ನಿಮ್ಮ ಶುಗರ್ ಲೆವೆಲ್ ಎಷ್ಟಿರಬೇಕು..? - Dr. Raju Krishnamurthy

  Рет қаралды 120,819

Rajus Healthy India

Rajus Healthy India

Күн бұрын

ನಿಮ್ಮ ಶುಗರ್ ಲೆವೆಲ್ ಎಷ್ಟಿರಬೇಕು..? - Dr. Raju Krishnamurthy
#sugar #diabities #diabetic #bp #drraju #sugarfree

Пікірлер: 354
@ramachandrasg
@ramachandrasg 2 ай бұрын
ಉತ್ತಮ ಸಲಹೆ ನಿಮ್ಮ ಮಾತು ಕೇಳಿದ್ರೆ ಧೈರ್ಯ ಬರುತ್ತೆ...ನಿಮ್ಮ ಸಮಾಜಮುಖಿ ಕೆಲಸಕ್ಕೆ ನಮ್ಮ ಧನ್ಯವಾದಗಳು...
@ravindra6514
@ravindra6514 14 күн бұрын
ತುಂಬಾ ಉತ್ತಮ ಮಾಹಿತಿ ಧನ್ಯವಾದಗಳು ಸಾರ್,
@aradhyancs6141
@aradhyancs6141 2 ай бұрын
ಡಾಕ್ಟರ್ ನಿಮಗೆ ಹ್ಯಾಟ್ಸ್ ಹಾಫ್, ನಿಮ್ಮಂಥ ಡಾಕ್ಟರ್ ಗಳು ನಮ್ಮ ದೇಶಕ್ಕೆ ಬೇಕಾಗಿದೆ, ಹೀಗೆ ಉಪದೇಶ ನೀಡಿ, ನಿಮಗೆ ಅಭಿನಂದನೆಗಳು 🎉
@NarasegowdaDN-sk2zj
@NarasegowdaDN-sk2zj 2 ай бұрын
ಆಡ್ ದಾರಿಯಲ್ಲಿರುವ ಜನರಿಗೆ, ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಸರ್ ನಮಸ್ತೆ.
@chandramohanpatil3477
@chandramohanpatil3477 2 ай бұрын
Good information 'sir
@gurunathavishwakarma2643
@gurunathavishwakarma2643 2 ай бұрын
ತುಂಬಾ ಧನ್ಯವಾದಗಳು ಸರ್
@rohinipatil6699
@rohinipatil6699 Ай бұрын
@ashavenu2162
@ashavenu2162 2 ай бұрын
Dr raju sir ಬಡವರ ಆಶಾಕಿರಣ 🙏🙏🙏
@user-pz7pd6gg1e
@user-pz7pd6gg1e 2 ай бұрын
ದೇವರು ನಿಮಗೂ ಹಾಗೂ ನಿಮ್ಮ ಸಂಸಾರಕ್ಕೆ ಒಳ್ಳೇದು ಮಾಡ್ಲಿ. ದಾರಿ ದೀಪಾ ಸರ್ ನೀವು
@prashanthkumar3427
@prashanthkumar3427 2 ай бұрын
ಸರ್ ನೀವು ತಿಳಿಸುವ ರೀತಿ ತುಂಬಾ ಚೆನ್ನಾಗಿ ಇದೆ ಕಾಯಿಲೆ ಇರುವವರು ಇದನ್ನು ಕೇಳಿದರೆ ಬಯ ಕಡಿಮೆ ಆಗುತ್ತದೆ ಧನ್ಯವಾದಗಳು...
@bamara1958
@bamara1958 2 ай бұрын
ಉತ್ತಮ ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಈ ಮಹಾನ್ ಕಾರ್ಯಕ್ಕೆ ಅನಂತ ಧನ್ಯವಾದಗಳು. ಮನೆಯ ಹತ್ತಿರದ ಸಂಬಂಧಿಕರು ಈ ವೀಡಿಯೊ ನೋಡಿದರೆ, ರೋಗಿಯಲ್ಲದವರು ರೋಗಿಗಳಾಗುವುದು ತಪ್ಪುತ್ತದೆ.
@basavarajakannadiga6201
@basavarajakannadiga6201 Күн бұрын
You are the only true and genuine doctor I have seen in my life.may God bless you.
@stanydmello4563
@stanydmello4563 2 ай бұрын
ನೀವು ಕೊಡುವ ಪ್ರತಿಯೊಂದು ಸತ್ಯ ಮಾಹಿತಿ ಹಾಗು ಸರಳವಾದ ವಿವರಣೆ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ.ಧನ್ಯವಾದಗಳು ಡಾಕ್ಟರ್ 🙏🏻🙏🏻🙏🏻.ಇನ್ನೂ ಹೆಚ್ಚಿನ ಮಾಹಿತಿಯನ್ನೂ ನಾವು ನಿರೀಕ್ಷಿಸುತ್ತೇವೆ 🙏🏻🙏🏻🙏🏻.ದೇವರು ನಿಮಗೆ ಧಾರಾಳವಾದ ಆರೋಗ್ಯ.ಆಯಸ್ಸು,ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻🙏🏻🙏🏻
@ramamurthyv357
@ramamurthyv357 Ай бұрын
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೇನೆ ರೋಗ ವಾಸಿಯಾಗುತ್ತದೆ ಸರ್...ಧನ್ಯವಾದಗಳು...ಹೀಗೆ ಮುಂದುವರಿಸಿ sir
@sathyasubramanyabhat5427
@sathyasubramanyabhat5427 2 ай бұрын
ಉತ್ತಮ ಸಲಹೆ ಸರ್ ನ್ಯಾಯಯುತ ಮಾತು❤❤❤❤
@shaheenkarim7999
@shaheenkarim7999 2 ай бұрын
So much of positivity. You’re a real Doctor.
@kempegowdatm1454
@kempegowdatm1454 Ай бұрын
ಸತ್ಯವಾಗಿ ನಮಗೆ ಧೈರ್ಯ ತುಂಬಿ ಆಶಾಭಾವನೆ ಬಂದಿದೆ. ವೈದ್ಯೋ ನಾರಾಯಣ ಎಂಬುದು ನಿಮ್ಮಂತವರಿಗೆ ಮಾತ್ರ ಸೂಕ್ತ ಸರ್🙏🙏🙏🙏
@rathnammagp7616
@rathnammagp7616 Ай бұрын
ಸರ್ ನಿಮ್ಮ ತರ ಆರೋಗ್ಯ ಮಾಹಿತಿ ಪಾಸಿಟಿವ್ ಆಗಿ ಯಾರೊ ಇದುವರೆಗೆ ಕೊಟ್ಟಿಲ್ಲ .ಧನ್ಯವಾದಗಳು ಸರ್ 🙏🙏
@renukarajchinnur2907
@renukarajchinnur2907 2 ай бұрын
🙏🙏🙏🙏🙏. ದೇವರು ನಿಮಗೆ ಒಳ್ಳೇದು ಮಾಡಲಿ
@socialworker6805
@socialworker6805 5 сағат бұрын
Doctor is God.....absolutely you proved doctor..... God bless you🙏🙏🙏 doctor..... Thank you🙏🙏🙏
@thippeswamylalgondur1845
@thippeswamylalgondur1845 2 ай бұрын
ಸೂಪರ್ ಮಾಹಿತಿ ಸರ್
@alexrobert2196
@alexrobert2196 2 ай бұрын
Wow Super sir ill Really Appreciate
@dhanush566
@dhanush566 4 күн бұрын
Tq ಅಣ್ಣ, ಎಲ್ಲಾ ಎದುರಿಸ್ತಾರೆ ನೀವು ತುಂಬಾ ಚನ್ನಾಗಿ ಹೇಳಿದ್ದೀರಾ 🙏🙏🙏
@anasuyachandrashekar4127
@anasuyachandrashekar4127 2 ай бұрын
🙏🙏🙏 ಉತ್ತಮ ಸಲಹೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@jayadevappak247
@jayadevappak247 2 ай бұрын
ಸರ್ ಉತ್ತಮ ಮಾಹಿತಿಗೆ ವಂದನೆಗಳು. ಶುಭ ವಾಗಲಿ
@rasoolsab4963
@rasoolsab4963 2 ай бұрын
ಡಾಕ್ಟ್ರು.ನಿಮ್ಮ ಸಲಹೆ..ಬಹಳ.ಹಳ Tata is good
@sumukhmutalik6107
@sumukhmutalik6107 Ай бұрын
ಇಂತಹ ಡಾಕ್ಟರ್ ಸಿಗೋದೇ ಅಪರೂಪ. ತುಂಬಾ ಒಳ್ಳೆ ವಿಚಾರಗಳ್ಳನ್ನು ತಿಳಿಸಿದಕ್ಕೆ ಧನ್ಯವಾದಗಳು. ದೇವ್ರ ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ.
@AC-lm6pz
@AC-lm6pz Ай бұрын
100% sir.. ಥ್ಯಾಂಕ್ ಯು ಸಾರ್ ...ನಿಮ್ಮ ಮಾತು ಕೇಳಿ ದೈರ್ಯ ಬಂತು.....
@basavanna.h.d4187
@basavanna.h.d4187 2 ай бұрын
ಉತ್ತಮ ಸಲಹೆ ನೀಡಿದಿರಿ ಧನ್ಯವಾದಗಳು ಸರ್ 👍
@ShambhuGowda-ng8so
@ShambhuGowda-ng8so 2 ай бұрын
Very good information to common people, thanks 👌👌👌👍🌹 ok
@sahirabanusahirabanu3499
@sahirabanusahirabanu3499 Күн бұрын
Raju sar dhanyvad
@narasimhamurthydabir655
@narasimhamurthydabir655 10 күн бұрын
ಮಾಹಿತಿಯನ್ನು ಬಹಳ ಚೆನ್ನಾಗಿ ಕೊಟ್ಟಿದ್ದೀರಿ ಧನ್ಯವಾದ ಗಳು
@chandramathiub4501
@chandramathiub4501 2 ай бұрын
ಉತ್ತಮವಾದ ಸಲಹೆಯನ್ನು ಕೊಟ್ಟಿದ್ದೀರಿ ಧನ್ಯವಾದಗಳು
@vasanthvasanth7235
@vasanthvasanth7235 Күн бұрын
ಸರ್ ನೀವು ರಾಜಕೀಯಕ್ಕೆ ಬರಬೇಕು ಭಾರತದ ಆರೋಗ್ಯ ಸಚಿವರಾಗಬೇಕು
@ananyamananyam2894
@ananyamananyam2894 Ай бұрын
ತಮಗೆ ತುಂಬು ಹೃದಯದ ಧನ್ಯವಾದಗಳು sir🙏🙏💐💐❤️❤️
@abdulazeem1175
@abdulazeem1175 7 күн бұрын
Sir, you are a great doctor, guiding people in a proper way.
@sureshkulkarni1954
@sureshkulkarni1954 8 күн бұрын
ಧನ್ಯವಾದಗಳು ಸರ್
@vijayashreetadapathri2373
@vijayashreetadapathri2373 Ай бұрын
Dr ge koti koti namaskaragalu tumba valleya kelasa madtaidiri, nammanta janarige dairya kodtaidiri. High n low BP bagge detail mahiti kodi pls n once again v thank full to u
@nanjegowdak6356
@nanjegowdak6356 2 ай бұрын
ಸರ್ ನೀವು ಹೇಳಿರುವ ಮಾಹಿತಿ, ವಿಷಯ, ಪ್ರತಿಯೊಬ್ಬ ಪ್ರಜೆಗೆ ಇದ್ದರಿಂದ ಬಹಳ ಉಪಯುಕ್ತವಾಗುತ್ತದೆ. ಸರ್ ನಿಮ್ಮ ವಿಳಾಸ ಹಾಗೂ ಸೆಲ್ ನಂ: ಕೊಡಿ, ನಮಸ್ಕಾರಗಳು
@aradhyancs6141
@aradhyancs6141 2 ай бұрын
ಮೂಡಲಪಾಳ್ಯ, ವೃತ ಅಲ್ಲಿ ಹೋಗಿ ವಿಚಾರಿಸಿ, ಇವರ ಕ್ಲಿನಿಕ್ ಇದೆ
@GanapatimAnvekar
@GanapatimAnvekar 7 күн бұрын
Thank you brother🙏
@gladysd-738
@gladysd-738 2 ай бұрын
Correct heliddiri
@devaraju520
@devaraju520 7 күн бұрын
Good opinion sir
@sowjanyakngowdasowjanyakng7759
@sowjanyakngowdasowjanyakng7759 4 күн бұрын
Thank u so much sir
@usmansharif7448
@usmansharif7448 7 күн бұрын
Real your good Doctor and good explain god bless you sir
@abcz6906
@abcz6906 2 ай бұрын
God bless you doctor, may God give you good health throughout your life
@DundaiahMD
@DundaiahMD 20 күн бұрын
Tq sir please health information Kodiak sir
@prabhan1707
@prabhan1707 2 ай бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು....
@rameshnarasimharaok7919
@rameshnarasimharaok7919 11 күн бұрын
ಡಾಕ್ಟರ್ ಸಹೇಬರೆ;ಕೋಟಿ-ಕೋಟಿ ನಮಸ್ಕಾರ ಧನ್ಯವಾದ ಗಳು .ನಿಮ್ಮಂತಹವರಿಂದ ಸಮಾಜಕ್ಕೆ ಸದಾ ಮಾರ್ಗದರ್ಶನ 🎉ವಿರಲಿ ಮತ್ತೊಮ್ಮೆ🎉 ನಮಸ್ಕಾರ ಗಳು.
@parameshwarappamariyala6101
@parameshwarappamariyala6101 2 ай бұрын
Excellent information sir.hats off to you sir thanks for good information.
@jeevajerry1429
@jeevajerry1429 23 күн бұрын
Thanks Doctor.. very clear explanation Doctor.. God bless you Doctor.
@aravindns3633
@aravindns3633 2 ай бұрын
You are a living God from corana times, Thank s ❤
@sunil3371
@sunil3371 17 күн бұрын
Great useful information Doctor. I was tried to get fooled in a reputed hospital. Thanks a lot.
@leenarodrigues7933
@leenarodrigues7933 Ай бұрын
God bless doctor❤
@VinayKumar-gt7hp
@VinayKumar-gt7hp 11 күн бұрын
Super information, please keep doing this type of videos.
@gowrisiddegowdalgowri.1770
@gowrisiddegowdalgowri.1770 Ай бұрын
ಸರ್, ಒಳ್ಳೆಯ ಮಾಹಿತಿ ತಿಳಿಸಿದ್ದೀರಿ. ನಿಮಗೆ ದೇವರು ಒಳ್ಳೆಯದು ಮಾಡಲಿ.
@shantalakshami8832
@shantalakshami8832 2 ай бұрын
Superb information sir, thank you very very much for this wonderful sharing 👌👌👌👌👌👃👃👃👃👃.
@SfNizamuddin
@SfNizamuddin 2 ай бұрын
Thankyou.somuchforbestadvise
@srinivasp6163
@srinivasp6163 Ай бұрын
Super sir, very well said. Thank you and keep sharing more such interesting videos.
@bhagyatr6375
@bhagyatr6375 2 ай бұрын
U .r.correct ,,🌺🙏🌺
@ramamg7398
@ramamg7398 2 ай бұрын
Super sir thank you so much
@aratimahesh6697
@aratimahesh6697 2 ай бұрын
Sir menthya neeru dina kudibahudu
@sugunasudhakar5486
@sugunasudhakar5486 2 ай бұрын
❤good information
@Krishnojirao-os5or
@Krishnojirao-os5or 2 ай бұрын
Sir, please give information about reverse diabieties or provide any video concerning reverse diabieties
@glowwithkushi7436
@glowwithkushi7436 2 ай бұрын
Supper sir very honest review
@venkatentertainment5650
@venkatentertainment5650 2 ай бұрын
Yes your correct
@shivakumarhv1695
@shivakumarhv1695 17 күн бұрын
Tq for best information sir 🙏
@user-mo5lz5ue5n
@user-mo5lz5ue5n 8 күн бұрын
👌👌 sir
@AnupKumar-ik8ox
@AnupKumar-ik8ox Ай бұрын
Sir super excellent advice thank you sir
@vasundharatanish8820
@vasundharatanish8820 2 ай бұрын
Sir u r great sir nd a god messenger also proud of u people Ned's such a dr like u sty blessed sir
@sureshgunjikar9116
@sureshgunjikar9116 2 ай бұрын
Raju sir neevu tilisuttiruva haage prati devastan galalli i janarige information pujari galu mantragal badalagi health jagruti needuva kelas vagbeku. Edarinda nijavad devar darshan haagu samajseve aaguttade. Namma manastitigalannu badslayisikollo samay ega bandide.Tumba thanks nimma mahitige.
@user-gw7gy7fk3b
@user-gw7gy7fk3b 2 ай бұрын
Really u r the best sirrr ❤
@anasuyachandrashekar4127
@anasuyachandrashekar4127 28 күн бұрын
ಡಾಕ್ಟರ್ ನಿಮ್ಮ ಸಲಹೆ ಅತ್ಯುತ್ತಮ ಧನ್ಯವಾದಗಳು ಸರ್
@bhavanisreevatsa1491
@bhavanisreevatsa1491 2 ай бұрын
Thank you so much, Doctor.yellara tension doora madiddira.Nimmantha Doctor bahala aparupa.Tests madidi, meficines tagoli anta heluva doctorse jasthi egina dinagalli.Thank you once again.Devaru nimage olledu madli.
@vasudevabhatd8830
@vasudevabhatd8830 2 ай бұрын
Very very positive advice... so informative
@AnupKumar-ik8ox
@AnupKumar-ik8ox Ай бұрын
Sir you are really good dr raju sir iam fan of u sir
@kumaraswamymmarigowda9019
@kumaraswamymmarigowda9019 2 ай бұрын
Tq u so much sir. Very good information u provided. We need information about fat. Please provide sir.
@lokeshbclokeshbc685
@lokeshbclokeshbc685 2 ай бұрын
Thanks
@umaumadevi6507
@umaumadevi6507 2 ай бұрын
ನಿಮ್ಮ ಮಾಹಿತಿಗಳು ತುಂಬಾ ಚೆನ್ನಾಗಿದೆ
@satishtharun7154
@satishtharun7154 2 ай бұрын
ಧನ್ಯವಾದಗಳು ....sir❤
@basavarajraj5353
@basavarajraj5353 Ай бұрын
Good information thank you
@kavikamalgowda6807
@kavikamalgowda6807 2 ай бұрын
Thank u so much sir 35 years ge 178 na sugar ide antha helbitru... doctor.... Full bhaya agbittittu.... Tqsm sir....🙏🙏🙏🙏
@rajus5105
@rajus5105 2 ай бұрын
Tq so much sir🎉🎉🎉
@prabhakarpv4109
@prabhakarpv4109 2 ай бұрын
Good suggetion doctor raju sir❤❤
@pushpas7169
@pushpas7169 Ай бұрын
Sir 250 idre adu jasthi admit aagi anta helidru doctor nange bhaya agitu sir nimma advice keli bhaya kammi aitu sir 🙏
@chandrashekarbannikod2799
@chandrashekarbannikod2799 Ай бұрын
Sr u r too good doctor plz tel me diet of fatty liver grade 1,2 n 3 n medicine
@niranjandhavan2439
@niranjandhavan2439 Ай бұрын
Thankyouforgoodsuggestion
@sabitapandit8062
@sabitapandit8062 Ай бұрын
Thank you 🙏🙏
@muralibhat8624
@muralibhat8624 2 ай бұрын
Dr good advise..please make video for chlostrol.what is high level and good level.
@dinnunaik9632
@dinnunaik9632 2 ай бұрын
ಸರ್ ತುಂಬಾ ಧನ್ಯವಾದಗಳು🎉
@manoharmanu8088
@manoharmanu8088 2 ай бұрын
Tumba danyavadagalu sir
@pavithra.8844
@pavithra.8844 2 ай бұрын
Super sir🙏
@raghureddy2541
@raghureddy2541 2 ай бұрын
ತುಂಬಾ ತುಂಬಾ ಧನ್ಯವಾದಗಳು Dr 🙏🙏
@harshithprema4831
@harshithprema4831 Ай бұрын
Super message sir
@s.raghavendrasharma7500
@s.raghavendrasharma7500 2 ай бұрын
Very good information sir, thank u very much sir ಧನ್ಯವಾದಗಳು
@abhilasha6220
@abhilasha6220 3 күн бұрын
He is right
@jayanthigeorge4647
@jayanthigeorge4647 2 ай бұрын
Vaidyo narayano Hari thank sir for the information
@vijayalakshmisrinivas986
@vijayalakshmisrinivas986 Ай бұрын
Super doctor in this world.
@Ravi-tn6cu
@Ravi-tn6cu 21 күн бұрын
Super.sir.thuba.thanks
@sukanyaanayak9260
@sukanyaanayak9260 26 күн бұрын
Tumba thanks sir
@nagarajchakkader6796
@nagarajchakkader6796 Ай бұрын
Super sir Tq.
@jagadisharumugam7118
@jagadisharumugam7118 Ай бұрын
Hats off sir.
@umeshag7987
@umeshag7987 2 ай бұрын
ಒಳ್ಳೆಯ ಮಾಹಿತಿ 👌👌👌👌👌ಸರ್
@shreenivascreation
@shreenivascreation 13 күн бұрын
thanks sir
@srinivasmurthy7594
@srinivasmurthy7594 Ай бұрын
ಡಾಕ್ಟರ್ ತುಂಬಾ ಉತ್ತಮವಾದ ಸಲಹೆ ಕೊಟ್ಟಿದ್ದೀರಿ ನಿಮಗೆ ಅನಂತ ಅನಂತ ವಂದನೆಗಳು
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 35 МЛН
Now it’s my turn ! 😂🥹 @danilisboom  #tiktok #elsarca
00:20
Elsa Arca
Рет қаралды 12 МЛН
王子原来是假正经#艾莎
00:39
在逃的公主
Рет қаралды 25 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 7 МЛН
ಪಾದ ಉರಿ ಕಾರಣ ಡಯಾಬಿಟಿಸ್?
12:09
Rajus Healthy India
Рет қаралды 289 М.
ಡಯಾಬಿಟೀಸ್ ಗೆ ಕೆಂಪು ಅಕ್ಕಿ ..?
7:26
Rajus Healthy India
Рет қаралды 41 М.
ಸಕ್ಕರೆ & ಬೆಲ್ಲ ಯಾವುದು ವಿಷ .?
6:31
Rajus Healthy India
Рет қаралды 93 М.
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 35 МЛН