ರೈತರ ಸಬ್ಸಿಡಿ ಸಾಲಗಳ ಬಗ್ಗೆ ನನ್ನನ್ನು ಸಂಪರ್ಕಿಸಿ!!Contact me about farmers subsidized loans!!Part- 3

  Рет қаралды 71,510

Badukina Butthi

Badukina Butthi

7 ай бұрын

ಬಿ ಎಸ್ ಸಿ ಅಗ್ರಿಕಲ್ಚರ್ ಮಾಡಿದ್ದ ಮಂಗಳಾರವರು ಬೇಕಾದಷ್ಟು ಸರ್ಕಾರಿ ಕೆಲಸಗಳನ್ನು ಬಿಟ್ಟು, ಕೃಷಿ ನಂಬಿ ಬದುಕುತ್ತಿದ್ದಾರೆ. ಕುರಿ ಸಾಕಾಣಿಕೆ,ಕೋಳಿ ಸಾಕಾಣಿಕೆ,ಸಾವಯುವ ಕೃಷಿ ಮಾಡಿ ಗೆದ್ದಿದ್ದಾರೆ. ಸರ್ಕಾರ ಇವರ ಈ ಅಮೋಘ ಕೃಷಿ ಸಾಧನೆಯನ್ನು ಗುರುತಿಸಿ "ಕೃಷಿ ಪಂಡಿತ್ "ಪ್ರಶಸ್ತಿ ಒಲಿದು ಬಂದಿದೆ.ಇಷ್ಟೇ ಅಲ್ಲದೆ ಕೃಷಿಗೆ ಸಂಬಂಧಪಟ್ಟ ತರಬೇತಿಗಳನ್ನು ನೀಡುತ್ತಿದ್ದಾರೆ.ಇಂದಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ, ಬನ್ನಿ, ಮಂಗಳಾರವರ ಕೃಷಿ ದರ್ಶನದ ಈ ಸಂಚಿಕೆಗಳಿಗೆ ತಮಗೆ ಸ್ವಾಗತ.
Mangala, who had done B.Sc.Agriculture, left government jobs and depended on agriculture for her livelihood. They have won by farming,sheep farming poultry farming. The government recognized her outstanding agricultural achievement and won her the Krishi Pandit award. Apart from this, she is giving trainings related to agriculture. Come, welcome to these episodes of Mangala's agricultural vision.
Location:Mulgund
Ph no:8971407241(Mangalamma)
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 69
@user-ts3dz9bk8s
@user-ts3dz9bk8s 7 ай бұрын
ಅಕ್ಕ ನಿಮ್ಮ ಅಭಿಮಾನಿಯಾದೆ ನಾನು ನಿಮ್ಮ ಕೃಷಿ ಪ್ರೇಮಕ್ಕೆ ಮನಸೊತೆ ನನಗೆ ಸ್ವಲ್ಪ ಮಾಹಿತಿ ಕೊಡುವಿರಾ
@annapurnamm6033
@annapurnamm6033 7 ай бұрын
ಮೇಡಮ್ ನಿಮ್ಮನ್ನು ನೋಡಿ ನನಗೆ ತುಂಬಾ ಖುಷಿ ಆಯ್ತು . ಹೆಣ್ಣು ಈ ರೀತಿಯಾಗಿ ಜೀವನ ಮಾಡಬೇಕು. ನೀವು ತುಂಬಾ ಆಧ್ರಶ ಮಹಿಳೆ ಯಗಈಧಈರ.🙏🙏🙏💐💐👌👌👌👍👍👍❤️❤️
@ravichandratm1429
@ravichandratm1429 7 ай бұрын
ಆಧ್ರಶ ಅಲ್ಲ ಆದರ್ಶ ಅಂತ ಬರೆಯಬೇಕು
@AnandVV143
@AnandVV143 7 ай бұрын
​@@ravichandratm1429ಇರ್ಲಿ ಇರ್ಲಿ mr..ಗೊತ್ತಿಲ್ದೆ ಸಣ್ಣ ಪುಟ್ಟ ತಪ್ಪು ಆಗುತ್ತೆ.. ಪಾಪ ಅವ್ರಿಗೆ ನಿಮ್ಮಷ್ಟು ಕನ್ನಡ ಜ್ಞಾನ ಇಲ್ಲ ಅರ್ಜೆಸ್ಟ್ ಮಾಡ್ಕೊಳಿ
@varadarajaluar2883
@varadarajaluar2883 7 ай бұрын
ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾದ ಬದುಕಿನ ಬುತ್ತಿಗೆ ಧನ್ಯವಾದಗಳು. ನಮಸ್ತೆ ಮೇಡಂ. 🙏
@sreeprakash4751
@sreeprakash4751 7 ай бұрын
ತುಂಬಾ ಒಳ್ಳೆಯ ಸಲಹೆಗಳು 🙏🙏🙏🙏
@hemannahalasur271
@hemannahalasur271 7 ай бұрын
ಖುಷಿ -ಕೃಷಿ, ಸಂದರ್ಶನ್ ತುಂಬಾ ಉಪಯುಕ್ತ ಮಾಹಿತಿ, ಮೇಡಂ ಅವರಿಗೂ ಹಾಗೂ ತಮಗೂ ತುಂಬಾ ಧನ್ಯವಾದಗಳು,
@mahadevac4900
@mahadevac4900 6 ай бұрын
sailage ಗೆ ಹೇಗೆ ಸಹಾಯ ಧನ ಹೇಗೆ ಸಾರ್
@nagabusahannagabusahan
@nagabusahannagabusahan 7 ай бұрын
ಇವರು ನಿಜವಾದ ಕೃಷಿ ರೈತ ಮಹಿಳೆ
@rudreshav9604
@rudreshav9604 6 ай бұрын
Good dedication, God bless to successful happy life journey both of you 👌🙏🙏🙏🙏🙏
@Gregory191
@Gregory191 7 ай бұрын
ಸರ್ ನಮ್ಮದು ಒಣ ಬೇಸಾಯ ಪದ್ಧತಿ ಇದೆ.ಬೊರ್ ವೆಲ್ ಕೊರೆಸಿದರೆ ನೀರು ಸಿಗುತ್ತಿಲ್ಲ ಏನುಮಾಡಬೇಕ ಸರ್.
@ManjannaGR
@ManjannaGR 7 ай бұрын
ಅನುಕರಣೀಯ ಅದ್ಭುತ ಸಾಧಕರು
@mahanteshmadavappaTotagi
@mahanteshmadavappaTotagi 7 ай бұрын
ತುಂಬಾ ವಿಶೇಷ ರೈತರು
@shivagoudakagawade4863
@shivagoudakagawade4863 7 ай бұрын
Madam nivu super mam🙏
@chethanb4385
@chethanb4385 7 ай бұрын
ತುಂಬಾ ಒಳ್ಳೆಯ ಸಲಹೆಗಳು ಧನ್ಯವಾದಗಳು ನಿಮಗೆ
@tukarammetri2680
@tukarammetri2680 7 ай бұрын
ಸುಪರ್ ಮೇಡಮ್
@ningarajaadiver9252
@ningarajaadiver9252 7 ай бұрын
ತುಂಬಾ. ಒಳ್ಳೆಯದಾಗಲಿ 🙏🙏🙏🙏🙏
@sagarjakkannavar2683
@sagarjakkannavar2683 7 ай бұрын
Super ಮೇಡಂ
@sangappaa8740
@sangappaa8740 7 ай бұрын
ಸೂಪರ್ ಮೇಡಮ್ 👍👍🙏🤗
@maryroche5752
@maryroche5752 7 ай бұрын
Kind of inspiration,God bless you both.🎉❤😅
@MantuManashetar-jd9nn
@MantuManashetar-jd9nn 7 ай бұрын
ತುಂಬಾ ಧನ್ಯವಾದಗಳು ಮೆಡಂ
@sharanagoudahiregoudra4369
@sharanagoudahiregoudra4369 7 ай бұрын
Good information about Agriculture medam very congratulations 🎉🎉🎉
@dr.nirmalahm2574
@dr.nirmalahm2574 7 ай бұрын
ಮೇಡಂ ನಿಮ್ಮ ಕಾಂಟ್ಯಾಕ್ಟ್ ನಂಬರ್ ಬೇಕುನಾನು ವ್ಯವಸಾಯ ಮಾಡಕ್ಕೆ ಹೊರಟಿದ್ದೀನಿ ನೀವು ನನಗೆಸ್ಪೂರ್ತಿ
@mydreamnaturalfarm9571
@mydreamnaturalfarm9571 7 ай бұрын
Hats off u madam 🙏
@rameshdaasharugeri8709
@rameshdaasharugeri8709 7 ай бұрын
Super super akka....
@m.duraipandithenmozhi8162
@m.duraipandithenmozhi8162 7 ай бұрын
Thanks for your Response to the Farming Community. By M.Duraipandi (male) Senior Citizen Your Channel subscriber.
@user-hm4ps3jq1b
@user-hm4ps3jq1b 3 күн бұрын
She is agriculture graduate from our college UASB gkvk❤
@rachagondapatil5473
@rachagondapatil5473 7 ай бұрын
Supper nice Sir 👌👍👌👍❤
@ritikacookingchannel2299
@ritikacookingchannel2299 7 ай бұрын
You are interested personality mam and we are coming soon..🎉🎉🎉🎉🎉tq so much mam.🙏🙏🙏🙏🙏🙏🙏
@user-jr7ck1mn5o
@user-jr7ck1mn5o 7 ай бұрын
Very good
@Padmavathi-qo2tw
@Padmavathi-qo2tw 2 ай бұрын
Badhukina banndi Super time pass Higher education Pentastick
@ShivaKumar-ty1kh
@ShivaKumar-ty1kh 7 ай бұрын
Super sir nimma yalla video nodatini sir 👌👌👌
@anilkoppad7091
@anilkoppad7091 7 ай бұрын
Super sister
@vasanthinayak4304
@vasanthinayak4304 5 ай бұрын
Super
@spradeepkumarschandrasheka672
@spradeepkumarschandrasheka672 7 ай бұрын
Awesome vlog sir 😊😊😊😊😊😊😊
@vijaykumarb8862
@vijaykumarb8862 7 ай бұрын
ದ ನ್ಯವಾದ ಸರ್
@rayappanrayappan2712
@rayappanrayappan2712 7 ай бұрын
Emmi maisiri.
@rmurmila4344
@rmurmila4344 7 ай бұрын
Medam so nice....nanu nim mane & hola visit madidde medam..
@user-fd5rj8oz1d
@user-fd5rj8oz1d 7 ай бұрын
Best suggest for house wife
@jayashreeas6310
@jayashreeas6310 6 ай бұрын
ಧಾನ್ಯಲಕ್ಷ್ಮೀ ಮತ್ತು ಧನಲಕ್ಷ್ಮಿ ಎರಡೂ ಮಂಗಳಾ ರವರಲ್ಲಿ ಕಾಣಬಹುದು.
@jayashreeas6310
@jayashreeas6310 6 ай бұрын
👍❤👌
@sanathansamskrit8592
@sanathansamskrit8592 7 ай бұрын
🙏😎🥰
@ningarajammahallijeevanavl1168
@ningarajammahallijeevanavl1168 7 ай бұрын
Hasu sakanikege loan sigutta please heli sir
@hemapatil9648
@hemapatil9648 7 ай бұрын
Ivara kutumbanu parichaya madbekittu...sadhane obbarinda aagodalla..bembala beke beku
@sheikbasha7932
@sheikbasha7932 7 ай бұрын
Bank intrest rate.....???
@Bharatiya1907
@Bharatiya1907 7 ай бұрын
Buck wheat andre jave godhi
@NnagarathnammaM
@NnagarathnammaM 7 ай бұрын
Nagarathnamma M
@kumarct1842
@kumarct1842 7 ай бұрын
Loneinfam. Is. Right
@RaviYadav-pf5np
@RaviYadav-pf5np 7 ай бұрын
Barri baagra oota maduva keloke daridra vagide
@mohanakrishnakrishna4541
@mohanakrishnakrishna4541 4 ай бұрын
ಹನ್ನೆರಡು ಲಕ್ಷ ಟ್ರಾನ್ಸಕ್ಷನ್ ಅಂತೀರಿ. ಅಸಲು ಎಷ್ಟು ಹಾಕ್ತಿರ ಭೂಮಿಗೆ? ಏನು ಉತ್ಪತ್ತಿ ಬರುತ್ತೆ? ವಿವರಿಸಿ ಸಾರ್?
@kbabu2694
@kbabu2694 7 ай бұрын
Buck weed or duckweed
@manju.d.hubballim.d.h3049
@manju.d.hubballim.d.h3049 7 ай бұрын
ಮೇಡಂ ಬಂದು ನೋಡಬಹುದಾ
@sudhakarbodanayakadinni511
@sudhakarbodanayakadinni511 7 ай бұрын
Kelvu henmakkala dudiyalla
@user-eu8dh7hw1l
@user-eu8dh7hw1l 7 ай бұрын
Madam nim no Kodi nanage kuri loan beku
@user-oh7zr2yb2z
@user-oh7zr2yb2z 5 ай бұрын
ಮೇಡಂ ನಂಬರ್ ಹಾಕಿ
@user-pp7tu4jm7l
@user-pp7tu4jm7l 7 ай бұрын
Nimma farm address tilisi please.
@badukinabutthi5385
@badukinabutthi5385 7 ай бұрын
ವಿಡಿಯೋದ ಡಿಸ್ಕ್ರಿಪ್ಶನ್ ಅಲ್ಲಿ ವಿಳಾಸ ತಿಳಿಸಲಾಗಿದೆ ದಯವಿಟ್ಟು ಗಮನಿಸಿ 🙏🏻
@vasanthinayak4304
@vasanthinayak4304 5 ай бұрын
21:34 ​@@badukinabutthi5385
@sathyahalikar6152
@sathyahalikar6152 7 ай бұрын
Number
@basavarajakori1988
@basavarajakori1988 7 ай бұрын
ಆಕಳು ಸಗಣಿ ಕುಳ್ಳು ಮಾಡಿ ಕೊಟ್ರೆ ತಗೊತಿರ
@goutampatil6201
@goutampatil6201 7 ай бұрын
Please mo No
@badukinabutthi5385
@badukinabutthi5385 7 ай бұрын
ವಿಡಿಯೋದ ಡಿಸ್ಕ್ರಿಪ್ಶನ್ ಅಲ್ಲಿ ಮೊಬೈಲ್ ನಂಬರ್ ಹಾಕಲಾಗಿದೆ ದಯವಿಟ್ಟು ನಮ್ಮನೆಸಿ 🙏🏻
@praveenkumarnaragundpachu6790
@praveenkumarnaragundpachu6790 7 ай бұрын
Super sir
Stay on your way 🛤️✨
00:34
A4
Рет қаралды 25 МЛН
Пранк пошел не по плану…🥲
00:59
Саша Квашеная
Рет қаралды 7 МЛН