'ರೈತ'(ಕೃಷಿಕ)ರಿಗೆ ಬೇಕಾಗುವ ಎಲ್ಲಾ ಐಟಮ್ ಗಳಿಗೆ ಇಲ್ಲಿ ಹೋಲ್ ಸೆಲ್ ದರ| Alagundagi Industries| Heggadde Studio

  Рет қаралды 219,406

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

8 күн бұрын

'ರೈತ'(ಕೃಷಿಕ)ರಿಗೆ ಬೇಕಾಗುವ ಎಲ್ಲಾ ಐಟಮ್ ಗಳಿಗೆ ಇಲ್ಲಿ ಹೋಲ್ ಸೆಲ್ ದರ | Alagundagi Industries | Heggadde Studio
Alagundagi Industries Pvt Ltd. - 0836-2363955
Location: maps.app.goo.gl/iTf7tct3PBgs5...
#Plastic_Tarpaulins #Tarpaulins #raincoat #Alagundagi_Industries
#JayaKumar_Alagundagi_Life_Story #MotivationalStory #Jayakumar_Alagundagi #Shwetha_Alagundagi #AgroTech
#Hubballi #apmc #hubliapmcmarket #Heggadde_Studio #alagundagi_industries_pvt_ltd #alagundagi #agrotech #seeds
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 178
@HeggaddeStudio
@HeggaddeStudio 5 күн бұрын
Please Subscribe and support #Heggadde_Studio
@shirram2700
@shirram2700 3 күн бұрын
Psk🎉🎉🎉🎉🎉
@uppincm
@uppincm 5 күн бұрын
ಸುಳ್ಳು ಸರ್.... ನಾನು ಒಂದು ಲಿಟರ್ ಸ್ಪ್ರೆಯರ್ ತೆಸೆದು ಕೊಂಡಿದ್ದೆ... ಅದು ಸೋರುತ್ತಿತ್ತು ಅಂದರೆ ಅದು Deffect ಇತ್ತು ಅವರಿಗೆ ಹೇಳಿದರೆ ಅವರು ಕೇಳುವು ಒಂದು ಸಾಜನ್ಯ ಇಲ್ಲ. ತುಂಬಾ ಬೇಜಾರ ಆಯಿತು.
@virupakshappapalled8084
@virupakshappapalled8084 2 күн бұрын
Good feed back back
@sachinmalagi5291
@sachinmalagi5291 16 сағат бұрын
Avar shop munde hogi keli yak kododil nodon
@user-vv8vv7pd6c
@user-vv8vv7pd6c 4 сағат бұрын
Good sir
@hulihebbuli1040
@hulihebbuli1040 2 күн бұрын
ಎಲ್ಲಾ ಸುಳ್ಳು... ರೇಟ್ ಎಲ್ಲ ಮಾರ್ಕೆಟಗಿಂತ್.. ಜಾಸ್ತಿ ಇದೆ...
@user-jw9uh4fs2b
@user-jw9uh4fs2b 5 күн бұрын
ರಾಜ್ಯದ ಪ್ರತಿಯೊಂದು ಹಳ್ಳಿಗೂ ನಿಮ್ಮ ಮಾರ್ಕೆಟ್ ನ ಪರಿಚಯ ಮೂಲೆ ಮೂಲೆಗೆ ತಲುಪಿದೆ sir tq good 🙏🏻
@user-cx7lk1zt2l
@user-cx7lk1zt2l 5 күн бұрын
ಸಂದೀಪ್ ಸರ್ ತುಂಬಾನೇ ಒಳ್ಳೆಯ ವಿಚಾರ ತೋರಿಸಿ ಕೊಟ್ಟಿದಿರಾ ನಮ್ ಭಾರತ ದ ಬೆನ್ನೆಲುಬು ಎನ್ನುವ ರೈತರಿಗೆ ಉಪಯುಕ್ತ ವಾದ ವಿಚಾರ ಮತೊಮ್ಮೆ ಧನ್ಯವಾದಗಳು ಸರ್ 🙏🙏🙏👌
@nagarajak8969
@nagarajak8969 Күн бұрын
ರೈತರಿಗೆ ಸೂಕ್ತ ಬೆಲೆಯಲ್ಲಿ ಸಿಕ್ಕರೆ ಉತ್ತಮ🎉🎉
@KumareshKesarappanavar
@KumareshKesarappanavar Күн бұрын
ಎಲ್ಲರಿಗೂ ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@charan299
@charan299 4 күн бұрын
ಬಹಳ ಉಪಯುಕ್ತವಾದ ವಿಡಿಯೋ ಮಾಡಿದ್ದೀರಾ. ಒಳ್ಳೆಯದಾಗಲಿ ಸರ್ ನಿಮಗೆ 🙏
@mbkavitha4884
@mbkavitha4884 5 күн бұрын
ಎಲ್ಲರಿಗೂ ಅನುಕೂಲ ಆಗಿರುವ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು.
@JanakA-fv9xj
@JanakA-fv9xj 5 күн бұрын
, ಸರ್. ತುಂಬಾ ಒಳ್ಳೆ ಮಾಹಿತಿಸರ್ ತುಂಬಾ ದನ್ಯವಾದಗಳು
@ramakrishnahegde6224
@ramakrishnahegde6224 5 күн бұрын
ಸಂದೀಪ್ ನೀವು ಈ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಪ್ರತಿ ವಸ್ತುಗಳನ್ನು ನಿದಾನವಾಗಿ ವಿಡಿಯೋ ಮಾಡಿದ್ರೆ ಉಪಕಾರ ವಾಗುತ್ತಿತು, ಇನ್ನೊಮ್ಮೆ ವಿವರವಾಗಿ ಮಾಡಿ ಕೆಲವು ಯಂತ್ರ ಗಳು ಬೆಲೆ ಬಗ್ಗೆ ತಿಳಸಿ
@sharanabasappapatil8983
@sharanabasappapatil8983 3 күн бұрын
Good.Information.❤ 27:34
@subramanyammg7692
@subramanyammg7692 3 күн бұрын
L😮
@mohanraob2568
@mohanraob2568 3 күн бұрын
ತುಂಬಾ ಸಂತೋಷದ ವಿಚಾರ ರೈತರಿಗೆ 👌👌👍
@yhonnurappayadav6172
@yhonnurappayadav6172 5 күн бұрын
Super location super mahiti heggade studio 👍🤝
@kirankumarcl3563
@kirankumarcl3563 Күн бұрын
ಉಪಯುಕ್ತ ಮಾಹಿತಿ tq sir
@vasudevaprabhu1549
@vasudevaprabhu1549 5 күн бұрын
ತುಂಬಾ ಉತ್ತಮ ಮಾಹಿತಿ. 🙏
@vijayvijaysamprr5280
@vijayvijaysamprr5280 15 сағат бұрын
ನಿಮ್ಮನ್ನೇ ಕರ್ಕೊಂಡ್ ಹೋದ್ರೆ ಒಳ್ಳೆಯದು
@rameshkumarb8937
@rameshkumarb8937 5 күн бұрын
Most agri products under one roof its really great business in hubli .❤its verry helpful to farmers .
@anandrb1279
@anandrb1279 4 күн бұрын
I have visited this company and interacted with Mr Jayakumar sir . Nice company and nice gentlemen he is.
@user-bn6vp7uo2p
@user-bn6vp7uo2p 5 күн бұрын
Very useful video. Thank you very much Sandeep ji. I worked in Hubli for 10 years.I am from Dakshina Kannada. Now I am doing agriculture. I will many items either by visiting or through transport but I will refer your Heggadde Studio. Thank you very much for the very valuable information.
@Rajashekhar7221
@Rajashekhar7221 5 күн бұрын
🌹🌹🌹🌹🌹good informetion Sir 🌹🌹🌹🌹🌹🌹🌹🌹
@gururajnm3852
@gururajnm3852 5 күн бұрын
Super vedio also help full❤
@jayanagarcomputermane2915
@jayanagarcomputermane2915 5 күн бұрын
Very useful information video, thank you and goodluck
@venkivenkatesh9384
@venkivenkatesh9384 5 күн бұрын
Very good information 👌
@yamanappakt9064
@yamanappakt9064 5 күн бұрын
ಒಳ್ಳೆಯ ಮಾಹಿತಿ ಸರ್❤
@rahimansabrahimansab1185
@rahimansabrahimansab1185 5 күн бұрын
Super Super Sri🙏
@lakshmipathi8694
@lakshmipathi8694 Күн бұрын
Good ideas of Fto F really worth thanks
@MURALIKRISHNA-hb9io
@MURALIKRISHNA-hb9io 5 күн бұрын
Gained maximum knowledge about all agri related availability under one roof. Thanks for good information.
@ShivannaSK-pr3vk
@ShivannaSK-pr3vk Күн бұрын
Super information about agriculture trending materials available near us we expect more such video thank u
@Sp71270
@Sp71270 5 күн бұрын
Very good information tq mr Sandeep 🙏
@ajithka8843
@ajithka8843 5 күн бұрын
Good information ❤
@rahimansabrahimansab1185
@rahimansabrahimansab1185 5 күн бұрын
Super Sri 🙏
@MallikarjunChoudhari-mn9dl
@MallikarjunChoudhari-mn9dl 5 күн бұрын
Good work sir
@dategginamani7747
@dategginamani7747 5 күн бұрын
Very good information sir
@dr.veereshhandigi1535
@dr.veereshhandigi1535 3 күн бұрын
ಉತ್ತಮ ಮಾಹಿತಿ ❤
@sathvik.m615
@sathvik.m615 Күн бұрын
Super👌👌👌
@veeresh.d.iveeresh.d.i2518
@veeresh.d.iveeresh.d.i2518 5 күн бұрын
Super bro ❤
@malatheshns4091
@malatheshns4091 5 күн бұрын
Very nce sir
@manjegowdamanju843
@manjegowdamanju843 5 күн бұрын
Hi sir, very good information
@user-ro7zt9jl8h
@user-ro7zt9jl8h 5 күн бұрын
ಸೂಪರ್ ಸರ
@chandregowda3927
@chandregowda3927 5 күн бұрын
Very good work, super sir,
@ParashuramParushu
@ParashuramParushu 2 күн бұрын
Super guru 🎉
@ManjunathPurad-zx8df
@ManjunathPurad-zx8df 4 күн бұрын
Super
@h.anjankumaar.h.anjankumaa273
@h.anjankumaar.h.anjankumaa273 3 күн бұрын
Good Job
@babur4396
@babur4396 4 күн бұрын
Sandeep sir ಮುಸ್ಕಿಟೋ ನೆಟ್
@manikyar683
@manikyar683 3 күн бұрын
Super s
@veeraiahkmatt4049
@veeraiahkmatt4049 3 күн бұрын
Veru useful video,thank you very much sandeep.🙏
@MrShivanandPatil
@MrShivanandPatil 4 күн бұрын
Very informative. I am very happy with their products and service. Madam Marlin is a fantastic ex. whobresponds very promptly. They are fantastic.
@sureshmaddodi1714
@sureshmaddodi1714 5 күн бұрын
ವೆರಿ ಗುಡ್ 🙏
@vilaskulkarni2020
@vilaskulkarni2020 5 күн бұрын
ನಾನು ಧಾರವಾಡ ರಾಹವಾಸಿ ಆದರೂ ಸಹ ನಮ್ಮವರೇ ಆದ ಅಲಗುಂಡಗಿ ಇವರ ಮಾರಾಟ ಕೇಂದ್ರ ಗೊತ್ತೇ ಇರಲಿಲ್ಲ. ತುಂಬಾ ಸಂತೋಷ್ ಆಯಿತು. ಒಳ್ಳೆ ಪ್ರಚಾರ ಆಯಿತು. ನಮ್ಮ ಉತ್ತರ ಕರ್ನಾಟಕ ಜನ್ ಪ್ರಚಾರ ಮಂದಿ ಅಲ್ಲ. ಆದರೆ ನಮಗೆ ಈ ಮಾಹಿತಿ ತುಂಬಾ ಒಳ್ಳೆಯದಾಯಿತು. ಖಂಡಿತ ಮುಂದಿನ ವಾರ ನಾನು ಈ ಕೇಂದ್ರಕ್ಕೆ ಭೇಟಿ ನೀಡುವೆ. ಅಲಗುಂಡಗಿ ಮಾನ್ಯರೇ ಸ್ವಲ್ಪ ಪ್ರಚಾರ ಮಾಡಿಕೊಳ್ಳಿ. ವಿಲಾಸ್ ಕುಲ್ಕರ್ಣಿ ಧಾರವಾಡ.
@mallappahacchad7566
@mallappahacchad7566 4 күн бұрын
Super ide video
@shivappa4203
@shivappa4203 4 күн бұрын
Verry good
@rohanvparavapur1824
@rohanvparavapur1824 5 күн бұрын
Supar
@raghavendrabijapur9699
@raghavendrabijapur9699 5 күн бұрын
👌👌
@errorgamerking2785
@errorgamerking2785 5 күн бұрын
Thank you sir
@roopabhogale4141
@roopabhogale4141 2 күн бұрын
👍 good job
@vishwanathreddygrvishwa9197
@vishwanathreddygrvishwa9197 3 күн бұрын
super bro
@user-pt7po3pv7h
@user-pt7po3pv7h 4 күн бұрын
Good information sir 🙏 god is
@nikhilhiremath4361
@nikhilhiremath4361 2 күн бұрын
Good information bro
@SomaShekar-lp3jt
@SomaShekar-lp3jt 4 күн бұрын
Super.sir
@MrShivanandPatil
@MrShivanandPatil 4 күн бұрын
Nice to know that you are coming out with App.
@bsninganuri6574
@bsninganuri6574 20 сағат бұрын
ನಿಮ್ಮ ವಿಡಿಯೋ ಚೆನ್ನಾಗಿತ್ತು ಆದರೆ ಕೆಲವುಗಳ ಬೆಲೆ ಎಷ್ಟು ಅಂತ ಹೇಳಬೇಕಾಗಿತ್ತು
@user-pc4dl9zs3m
@user-pc4dl9zs3m 5 күн бұрын
Hi sir good 👌
@kumars6807
@kumars6807 5 күн бұрын
👌👌👌👌👌👌🙏🙏🙏
@ninganagoudarcr6772
@ninganagoudarcr6772 5 күн бұрын
ನಾವು ನಮ್ ಹಳ್ಳಿಯಲ್ಲಿ ದೊಡ್ಡದಾಗಿ business ಮಾಡಬಹುದಾ ನೀವು dealership ಕೊಡ್ತೀರಾ ಸರ್
@umeshmk5236
@umeshmk5236 4 күн бұрын
ತುಂಬಾ ಒಳ್ಳೆ ಮಾಹಿತಿ
@sangubadardinni5610
@sangubadardinni5610 4 күн бұрын
ಅವರಲ್ಲಿ ಸಿಗುವತಃ ವಸ್ತುಗಳ ಯಾದಿ ಒಳ್ಳೆಯದಾಗುತ್ತೆ
@shivarajraj972
@shivarajraj972 5 күн бұрын
@aleemahmed8133
@aleemahmed8133 4 күн бұрын
ತುಂಬಾ ಧನ್ಯವಾದಗಳು
@venugopalramachandra2161
@venugopalramachandra2161 5 күн бұрын
Dear Sir, Green shade net 50% is required. Pl give price per sqft and size available.
@raviwalikar3042
@raviwalikar3042 3 күн бұрын
❤❤❤
@shivalingashettiudagani1404
@shivalingashettiudagani1404 Күн бұрын
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ 50% ಲಾಭ ಸಾಧ್ಯವಿಲ್ಲ, ಬ್ರಹತ್ ಮಳಿಗೆ, ಉತ್ತಮ ಗುಣಮಟ್ಟ ಇರಬಹುದು ಆದರೆ ಬೆಲೆಯಲ್ಲಿ 50%ಕಡಿಮೆ ಇರಲು ಸಾದ್ಯವಿಲ್ಲ
@MamathaCS-ko9vn
@MamathaCS-ko9vn 2 күн бұрын
Thankyousir thumba anukula sulabavagi kadime belege onde kade siguthe 🙏🙏🙏🙏🙏🙏🙏🙏🙏🙏🙏🙏
@ravasahebtammannamali7119
@ravasahebtammannamali7119 3 күн бұрын
Dealership kodtira tilisiri
@rajumnrajumn6962
@rajumnrajumn6962 Күн бұрын
Thank you sir your information good👍 from Bellary d Sandur T D. Mallapura village
@vinodpoovappadv3714
@vinodpoovappadv3714 4 күн бұрын
Sir, Farm equipments like Weed Cutter,Sprayers, Earth Auger machines etc available with you??
@kavithab.kkavithab.k3956
@kavithab.kkavithab.k3956 2 күн бұрын
Sir solar ups available ero kadey swalpa information kodi heggadey sir
@rathnakarahebbaar5383
@rathnakarahebbaar5383 4 күн бұрын
24×30feet ಸೋಲಾರ್ ಟಾರ್ಪಲಿನ ರೇಟ್ ಹೇಳಿ
@ashokarajanna299
@ashokarajanna299 5 күн бұрын
Very helpful
@sreeramareddy1879
@sreeramareddy1879 4 күн бұрын
25X45 mtr krishi honda tarpaul ಬೆಲೆ ಎಷ್ಟು
@YashoDhara-wn1bf
@YashoDhara-wn1bf 5 күн бұрын
Online kalisutera sir
@shankargouda5210
@shankargouda5210 3 күн бұрын
Sprinkler pipes available sir?
@malatheshns4091
@malatheshns4091 5 күн бұрын
Avru response maadalla bidi sir
@GaneshCk-dj1is
@GaneshCk-dj1is 2 күн бұрын
18.20 worginal tarpel Astu Rate tilisi sir have guaremty idare tilisi
@lakshmipathi8694
@lakshmipathi8694 Күн бұрын
Sir shade net enu size idhe aagu cost enaaguthe
@shrishailapatil6970
@shrishailapatil6970 3 күн бұрын
Sir e kampaniyanu parichayisadake nimage chiraroniyagidene
@ankush.k.kudhva5890
@ankush.k.kudhva5890 5 күн бұрын
Delar ship kodthara
@puttannaiahnc3550
@puttannaiahnc3550 5 күн бұрын
🎉 super.. good 👍👍👍
@parashurambonagenavar1271
@parashurambonagenavar1271 3 күн бұрын
Chaff cutter adeya tilase sir
@jagadeeshbabu8679
@jagadeeshbabu8679 5 күн бұрын
Rain pipe sigutta sir
@channaveergr994
@channaveergr994 5 күн бұрын
ನನಗೆ ನಾಟಿ ಬೀಜ ಬೇಕಾಗಿದೆ ಆದ್ರೆ ಸಂಪರ್ಕ ಸಿಗತಾ ಇಲ್ಲ
@praveenkumargola
@praveenkumargola 4 күн бұрын
ಪೋನ್ ಹೋಗ್ತಾ ಇಲ್ಲ ಬೇರೆ ನಂಬರ್ ಇದ್ರೆ ಕೊಡಿ
@nagayyaswamy9476
@nagayyaswamy9476 2 күн бұрын
ತುಂಬಾ ಒಳ್ಳೆ ಸಂದೇಶ್ ಎಲ್ಲ ರೈತರಿಗೆ ಒಳ್ಳೆ ಸಂದೇಶ್ ನೇರವಾಗಿ ವಿಡಿಯೋ ತೋರಿಸಿದ್ದಕೆ ಧನ್ಯವಾದಗಳು
@yathishkumar9356
@yathishkumar9356 5 күн бұрын
App download agtha illa
@PraveenKumar-uj7wt
@PraveenKumar-uj7wt 2 күн бұрын
ವಿಡಿಯೋ ನೋಡಿದ ದಿನದಿಂದ ಪ್ರತಿ ದಿನ 4-5 ಬಾರಿ ಕರೆ ಮಾಡಿದ್ದೇನೆ ಒಂದು ಬಾರಿಯೂ ಕರೆ ಸ್ವೀಕರಿಸಿಲ್ಲ, ಹೇಗೆ ವ್ಯವಹಾರ ಮಾಡ್ತೀರ ಮತ್ತೆ?
@user-qy1es7xg1v
@user-qy1es7xg1v 3 күн бұрын
Yella costly sir, alli
@geethalakshmi5478
@geethalakshmi5478 5 күн бұрын
Online sale ideya
@user-tg8zn5rp8g
@user-tg8zn5rp8g 3 күн бұрын
ನಾವು.tatpal ತಂಡಿವಿ
@devagoudapatil6990
@devagoudapatil6990 Күн бұрын
Talukige. Ondarante. Ondu. Angadi. Suru. Madi. Sir
@sundareshsr5058
@sundareshsr5058 5 күн бұрын
ಸ್ವಾಮಿ.... ಇದು ಸಗಟೋ ಅಥವಾ ರೈತರಿಗೆಅಗತ್ಯಕ್ಕೆ ತಅಂತ ದೊರೆಯುತದಯೋ... ಹೇಳಬೇಕಿತ್ತು.....
@AravindDadmi
@AravindDadmi 5 күн бұрын
ಯಾವ ಊರು ತಿಳಿಸಿರಿ
@shwetaalagundagi3867
@shwetaalagundagi3867 4 күн бұрын
hubli
@lingappakannuru7157
@lingappakannuru7157 5 күн бұрын
150ಅಂಡ್ 200ಅಡಿ ಕೃಷಿ ಹೊಂಡದ ಟಾರ್ಪಲ್ಗೆ ಎಷ್ಟಾಗುತ್ತೆ ಸರ್
Did Modi really kill black money in India? : Economic case study
27:40
Final muy increíble 😱
00:46
Juan De Dios Pantoja 2
Рет қаралды 53 МЛН
路飞被小孩吓到了#海贼王#路飞
00:41
路飞与唐舞桐
Рет қаралды 66 МЛН
Looks realistic #tiktok
00:22
Анастасия Тарасова
Рет қаралды 96 МЛН
孩子多的烦恼?#火影忍者 #家庭 #佐助
00:31
火影忍者一家
Рет қаралды 49 МЛН
Became invisible for one day!  #funny #wednesday #memes
0:25
Watch Me
Рет қаралды 54 МЛН
Don’t Bully a Vampire Girl 👿
0:38
Alan Chikin Chow
Рет қаралды 24 МЛН