ರಾಯರು ಉಡುಪಿಗೆ ಬಂದಾಗ ಕೃಷ್ಣನಿಗೆ ಏನೆಲ್ಲಾ ತಂದ್ರು | Raghavendra Swami Life Story Epi 15 | Heggadde Studio

  Рет қаралды 104,225

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ರಾಯರು ಉಡುಪಿಗೆ ಬಂದಾಗ ಕೃಷ್ಣನಿಗೆ ಏನೆಲ್ಲಾ ತಂದ್ರು, ಇವತ್ತಿಗೂ ಆ ವಸ್ತು ಇದ್ಯಾ!? | Raghavendra Swami Life Story By Dr|| Hara Nagaraj Acharya Epi 15 | Heggadde Studio
#Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #Brundavana #Sugunanendra_Thirtharu #Udupi #Parimala_Book
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 234
@HeggaddeStudio
@HeggaddeStudio 2 жыл бұрын
Please Subscribe And Support #Heggadde_Studio
@ಮಾರುತಿಅರ್ಟ್ಸ್
@ಮಾರುತಿಅರ್ಟ್ಸ್ 2 ай бұрын
ರಾತ್ರಿ
@bhavanigururaj3265
@bhavanigururaj3265 2 жыл бұрын
ರಾಯರ ಬಗ್ಗೆ ಅಪರೂಪದ ವಿಷಯಗಳನ್ನು ತಿಳಿಸಿದ್ದಕ್ಕೆ ಆಚಾರ್ಯರಿಗೆ ಪ್ರಣಾಮಗಳು
@lakshmihegde2326
@lakshmihegde2326 Жыл бұрын
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಗಳಲ್ಲಿ ನಮ್ಮ ಭಕ್ತಿಯ ಪ್ರಣಾಮಗಳು .
@ViratGirish
@ViratGirish 2 жыл бұрын
ಗುರುಗಳಿಗೂ ಮತ್ತು ಕಾಲಮಾಧ್ಯಮಕ್ಕೆ ನನ್ನ ಕೋಟಿ ಪ್ರಣಾಮಗಳು 🙏
@premaa8734
@premaa8734 27 күн бұрын
Om sri guru raghavendraya namaha
@siddumathapati2209
@siddumathapati2209 4 ай бұрын
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏
@DeepaDeepa-ou2nc
@DeepaDeepa-ou2nc Жыл бұрын
ಗುರುಗಳೇ ಅನುಗ್ರಹಿಸಿ ಗುರುಗಳೇ
@shreyastantri1771
@shreyastantri1771 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯ-ಧರ್ಮ-ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
@krishnamurthyballur5594
@krishnamurthyballur5594 Жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@raghukulkarni8718
@raghukulkarni8718 Жыл бұрын
Heggadde studio👌👌👌🙏🏼
@Bhagyayashu-fz3bg
@Bhagyayashu-fz3bg Жыл бұрын
, ಧನ್ಯವಾದಗಳು ಗುರುಗಳೇ
@criticalxff2594
@criticalxff2594 Жыл бұрын
Excellent sir
@user-lo5wb8vd4u
@user-lo5wb8vd4u Жыл бұрын
Super
@priyankakattimani4310
@priyankakattimani4310 11 ай бұрын
🙏Shri Guru Raghavendraya namah,🙏
@ManjuAllolli-kt1bw
@ManjuAllolli-kt1bw Жыл бұрын
Om Sri Guru raghavendra Swami 🙏🙏🙏🙏 bless me 🙏
@lakshmanabheemarao7395
@lakshmanabheemarao7395 Жыл бұрын
ಶ್ರೀ ಗುರುಭ್ಯೋ ನಮಃ
@manasanagaraj4037
@manasanagaraj4037 2 жыл бұрын
ಇಷ್ಟು ಅಧ್ಬುತ ವಾಗಿ ತಿಳಿಸಿದ್ದಕ್ಕೆ ಅತ್ಯಂತ ಧನ್ಯವಾದಗಳು 🙏🙏🙏
@manjunathmanjunath2415
@manjunathmanjunath2415 Жыл бұрын
🙏🏾🙏🏾
@lakshamnpaise4538
@lakshamnpaise4538 Жыл бұрын
Om.bagavate.vasu.devayanamah
@PremaKumariCN
@PremaKumariCN 9 ай бұрын
ಓಂ ಶ್ರೀ ಪರಿಮಳಚಾರ್ಯ ನಮಃ
@sureshshetty196
@sureshshetty196 23 күн бұрын
ಓಂ ಶ್ರೀ ಪೂಜ್ಯಾಯ ಗುರುವೇ ರಾಘವೇಂದ್ರಾಯ ನಮಃ 🙏🙏🙏🙏🙏
@girijaraghuram6338
@girijaraghuram6338 Жыл бұрын
Om Sri guru raghavendra ya namo atyanta dayaluve
@rajiniramu4093
@rajiniramu4093 Жыл бұрын
ಓಂ ಶ್ರೀ ಗುರುಭ್ಯೋ ನಮಃ 🙏 ಓಂ ಶ್ರೀ ಪರಿಮಳಾಚಾರ್ಯ ನಮಃ 🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🙏
@MahalakshmiK-yy6iv
@MahalakshmiK-yy6iv Жыл бұрын
Om Sri guru Raghvendraya namah
@chennammauppin7636
@chennammauppin7636 Жыл бұрын
Om shri gurubyo namaha
@priyankakattimani4310
@priyankakattimani4310 4 ай бұрын
Anant koti namanagalu
@medicinemadeeasy5720
@medicinemadeeasy5720 2 жыл бұрын
Excellent work by heggadde studio. Kindly do this type of programmes related to our culture..
@ananyamaheshborkar7319
@ananyamaheshborkar7319 Жыл бұрын
Shri gururagavendraya.namaha
@nirmalasundara3
@nirmalasundara3 2 жыл бұрын
🙏🏼🙏🏼🙏🏼🌹 ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🏼🙏🏼
@kirankokane
@kirankokane Жыл бұрын
Guru rayaru♥️♥️♥️♥️♥️
@sundreshasundar3333
@sundreshasundar3333 2 ай бұрын
Om Sri guru raghavendra namaha Rayareaddare
@Jaisiyaram242
@Jaisiyaram242 2 жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಯ ನಮತಾಂ ಕಾಮದೇನವೇ 💐💐💐🙏
@kartikg713
@kartikg713 15 күн бұрын
ಓಂ ಶ್ರೀ ಗುರು ರಾಘವೇಂದ್ರ ಸಾಮಿ ನಮ್ಮ ❤
@sumakrishna7295
@sumakrishna7295 8 ай бұрын
Olleya sandesha
@sachinbhattsbvlog55
@sachinbhattsbvlog55 2 жыл бұрын
ಶ್ರೀ ರಾಯರ ಆಶ್ರಿವಾದ ವೆ ನ ಮಗೆ ಜಿವನ ಅವರ ನೆನಪು ಮನದಲ್ಲಿ ಸದಾ ಇರಬೆಕು ನಿಮ್ಮ ಈ ಕಾರ್ಯ ಕ್ರಮ ತಂಬಾ ಸುಂದರವಾಗಿದೆ
@shobhaganesh2867
@shobhaganesh2867 2 жыл бұрын
Namskra gurugale nanagu rayara ahsirvda sigutha avra pavdglu noda bekku antha asee iddhe nana life li pavda agutha 🙏🙏🙏🙏🙏🙏🙏🙏🙏🙏🙏
@rajeshwarirajesh7059
@rajeshwarirajesh7059 4 ай бұрын
Om shree raghavendraya namha 🎉
@ChamundeshwariN-br6gi
@ChamundeshwariN-br6gi Жыл бұрын
Danyavadhagalu
@sathyanarayanan4479
@sathyanarayanan4479 Жыл бұрын
Thumbha thanks. Superbly heliddare . We are ever greatful to this channel 🙏 Rayara bage eshtu heludaruu kamii
@shankarraokulkarni7329
@shankarraokulkarni7329 Жыл бұрын
Om shree pujjaya Raghavendra ya satye Dharm ratayacha bajatam kalap vrakchaya namatam kamdhenuve 🙏🙏🙏🙏🙏🌹🌹🌹🌷🌺💐
@nagamaniks1543
@nagamaniks1543 Жыл бұрын
ಓಂ ಶ್ರೀ ಗುರುಭ್ಯೋನಮಃ 💐🙏🙏ಧನ್ಯವಾದಗಳು ಗುರುಗಳೇ 💐🙏
@sahanas155
@sahanas155 2 жыл бұрын
ಗುರುಗಳ ಬಗ್ಗೆ ಅತ್ಯಪರೂಪದ ವಿಷಯಗಳನ್ನು ಕೇಳುವಂತಾಗಿದ್ದಕ್ಕೆ ಧನ್ಯವಾದಗಳು. ಕಾಪಾಡು ತಂದೆ
@maheshleo3853
@maheshleo3853 2 ай бұрын
Devru🕉️🌄🙏😊
@sathishkumarmsathish6186
@sathishkumarmsathish6186 23 күн бұрын
ಧನ್ಯವಾದಗಳು ಗುರುಗಳೆ ❤
@nagavenik8407
@nagavenik8407 2 жыл бұрын
ಗುರು ರಾಘವೇಂದ್ರ 🙏🙏🙏🙏🙏
@channappagoudatimmanagoudr415
@channappagoudatimmanagoudr415 22 күн бұрын
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹
@sumachumi994
@sumachumi994 Жыл бұрын
Adhbhutha Paramadhbutha Gurugale
@jayalakshminayak2136
@jayalakshminayak2136 2 жыл бұрын
🙏🙏🙏🙏🙏 ಶ್ರೀ ಗುರು ರಾಘವೇಂದ್ರಯ ನಮಃ
@mamathals467
@mamathals467 Жыл бұрын
ಸ್ವಾಮೀ ಶ್ರೀ ರಾಘವೇಂದ್ರ
@raghukulkarni8718
@raghukulkarni8718 2 жыл бұрын
Om Sree guru Raghavendra kapadu appa 🙏🙏🙏🌹🌺🌹🌺
@premarao7645
@premarao7645 2 жыл бұрын
Bless me my Lord SRI Guru Raghvendra 🙏❤️🙏
@veenakulkarni9951
@veenakulkarni9951 Жыл бұрын
Eradu...kivi saalodillaa..Rayar.mahime..kelodakke...dhanyosmi..🙏🙏🙏🙏🙏
@mahadevacharirp3132
@mahadevacharirp3132 2 жыл бұрын
ಗುರುಗಳಿಗೆ ಕೃತಜ್ಞತೆ ಗಳು 🙏
@msiddalingappa1525
@msiddalingappa1525 Жыл бұрын
🌹🌷🌸🙏🙏🙏🙏🙏🌸🌷🌹
@venkivenki7676
@venkivenki7676 2 ай бұрын
ಗುರುಗಳೇ anugahisi
@srknagaraj4818
@srknagaraj4818 2 жыл бұрын
ನಾನು ಕರ್ತ ಅಲ್ಲಾ ಎಲ್ಲಾ ಹರಿ ಕರ್ತ 🙏 ಎಂಬಂತೆ ಶ್ರೀಹರಿಯು ನಮ್ಮಂತ ಅಸಂಖ್ಯಾತ ಭಕ್ತರಿಗೆ ಶ್ರೀಗುರು ಸಾರ್ವಭೌಮರ ಮಹಿಮೆ ಪ್ರಪಂಚಕ್ಕೆ ತಿಳಿಸಲು ನಿಮ್ಮನ್ನು ಕಳಿಸಿದ್ದಾನೆ ಪೂಜ್ಯರೆ ತಮಗೆ ಅನಂತ ಕೋಟಿ ಶಿರಸಾಸ್ಟಾಂಗ ನಮಸ್ಕಾರಗಳು 🙏 ನಿಮಗೂ ಮತ್ತು ಈ Chennal ಮುಖ್ಯಸ್ಥರಿಗು ಹಾಗೂ ನಿಮ್ಮ ಮನೆಯ ಎಲ್ಲಾ ಸದಸ್ಯರಿಗೂ ಶ್ರೀಹರಿ ವಾಯು ಗುರುಗಳ ಕರುಣೆ ಕೃಪೆ ಅನುಗ್ರಹ ಸದಾ ಇರಲಿ ಎಂದು ನಾವು ಬೇಡಿಕೊಳ್ಳುತ್ತೇವೆ 🙏
@latadixit1537
@latadixit1537 2 жыл бұрын
ಗುರುಗಳೇ ನೀವು ಮಹಾನ್ ಮಹಾತ್ಮರು ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ಕೀರ್ತಿ ನಿಮಗೆ ಶತಃ ನಮನಗಳು🙏🏿🙏🏽🙏🏽🙏🏽🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏽🙏🏽🙏🏿🙏🏿🙏🏿🙏🏿🙏🏽🙏🏿🙏🏽🙏🏽🙏🏽🙏🏽🙏🏽🌺🌺🌺🌺🌺🌺🌺🌺👏🌺👏💐💐💐💮💮💮💮💮💮💮💮🌺🌿🌿🌿🌿🌿🌺🌺🌺🌺👌👌👌
@roopashreeninganna2982
@roopashreeninganna2982 2 жыл бұрын
Manchalamma thayi mahithi tilisikodi
@shashidarswamy6937
@shashidarswamy6937 Жыл бұрын
Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha
@raniharishraniharish-ne1zu
@raniharishraniharish-ne1zu 2 ай бұрын
Nanna aradhya daiva rayaru
@huugun6862
@huugun6862 2 жыл бұрын
🙏🙏🙏...innu hecchina video upload madi....
@HeggaddeStudio
@HeggaddeStudio 2 жыл бұрын
ಪ್ರತಿದಿನ ನೋಡಿ...
@narayanarao1283
@narayanarao1283 Жыл бұрын
Sri raghavendra gurusarvabhouma govinda govinda 🙏🙏🙏🙏
@lathkuwait9213
@lathkuwait9213 Жыл бұрын
🕉️Sri guru Raghavendraya namahaa 🙏🙏🙏
@Kalavidaraabhimanikiran
@Kalavidaraabhimanikiran Жыл бұрын
🌺🙏🏼ರಾಯರಿದ್ದಾರೆ 🙏🏼🌺
@laxmichougule874
@laxmichougule874 2 жыл бұрын
Shri raghavendra namah 🙏🏻🙏🏻🙏🏻
@madankumarm3654
@madankumarm3654 Жыл бұрын
ಸ್ವಾಮಿ ರಾಘವೇಂದ್ರ ತಂದೆ 🙏
@devendradeva7891
@devendradeva7891 Жыл бұрын
ತಾಯಿ ಗೋಪಿ
@bhavyakushi4528
@bhavyakushi4528 Жыл бұрын
Om Sri Guru Raghavendraya Namaha.. Rayaru eddare 🙏🙏🙏
@swamynath9950
@swamynath9950 Жыл бұрын
🙏🏻🙏🏻🙏🏻
@madhavakaranam5554
@madhavakaranam5554 Жыл бұрын
Namaskara Acharya please tell story about Lord Venkateswara Temple in Mantralaya.
@madhavakaranam5554
@madhavakaranam5554 Жыл бұрын
Namaskara Acharya please tell story about Lord Venkateswara Temple in Mantralaya. And show the live pictures very close.
@godisgrate2295
@godisgrate2295 Жыл бұрын
Om
@girishlakshmipura3265
@girishlakshmipura3265 2 жыл бұрын
Om raghavendraya guru
@venkateshn7806
@venkateshn7806 2 жыл бұрын
Thanks zillion times to Orator and producer...
@deepakraykar2744
@deepakraykar2744 2 жыл бұрын
SHREE MAHALAKSHMI NARASIMHA PRASANNA
@satheeshaanekal204
@satheeshaanekal204 2 жыл бұрын
I like this presentation and tune of this
@YashodhaGowda-sl5cd
@YashodhaGowda-sl5cd 9 ай бұрын
🙏🙏🙏🙏🙏🙏🙏
@rrrcreations9921
@rrrcreations9921 2 жыл бұрын
🌹🌹🌹
@kirankokane
@kirankokane Жыл бұрын
❤❤❤❤❤
@rajeshwarihosamani8345
@rajeshwarihosamani8345 2 жыл бұрын
Nimage srashtangh namaskaragalu tumba chennagi,🙏🙏🙏🙏🙏🙏 vivarisiddakke .swamigale
@acchhuuuuuu1997
@acchhuuuuuu1997 11 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@ranjithgowda6296
@ranjithgowda6296 2 жыл бұрын
super voice sir
@veenachappar1061
@veenachappar1061 2 жыл бұрын
Amogh vagjhariya aacharyarige anek namaskargalu, 🙏
@madhavakaranam5554
@madhavakaranam5554 Жыл бұрын
Acharya please tell the story behind the Venkateswara Temple in Mantralaya.
@sripanchabhuteshwarasukshe9344
@sripanchabhuteshwarasukshe9344 Жыл бұрын
ಶ್ರೀ ಪಂಚಭೂತೇಶ್ವರ ಸುಕ್ಷೇತ್ರ ಬೆಡದಹಳ್ಳಿ K R PETE ಕ್ಷೇತ್ರದ ಬಗ್ಗೆ ವಿಡಿಯೋ ಮಾಡಿ
@manjulah7220
@manjulah7220 23 күн бұрын
🙏🙏🌺🌼🌺
@pramodshetty6162
@pramodshetty6162 2 жыл бұрын
Good
@aparana6656
@aparana6656 2 жыл бұрын
ನಮಸ್ತೆ 🙏ಶುಭೋದಯ ನಮ್ಮ ಹಿಂದೂ ಧರ್ಮ ಉಳಿಸುವ ನಿಮ್ಮ ಉತ್ಸಾಹ ಕ್ಕೆ ಧನ್ಯವಾದಗಳು🌻💐 👏👏👏👏👏👏👏👏👏👏👏👏👏
@sureshgunaga4984
@sureshgunaga4984 2 жыл бұрын
Guru Rayaarige Vandanegslu.🙏🙏🙏🙏🙏
@prahaladabr4305
@prahaladabr4305 4 ай бұрын
Pujya acharya for all rayara bhakatharige rayara parimala grantha sampurna kannada book yelli siguthe.please information kodi. Sri raghavendraya namaha .
@Lakshmi_1971
@Lakshmi_1971 7 ай бұрын
🙏🙏🙏🙏🙏👌👌👌🌺🌺🌺
@followsurya
@followsurya 2 жыл бұрын
Guruvugaaru meeru cheppedi vintunte okka oka sari okka vishayaalu thelisthundhi innirojulu kone thelusukunna mee nunchi chala thelisukunthunaamu.
@Amar-wt6sy
@Amar-wt6sy 2 жыл бұрын
Wow , Om sri raghavendraya namaha♥️♥️♥️♥️
@muniyappat6394
@muniyappat6394 2 жыл бұрын
Om Shree Guru Raghavendraya nama
@girijaraghuram6338
@girijaraghuram6338 Жыл бұрын
🌹🌹🌹🌹🌹🙏🙏🙏🙏🙏
@kirankokane
@kirankokane Жыл бұрын
Guru Raghavendra ❤❤❤❤❤
@shilpask5430
@shilpask5430 2 жыл бұрын
Thankyou so much sir from coorg
@sunithabs327
@sunithabs327 2 жыл бұрын
Om Shri Guru Raghavendraya namaha 💐💐💐🙏🙏🙏
@vanibparashuram9052
@vanibparashuram9052 2 жыл бұрын
🙏🙏🙏💐
@myownversion1985
@myownversion1985 2 жыл бұрын
Om💐🙏
@kirankc4944
@kirankc4944 2 жыл бұрын
Namaste guruji 🙏
@brahmanandancreator3714
@brahmanandancreator3714 2 жыл бұрын
Aum Shree Guru Raghavendraya Namha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ragraghu6490
@ragraghu6490 2 жыл бұрын
Guru sarva Bahumoru 🙏🙏🙏
@anandaananda9946
@anandaananda9946 2 жыл бұрын
Lord Guru ragavindra ya namha
Новый уровень твоей сосиски
00:33
Кушать Хочу
Рет қаралды 3,8 МЛН
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20
АЗАРТНИК 4 |СЕЗОН 2 Серия
31:45
Inter Production
Рет қаралды 1 МЛН
Raghavendra Swamigalu, Life & Works - Dr. Vyasanakere Prabhanjanacharya
2:00:36
ರಾಘವೇಂದ್ರ ಸ್ವಾಮಿಗಳು ತೋರಿಸಿದ ಪವಾಡಗಳು | Raghavendra Swami Life Story Epi 13 | Heggadde Studio
19:35