ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ !

  Рет қаралды 54,807

Mantralaya Yativara

Mantralaya Yativara

Күн бұрын

#manthralaya #mantralaya #srsmatha #subhudendrateertharu #templesviewschannel #raghavendra
#templesviewschannel1 #subramanyaswamy #bangalore #bangalorenews #bangalorevlogs #jayadevahospital #devotional #devotion #bangaloretemple
ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ
ಆರ್.ಮಧುಸೂದನ್
ಆಧ್ಯಾತ್ಮ ಚಿಂತಕರು ಆಯುರ್ವೇದ ಮತ್ತು ಸಸ್ಯೌಷಧ ತಜ್ಞರು
ಬೆಂಗಳೂರು
9945737427
#devotional #hindu #facebook #youtubevideos #youtubevideo #narasimhamantra #narasimharaopravachanalu #youtubechannel #instagram #instagramyoutube #instagramvideos #rajkumar #puneethrajkumarfans #mysoretemples #shivarajkumar #darshan #kichha #kichhasudeepa #totalkannada #southindianrecipe #templesviewschannel #temples #templerun2 #templesofindia #templesviewschannel
#n r colony rayara mutt#@nrcolonyrayaramutt#jayanagara rayaramatha#malleshwaram
#hindu #hindugod #hinduism #hindutva #belief #sanatandharma #sanatan #bharat #bharatyatra #socialmedia #chamundihills #mysurenews #chamunditemple #mysuru #karnataka #divinity #swamyayyappa #kukkesubramanya #hindustan #shrungeri
#viralvideos #dboss #dbossfans #darshan #darshanthoogudeepa #kaatera #mandya #dboss#viralvideo#viralnews
#kannadaviralvideo#kichhasudeepa#kichhasudeepafans#sanmaarga#indiantemples #krishna #krishnabhajan #krishnastatus #udupi #krishnamath #ramayanmotivationalstatus #ramayana #ramatemple #ramakrishnamath #mahabharat #bhagavadgita #tirumalafreedarshan #templesviewschannel #tirupathiperumalsongs #tirupathibalaji #tirupatibalajitemple #tirupathibalaji #bramhotsavam #chikkaballapura #chikkaballapur #chintamani #tirupatistatus #doddaballapura #doddaballapura_doddadu #kolar #kolarnews #aadhyatmik #chickmagalur #sringeri #horanadu #mudigere #kalasa #tarikere #hassan #holenarasipura #arsikere #swamyayyappa #murugan #murugansongs #murugandevotes #annapurneshwari #historical #history #halebeedu #facebook #facebookreels #youtubevideos #youtubeviralvideo #instagram #instagramvideos

Пікірлер: 410
@NirmalaMahishi
@NirmalaMahishi Күн бұрын
🙏🙏 ರಾಯಾರಿದ್ದಾರೆ ನನಗೆ ತುಂಬಾ ದುಃಖ ಆದಾಗ ರಾಯರು ಯಾವುದೋ ರೂಪದಲ್ಲಿ ಬಂದು ನನಗೆ ಪರಿಹಾರ ನೀಡುವರು❤
@rekhamadigeri9857
@rekhamadigeri9857 Күн бұрын
ನನಗೆ ಗೊತ್ತಿರಲಿಲ್ಲ ಮಾಹಿತಿ ಕೊಟ್ಟಿದಕ್ಕೆ thank u very much
@sudhakarsudhakar372
@sudhakarsudhakar372 Күн бұрын
ಶ್ರೀ ಶ್ರೀ ಶ್ರೀ ಸುಭುದೀಂದ್ರತೀರ್ಥರಿಗೆ ಜಯವಾಗಲಿ🙏
@radhammar4293
@radhammar4293 21 сағат бұрын
ನಮಗೇ ಅರೋಗ್ಯ ಮತ್ತು ಅರ್ಥಿಕ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಕೊಡು ರಾಯರೇ 🙏🙏🙏🙏🙏
@ShaliniUrs-u7d
@ShaliniUrs-u7d Күн бұрын
ನಾನು ಎರಡು ಸಲ ಹೋಗಿದೀನಿ, ಆದ್ರೆ ಗುರು ಗಳ ಆಶೀರ್ವಾದ ತಕೊಂಡಿಲ್ಲ. ಈಗ ಗೊತಾಯ್ತು ಇನ್ನು ಮುಂದೆ ಇಂತ ತಪ್ಪು ಮಾಡಲ್ಲ, ಮಾಹಿತಿಗೆ ಧನ್ಯವಾದಗಳು
@kanakabu544
@kanakabu544 Күн бұрын
0:19
@rajashridoddamani9264
@rajashridoddamani9264 17 сағат бұрын
Om shri Raghavendraaya namha
@ses9132
@ses9132 Күн бұрын
ತುಂಬಾ ಒಳ್ಳೇ ಮಾಹಿತಿ ನಮ್ಗೂ ಗುರುಗಳು ಸಿಕ್ಕಿಲ್ಲ ಇನ್ನೂ ಮುಂದೆ ತಪ್ಪದೆ ಗುರುಗಳನ್ನು ಭೇಟಿ ಮಾಡ್ತೀವಿ ಧನ್ಯವಾದಗಳು ನಿಮ್ಗೆ
@KrishnaMurthyKh-xd6gc
@KrishnaMurthyKh-xd6gc 18 сағат бұрын
ಒಳ್ಳೆಯ ಪ್ರಯತ್ನ ಹೀಗೆ ಮುಂದುವರೆಯಲಿ ರಾಯರಿದ್ದಾರೆ ಜೈ ಗುರು ರಾಘವೇಂದ್ರ
@geethabasavaraj8079
@geethabasavaraj8079 Күн бұрын
ನಮಸ್ಕಾರ ಗುರುಗಳೇ ಈ ವಿಚಾರ ಗೊತ್ತಿರಲಿಲ್ಲ. ಈ ವಿಚಾರ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ
@DroupatiKabade
@DroupatiKabade Күн бұрын
ಶ್ರೀ ಗುರು ರಾಘವೇಂದ್ರಾಯನಮ:🙏🙏
@shrishailmaddaraki
@shrishailmaddaraki Күн бұрын
ಓಂ ಶ್ರೀ ಸಾಯಿ ರಾಮ್ ಓಂ ಶ್ರೀ ಸಾಯಿ ಶ್ಯಾಮ್ ಓಂ ಶ್ರೀ ಗುರು ಸಾಯಿ ಭಗವಾನ್ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤❤❤❤❤❤🙏🙏🙏🙏🙏🙏🙏
@kalavathykalaraj6034
@kalavathykalaraj6034 6 сағат бұрын
ಓಂ ನಮೋ ಗುರುರಾಘವೇಂಧ್ರಾಯ ನಮಃ🙏🏻🪷🪷🪷🪷🪷🪷🪷🪷
@geethabhat5158
@geethabhat5158 12 сағат бұрын
ರಾಯರಿಗೆ ನಮಸ್ಕಾರ. ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ.
@MkTainment
@MkTainment 14 сағат бұрын
ರಾಯರಿಗೆ ನಮಸ್ಕಾರ
@bindassbalakrishna
@bindassbalakrishna 10 сағат бұрын
ನಾನೂ ಕುವೈಟ್ ನಲ್ಲಿ ಕೆಲಸ ಮಾಡು ತೆನೆ ನಂಗೆ ರಾಯರು ಅಕ್ಷತೆ ಸಿಕ್ಕಿದೆ ಕನಸಿನಲ್ಲಿ
@DakshayaniShivanna
@DakshayaniShivanna 13 минут бұрын
Hari om guruji namaste om Sri guru Raghavendra namaha
@rajeshwariyeshwanth2985
@rajeshwariyeshwanth2985 14 сағат бұрын
ತುಂಬಾ ಧನ್ಯವಾದಗಳು ತಮಗೆ.... ಮಾಹಿತಿ ಕೊಟ್ಟು ನಮ್ಮ ತಪ್ಪು ತಿಳಿಸಿದ್ದೀರಾ..... 🙏🏼🙏🏼🙏🏼
@krishnappaununk9235
@krishnappaununk9235 Күн бұрын
ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಗುರುಬ್ಯೋ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🎉🎉🎉🎉
@sbe7117
@sbe7117 10 сағат бұрын
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ ಬಹಳ ಅದ್ಭುತವಾದ ಮಾಹಿತಿ ಧನ್ಯವಾದಗಳು
@jagadishbs9122
@jagadishbs9122 Күн бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@rameshgowda2427
@rameshgowda2427 18 сағат бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಃ ಓಂ ಶ್ರೀ ಗುರುರಾಘವೇಂದ್ರಾಯ ನಮಃ ರಾಯರಿದ್ದಾರೆ ರಾಯರಿದ್ದಾರೆ
@raghavendrakm1569
@raghavendrakm1569 Күн бұрын
ತುಂಬಾ ಧನ್ಯವಾದಗಳು ಮಾನ್ಯರೇ,ಉತ್ತಮ ಮಾಹಿತಿ, ವಿಚಾರವನ್ನು ಪ್ರಸ್ತಾಪ ಮಾಡಿದ್ದೀರಿ. ತಮಗೆ ಅನಂತ ವಂದನೆಗಳು
@gourihegde64
@gourihegde64 13 сағат бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
@Meenakshimeena123Meenakshi
@Meenakshimeena123Meenakshi 11 сағат бұрын
ಧನ್ಯವಾದಗಳು ಗುರುಗಳೇ 🙏🙏🙏
@shanthivrao
@shanthivrao Күн бұрын
Om Shree Guru Raghavendraya namaha Dr nimma vidio nodi nanage tumba bhakti baratte astu chennagi vivarane madtira yidarinda navu tumba tilidu kondatayitu Dhanyavadagalu dr
@divyasappannavar4147
@divyasappannavar4147 8 сағат бұрын
Shree raghavendraya namaha...❤
@arpithapunya5273
@arpithapunya5273 14 сағат бұрын
ತುಂಬಾ danyavadagalu . 🙏🙏🙏🙏 ಶ್ರೀ ಗುರು ರಾಘವೇಂದ್ರ ನಮಃ
@harishbachenahalli4246
@harishbachenahalli4246 Күн бұрын
ಶ್ರೀ ರಾಘವೇಂದ್ರಯ ನಮಃ 🙏🙏🙏🙏🙏🙏🙏🙏🙏
@hchannel-ke2xr
@hchannel-ke2xr Күн бұрын
ಧನ್ಯವಾದಗಳು ಸರ್🙏🙏🙏🌺🌺
@yashaswi.n4884
@yashaswi.n4884 22 сағат бұрын
ಗುರುಭ್ಯೋ ನಮಃ 🙏🙏🙏🙏
@babut.s3320
@babut.s3320 12 сағат бұрын
Super sir
@shobhamohanpoojary4074
@shobhamohanpoojary4074 Күн бұрын
Good.inpormetion gurugale om Sri raghvendraya namaha.❤🙏🏻🙏🏻🙏🏻🌺🌺🌺
@PreranaAshrit
@PreranaAshrit 11 сағат бұрын
Hare shreenivasa 🙏 Sri Raghavendraya namah 🙏 Sri Vadindra Teerth Gurubhyo namah 🙏
@sunithajaydev1257
@sunithajaydev1257 7 сағат бұрын
🙏🙏🙏🙏🙏👏👏👏👏
@LakshmiLakshmi-ru2gk
@LakshmiLakshmi-ru2gk Күн бұрын
Very good and memorable video dir🙏🙏
@sharadapoojary4511
@sharadapoojary4511 Күн бұрын
ಸೂಪರ್ ಮಾಹಿತಿ
@LaxmiDeshpande-e5c
@LaxmiDeshpande-e5c 10 сағат бұрын
ಶ್ರೀ ಗುರುಭ್ಯೋ ನಮಃ, ಶ್ರೀ ಗುರು ರಾಜೋ ವಿಜಯತೇ🙏🙏
@anandillal6812
@anandillal6812 Күн бұрын
Very TRUE I also have experienced
@anupamakr1546
@anupamakr1546 Күн бұрын
ಹರೇ ಕೃಷ್ಣ 🙏🙏🙏🙏
@nagarajbk2020
@nagarajbk2020 16 сағат бұрын
Thanks for your good information Guruji I have taken manthraakshathe from Subhudendra theertha Swamiji🎉.
@MeghanaM-tq7is
@MeghanaM-tq7is Күн бұрын
Thumba olle information anna... Thank you anna 🙇‍♀️🙇‍♀️🙇‍♀️🙇‍♀️
@Krishna-anu-s2i
@Krishna-anu-s2i Күн бұрын
ಅಣ್ಣ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳನ್ನು ನಾವೇ ಕೇಳಬೇಕಾ ಯಂತ್ರ ಬೇಕು ಅಂತ ಇಲ್ಲ ಅವರೇ ಕೊಡುತ್ತಾರ
@MantralayaYativara
@MantralayaYativara Күн бұрын
@Krishna-anu-s2i ಕೇಳಬೇಕು
@nalinimadhumadhu9492
@nalinimadhumadhu9492 Күн бұрын
Tumba olleya vichara tilisidiri dhanyavadagalu
@VaniBhagyamma
@VaniBhagyamma Күн бұрын
💐🙏🙏🙏🙏🤲🤲🤲kapadu thande 🌺 Om shree guru Raghavendra namaha 🙏🙏🙏🙏🌸 TQ guruji
@lakshmibadarinath3448
@lakshmibadarinath3448 Күн бұрын
ಧನ್ಯವಾದಗಳು ಗುರುಗಳೆ
@Kotianfamily
@Kotianfamily Күн бұрын
ಧನ್ಯವಾದಗಳು ಸರ್ 🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
@RajeshwariS-cu7sl
@RajeshwariS-cu7sl Күн бұрын
ಧನ್ಯವಾದಗಳು ಗುರುಗಳೇ
@SriniSrini-z8j
@SriniSrini-z8j 2 сағат бұрын
ಎಲ್ಲಿದಾರೋ ಗೊತ್ತಿಲ್ಲ.... ಕಲ್ಪವೃಕ್ಷ ನು ಇಲ್ಲ ಕಾಮದೇನು ನೂ ಇಲ್ಲ.... 40 ವರ್ಷ ದಿಂದ ಪೂಜೆ ಮಾಡ್ತಾನೆ ಇದೀವಿ ದಿನ ರಾಯರ ಮುಂದೆ ಕಣ್ಣೇರು ಹಾಕಿದ್ದೆ ಹಾಕಿದ್ದು... ಎಲ್ಲಾ ಕಳ್ಕೋತಾನೆ ಇದ್ದೀನಿ... ರಾಯರ ಮೇಲೆ ನಂಬಿಕೆ ಹೊರಟು ಹೋಗ್ತಾ ಇದೆ.... ಇನ್ನ ಅದನ್ನ ಉಳಿಸಿಕೊಳ್ಳೋದು ಬಿಡೋದು ಅವ್ರಿಗೆ ಬಿಟ್ಟದ್ದು.... ತುಂಬಾ ದುಃಖ ದಿಂದ ಈ ಮಾತು ಹೇಳ್ತ ಇದ್ದೀನಿ... ಸ್ವಾಮಿಗಳ ಹತ್ರ ಮಂತ್ರಕಷ್ಟೆ ತೊಗೊಂಡಿದೀನಿ... ಏನು ಒಳ್ಳೇದು ಆಗ್ಲಿಲ್ಲ 🙏. ಯಂತ್ರ ನು ತೊಗೊಂದೀನಿ ಸಾರ್....ಸಾಕಾಗಿದೆ ಜೀವನ..🙏
@keerthikulkarni6373
@keerthikulkarni6373 Күн бұрын
ಧನ್ಯವಾದಗಳು. 🙏
@shyamalan5149
@shyamalan5149 Күн бұрын
Sri gurubhyo mamaha.. Thamage bahala dhanyavaadagalu.
@prasanna_kmr
@prasanna_kmr Күн бұрын
ತುಂಬಾ ಒಳ್ಳೆ ಮಾಹಿತಿ ಅಣ್ಣ. ಗುರುಗಳೇ ನಿಮ್ಮ ಮೂಲಕ ಭಕ್ತಿ ಮಾರ್ಗವನ್ನು ತಿಳಿಸಿಕೊಡುತ್ತಿದ್ದರೆ ಅನಿಸುತ್ತೆ.... ಧನ್ಯವಾದಗಳು ಅಣ್ಣ. *ಓಂ ಶ್ರೀ ಗುರು ರಾಘವೇಂದ್ರಾಯ ನಮಃ,,🙏🌺
@santoshrao6721
@santoshrao6721 21 сағат бұрын
😊😊😊😊😊😊
@vajraveluarunachalam9942
@vajraveluarunachalam9942 12 сағат бұрын
ತುಂಬ ಒಳ್ಳೆಯ ಸಂದೇಶ ವನ್ನು ಕೊಟ್ಟೀದಿರ ತುಂಬ ಉಪಕಾರ ವಾಯಿತು ಸಾರ್ ವಂದೆನೆಗಳು🙏🙏🙏🌸
@bindassbalakrishna
@bindassbalakrishna 10 сағат бұрын
ತುಂಬಾ ಒಳ್ಳೆಯ ವಿವರನೇ ಗುರುಗಳೇ 🙏
@desaipadmaja4217
@desaipadmaja4217 3 минут бұрын
🙏🙏🙏🙏🙏🙏🙏🙏🙏🙏🙏🙏
@shivakumaraswamy2959
@shivakumaraswamy2959 Күн бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🌹🌹🙏🚩
@NamrathaRao-x3z
@NamrathaRao-x3z Күн бұрын
Namaste yantrada bagge gottiralilla dhanyavadagalu
@Usha-gh4sx
@Usha-gh4sx Күн бұрын
Shree raghavendra 🙏🙏 rayaru idare 🙏 rayaru idare 🙏 yellarunu kapadali thande 🙏🙏
@SathyaRaghu07
@SathyaRaghu07 Күн бұрын
🪷🙏ತುಂಬಾ ಒಳ್ಳೆ ಮಾಹಿತಿ ಕೊಟ್ಟಿದೀರ ಸರ್ ಧಾನ್ಯವಾದಗಳು🙏🙏 ನಾವು ಕೂಡ ಅಷ್ಟೆ ಸರ್ ಮಂತ್ರಾಲಯಕ್ಕೆ ಹೋದಾಗ ಸುಭುದೇಂದ್ರ ತೀರ್ಥರಿಂದ ಮಂತ್ರಾಕ್ಷತೆ ತೊಗೊಂಡೆ ಬರ್ತೀವಿ🪷🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🪷 ಆಗಲೇ ನಮ್ಗೆ ಮಂತ್ರಾಲಯ ಯಾತ್ರೆ ಪೂರ್ಣ ಆಯ್ತು ಅನ್ಸೋದು.
@LathaShashikumar-g6w
@LathaShashikumar-g6w Күн бұрын
Omsri guravendraya namaha
@LathaShashikumar-g6w
@LathaShashikumar-g6w Күн бұрын
Om sri gururaghavendraya namaha
@manjupujar1313
@manjupujar1313 Күн бұрын
Om shree guru Raghavendra namah 🙏🙏🙏🙏🙏🌹🌹🌹🌹🌹.
@pushpahr4900
@pushpahr4900 14 сағат бұрын
ನಮಸ್ತೆ
@Lavanya19791
@Lavanya19791 21 сағат бұрын
Thank you Sir...very nice information Gurusarva bhoumara pavada eshtu helidaru saladu...
@rayarasevaka
@rayarasevaka Күн бұрын
ಯಂತ್ರ ಮಂತ್ರಾಲಯದಲ್ಲಿ ಎಲ್ಲಿ ಕೇಳಬೇಕು ದಯವಿಟ್ಟು ತಿಳಿಸಿ ನನಗೆ ತುಂಬ ಆರೋಗ್ಯದ ಸಮಸ್ಯೆ ಇದೆ.
@HunnyBunny123-cutie
@HunnyBunny123-cutie Күн бұрын
ಧನ್ಯವಾದಗಳು 🙏🙏🙏 ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
@ranganatha.k.honnamaradi
@ranganatha.k.honnamaradi Күн бұрын
ಉತ್ತಮ ಮಾಹಿತಿ ಸರ್
@sweety-y8b1e
@sweety-y8b1e 6 сағат бұрын
Subhudendra teertharu elli sigtare mantralaya alli ..... eshtu gante ge sigutare .... yava dina sigtare....?
@BSRaghvendra
@BSRaghvendra Күн бұрын
Guruji 🙏🙏
@nagarajdesai4288
@nagarajdesai4288 Күн бұрын
Tkanks sir ❤
@paravatiM
@paravatiM Күн бұрын
ಪೂಜ್ಯಯ raaghavendraaya ನಮಃ🙏🙏🙏🙏🙏🌹🌹🌹🌹🌹🌹🌹
@PreranaAshrit
@PreranaAshrit 19 сағат бұрын
Gurugale nive gati 🙏
@RavikalaShenoy-y8m
@RavikalaShenoy-y8m 15 сағат бұрын
Jai GuruRaya
@sowbhagyasow7431
@sowbhagyasow7431 Күн бұрын
Thank u sir
@MamataMamata-s6w
@MamataMamata-s6w Күн бұрын
ಹೃದಯ ಪೂರ್ವ ಧನ್ಯವಾದಗಳು ಗುರುಗಳೇ. ಈ ವಿಚಾರ ಗೊತ್ತಿರಲ್ಲ ತುಂಬಾ ಸರಿ ಹೋಗಿದೀವಿ ಶ್ರೀ ಗುರುಗಳ ದರ್ಶನ ಮಾಡಿಲ್ಲ. ಮುಂದಿನ ವಾರ ಬರ್ಬೇಕು ಗುರುಗಳೇ. ದರ್ಶನ ಬಗ್ಗೆ ಸಿಗಲೆಂದು ಆಶೀರ್ವಾದ ಮಾಡಿ ತುಂಬಾ ಕಷ್ಟ ದಲ್ಲಿ ಇದೀನಿ 🙏
@MantralayaYativara
@MantralayaYativara Күн бұрын
@@MamataMamata-s6w ಶುಭವಾಗಲಿ
@MamataMamata-s6w
@MamataMamata-s6w Күн бұрын
@MantralayaYativara ಧನ್ಯವಾದಗಳು ಗುರುಗಳೇ 🙏🙏
@BSRaghvendra
@BSRaghvendra Күн бұрын
We thankful sir
@sowbhagyasow7431
@sowbhagyasow7431 Күн бұрын
Sir thank u so much
@RevatiMisal-x6d
@RevatiMisal-x6d 9 сағат бұрын
ಗುರುಗಳೇ ನಮಗೂ ನಿಮ್ಮ ಆಶೀರ್ವಾದ ಇಲಲ್ಲಿ ಮತ್ತೆ ನೀವು ಗುರುಗಲ್ ಶ್ರೀ ಯಂತ್ರದ ಬೆಗ್ಗೆ ಹೇಳಿದಿರಲಾ ಅದು ಕೂಡಾ ನಿಮ್ಮ್ ಆಶೀರ್ವಾದಾ ದಿಂದ ನಮಗೂ ಕೂಡಾ ಕರುಣಿಸಲಿ ಗುರುಗಳೇ 🙏🙏🙏🙏🙏
@madhusudhan-pm9vv
@madhusudhan-pm9vv Күн бұрын
Tqqqq Guruji verry verry happy 👌🙏🙏
@nalinimadhumadhu9492
@nalinimadhumadhu9492 Күн бұрын
Rayaridare om sre raghvendra ya namaha🎉🎉🎉🎉🎉🎉🎉🎉🎉🎉🎉🎉🎉🎉🎉🎉 🎉🎉🎉🎉🎉🎉🎉
@RamPrasad-hs7qs
@RamPrasad-hs7qs Күн бұрын
Om.sri.raghavendra namaha
@AlienWorld-y8b
@AlienWorld-y8b Күн бұрын
🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏🏻 🙏🏻 🙏🏻 ರಾಯರಿದ್ದಾರೆ 🙏🏻 🙏🏻 🙏🏻 ರಾಯರಿದ್ದಾರೆ 🙏🏻 🙏🏻 🙏🏻 ರಾಯರಿದ್ದಾರೆ 🙏🏻 🙏🏻 🙏🏻
@anuradhap8813
@anuradhap8813 Күн бұрын
🌹🌹💐💐🙏🙏🙏ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏💐💐🌹🌹
@Shwetha23
@Shwetha23 Күн бұрын
thank u sir very good information
@parimalaparu8102
@parimalaparu8102 14 сағат бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@naturelover6918
@naturelover6918 Күн бұрын
Thank you so much for the information sir🙏
@RaviKumarK.G
@RaviKumarK.G Күн бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@bindubharathi3303
@bindubharathi3303 Күн бұрын
Om namah shivaya 🙏🌺🙏🌺🙏
@ShashankShashi-b9t
@ShashankShashi-b9t 21 сағат бұрын
🙏🙏🙏🌹
@bindassbalakrishna
@bindassbalakrishna 10 сағат бұрын
ರಾಯರೇ ನಂಗೆ ಕೆಟ್ಟ ಕೆಟ್ಟ ಯೋಚನೆ ಮಾಡದಾಗೆ ಮಾಡಿ ರಾಯರೇ 🙏🙏
@rudramunigt4951
@rudramunigt4951 15 сағат бұрын
ಓಂ ಶ್ರೀ ರಾಘವೇಂದ್ರ ಸ್ವಾಮಿಯ ಆಶೀರ್ವಾದದಿಂದ ಮಕ್ಕಳು ಸಂತಾನ ಫಲ ಆಗಲನ್ನು ಆಶೀರ್ವಾದ ಮಾಡಿ ರಾಘವೇಂದ್ರ 🙏🌹🙏
@SuryakalaC-m7w
@SuryakalaC-m7w 10 сағат бұрын
Poojya Ragavendraya sathya darma vrathayacha bajatham kalpa vrukshaya namatham kamadenuve oleya massage thilsi kottri Thank full god
@naveenkumarbn1514
@naveenkumarbn1514 21 сағат бұрын
ನಾನು ಮಂತ್ರಾಲಯಕ್ಕೆ ಹೋಗಿ 20 ವರ್ಷಗಳು ಆಯಿತು
@aanuradha4093
@aanuradha4093 Күн бұрын
Sir a yathravannu Thanddu yen madbeku solpa thilsi pls
@siddeshgaddi5620
@siddeshgaddi5620 Күн бұрын
ರಾಯರಿದ್ದಾರೆ...🙏
@Iplantbio
@Iplantbio 9 сағат бұрын
🙏🙏🙏🙏🙏🌺🌺🌹🌹🤲🤲
@savithasavisavi2148
@savithasavisavi2148 Күн бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🌸🌺🙏🌸🙏
@bindugowda2807
@bindugowda2807 Күн бұрын
Krishnam ondhe Jgadgurum, Sree Gurubhyo Namaha 🙏🙏🙏🙏🙏🙏🙏🙏🌹
@ramasubbaiahps6728
@ramasubbaiahps6728 23 сағат бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಧನ್ಯವಾದಗಳು
@HoovakkaBenakanahalli-vj8pl
@HoovakkaBenakanahalli-vj8pl 9 сағат бұрын
ನನ್ನ ಮನಸ್ಸಿನ ಆಸೆ ಈಡೇರಿಸಿ ದೇವರೆ
@JayanthiG-m2e
@JayanthiG-m2e 16 сағат бұрын
🙏🙏🙏🙏🙏🙏🌸🌸🌸🌸
@MadhuS-f5q5q
@MadhuS-f5q5q Күн бұрын
ನನ್ನ ಮನಸ್ಸಿನಲ್ಲಿ ಒಂದು ಕೋರಿಕೆ ಇದೆ ಅದನ್ನು ಬೇಗ ಈಡೇರಿಸಿ ರಾಯರೇ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಂ
@shantad317
@shantad317 Күн бұрын
Om sri guru ragavendray namaha🙏🏻🌺🌿🙏🏻🌺🌿🙏🏻🌺🙏🏻🌺🙏🏻🌺🌿
GIANT Gummy Worm #shorts
0:42
Mr DegrEE
Рет қаралды 152 МЛН
"Идеальное" преступление
0:39
Кик Брейнс
Рет қаралды 1,4 МЛН
SLIDE #shortssprintbrasil
0:31
Natan por Aí
Рет қаралды 49 МЛН
Ozoda - Alamlar (Official Video 2023)
6:22
Ozoda Official
Рет қаралды 10 МЛН
GIANT Gummy Worm #shorts
0:42
Mr DegrEE
Рет қаралды 152 МЛН