ಈ ರೈತನಲ್ಲಿವೆ 160 ವಿಧದ ಬದನೆ ಬೀಜಗಳು | 650 ವಿಶೇಷ ತಳಿಯ ತರಕಾರಿ ಬೀಜಗಳು | desi seeds | vegetable seeds

  Рет қаралды 300,202

Rangu kasturi

Rangu kasturi

Күн бұрын

Пікірлер: 178
@dr.mahanteshjogi3423
@dr.mahanteshjogi3423 Жыл бұрын
ಮುಂದಿನ ಪೀಳಿಗೆಗೆ ದೇಸಿ ಬೀಜಗಳ ಮಹತ್ವ ತುಂಬಾ ಒಳ್ಳೆಯದು ರೈತರಿಗು ಇದು ಒಂದು ಉತ್ತಮ ಸಂದೇಶ
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@pirasabnadaf9673
@pirasabnadaf9673 Жыл бұрын
O. K
@Bookmark-u2e
@Bookmark-u2e 11 ай бұрын
ರಂಗು ಕಸ್ತೂರಿ ಮುಡಬೂಳ ಅವರಿಗೆ ನನ್ನ ಹ್ರತ್ಪೂರ್ವಕ ಅಭಿನಂದನೆಗಳು ತುಂಬಾ ಅರ್ಥಪೂರ್ಣ ವಿಶೇಷ ವಿಶಿಷ್ಟ ಕ್ಷೇತ್ರ ಮತ್ತು ಸಾಧಕರನ್ನು ಪರಿಚಯಿಸುತ್ತಿರುವಿರಿ ಡಾ ಶ್ರೀಶೈಲ ನಾಗರಾಳ ಕಲಬುರಗಿ
@chandrappah8195
@chandrappah8195 Жыл бұрын
ಕೃಷಿಯ ಬಗ್ಗೆ ನಿಂಬ್ಬರಿಂದ ಕಲಿಯುವುದು ಬಹಳ ಇದೆ, ಶುಭವಾಗಲಿ.
@Rangukasturi
@Rangukasturi Жыл бұрын
🙏🙏
@ramakrishnahegde6224
@ramakrishnahegde6224 Жыл бұрын
ಬೀಜ ಸಂಗ್ರಹ ಮತ್ತು ಇದನ್ನು ಬೇರೆ ರೈತರಿಗೆ ಬೆಳೆಯಲು ಪ್ರೋತ್ಸಾಹ, ಉತ್ತಮ ನಡೆ, ವರ್ಷದ ಅತ್ಯುತ್ತಮ ವಿಡಿಯೋ ರ೦ಗಕಸ್ತೂರಿ❤❤❤
@Rangukasturi
@Rangukasturi Жыл бұрын
ಧನ್ಯವಾದಗಳು ಸರ್
@Ramesh-cg8vg
@Ramesh-cg8vg Жыл бұрын
ಕೃಷಿಯಲ್ಲಿ ಸಾಧನೆ ಮಾಡಿರುವ ನಿಮಗೆ ಸಲ್ಯೂಟ್ ಸರ್ ಜೈ ಜವಾನ್ ಜೈ ಕಿಸಾನ್.🙏
@RajendraPrasad-pc8lj
@RajendraPrasad-pc8lj Жыл бұрын
ನಿಮ್ಮ ಇಂತಹ ಅಪರೂಪದ,ಅದ್ಬುತವಾದ ಈ ಕಾರ್ಯಕ್ಕೆ ನಮ್ಮ ಅಭಿನಂದನೆಗಳು.ನಿಮ್ಮ ಇಂತಹ ಕಾರ್ಯಗಳನ್ನು ವಿವಿಧ ಕಡೆಗಳಲ್ಲಿ ಕೃಷಿ ಸಮ್ಮೇಳನಗಳು,ಮೇಳಗಳು ನಡೆಯುವ ಸ್ಥಳಗಳಲ್ಲಿ ನೀವು ಭಾಗವಹಿಸಿ ನಮ್ಮಂತಹ ಆಸಕ್ತಿಯನ್ನು ಹೊಂದಿರುವ ಕೃಷಿಕರಿಗೆ ನೀವು ಪರಿಚಯಿಸಬೇಕೆಂದು ನಮ್ಮ ಮನವಿ..ಉದಾಹರಣೆಗೆ ಸುತ್ತೂರು ಜಾತ್ರೆಯ ಕೃಷಿ ಮೇಳ,ಮಂಡ್ಯ,ಮೈಸೂರು,ಬೆಂಗಳೂರು ಕೃಷಿ ಮೇಳಗಳಲ್ಲಿ ಪರಿಚಯಿಸಿರಿ...
@shrishailkakkalameli4928
@shrishailkakkalameli4928 Жыл бұрын
ಮಹಾನ್ ಪುಣ್ಯಾತ್ಮರು ನಿಮ್ಮ ಸಾಧನೆಗೆ ನಮ್ಮ ನಮಸ್ಕಾರಗಳು
@rohiniramesh4208
@rohiniramesh4208 Жыл бұрын
ಅಬ್ಬಾ ಎಷ್ಟೊಂದು ತಳಿ ನೋಡಿ ತುಂಬಾ ಸಂತೋಷ ಅಯ್ತು ಸೂಪರ್
@archanashinde7175
@archanashinde7175 Жыл бұрын
Such a kind and hardworking man,, great to meet such a wonderful man enlightening our native varieties!! Proud of you,, sir
@rahulpujari736
@rahulpujari736 Жыл бұрын
C
@govindshindhe7126
@govindshindhe7126 Жыл бұрын
ರೈತ ಮಿತ್ರರಿಗೆ ನಿಮ್ಮ ಈ ಕಾರ್ಯ ತುಂಬಾ ಸಹಾಯವಾಗುತ್ತೆ. ತುಂಬಾ ಅದ್ಭುತವಾದ ವೀಡಿಯೋಗಳನ್ನು ಮಾಡ್ತಿದಿರ. ಅಭಿನಂದನೆಗಳು ರಂಗು ಕಸ್ತೂರಿ ಸರ್.....
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@MuraliKrishna-kq6up
@MuraliKrishna-kq6up Жыл бұрын
ಅದ್ಭುತ ದೇಸಿ ತಳಿಗಳನ್ನು ಉಳಿಸಿ ಬೆಳೆಸುವ ನಿಮ್ಮಂತವರಿಗೆ ಧನ್ಯವಾದಗಳು ಸರ್.‌. ಅವರ ಸಂದರ್ಶನ ಮಾಡಿದ ರಂಗೂ ಕಸ್ತೂರಿರವರಿಗೆ‌ ತುಂಬು ಹೃದಯದ ಧನ್ಯವಾದಗಳು.❤
@Rangukasturi
@Rangukasturi Жыл бұрын
🙏🙏
@kshitigavyakrushi7643
@kshitigavyakrushi7643 Жыл бұрын
ಕಾಮೆಂಟ್ ಹಾಕಿದ ಸರ್ವ ದಾಯಾದಿಗಳಿಗೂ ಶಿರಾಬಾಗಿ ವಂದಿಸುತ.... 🇮🇳🙏
@surya20072
@surya20072 Жыл бұрын
Amazing....very informative...hats off to you sir
@srmpigeonsloftthyamagondlu
@srmpigeonsloftthyamagondlu 8 ай бұрын
ಒಳ್ಳೆಯ ಮಾಹಿತಿ 💐🙏
@sushmasarvo1682
@sushmasarvo1682 Жыл бұрын
Amazing collection and never heard varieties. Hands down to this person for his hardwork and passion.
@veerabhadrappamalakannavar8748
@veerabhadrappamalakannavar8748 Жыл бұрын
ಬಹಳ ಸು೦ದರ ತೋಟ ರೈತ ಮಿತ್ರ ರೆ
@shweta3025
@shweta3025 Жыл бұрын
ತುಂಬಾ ಉತ್ತಮವಾದ ಕೆಲಸ ..
@vbkandakoor7829
@vbkandakoor7829 Жыл бұрын
ನಿಮ್ಮ ಚಾನಲ್‌ನ ಅತೀ ಸುಂದರ ಸಂದೇಶ ಸಾರುವ ವೀಡಿಯೋ.ಧನ್ಯವಾದ
@Rangukasturi
@Rangukasturi Жыл бұрын
🙏🙏
@lakshmikr7527
@lakshmikr7527 Жыл бұрын
ನಾನು ನಿಮ್ಮ ಎಲ್ಲ ವಿಡಿಯೋ ನು ನೋಡುತ್ತೇನೆ ಇದಂತೂ ಅತೀ ಉತ್ತಮ ವಾದ ವಿಡಿಯೋ ಧನ್ಯವಾದಗಳು 🙏🙏🙏🙏🙏👌👌👌👌👌👍👍👍👍👍👍
@Rangukasturi
@Rangukasturi Жыл бұрын
ನಿಮ್ಮ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಹೃದಯದಿಂದ ನಮಸ್ಕಾರಗಳು
@shivashankrappasuganur4236
@shivashankrappasuganur4236 Жыл бұрын
ಅದ್ಭುತವಾದ ಸೇವೆ! ಈ ರೈತರ ಹಲವು ಮಖದ ಸಾಧನೆ! ಯಾವ ರೀತಿಯಲ್ಲಿ ವರ್ಣಿಸಬೇಕೋ,ನನಗೆ ತಿಳಿಯದು.ದೇಶಿ ಬೀಜಗಳ ಸಂಗ್ರಹವೂ ಅದ್ಭುತ.
@Rangukasturi
@Rangukasturi Жыл бұрын
🙏🙏
@JeevanP-x7e
@JeevanP-x7e Жыл бұрын
ನಿಮಗೆ ತುಂಬ ಹೃದಯದ ನಮಸ್ಕಾರ
@Pushpalatha-qm2js
@Pushpalatha-qm2js Жыл бұрын
Super 2:34
@RaviKumar-ft5mb
@RaviKumar-ft5mb Жыл бұрын
ನಿಮ್ಮ ಸಾಧನೆಗೆ ಧನ್ಯವಾದಗಳು ಸರ್🎉
@mukundmolekule
@mukundmolekule Жыл бұрын
Very rare kind of work and sgrigation
@jayannajay460
@jayannajay460 Жыл бұрын
ಸರ್ ನಿಜವಾಗ್ಲೂ ಒಳ್ಳೆಯ ಸಂದೇಶ
@shivakumartotad7136
@shivakumartotad7136 Жыл бұрын
Super former sir🍀🍀🌱🌱🌴🌴🌳🌳🌲🌲 congratulations 🙏🙏🤝🤝🙏🙏
@Rangukasturi
@Rangukasturi Жыл бұрын
🙏🙏
@hanumanthegowdar3262
@hanumanthegowdar3262 Жыл бұрын
Well you sir, very good work
@saraswathibm-dn6fj
@saraswathibm-dn6fj Жыл бұрын
You are a great person even I am interested in the same things of SEEDS BUT I CAN'T DO BECAUSE I AM A CANCER PATIENT EVEN I AM SEARCH ING FOR Original seeds Thank you Sir for your information
@purushothamsg4181
@purushothamsg4181 Жыл бұрын
Wounderful clean Heart ❤️
@raghureddy2541
@raghureddy2541 Жыл бұрын
🙏🙏ತುಂಬ ತುಂಬಾ ಒಳ್ಳೆಯ ಮಾಹಿತಿ 👍👍
@Rangukasturi
@Rangukasturi Жыл бұрын
🙏🙏
@purandharkubanooraya493
@purandharkubanooraya493 Жыл бұрын
Wonderful farmer and hard working..what you are doing is not an easy job.. maintaining it without allowing it to cross pollinating.. great great effort..my namaskara to you you sir
@srinivasaprasadvasireddy9306
@srinivasaprasadvasireddy9306 Жыл бұрын
Good habit and effort to produce seeds which will help to our future generation. Hope you will maintain seed bank in proper scientific methods. Hope you will succeed in future also. For this Govt. must help in all aspects. 👋👋👋👋👍👍👍🙏
@madhusudhanabm8887
@madhusudhanabm8887 Жыл бұрын
Great sir... Role model for farmers... Great sir.... Saving for next generation... Thank you sir
@nagarajmalagimani6952
@nagarajmalagimani6952 Жыл бұрын
Mundina piligege beku yalla taligalu Valle mahiti God bless to all
@chandramouli6185
@chandramouli6185 Жыл бұрын
Interesting farmer...like is efforts.
@jayakumars1380
@jayakumars1380 Жыл бұрын
Ty sir super information
@shakunthalajayaramaiah2613
@shakunthalajayaramaiah2613 Жыл бұрын
This is a wonderful video, thanks for making this video I wish him great success 🙌
@shailajababy878
@shailajababy878 Жыл бұрын
Awesome 👌 very Great job 👍
@shantharajsanjayraj7571
@shantharajsanjayraj7571 Жыл бұрын
Rangu very good video
@shilpa.v.s9789
@shilpa.v.s9789 Жыл бұрын
ಸೂಪರ್ ಸರ್..
@namdevnimboji3977
@namdevnimboji3977 Жыл бұрын
ನೀವು ಕೇಳಿದ್ದು ಪ್ರಶ್ನೆಗಳು ಉತಮ ಅವರು ಹೇಳಿದ್ ಉತ್ತರ ಅತಿ ಉತ್ತಮ
@Rangukasturi
@Rangukasturi Жыл бұрын
🙏🙏
@rameshjeerankalgi729
@rameshjeerankalgi729 Жыл бұрын
This is to help another former thank u
@ajeyakumarsharma7378
@ajeyakumarsharma7378 Жыл бұрын
Very good information. Sir .
@MOHANKUMAR-qj4ce
@MOHANKUMAR-qj4ce Жыл бұрын
I am from coorg i like to visit
@Rangukasturi
@Rangukasturi Жыл бұрын
Plz contact farmer no and visit plot
@krishnakg8229
@krishnakg8229 Жыл бұрын
ದೇವರು ನೀವೇ
@kumarrkumarr-w3f
@kumarrkumarr-w3f Жыл бұрын
ಸೂಪರ್ ಸಾರ್, ನಿಜ ಸಾರ್
@muneshmath1623
@muneshmath1623 Жыл бұрын
Congratulations seeds
@SubhasjinnurJinnur
@SubhasjinnurJinnur 3 ай бұрын
Inter natinal space stion ille ide sir
@sanvisanvi7011
@sanvisanvi7011 Жыл бұрын
Super sir iam your fan
@jagadishhosahalli4488
@jagadishhosahalli4488 Жыл бұрын
Anna.Namma.bejagalanu.ಹೊರದೇಶಕ್ಕೆ.ಕೊಡಬೇಡಿ.sir
@jarugasumana6873
@jarugasumana6873 Жыл бұрын
🎉highly appreciated
@rajivnaval6004
@rajivnaval6004 Жыл бұрын
Very good sir. Carolina reaper is available in USA easily sir. Kudos for your efforts
@Rangukasturi
@Rangukasturi Жыл бұрын
🙏🙏
@Ramesh-cg8vg
@Ramesh-cg8vg Жыл бұрын
8:51 😮 ಸರ್ ಈ ಬದನೆ ತಳಿಯ ಹೆಸರೇನು?
@Rangukasturi
@Rangukasturi Жыл бұрын
ಸರ್ ಕರೆ ಮಾಡಿ ವಿಚಾರಿಸಿ
@anandakumarkasumshetty3815
@anandakumarkasumshetty3815 Жыл бұрын
Aftab ravare Gajgadde nevilkos antare market Nalli yelli nodi balituhogiruthe Gatti iritte.nanu Europe USA Nalli.nevilkosu smuth sgiruthe Gatti irolla Nammalli daysvittu olle nevilkosu.nevu market ge bidabahuda.
@micTesting-vz8hp
@micTesting-vz8hp Жыл бұрын
Amazing!!!!
@bhaskarkadalubhaskarkadalu9583
@bhaskarkadalubhaskarkadalu9583 Жыл бұрын
Supper sir🙏🙏🙏🙏🙏🙏🙏🙏🙏
@Rangukasturi
@Rangukasturi Жыл бұрын
🙏🙏
@sureshhosmanimudbool3743
@sureshhosmanimudbool3743 Жыл бұрын
Very usefull
@paulraj1623
@paulraj1623 Жыл бұрын
Super,ana
@sukanyakalasa1839
@sukanyakalasa1839 Жыл бұрын
ಸೂಪರ್❤
@Rangukasturi
@Rangukasturi Жыл бұрын
🙏🙏
@hrh1231
@hrh1231 Жыл бұрын
ಗ್ರೇಟ್ ಎಕ್ಸ್ಪೀರಿಮೆಂಟ್... 🙏🙏🙏🙏🙏..
@Ksmurthy7
@Ksmurthy7 Жыл бұрын
Nimma kannada thumba suddavagide..
@kashinathmainde2738
@kashinathmainde2738 Жыл бұрын
Desi tamoto beeja mathu menshinkay beeja bekagive
@karthikr7204
@karthikr7204 11 ай бұрын
Desi naati tomato seeds Elli siggutte ? Number share Maadi
@Rangukasturi
@Rangukasturi 11 ай бұрын
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
@rashmivenkatesh7538
@rashmivenkatesh7538 Жыл бұрын
Amazing
@kavankkavan3138
@kavankkavan3138 Жыл бұрын
Super sir
@sriramamr6750
@sriramamr6750 Жыл бұрын
Thanks sir
@irannahiremath8552
@irannahiremath8552 Жыл бұрын
Only farming ❤
@ghelectrical2673
@ghelectrical2673 Жыл бұрын
❤ super
@sadanandatippannavar3519
@sadanandatippannavar3519 9 ай бұрын
ತಮ್ಮಿಂದ ಬೀಜ ಪಡೆದು ಹೇಗೆ ,ಸಸಿ ಮಾಡಬೇಕು ಅಂತ ದಯವಿಟ್ಟು ತಿಳಿಸಿ,
@Rangukasturi
@Rangukasturi 9 ай бұрын
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
@nazeerperdadynazeerperdady4482
@nazeerperdadynazeerperdady4482 Жыл бұрын
Good
@sahanavd2746
@sahanavd2746 Жыл бұрын
👏👏👍 sir
@Shanthi-11
@Shanthi-11 Жыл бұрын
First time in my life I am seeing such varieties. Great sir
@sangams4352
@sangams4352 Жыл бұрын
ಸಾರ್ ನಮಸ್ಕಾರ ಸಾರ್ ನ್ಯೂ ತೋರಿಸಿರುವ ತೋಟ ಚೆನ್ನಾಗಿದೆ ಸರ್ ಅದು ಯಾವ ಊರು ಹೇಳಿ ಸಾರ್
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಸರ್ ಹೆಸರು ವಿಳಾಸ ನಂಬರ್ ಎಲ್ಲಾ ವಿವರ ಇದೆ
@govindreddy13
@govindreddy13 Жыл бұрын
superb brother
@Rangukasturi
@Rangukasturi Жыл бұрын
Thank you bro
@pratapsimha905
@pratapsimha905 Жыл бұрын
Sir.. Colombo togri du beeja sigutha tumba dina inda try madta idini.. antu sikkide
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ
@balakrishnashetty3992
@balakrishnashetty3992 4 ай бұрын
My friend Let others also survive
@umeshajarukerala-1731
@umeshajarukerala-1731 Жыл бұрын
ɴɪᴍᴀ...ɴᴀɴʙᴀʀᴀᴋᴏᴅɪ..sᴀʀ
@rizwansardar2347
@rizwansardar2347 Жыл бұрын
Sir, Is there any farmer in Karnataka grows different varieties of fruit tree? If so, I request you to make video on this.
@Rangukasturi
@Rangukasturi Жыл бұрын
Sir plz see my Chanel lot of videos mix fruit farming related
@revatidp1177
@revatidp1177 Жыл бұрын
I'm not able to understand the language.. I'm from kerala.. are these seeds available to buy
@Rangukasturi
@Rangukasturi Жыл бұрын
Yes see discription box for more details
@shobhashappythings
@shobhashappythings Жыл бұрын
👏👏👏
@sharangonwar9570
@sharangonwar9570 Жыл бұрын
Sir ನುಗ್ಗೆ seeds ಬೇಕಿದೆ
@Rangukasturi
@Rangukasturi Жыл бұрын
Bhagalakot totagarike ilakhe samparkisi
@sharangonwar9570
@sharangonwar9570 Жыл бұрын
Nandu raichur district Sindhanur taluk sir
@Rangukasturi
@Rangukasturi Жыл бұрын
ರಾಯಚೂರು ನಲ್ಲಿ ವಿಚಾರಿಸಿ
@RN-wh2ro
@RN-wh2ro Жыл бұрын
👏👏👍🙏
@ShantappaMelkeri-in1cy
@ShantappaMelkeri-in1cy 12 күн бұрын
Yawur sir
@Rangukasturi
@Rangukasturi 12 күн бұрын
ಕುಶಾಲನಗರ
@lathavishu7955
@lathavishu7955 Жыл бұрын
❤️❤️❤️❤️
@MARrendra_Nodi
@MARrendra_Nodi 2 ай бұрын
1992 movie BOMBAT HENDATI movie yalli Mukhyamantri Chandru matte MANJU MALINI favorite vegetable BADANE KAAYI 🍆🍆🍆
@maqboolahmadhubli427
@maqboolahmadhubli427 Жыл бұрын
👍👌
@Rangukasturi
@Rangukasturi Жыл бұрын
🙏🙏
@mohammedashfaq2515
@mohammedashfaq2515 Жыл бұрын
👍
@DevappaHosmani-t7i
@DevappaHosmani-t7i Жыл бұрын
❤❤
@davalsabdavalsab3544
@davalsabdavalsab3544 Жыл бұрын
ಸೀಡ್ಸ್ ಯಲ್ಲಿ ಸಿಗುತ್ತೆ ಸರ್ ಫೋನ್ ನಂಬರ್ ಕೊಡಿ
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಅದರಲ್ಲಿ ನಂಬರ್ ಬರುತ್ತೆ ಕರೆ ಮಾಡಿ
@jayannajay460
@jayannajay460 Жыл бұрын
ಸರ್ ನನಗೂ ಬೀಜ ಕೊಡಿ ನಾನು ಕೂಡ ಬೇಳೆ ಬೆಳೆಯುತ್ತೇನೆ
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ
@ramanujammatr5586
@ramanujammatr5586 Жыл бұрын
❤❤❤❤❤❤❤❤❤❤❤
@kallappakatagi9050
@kallappakatagi9050 Жыл бұрын
ಕನ್ನಡದಲ್ಲಿ ಪೋಟೋ ಸಮೇತ ಬೀಜದ ಲಿಸ್ಟ್ ಕೊಡಿ ಸರ್
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ
@sukanyakalasa1839
@sukanyakalasa1839 Жыл бұрын
​@@Rangukasturiದಯವಿಟ್ಟು ದರ,ಬೀಜದ ವಿವರ ಕಳಿಸಿ
@amarbabuamarbabu494
@amarbabuamarbabu494 Жыл бұрын
🙏🙏🙏🎉🎉🎉
@umashankarkm9170
@umashankarkm9170 Жыл бұрын
Nimma shrama ke bele kattoke aagodilla intha raitha namma deshake bekagirodu
@shrikantpetakar8219
@shrikantpetakar8219 Жыл бұрын
🙏🏾🙏🏾🙏🏾🙏🏾🙏🏾👌🏽👌🏽
@balakrishnashetty3992
@balakrishnashetty3992 4 ай бұрын
All that white is not milk!!! Who is this person in reality? What is the future vision of this person ???
@praveenhs1335
@praveenhs1335 11 ай бұрын
ಅಣ್ಣ ನಂಗೆ 5 ತರಕಾರಿ ಬೀಜ ಕೊಡಿ plzzzzz
@Rangukasturi
@Rangukasturi 11 ай бұрын
ಕರೆ ಮಾಡಿ
@hidharmesh6374
@hidharmesh6374 Жыл бұрын
In Hindi or English pl
@sadanandatippannavar3519
@sadanandatippannavar3519 Жыл бұрын
ಅವರ ವಿಳಾಸ ಮತ್ತು ದೂರವಾಣಿ ಮೂಲಕ ಸಂಪರ್ಕಿಸಲು ಅವರ ಸಂಕ ಕೊಡಿ
@Rangukasturi
@Rangukasturi Жыл бұрын
ಸರ್ ನಿವು ಪೂರ್ತಿ ವಿಡಿಯೋ ನೋಡಿಲ್ಲ ಅನ್ಸುತ್ತೆ ಎಲ್ಲಾ ಮಾಹಿತಿ ಇದೆ 🙏🙏
@sadanandatippannavar3519
@sadanandatippannavar3519 Жыл бұрын
ಕೊನೆಯಲ್ಲಿ ಇದೆ , ಹಾಗಾಗಿ ಬೇಜಾರು ಮಾಡ್ಕೋಬೇಡಿ
@Rangukasturi
@Rangukasturi Жыл бұрын
@@sadanandatippannavar3519 ಸರ್ 27 ನಿಮಿಷದ ವಿಡಿಯೋ ಪ್ರತಿ ನಾಲ್ಕು ನಿಮಿಷಕ್ಕೆ ಒಂದು ಬಾರಿ ಅಂದರೆ 7 ಬಾರಿ ಬದು ಹೋಗುತ್ತದೆ
@sadanandatippannavar3519
@sadanandatippannavar3519 Жыл бұрын
ನೋಡಿದೆ ಅವರ ದೂರವಾಣಿ ಸಂಖ್ಯೆ ನಮೂದು ಮಾಡಿಕೊಂಡಿದ್ದೇನೆ ,ಅದರಲ್ಲೂ ತಾವು ವಿಶೇಷವಾಗಿ ಸಾಮಾಜಿಕ ಕಳಕಳಿ ಹೊಂದಿ , ಕೃಷಿಕರ ಬಗ್ಗೆ , ತೋಟಗಾರಿಕೆ ಮಾಡುತ್ತಿರುವ ಯುವ ಜನತೆಗೆ ಮಾದರಿ ಆಗಿದ್ದೀರಿ, ಮುಂದಿನ ದಿನಗಳಲ್ಲಿ ತಮ್ಮಿಂದ ಇನ್ನೂ ಹೆಚ್ಚಿನ ಮಾಹಿತಿ ಈ ಸಮಾಜಕ್ಕೆ ಬರಲಿ ಎಂದು ಹಾರೈಸುವೆ, ಅಲ್ಲದೆ ನಮ್ಮದು ಕೃಷಿ ಪ್ರದಾನ ದೇಶ ಆದರೆ ಇವತ್ತು ದೇಶದ ,ಸಮಾಜದ ಯಾವುದೇ ಪತ್ರಿಕೆ ಅಥವಾ ಚಾನೆಲ್ ನಲ್ಲಿ ಅದರ ಬಗ್ಗೆ ಕಾಳಜಿ ಕಳಕಳಿ ಇಲ್ಲ ,ಅದು ನಮ್ಮ ದುರದೃಷ್ಟ ಅನಿಸುತ್ತೆ ,
@Rangukasturi
@Rangukasturi Жыл бұрын
🙏🙏
@jjsailu1964
@jjsailu1964 Жыл бұрын
How to order the seeds Sir? Iam in Vijayawada Andhra Pradesh
@Rangukasturi
@Rangukasturi Жыл бұрын
See discription box and contact farmer 🙏🙏
@GangadaryaAinapurmat-cf7ft
@GangadaryaAinapurmat-cf7ft Жыл бұрын
Bharat mateya hemmeyamaga
@arunkumar-vx9oi
@arunkumar-vx9oi Жыл бұрын
ಸರ್ ಅವರ ಮೊಬೈಲ್ ನಂಬರ್ ಸಿಗಬೌದಾ...
@prashantkasturi754
@prashantkasturi754 Жыл бұрын
ವೀಡಿಯೋ ಪೂರ್ತಿ ನೋಡಿದರೆ ನಂಬರ್ ಸಿಗುತ್ತೆ
@Rangukasturi
@Rangukasturi Жыл бұрын
ವಿಡಿಯೋ ಮತ್ತು discription box ಎರಡರಲ್ಲೂ ಇದೆ ಸ್ವಲ್ಪ ತಾಳ್ಮೆಯಿಂದ ವಿಡಿಯೋ ನೋಡಿದರೆ ನಂಬರ್ ಸಿಗುತ್ತೆ
It’s all not real
00:15
V.A. show / Магика
Рет қаралды 20 МЛН
Chain Game Strong ⛓️
00:21
Anwar Jibawi
Рет қаралды 41 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Carrot EXPERTS Won't Tell You These High Yield Growing Methods!
11:48
J.o.h.n Garden
Рет қаралды 536 М.
It’s all not real
00:15
V.A. show / Магика
Рет қаралды 20 МЛН