ಹೆಸರಾಯಿತು ಕರ್ನಾಟಕ..ಉಸಿರಾಯ್ತಾ ಕನ್ನಡ..? ಕರ್ನಾಟಕವಾಗಿದ್ದು ಹೇಗೆ ಗೊತ್ತಾ ಮೈಸೂರು ರಾಜ್ಯ..?

  Рет қаралды 86,528

Media Masters

Media Masters

Күн бұрын

Media Masters is a unique KZbin channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 167
@klokeshvgp
@klokeshvgp Жыл бұрын
Sir ನಾನು tamilian, ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕ, ನನಗೆ kannada ಮೇಲೆ ಅಪಾರ ಪ್ರೀತಿ ಮತ್ತು ಗೌರವ ಇದೆ, ಜೈ ಕನ್ನಡ, ಜೈ ಕರ್ನಾಟಕ
@nayananayana7781
@nayananayana7781 Жыл бұрын
ಗುರುಗಳೇ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 🙏🏼
@subhasdasar3104
@subhasdasar3104 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ಜೈ ಇಮ್ಮಡಿ ಪುಲಿಕೇಶಿ 💛❤️🚩 ಜೈ ಕದಂಬ ಮಯೂರ ವರ್ಮ ಜೈ ಹೊಯ್ಸಳ ದೊರೆ ವಿಷ್ಣುವರ್ಧನ 🚩🚩🚩 ಜೈ ವೀರ ಮದಕರಿನಾಯಕ 🚩 ಜೈ ರಾಣಿ ಚೆನ್ನಮ್ಮ 🚩🚩 ಜೈ ಮೈಸೂರು ರಾಜ್ ವಂಶ ನಾಲ್ವಡಿ ಕೃಷ್ಣರಾಜ ಒಡೆಯರ್ 💛❤️🚩🚩🚩🚩🚩
@ashokkumar-hp7bs
@ashokkumar-hp7bs Жыл бұрын
"ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಈ ಪದ್ಯ ಶ್ರೀ ಹುಯಿಲಗೋಳ ನಾರಾಯಣ ರಾವ್ ರವರದ್ದು.
@venkateshamurthy2441
@venkateshamurthy2441 Жыл бұрын
1924 ralli modala baari haaduttare
@ravishetty6505
@ravishetty6505 Жыл бұрын
ರಾಘು ಅಣ್ಣ ತಮ್ಮ ತಂಡ ಸದಸ್ಯರೂ ಹಾಗೂ ಎಲ್ಲಾ ಮೀಡಿಯಾ ಮಾಸ್ಟರ್ ವೀಕ್ಷಕ ಬಂಧುಗಳಿಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು ❤❤❤
@prakashs-wj7lp
@prakashs-wj7lp Жыл бұрын
ರಾಘಣ್ಣ ಹಾಗೂ ಅವರ ತಂಡದ ಸದಸ್ಯರಿಗೆ ಸಮಸ್ತ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು🎉🎉❤❤
@srinivass6633
@srinivass6633 Жыл бұрын
ನಿಮ್ಮ ಕಂಚಿನಂತಹ ಕಂಠದಲ್ಲಿ ಕನ್ನಡ ಸಾಹಿತ್ಯ ಬಗ್ಗೆ ಕೇಳೋಕೆ ತುಂಬಾ ಸಂತೋಷ ಸರ್, ಎಲ್ಲಾ ನನ್ನ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🎉
@Balubc1123
@Balubc1123 Жыл бұрын
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤
@umeshaumesha7256
@umeshaumesha7256 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ನೀವು ಹೇಳುತ್ತಿರುವುದು ನಿಜ ನಾವು ಮಮತಾ ನನ್ನ ಬಿಟ್ಟು ಬೇರೆ ನನಗೆ ಬೇರೆ ರಾಷ್ಟ್ರಗಳಿಗೆ ಆಡಿಟ್ ಆಗ್ತಿರೋದು ನಿಜಾನೆ ನಾನು ಯಾವತ್ತೂ ನಮ್ದು ನನ್ನ ಬಿಟ್ಟುಕೊಡಬಾರದು ನಮ್ಮ ಕನ್ನಡ ಕರ್ನಾಟಕ ಆಗ್ಲಿ ಕನ್ನಡ ಆಗ್ಲಿ ನೀ ಬಿಟ್ಟು ಹೋಗಿರೋ ಕಾಸರಗೋಡು ಮತ್ತೆ ಮಹಾರಾಷ್ಟ್ರಕ್ಕೆ ಸೇರಿರೋ ಹಳ್ಳಿಗಳು ತರು ಅಂತ ಪ್ರಯತ್ನ ಮಾಡಬೇಕು ನಮ್ಮಿಂದ ನನ್ನೊಬ್ಬನಿಂದ ಆಗುವಂತದ್ದಲ್ಲ ಎಲ್ಲರೂ ಕೂಡ ಕೈ ಜೋಡಿಸಬೇಕು ಜೈ ಕರ್ನಾಟಕ ಮಾತೆ
@rajesharajesh282
@rajesharajesh282 Жыл бұрын
ಭಾರತ ಜೈ ಭಾರತ್ ಜೈ ಮೋದಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🇮🇳🇮🇳🇮🇳
@mithunus6953
@mithunus6953 Жыл бұрын
😅ಜೈ ಕನ್ನಡಿಗ ಜೈ ಕರ್ನಾಟಕ ಜೈ ಹೆಚ್ಡಿಕೆ
@bkgirannagullanavar1791
@bkgirannagullanavar1791 Жыл бұрын
ಉದಯ ವಾಗಲಿ ಚೆಲ್ಲುವ ಕನ್ನಡ ನಾಡು ಹೆಸರು ಆಯಿತು ಕನ್ನಡ ನಾಡು ಉಸಿರು ಆಯಿತು ಕನ್ನಡ ನಾಡು ೫೦ ತೆನೆಯ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐🌹🎉🎉💐
@hieveryone7483
@hieveryone7483 Жыл бұрын
ನಿಮ್ಮ ಧ್ವನಿಯಲ್ಲಿ ಕನ್ನಡ ಕೇಳುವುದೇ ಒಂದು ಆನಂದ ನಿಮ್ಮಂತ ವ್ಯಕ್ತಿಗಳು ಇರುವ ನಾಡಲ್ಲಿ ಹುಟ್ಟಿರುವುದೇ ನನ್ನ ಭಾಗ್ಯ ನಿಮಗೆ ನನ್ನ ಪ್ರೀತಿಯ ನಮನ ಗಳು
@madhuhoysala1996
@madhuhoysala1996 Жыл бұрын
💛❤️ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಗುರುಗಳೇ💛❤
@manjunathamanjumanjunatham1834
@manjunathamanjumanjunatham1834 Жыл бұрын
ನಮ್ಮ ಮೈಸೂರು ನಮ್ಮ ಹೆಮ್ಮೆ ಮೈಸೂರು ಮಹಾರಾಜಕಿ ಜೈ ಕರ್ನಾಟಕದ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@kartikmuttinamath9269
@kartikmuttinamath9269 Жыл бұрын
ನಿಮ್ಮ ಮಾತಲ್ಲಿ ಕನ್ನಡದ ಪರಿಚಯ ಕೇಳಿದ್ರೆ ನಮ್ಮ ಮೈ ರೋಮಾಂಚನ ಆಗುತ್ತೆ ಸರ್ 💛❤️
@sridharrao1383
@sridharrao1383 Жыл бұрын
ಕನ್ನಡದ ಹಾಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🎉🎉🎉
@supreethsr1881
@supreethsr1881 Жыл бұрын
ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@thippeswamy5683
@thippeswamy5683 Жыл бұрын
ಸಮಸ್ತ ನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಧನ್ಯವಾದಗಳು 💛❤️
@jyothisundar8067
@jyothisundar8067 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ ಧನ್ಯವಾದಗಳು ನೂರು ಕಾಲ ಸುಖವಾಗರಿ
@VarunKumar-zw5pp
@VarunKumar-zw5pp Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
@sharanumarab3088
@sharanumarab3088 Жыл бұрын
ನಿಮಗೂ ಕೂಡ ಮತ್ತೋಮ್ಮೆ ಮಗದೋಮ್ಮೇಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
@buddhivishwanath9941
@buddhivishwanath9941 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 💛❤️ ತಾಯಿ ಭುವನೇಶ್ವರಿ ನಿಮಗೆ ಸಕಲ ಕಾರ್ಯಗಳಲ್ಲಿ ಯಶಸ್ಸು ನೀಡಲಿ
@darshanrc6845
@darshanrc6845 Жыл бұрын
ಕನ್ನಡ ರಾಜ್ಯೋತ್ಸವದ ಹೃದಯಪೂರ್ವಕ ಶುಭಾಶಯಗಳು ಮೀಡಿಯಾ ಮಾಸ್ಟರ್ಸ್
@__dhyan_43
@__dhyan_43 Жыл бұрын
💛ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ❤️
@BharathkumarM153
@BharathkumarM153 Жыл бұрын
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
@jagadeeshajaggi8534
@jagadeeshajaggi8534 Жыл бұрын
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್ ಜೈ ಭಾರತ.
@nagarajvn760
@nagarajvn760 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮೀಡಿಯಾ ಮಾಸ್ಟರ್
@Animelover-r9k
@Animelover-r9k Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಣ್ಣ 🙏🙏🙏
@PrasadSm-pp9ji
@PrasadSm-pp9ji Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ
@manjunathmanjunath5739
@manjunathmanjunath5739 Жыл бұрын
ನಮಸ್ಕಾರ ರಾಘಣ್ಣ ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು ಜೈ ಕರ್ನಾಟಕ ಜೈ ಭುವನೇಶ್ವರಿ ಜೈ ಕನ್ನಡನಾಂಬೆ💐🙏
@madhuchavan7225
@madhuchavan7225 Жыл бұрын
ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🙏
@kumarpatil3097
@kumarpatil3097 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು sir 💐
@siddusanagoudra5964
@siddusanagoudra5964 Жыл бұрын
ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಗುರುಗಳೇ ❤💐
@bhadrigowda1982
@bhadrigowda1982 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ರಾಘವೇಂದ್ರ ಸರ್ 🌹🛺
@indianarmy...7753
@indianarmy...7753 Жыл бұрын
ಜೈ ಕರ್ನಾಟಕ ಮಾತೆ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@RajkumarKhadaki
@RajkumarKhadaki Жыл бұрын
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 🙏🙏🚩🚩 ಧನ್ಯವಾದಗಳು ಸರ್ 🙏🙏
@KummiKummi-mc6xv
@KummiKummi-mc6xv Жыл бұрын
ಸಮಸ್ತ ಮೀಡಿಯಾ ಮಾಸ್ಟರ್ ಕನ್ನಡಿಗರಿಗೆ ಹಾಗೂ ಕರ್ನಾಟಕ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು jai modiji jai industan jai Sri Ram
@prashanthamt3696
@prashanthamt3696 Жыл бұрын
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಗುರುಗಳೇ
@srinivaspcsrinvasa8154
@srinivaspcsrinvasa8154 Жыл бұрын
ಗುರುಗಳೇ ಕನ್ನಡ ನಾಡಿನ ಇತಿಹಾಸವನ್ನು ತಿಳಿಸಿದಕ್ಕೆ ಧನ್ಯವಾದಗಳು 🙏🙏🙏🙏🙏
@ಹೊಂಗಿರಣ-ಝ3ಯ
@ಹೊಂಗಿರಣ-ಝ3ಯ Жыл бұрын
ಕನ್ನಡ ರಾಜ್ಯೋತ್ಸವ ಶುಭಾಶಯಗಳು💛❤️
@yuvarajaraja2832
@yuvarajaraja2832 Жыл бұрын
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🙏🏻👏💐👍👍
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೆ.
@MaheshBhandari-f1y
@MaheshBhandari-f1y Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 💛❤️🙏🌹
@kkmanjunath8137
@kkmanjunath8137 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@rocky3224
@rocky3224 Жыл бұрын
💛❤️ ಜೈ ಹಿಂದ್ ಜೈ ಕರ್ನಾಟಕ 💛❤️
@nagarajhhnagarajh1246
@nagarajhhnagarajh1246 Жыл бұрын
Sir ಹುಯಿಲಗೋಳ ನಾರಾಯಣರಾಯರು ಬರೆದರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡು❤
@nagavvabagawad2838
@nagavvabagawad2838 Жыл бұрын
Video ಗೋಸ್ಕರ ಕಾಯ್ತಾ ಇದ್ದೆ....sir ಧನ್ಯವಾದಗಳು 🙏🏻
@Shrishailpadaganur
@Shrishailpadaganur Жыл бұрын
ಕರ್ನಾಟಕ ಆರ್ಥಿಕ ಶುಭಾಶಯಗಳು 💛🙏❤️
@rxarunnayak8366
@rxarunnayak8366 Жыл бұрын
ನಮ್ಮ ರಾಜ್ಯೋತ್ಸವದ ಶುಭಾಶಯಗಳು 🙏🏻💛❤️
@vinodkumarhs6897
@vinodkumarhs6897 Жыл бұрын
Wish you happy kannada rajyothsava and all people.jai karnataka. Jai chalukya iimmadi pulakesi.
@nagavvabagawad2838
@nagavvabagawad2838 Жыл бұрын
ಕರ್ನಾಟಕ ಏಕೀಕರಣ ಏಕೈಕ ಹುತಾತ್ಮ-ರಂಜಾನ್ ಸಾಬ್ 🙏🏻 ಜೈ ಕರ್ನಾಟಕ 💛❤...... ಈ ವಿಡಿಯೋ...... ಕೇಳಿ ಮೈ ರೋಮಾಂಚನ ಆಯ್ತು 🤗😢
@MallikarjunaN-vv6nf
@MallikarjunaN-vv6nf Жыл бұрын
ಕೊಟ್ಟೂರಿನ ಬಗ್ಗೆನೂ ತಿಳಿಸಿದ್ದೀರಾ ಜೈ ಹಿಂದ್ ಜೈ ಕರ್ನಾಟಕ ಮಾತೆ 🙏🏻
@ArunKumarAE-wd5he
@ArunKumarAE-wd5he Жыл бұрын
ನಮಸ್ತೆ... ಗುರುಗಳೇ 🙏 ಜೈ ಭುವನೇಶ್ವರಿ....
@vishwanathshettar1093
@vishwanathshettar1093 Жыл бұрын
Jai Hind Jai Karnataka 🙏🇮🇳🙏
@naveenshetty783
@naveenshetty783 Жыл бұрын
ನೀವು ಹೆಳಕತ್ತಿರಿ ನನ್ನ ಮೈ ರೋಮಾಂಚನ ಅಗಕತದ....🎉❤
@manjunathadmanj9757
@manjunathadmanj9757 Жыл бұрын
Karnataka is one state different world 🌎🌎💛❤️
@SKChethanShetty..
@SKChethanShetty.. Жыл бұрын
ಸಿರಿಗನ್ನಡಂ ಗಲ್ಗೆ, ಸಿರಿಗನ್ನಡಂ ಬಾಳ್ಗೆ❤
@nagammanagamma129
@nagammanagamma129 Жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸಾರ್,ತುಂಬಾ ಧನ್ಯವಾದಗಳು, ಕನ್ನಡ ಏಕೀಕರಣ ಮಾಹಿತಿ ಇನ್ನೂ ತಿಳಿಸಿ
@shivarudramma2341
@shivarudramma2341 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು🟨🟥 ಸರ್
@ರಮೇಶಹುರಕಡ್ಲಿ
@ರಮೇಶಹುರಕಡ್ಲಿ Жыл бұрын
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ಕೈಲಾಸಂ ಕಂಡ ನಮಗೆ ಕೈಲಾಸ ಏಕೆ ಬೇಕು? ದಾಸರ ಕಂಠ ನಮಗೆ ವೈಕುಂಠ ಯಾಕೆ ಬೇಕು? ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ ಇಲ್ಲಿಯೇ,ಇಲ್ಲಿಯೇ! ಎಂದಿಗೂ ನಾನಿಲ್ಲಿಯೇ..! ಜೈ ಕರ್ನಾಟಕ, ಜೈ ಕನ್ನಡ. ❤❤❤❤❤❤❤❤❤❤❤
@MrBro...
@MrBro... Жыл бұрын
10:35 Last 2min ಕಾಂತಾರ ಫಿಲಂನ last 20 min tara ede😅😅🤍🤍🔥🚩
@NagendraKumar-zl9ki
@NagendraKumar-zl9ki Жыл бұрын
🟨🟥🇮🇳 ಜೈ ಕರ್ನಾಟಕ ಜೈ ಭಾರತ
@mithunus6953
@mithunus6953 Жыл бұрын
ಜೈ ಕನ್ನಡಿಗ ಜೈ ಕರ್ನಾಟಕ ❤
@nagarajvn760
@nagarajvn760 Жыл бұрын
First like, First comment, First view
@satishbolegaon4476
@satishbolegaon4476 Жыл бұрын
Nimm video goskar kayta idde sir❤
@mohanraok6138
@mohanraok6138 Жыл бұрын
Thank you very👌 much👌
@mahadevswami2616
@mahadevswami2616 Жыл бұрын
#KarnatakaRajyotsava 💛❤🙏🏻🙏🏻
@kumarpatil3097
@kumarpatil3097 Жыл бұрын
🙏🙏🙏🙏 ಕಿವಿ ತಂಪಾಯಿತು 💐
@shivarajam4195
@shivarajam4195 Жыл бұрын
ನಾವು ನವೆಂಬರ್ ಕನ್ನಡಿಗರಲ್ಲನಂಬರ್ ೧ ಕನ್ನಡಿಗ💛❤️💐🙏
@drsanjaynayaka2394
@drsanjaynayaka2394 Жыл бұрын
ಗುರುಗಳೇ ನಾನು ಸಂಪೂರ್ಣ ಭಾರತ ಇತಿಹಾಸವನ್ನು ಓದಲು ಬಯಸುತ್ತ ಇದ್ದೇನೆ ದಯಮಾಡಿ ಯಾವ ಪುಸ್ತಕ ತುಂಬ ಅಧಿಕೃತ ಮಾಹಿತಿಯನ್ನು ಒಂದಿದೆ ತಿಳಿಸಿ
@Vijaykpatrot
@Vijaykpatrot Жыл бұрын
🔥🔥
@yallalingayalla1802
@yallalingayalla1802 Жыл бұрын
1st like 1st comment
@anandak4491
@anandak4491 Жыл бұрын
Nice information sir
@nagarajhhnagarajh1246
@nagarajhhnagarajh1246 Жыл бұрын
Extraordinary explain❤❤❤
@rameshha2906
@rameshha2906 Жыл бұрын
ಧನ್ಯವಾದ ಸರ್
@chidushetty4u
@chidushetty4u Жыл бұрын
Nanna preethiya Kannada ❤ Nanna preethiya Karnataka ❤
@raghavendradasara286
@raghavendradasara286 Жыл бұрын
ಇನ್ನೂ ಎಷ್ಟೊಂದು ಊರುಗಳು ಇತರೆ ಗಡಿ ರಾಜ್ಯದಲ್ಲಿ ಇವೆ, ಅಲ್ಲಿ ಕನ್ನಡ ಮಾತಾಡೋರು ಮತ್ತು ಕನ್ನಡ ಶಾಲೆಗಳ ಸ್ಥಿತಿ ಗತಿ ಕುರಿತು ಹೇಳಿ, ವಿಶೇಷವಾಗಿ ಕಲ್ಯಾಣ/ಹೈದೆರಾಬಾದ್ ಕರ್ನಾಟಕ ಭಾಗದಲ್ಲಿ ಇರುವ ಹಳ್ಳಿಗಳಲ್ಲಿ ಸ್ಥಿತಿ
@muthubasava7625
@muthubasava7625 Жыл бұрын
Super nice
@aee098
@aee098 Жыл бұрын
Idanna 2dina munche upload madidre ivattu speech kodorge use agtittu anyway sir informative vedio
@gowrishbr3900
@gowrishbr3900 Жыл бұрын
ಜೈ ಭುವನೇಶ್ವರಿ
@sharanumarab3088
@sharanumarab3088 Жыл бұрын
First view First Comments
@petprokinghunt1343
@petprokinghunt1343 Жыл бұрын
Sir super video but one request. Sir why you make a video about contribution of mysore dynasty to the people OK karnataka and kannada. And also to India..
@deepakshettyshetty1157
@deepakshettyshetty1157 Жыл бұрын
Jai hind jai bharath vandemataram jai karnataka mathe
@indianarmy...7753
@indianarmy...7753 Жыл бұрын
💛❤️
@sidduhonawad8964
@sidduhonawad8964 Жыл бұрын
ಮೈಸೂರಿನ ಕುನ್ನಿಗಳಿಗು ನಮ್ಮ ಹೆಮ್ಮೆಯ 'ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'
@vinumundalli4634
@vinumundalli4634 Жыл бұрын
ಮೈಸೂರು ನಮ್ಮ ರಾಜ್ಯದ ಹೆಮ್ಮೆ ಅನ್ನೋದನ್ನ ಮರಿಬೇಡ ಪ್ರೆಂಡ್
@rajuraghu908
@rajuraghu908 Жыл бұрын
Yakole😂
@raghua6888
@raghua6888 Жыл бұрын
Happy Kannada Rajyaustava !!
@Rahul22-g2p
@Rahul22-g2p Жыл бұрын
ವಾಹ್ ಎಷ್ಟ್ ಚಂದ ಹೇಳಿದಿರಿ. ❤
@vinukmr81
@vinukmr81 Жыл бұрын
Nivu yelidhha ondondu padagallu.. romanchankari agi ithu Sir. ಜೈ ಕರ್ನಾಟಕ ಮಾತೆ
@gurunaik8826
@gurunaik8826 Жыл бұрын
Jai vijayanagar jai krishnadevaraya
@ಹೊಂಗಿರಣ-ಝ3ಯ
@ಹೊಂಗಿರಣ-ಝ3ಯ Жыл бұрын
ಬೆಳಗಾವಿ ಬಗ್ಗೆ video madi sir plzzz🙏🙏
@kishor8801
@kishor8801 Жыл бұрын
👏
@akshaymr8788
@akshaymr8788 Жыл бұрын
❤❤❤❤
@BHIRAPPAKABBUR
@BHIRAPPAKABBUR Жыл бұрын
Rashtrakuta 3 Krishnana bagge heli sir
@mghugar7989
@mghugar7989 Жыл бұрын
🙏👏🇮🇳
@HanumanthiahC
@HanumanthiahC Жыл бұрын
💐🙏
@shivananda.tshivaa-jn5yr
@shivananda.tshivaa-jn5yr Жыл бұрын
🎉🎉🎉🎉🎉🎉🎉🎉🎉❤❤❤❤❤❤
@subbuganpatraikar1199
@subbuganpatraikar1199 Жыл бұрын
Hi sir ji 🙏
@Sureshtk-j2d
@Sureshtk-j2d Жыл бұрын
🎉
@malateshboss5307
@malateshboss5307 Жыл бұрын
ಕರ್ನಾಟಕ ಇತಿಹಾಸದ ಬಗ್ಗೆ ಕೆಲ ಸಂಚಿಕೆ ಮಾಡಿ
@sudeepdsudeepd
@sudeepdsudeepd Жыл бұрын
ಸರ್ ಶಿವಾಜಿ ಮಹಾರಾಜರ ‌ಹುಟಿಟ್ಟದುದ್ದ ಅವರು ಜೀವನದ ಬಗ್ಗೆ ವಿಡಿಯೋ ಮಾಡಿ ಸರ್
1% vs 100% #beatbox #tiktok
01:10
BeatboxJCOP
Рет қаралды 67 МЛН
99.9% IMPOSSIBLE
00:24
STORROR
Рет қаралды 31 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН