ಬೇಂದ್ರೆ ಅಣ್ಣಾರವರನ್ನು 1966 ರಿಂದ 1974ರ ವರೆಗೆ ಸಾಧನಕೇರೆಯ ಅವರ ಮನೆ ಮುಂದೆ ದಿನಾಲು ನೋಡುತ್ತೀದೆ . ಅವರು ಪ್ರತಿ ದಿನ ಒಂದು ಮಂಗಕ್ಕೆ ಬಾಳೆಹಣ್ಣು ಕೊಡುವುದನ್ನೂ ನೋಡಿದ್ದೆ.ಇಂದು ಮತ್ತೆ ಮರುಕಳಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು.
@muralidharav88382 жыл бұрын
neeve bhaghyavantaru
@bharathdv42102 жыл бұрын
ನಿಮ್ಮ ಪೂರ್ವ ಜನ್ಮದ ಪುಣ್ಯ
@lohithraj2742 Жыл бұрын
ನಿಮಗೆ ಪ್ರಣಾಮಗಳು ಗುರುಗಳೇ🙏
@ajayvarmaalluri1462 Жыл бұрын
ಪ್ರಹ್ಲಾದ ಮಳಗಿಯವರೇ, ನಿಮ್ಮ ಮನೆ ಸಾಧನಕೇರಿಯಲ್ಲಿ ಎಲ್ಲಿದೆ?
@rangammagopalrangammagopal7060 Жыл бұрын
Sir neeve punya vantharu
@lnhegde36893 ай бұрын
ಚಂದನ ಟಿ ವಿ ಈ ರೀತಿ ಹಳೆಯ ಸಾಕ್ಷಿ ಚಿತ್ರಗಳನ್ನು ಆಗಾಗ ತೋರಿಸುತ್ತಿರಲಿ,ಎಲ್ಲ ಕಾಲಕ್ಕೂ ಇದು ತಲುಪುತ್ತಿರಲಿ
@rameshbadiger53006 жыл бұрын
ನಮ್ಮ ಹಳೇ ಧಾರವಾಡ,.!!ಮತ್ತ ಬೇಂದ್ರೆಯವರು ಎಷ್ಟ ಚಂದ ನೋಡೃಲಾ .. ಒಮ್ಮೆ ಬಂದರ್ ನೋಡ ನಮ್ಮ ಸಾಧನಕೇರಿಗೇ, ಬಾರೋ ಧಾರವಾಡಕ.
@nikhilkumar-hv7xw3 жыл бұрын
ಪ್
@tauruspices7 жыл бұрын
ಹಾಲಗೆರಿ (ಈಗಿನ super market) ಹಿಂದ ನಮ್ಮನಿ ಐತಿ....1972 ದ super market ನೊಡಿ ಬಹಳ ಕುಶಿ ಆತ.ಅವಾಗಿಂದ ಧಾರವಾಡ ಬಹಳ ಚಂದ..
@BheemuNelogi-r6c2 ай бұрын
ಭುವನದ ಭಾಗ್ಯ ನಮ್ಮ ಮಣ್ಣಿನ ಭಾಗ್ಯ, ನಮ್ಮ ದೇಶದ ಮಾಣಿಕ್ಯ 👏👏👏👏👏👏👏👏👏👌👌👌👌👌👌👌🌻🌻🌻🌻🌻🌻🌻🌻
@ಜಟಾಯು-ಪ6ಘ4 жыл бұрын
ನಮ್ಮ ಹಳೆ ಧಾರವಾಡ ಹಿಂಗಿತ್ತು ಅಂತೇಳಿ ನೋಡಾಕ್ ಬಾಳ್ ಹೆಮ್ಮೆ ಅಗ್ತೇತಿ ...ನಮ್ಮ ಧಾರವಾಡ ನಮ್ಮ ಹೆಮ್ಮೆ😍
@veeranagappathopanna6727 Жыл бұрын
ನಾನು ಸುಮಾರು ೮-೧೦ ವರ್ಷಗಳ ಹಿಂದೆ ಧಾರವಾಡದ ಸಾಧನಕೇರಿಗೆ ಹೋದಾಗ ವರಕವಿ ಬೇಂದ್ರೆಯವರ ಮನೆಗೆ ಹೋದಾಗ ಅಲ್ಲಿ ಬೇಂದ್ರೆಯವರ ಮೊಮ್ಮಗ ಹಾಗೂ ಮೊಮ್ಮಗನ ಶ್ರೀಮತಿ ಇದ್ದರು ,ಅದೇನೋ ನಾನು ಆ ಮನೆಯೊಳಗೆ ಕಾಲಿಟ್ಟಾಗ ಏನೋ ಪುಳಕ , ರೋಮಾಂಚನ , ನನಗರಿವಿಲ್ಲದಂತೆ ನಾನು ಬೇಂದ್ರೆಯವರ ಮೊಮ್ಮಗನ ಕಾಲಿಗೆ ನಮಸ್ಕಾರ ಮಾಡಿದೆ , ಅದು ಆ ಬೇಂದ್ರೆ / ಅಂಬಿಕಾತನಯದತ್ತ ಎಂಬ ಹೆಸರಿಗಿರುವ ಗಮ್ಮತ್ತು.🎉
@raghavendrashiggaon4341 Жыл бұрын
I am proud that , I am from Dharwad, where this great poet, wizard of words and great human being existed. I think it is injustice that he didn’t get Nobel prize
@Sp_080412 жыл бұрын
ತುಂಬ ವಳ್ಳೆಯ ಸಾಕ್ಷ್ಯ ಚಿತ್ರ ..Thanks for uploading this..
@nikhilnnikhiln70242 жыл бұрын
ಇಂತಹ ಮಹಾನ್ ವ್ಯಕ್ತಿಗಳ ಚಿತ್ರವನ್ನು ನೋಡಿದ ಅನುಕೂಲ ಮಾಡಿಕೊಟ್ಟ ನಿಮಗೆ ಧನ್ಯವಾದಗಳು ದಾ, ರಾ, ಬೇಂದ್ರೆ ಅಂತ ಕವಿ ಮತ್ತೊಬ್ಬರಿಲ್ಲ ಕನ್ನಡ ನಾಡಿನ ವರ ಕವಿ ಕನ್ನಡದ ಠಾಗೂರ್ ನಾದಲೋಲ 😍🥰❤️❤️💕❤️💪🔥🔥🚩❤️❤️❤️💕🚩🚩🙏🙏🙏🙏
@ambadasjamadar8924 Жыл бұрын
ಅಮರ ಕವಿರತ್ನ ಕನ್ನಡದ ಪುಣ್ಯದ ಫಲ ನಮ್ಮ ಹೆಮ್ಮೆಯ ಕವಿ ಅಜ್ಜ ದ. ರಾ. ಬೇಂದ್ರೆ ಯವರು,,,, ಎಲ್ಲರಿಗೂ ಅವರ ದರ್ಶನ ಮಾಡಿಸಿದ ತಮಗೆ ಧನ್ಯವಾದಗಳು 🙏🙏🙏🙏🙏
@bhashahussain63747 жыл бұрын
Story of bendre and voice of girish karnad, both are excellent.
@shrinivasnimbalagundi17703 жыл бұрын
Voice kuda bedreyavarade
@DrMahanteshNadakatti11 жыл бұрын
Thanks for uploading such a wonderful documentary. Dr.D.R.Bendre was a gifted son from the soil of Dharwad. Narration and compilation of film is also very good giving the touch of local flavor. Yeah, as some has already mentioned, we are lucky to see such a good documentary because of the good efforts of up-loader.
@kruthik.p.athreya3944 Жыл бұрын
ತುಂಬಾ ಚೆನ್ನಾಗಿದೆ...ಆದ್ರೆ ನಾವು ದ ರಾ ಬೇಂದ್ರೆ ಅವರ ಟೈಮ್ ನಲ್ಲಿ ಹುಟ್ಟ ಬೇಕಿತ್ತು ಅನ್ಸುತ್ತೆ.....supppper documentary sir.....
@rajupatil3220 Жыл бұрын
ಶ್ರಾವಣ ಬಂತು ಕಾಡಿಗೆ.... ತುಂಬಾ ಚೆನ್ನಾಗಿ ಹಾಡಿದ್ದಾರೆ ಈ ಹಾಡು ಯಾರು ಹಾಡಿದ್ದು
ದ.ರಾ.ಬೇಂದ್ರೆ ಅಣ್ಣರವರ ಸಾಕ್ಷಿ ಚಿತ್ರವನ್ನು ಅವರ ಮನೆಯ ಹಿಂದೆ ಇದ್ದ ಆಲೂರು ವೆಂಕಟರಾವ ಸ್ಮಾರಕ ಹೈಸ್ಕೂಲದಲ್ಲಿ 1970ರ ಸುಮಾರಿಗೆ ವಿಕ್ಷೀಸಿದ್ದೆ. ಇಂದು ಮತ್ತೆ ನೋಡಿದೆ. ಧನ್ಯವಾದಗಳು.
@hanamantmunnolli63812 ай бұрын
Thank you Karnad sir for this film❤
@vishalchikkond77378 жыл бұрын
wa wa wa what explination of the word kavi.. ? my god its a wonderful... da ra bendre sir...misss u...
@hegdersmycreation60975 жыл бұрын
I am searching more time not seen but now I will see clip the da ra bendre life story thanks to uploader
@anthonyrajr889210 жыл бұрын
SUCH A WONDERFUL DOCUMENTRY
@mamathal.a88624 ай бұрын
Music very similar to ವಂಶ ವೃಕ್ಷ. Also a famous poem ನೀ ಹಿಂಗ ನೋಡಬ್ಯಾಡ ನನ್ನ is missing.
@iamkiri_12 жыл бұрын
Wow.... Da ra Bendreee ... Nima aah ondu kavithegalu ... manna muttuvagirunthavuuu ... :)
@sudhakarsaptasagar66 жыл бұрын
idanna yara upload madiri, avrige bhal bhal thanks ri pa.. dharwad matta da ra bendre nodi bhal khushi aatu..
@manjus53316 жыл бұрын
ರಬೂಬಹ
@manjum415110 ай бұрын
Great man of Kavi DR Bendre sir 👏
@shivaprasaddasharath6232 Жыл бұрын
Amazing content. Happy to see and visualise yugada kavi Shri D R Bendre Ji in 2023
@MalluRaddi4 жыл бұрын
ಬೇಂದ್ರೆ ಅಜ್ಜಾಗ ಅವರಿಗೆ ಅವರೇ ಸಾಟಿ, ಶಬ್ದ ಗಾರುಡಿಗ💞😍😍😍👏
@vishwa_from_dharwad Жыл бұрын
ನಮ್ಮ ಬೇಂದ್ರೆ ಅಜ್ಜ ನನ್ನ ಹೆಮ್ಮೆ❤❤
@world718211 ай бұрын
Thank you so much sir
@cspatil1960 Жыл бұрын
Thank you so much.
@rajinivadavi463 жыл бұрын
ಇವರ ಜೀವನದ ಕುರಿತು ಚಲನಚಿತ್ರ ಬಂದರೆ ಚೆನ್ನಾಗಿ ಇರುತ್ತೆ.. ನಾವು ಅವರಿಂದ ಕಲಿಯುವುದು ತುಂಬಾ ಇದೆ ಅಲ್ಲವೇ?
@smashclash36716 жыл бұрын
Sir nim videos nodtidre agina kala estu sumadhara....
@Roman-t8r4s6 ай бұрын
ಎಂತ ವಿಡಿಯೋ 💐💐💐🙏🏻
@mynameisgururaj11 жыл бұрын
ಯೂ-ಟ್ಯೂಬ-ನಲ್ಲಿ ಏನೋ ಹುಡುಕುತ್ತಿದ್ದ ನನಗೆ ಥಟ್ಟನೆ ಕೈ ಹಿಡಿದು ಸಾಧನಕೇರಿಗೆ ಕರೆದುಕೊಂಡು ಹೋದಂತೆ ಆಯಿತು.
@leelanew95817 жыл бұрын
Gururaj Kulkarni Howdu neeja
@JourneysacrossKarnataka11 жыл бұрын
very nice documentary, loved it.
@venkateshnamanna7117 Жыл бұрын
Thank you
@guruswamy296612 жыл бұрын
you did very great job bro, its very very nice
@alexabrahamd5 жыл бұрын
D R Bendre certainly right man to get Nobel award but ..
@karthikkari21855 жыл бұрын
Very informative and cheerful nostalgia..
@glasscynic6 жыл бұрын
Amazing and beautiful ! Thank you for sharing ... Where can I get a good quality copy of this to share with others?