮಹೀ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!! ಓಂ ವೆಂಕಟನಾಥಯ ವಿಧ್ಮೇಹೇ..! ಓಂ ತಿಮ್ಮಣ್ಣ ಪುತ್ರಯಾ ಧೀಮಾಹಿ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!! ಓಂ ಪ್ರಹ್ಲಾನದಯಾ ವಿಧ್ಮೇಹೇ..! ಓಂ ವ್ಯಾಸರಾಜಯ ಧೀಮಾಹಿ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!!💐💐💐🙏🙏🙏
@rangaswamy56924 жыл бұрын
💐💐💐🙏🙏🙏
@basavrajjyothi5654 жыл бұрын
Su6
@muniyappasgowda30854 жыл бұрын
SUPER GOWDARE NAMASKSRA
@manugowdaTD3 ай бұрын
ನನಗೂ ನನ್ನ ಗೆಳೆಯನಿಗೂ ಹೋಗುವ ದಾರಿ ಶುಭಕರವಾಗಿರಲಿ ಹಾರೈಸು ಗುರು ರಾಘವೇಂದ್ರ ಸ್ವಾಮಿ❤ 🎉❤
@roopavananjakar2907 Жыл бұрын
ನಮ್ಮ ಕಷ್ಟ ಪರಿಹಾರ ಆಗಿದ್ದು ರಾಘವೇಂದ್ರ ಸ್ವಾಮಿಗಳ ಕೈಪಯಿಂದನೆ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙌🙏🙏🌷🌷🙏
@SureshKumar-vw3rs3 жыл бұрын
ರಾಯರ ಈ ಗೀತೆಯನ್ನು ಕೇಳಿ ನನ್ನ ಕಿವುಡು ಕಿವಿ ಸರಿಯಾದಂತೆ ಭಾಸವಾಯಿತು, ಜೀವನ ಪಾವನವಾಯಿತು ರಾಯರೆ 🙏🙏🙏🙏
@prabhushankar94537 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಕೃಪೆ,ದಯೆ,ಆಶೀರ್ವಾದ............... ಮಂತ್ರಾಲಯ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ.......
@ningappagudenakattigudenak98035 жыл бұрын
Hi
@nandininandan91535 жыл бұрын
Bsn
@srinivasasrinivasa59542 ай бұрын
Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah ❤❤❤❤❤❤❤❤❤❤❤
@Shivuhm99002 жыл бұрын
ಶ್ರೀ ಗುರುರಾಯರ ನೆನೆದರೆ ಭಯವಿಲ್ಲ ಶ್ರೀ ಗುರುರಾಯರ ನಂಬಿದರೆ ಎಂದೂ ಮೋಸವಿಲ್ಲ ರಾಯರು ನಾವು ಕಷ್ಟದಲ್ಲಿದ್ದಾಗ ಕೈ ಹಿಡಿಯುವರು 🙏🙏🙏🙏🙏
@praveenaveena2169 Жыл бұрын
Llplllllllpp009oo11
@annapoornaanu94035 ай бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಬಜತಂ ಕಲ್ಪವೃಕ್ಷ ವೃಕ್ಷಾಯ ನಾಮತಂ ಕಾಮಧೇನು || ❤❤❤
@shrishailmaddaraki11 ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️❤️❤️❤️❤️🙌🌱🌱🙌🌱🙌🙌🙌🙌
@aksharakp916310 ай бұрын
❤😂🎉😢😮😅😊
@GirishVAryanameАй бұрын
🙏ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದನಂದಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ 🙏ಓಂ ಶ್ರೀ ರಾಘವೇಂದ್ರಯ ನಮೋನಮಃ ಓಂ ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರಥಯ ಚ | ಭಜತಾಂ ಕಲ್ಪ ವ್ರಕ್ಷಶಯ ನಮತಾಂ ಕಾಮದೇನವೇ 🙏🌺ಪುಷ್ಪ ಗಿರಿ
@vaibhavipaavani50963 жыл бұрын
ತುಂಬಾ ಅಂದವಾಗಿ ಬರೆದಿದ್ದೀರಿ... ತುಂಬಾ ಚೆಂದವಾಗಿ ಹಾಡಿದಿರಾ ಸರ್ ತುಂಬು❤❤❤ಹೃದಯದಿಂದ ಧನ್ಯವಾದಗಳು🙏🙏🙏
@anilambigowdas9613 Жыл бұрын
❤️🙏💐💐🙏
@ravipativaraprasad2985 Жыл бұрын
❤❤❤u❤
@gayithriganesh6735 Жыл бұрын
❤️
@naveenkumar-dn3dz2 жыл бұрын
ಈ ಗುರುಗಳ ನಂಬಿ ಕೆಟ್ಟವರಿಲ್ಲ,🙏 ಓಂ ಶ್ರೀ ಗುರು ರಾಘವೇಂದ್ರ 🙏
@vabhykd69523 жыл бұрын
😌 ಸರ್ವೇ ಜನಂ ಸುಖಿನೋ ಭವಂತು... 🙏❤️🙏.. ಜೈ ಆಂಜನೇಯ.. 😇🙇
@durgeshgowda24592 жыл бұрын
ಜೈ ಆಂಜನೇಯ⛳
@santhoshshetty18852 жыл бұрын
Jai
@raghavendravb70192 жыл бұрын
🙏🙏🙏🙏🙏
@gowrammangowramman85292 жыл бұрын
🙏🙏🙏🌸🌸🙏🙏🙏
@madhuhunsur2 ай бұрын
🙏🙏🙏🙏
@Sunilnaidu19792 ай бұрын
ಈ ಹಾಡಿನಲ್ಲಿ ಒಂದು ದೈವ ಶಕ್ತಿ ಇದೇ ಈ ಹಾಡನ್ನು ಕೇಳ್ತಾ ಇದ್ರೆ ರಾಯರು ನಮ್ಮ ಎದುರು ನಿಂತಂತೆ ಆಗುತ್ತೆ
@shivanarayan2465 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮ ಧೇನವೆ 🙏🌼
@nagaveni2226 Жыл бұрын
Sri Ram namaha 🙏🙏🙏🙏🙏🙏🙏🙏 sri Guru ragavebdraya namah 🙏🙏🙏🙏🙏🙏🙏🙏🙏🙏
I got this song accidentally n since yesterday my mood was not good, bt nw while listening this song im k nw, This is power of SHRI GURU RAGHAVENDRA Gurudev 🙏🙏🙇🙇
@shilpaynyshilpayny4536 Жыл бұрын
Fydrrv shag🌼🌼🙏🙏🙏😊😊😃😃
@doniv1997 Жыл бұрын
🤣🤣 well said but God this song didn't sing say to thanks for singers & music 🎵 players
@annapoornaanu94039 ай бұрын
ಗುರು ರಾಘವೇಂದ್ರ ಅವರ ಹುಟ್ಟುಹಬ್ಬದ ದಿನ. 16/03/2024❤❤
@user-ux7sc8fq4n5 ай бұрын
Thank you for giving this information 😊😊😊
@manjunathrangegowda91454 ай бұрын
Kdjkbdhldnbkdbbjdklsjhjsjsljjbdkjd in hindi hjvd in english translation ch hdgibs. Jdccjkxdgjbchib😡😡😡😡😡😡😡😡😡😡😡😡😡😡😡😡😡😡😡👎👎👎👎❤️🔥❤️🔥❤️🔥