ಕನ್ನಡಾಂಬೆ ಸಂರಕ್ಷಿಸು ಹಾಡು ಸೋಗಸಾಗಿ ಮೂಡಿ ಬಂದಿದೆ. ಈ ಗಾನ ಪಯಣ ಹೀಗೆಯೇ ಮುಂದುವರೆಯಲಿ... ಕನ್ನಡ ರಾಜ್ಯೋತ್ಸವದ ಅಭಿಮಾನದ ಶುಭಾಶಯಗಳು
@rajendraisinstream Жыл бұрын
ಸಾಹಿತ್ಯಕಾರರಿಗೆ 🙏 ರಾಗ ಸಂಯೋಜನೆ ಇನ್ನೂ ಚೆನ್ನಾಗಿರಬೇಕಿತ್ತು, ಜನರ ಬಾಯಲ್ಲಿ ಸುಲಭವಾಗಿ ಬರುವ ಆಗೆ, ಇರಲಿ, ಶಾಲೆಯಲ್ಲಿ ಹಾಡುವುದಕ್ಕೆ ತುಂಬಾ 4:10 🙏👌👌🏾ಇದು ಮಾಸ್ ಅಲ್ಲ ಕ್ಲಾಸ್ 😃💛♥️
@akshatakalburgi2107 Жыл бұрын
Mast bandide hadu ❤
@shivarajkonnur27 Жыл бұрын
Rakshisu taaye ❤
@lakshmirajapurohit4667 Жыл бұрын
ಉತ್ತಮ ಸಾಹಿತ್ಯ, ರಾಗ ಸಂಯೋಜನೆ ಮತ್ತು ಗಾಯನ. ರೇಖಾ ಶ್ರೀನಿವಾಸ್ ಹಾಗೂ ಇತರ ಗಾಯಕಿಯರಿಗೆ ಅಭಿನಂದನೆಗಳು.
@vidyakarjol229 Жыл бұрын
Kannadambe. hadu tumba chennagide.Very good keep it up