ರಸ ಋಷಿ ರಾಷ್ಟ್ರಕವಿ ಕುವೆಂಪು ರವರ ಜೀವನ ಚಿತ್ರಣವನ್ನು ನೋಡಿ ನಾ ಧನ್ಯನಾದೆನು. ವಿಶ್ವಮಾನವ ಸಂದೇಶವನ್ನು ಸಾರಿದ ಇವರ ಜೀವನ ಸಾಧನೆ ಚಿತ್ರಣವನ್ನು ಇಂದಿನ ಯುವ ಜನಾಂಗಕ್ಕೆ ತಲುಪುವ ವ್ಯವಸ್ಥೆಯನ್ನು ಸಂಘ ಸಂಸ್ಥೆಗಳಾಗಲಿ ಸರ್ಕಾರವಾಗಲಿ ಹಾಗಾಗಿ ಮಾಡುತ್ತಿದ್ದರೆ ಬಹಳ ಚಂದವಲ್ಲವೇ ಜಾತಿ ಜಾತಿ ಎಂದಲುಬುವ ಜಾತಸ್ಥ ಮತಿಹೀನರಿಗೆ ಇವರ ವಿಶ್ವಮಾನವ ಸಂದೇಶ ಅರಿವು ಮೂಡಿಸಲಿ.