1998 ರಲ್ಲಿ ತೆರೆಗೆ ಬಂದ ಅವರ ನಟನೆಯ 'ಹೂಮಳೆ' ಚಿತ್ರವನ್ನ ನಿರ್ದೇಶಿಸಿದವರು ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರವರು.. ಆ ಕತೆಯನ್ನ ಬರೆದದ್ದು ನಟ ರಮೇಶ್ ಅರವಿಂದ್.. ಮಾಹಿತಿ ತಿಳಿಸುವಾಗ ಗೊಂದಲದಿಂದ ಪ್ರಮಾದವಾಗಿದೆ.. ಈ ತಪ್ಪಿಗೆ ವೀಕ್ಷಕರಲ್ಲಿ ಕ್ಷಮೆಯಾಚಿಸ್ತೇನೆ.. ಹೂಮಳೆ ಚಿತ್ರದ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಕತೆ ಬರೆದವರು ನಟ ರಮೇಶ್ ಅರವಿಂದ್ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಲಿಚ್ಛಿಸುತ್ತೇನೆ.. ಧನ್ಯವಾದ
@soulislive92604 жыл бұрын
👍
@dbaburao18724 жыл бұрын
Bro kiccha sudeep bagge ondu video madi plz
@ravipateel4 жыл бұрын
@@dbaburao1872 madoke agalla guru bere hero du bekadre madutare next golden star Ganesh du barotte nodta eru
@santhoshkumargowda30004 жыл бұрын
Sir, Please make video on Harshad Mehta....
@rajashekartn58003 жыл бұрын
P⁰
@krishnamurthymurthy87802 жыл бұрын
My feverit hero Ramesh sir avru mathado style ,Avra smile nange thumba esta sir avara moveis Ella super sir
@radhamunni81544 жыл бұрын
ರಮೇಶ್ ರವರ ಅಮೃತವರ್ಷಿಣಿ ನನಗೆ ತುಂಬಾ ಇಷ್ಟ ಅಮೆರಿಕಾ ಅಮೆರಿಕಾ ಚಿತ್ರದ ನೂರು ಜೆನ್ಮಕು ಹಾಡು ಇಷ್ಟ 😊💓💓💓💓
@vinutham26323 жыл бұрын
ರಮೇಶ್ ಅರವಿಂದ್ ಸರ್ ಅವರ ಈ ಕೆಳಗಿನ ಚಿತ್ರಗಳು ನನ್ನ ನೆಚ್ಚಿನ ಚಿತ್ರ ಗಳಾಗಿವೆ. ಮೌನ ಗೀತೆ ಸುಂದರ ಸ್ವಪ್ನಗಳು ಮನೆಯೇ ಮ0ತ್ರಾಲಯ ಗಂಡ ಮನೆ ಮಕ್ಕಳು ಪಂಚಮ ವೇದ ಮಧು ಮಾಸ ಶಾಂತಿ ಕ್ರಾಂತಿ ಕಿಲಾಡಿ ಗಂಡು ಇದು ಸಾಧ್ಯ ಪುಂಡ ಪ್ರಚಂಡ ಗರುಡ ಧ್ವಜ ಕೆಂಪು ಗುಲಾಬಿ ಹಂತಕ ಬಾಸ್ ಬೆಳ್ಳಿ ಮೋಡಗಳು ಅರಗಿಣಿ ಶ್ರೀಗ0ಧ ಮುಸುಕು ಬಾಳೋ೦ದು ಚದುರಂಗ ಒ ಗಂಡಸರೇ ನೀವೇಷ್ಟು ಒಳ್ಳೆಯವರು ಅನುರಾಗ ಸಂಗಮ ರ೦ಗೆನ ಹಳ್ಳಿ ಯಾಗೆ ರಂಗಾ ದ ರ೦ಗೆ ಗೌಡ ನಮ್ಮೂರ ಮಂದಾರ ಹೂವೆ ಕರ್ಪೂರದ ಗೊಂಬೆ ಅಮೇರಿಕ ಅಮೇರಿಕ ಅಮೃತ ವರ್ಷಿಣಿ ಒ ಮಲ್ಲಿಗೆ ಮದುವೆ ಮು0ಗಾರಿನ ಮಿಂಚು ಉಲ್ಟಾ ಪಲ್ಟಾ ತುತ್ತಾ ಮುತ್ತಾ ಹೂಮಳೆ ಮೇಘ ಬಂತು ಮೇಘ ಸುವ್ವಿ ಸುವ್ವ ಲಾಲಿ ಚ೦ದ್ರೊದಯ ಭೂಮಿ ತಾಯಿಯ ಛೊಚ್ಛಲ ಮಗ ಇದು ಎಂತಾ ಪ್ರೇಮ ವಯ್ಯಾ ಸ0ಭ್ರಮ ಅರುಣೋದಯ ಪ್ರತ್ಯರ್ಥ ಸ್ನೇಹ ಲೋಕ ಚಂದ್ರ ಮುಖಿ ಪ್ರಾಣ ಸಖಿ ಮುತ್ತು ಶ್ರೀ ರಸ್ತು ಶುಭ ಮಸ್ತು ಕುರಿಗಳು ಸಾರ್ ಕುರಿಗಳು ಕೋತಿಗಳು ಸಾರ್ ಕೋತಿಗಳು ಕತ್ತೆ ಗಳು ಸಾರ್ ಕತ್ತೆ ಗಳು ಹೂ ಅಂತೀಯಾ ಉಹೂ ಅಂತೀಯಾ ಪಕ್ಕ ಚುಕ್ಕಾ ತೆನಾಲಿ ರಾಮ ಜೋಕ್ ಫಾಲ್ಸ್ ಆರ್ಯ ಭಟ ಶಾಪ ಬಿಸಿ ಬಿಸಿ ಪ್ರೇಮಿ ನ0 1 ಅ ಆ ಇ ಈ ರಾಮ ಶಾಮ ಭಾಮ ಸತ್ಯವಾನ್ ಸಾವಿತ್ರಿ ಆಕ್ಸಿಡೆಂಟ್ ವೆಂಕಟ ಇನ್ ಸಂಕಟ ನಮ್ಮಣ್ಣ ಡಾನ್ ಕ್ರೆಜ಼ಿ ಕುಟುಂಬ ಕೃಷ್ಣ ನೀ ಲೇಟಾಗಿ ಬಾರೋ ರಂಗಪ್ಪ ಹೋಗ್ಬಿಟ್ಟ ನನ್ ಹೆಂಡ್ತಿ ಚೆನ್ನಾಗಿದ್ದಾಳೇ ಮೂರು ಗುಟ್ಟು ಒಂದು ನಿಜ ಒಂದು ಸುಳ್ಳು ಆಪ್ತ ಮಿತ್ರ ವರ್ಷ ದೀಪಾವಳಿ ವಿಷ್ಣು ಸೇನಾ ಏಕ ದಂತ ರೇ... ಸೌಂದರ್ಯ ಕುಶಲವೇ ಕ್ಷೇಮವೇ ಪ್ರೀತಿಯಿಂದ ರಮೇಶ್ ಪುಶ್ಪಕ ವಿಮಾನ ಶಿವಾಜಿ ಸುರತ್ಕಲ್ 100 ಭೈರಾ ದೇವಿ
@sanjaymgupendra75764 жыл бұрын
ಕನ್ನಡಕ್ಕೆ ಸಿಕ್ಕ ಒಂದು ಮುತ್ತು ಅಂತ ರಮೇಶ್ ಅವರನ್ನ ಕರಿಯಬಹುದು! I really hats of RAMESH Sir
@shashikiran19424 жыл бұрын
ತುಂಬಾ ದೈವಅನುಗ್ರಹ ಇರುವ ಧ್ವನಿ ನಿಮ್ಮದು Amasing Voice
@MANJUshetty5974 жыл бұрын
ರಮೇಶ್ ಸರ್ ಅವರ ಅಮೇರಿಕಾ ಅಮೇರಿಕಾ ಮೂವಿ feeling scene ಮಾತ್ರಾ ನಂಗೆ ಈಗಲೂ ಹಾರ್ಟ್ ನೋವುತ್ತೆ ಆ ರೀತಿ ಆಕ್ಟಿಂಗ್ ಸರ್ ದು 💔💋🌹💐🙋
@nageshn69484 жыл бұрын
ಪುಷ್ಪಕ ವಿಮಾನ🛫 ಎನ್ acting ಸರ್🤗💯
@user-ws7mm8ms5s3 жыл бұрын
💯💯👌🏻
@alokalok41202 ай бұрын
ಅದ್ಬುತ ವೆಕ್ತಿ❤
@deepakmarathe73474 жыл бұрын
He's one of the most talented actor in kfi, but he's underrated also
@sowmya.h.k93554 жыл бұрын
Idiot he is best for his age at present and also he had a great decade
@ravipateel4 жыл бұрын
@@sowmya.h.k9355 idiot this world not use in any social media
@nolaw98804 жыл бұрын
@@sowmya.h.k9355 why are you saying Idiot ? I think u don't know the meaning of underrated.
@rangaswmaiahrangaswmy71814 жыл бұрын
@@ravipateel gtff
@sr26sr4 жыл бұрын
@@sowmya.h.k9355 ಉರಿತ ಇದೀಯ ಮುಚ್ಕೊಂಡು ಹೋಗ್ 😂
@rajeshrajgopal45364 жыл бұрын
There are only two actors who are intelligent and knowledgeable in our Kannada film industry. One is Ramesh Aravind and the other is Anant Nag.
@manun42494 жыл бұрын
💯💯💯
@manojkgowda64874 жыл бұрын
100% true
@Sanjay-ju9fd4 жыл бұрын
True True.
@magratesajani26514 жыл бұрын
Ananth nag jotege innu ibru iddare.. Shankar nag n vishnuvardhan sir avru
@rajeshrajgopal45364 жыл бұрын
@@magratesajani2651 you are right. Ramesh Aravind Sir, Anant Nag Sir, Shankar Nag Sir and Vishnu Vardhan Sir , these are the intelligent and knowledgeable actors in our Kannada film industry.
@vinodkumarvinnu2024 жыл бұрын
ಚಂದ್ರೋದಯ. ಸಂಭ್ರಮ. ಮುಂಗಾರಿನ ಮಿಂಚು. ಅಮೇರಿಕಾ ಅಮೇರಿಕಾ. ಓ ಮಲ್ಲಿಗೆ... ನನ್ನ ಇಷ್ಟದ ಚಿತ್ರಗಳು........
@santosmdvlsantos16984 жыл бұрын
ಅಮ್ರುತವರ್ಷಿಣಿ ಮೂವಿ ... ನೋಡಿ ಕನ್ನಡಕೊಬ್ಬ ಅದ್ಭುತ ನಟ ರಮೇಶ್ ಅರವಿಂದ್ 🙏
@sanathraink7424 жыл бұрын
ಅದ್ಭುತ ನಟ, ನಿರೂಪಕ, ನನ್ನ ನೆಚ್ಚಿನ ನಾಯಕ ಅದೇ ತರಹ ಇನ್ನೊಬ್ಬರು ಗಣೇಶ್... ಸದಾ ಮುಗುಳ್ನಗೆಯ ಮುಖ...😘😘😘
@maheshalakshmim15313 жыл бұрын
Super sir Nivu thumba chenagi gamanisidira
@mangalore50572 жыл бұрын
dayavittu rameshsirge ganeshanannu holisabedi kannadak obbane nagumukada adbuta nata erudu Andre adu appu sir maatra
@ವೀರಕನ್ನಡಿಗಬಳ್ಳಾರಿಹುಡ್ಗ4 жыл бұрын
*ಸುಪ್ರೀಂ ಹೀರೋ "ಶಶಿಕುಮಾರ್" ಬಗ್ಗೆ ಒಂದು ವಿಡೀಯೋ ಮಾಡಿ ಸರ್*
@nagarajrocky49924 жыл бұрын
ಶಂಕರ್ ನಾಗ್ ಮತ್ತು ಅನಂತ್ ನಾಗ್ ಅವರ ಬಗ್ಗೆ ಕೂಡ ಮಾಹಿತಿ ನೀಡುವ ವಿಡಿಯೋ ಮಾಡಿ ಸರ್..🙏🙏
@vinayakhindujaishri92664 жыл бұрын
👍
@ravipateel4 жыл бұрын
Madidare guru bere chanel navru bekidre nodi "cinema with varun" anno chanel nalli hogi nodi super video
@nagarajrocky49924 жыл бұрын
@@ravipateel OK Thanks for information
@BMFnaatipachanamruth4 жыл бұрын
S ♥
@akshayanuachari35993 жыл бұрын
Howdu sir Shankarnag avardu video madi
@jeevanvasishta77124 жыл бұрын
❤️💛ನನಗೆ ರಮೇಶ್ ಸರ್ ರ ಧ್ವನಿ ತುಂಬಾ ಇಷ್ಟ....ಅವರ ಮಾತು ಅವರ ಕಾರ್ಯವೈಖರಿ ತುಂಬಾ ಸ್ಪೂರ್ತಿದಾಯಕ.... Weekend with Ramesh ಕಾರ್ಯಕ್ರಮದಲ್ಲಿ ಅವರ ನಿರೂಪಣೆ ಅಸಾಧಾರಣ ಮತ್ತು ಅದ್ವಿತೀಯ.... ತಮ್ಮ ಮಾತು ಗಳಿಂದಲೆ ಮೋಡಿ ಮಾಡಬಲ್ಲ ಜಾದೂಗಾರ ನಮ್ಮ ರಮೇಶ್ ಸರ್....❤️💛
@ganeshmb35914 жыл бұрын
ಇವತ್ತಿಗೂ ಸಹ ನನ್ನ ನೆಚ್ಚಿನ ನಟ, ಅದ್ಬುತ ನಟ .
@shivmmamallappa99804 жыл бұрын
Multi Talented actor in our Industry 👌👏💞
@maheshediga36204 жыл бұрын
100% True
@rathnadr30274 жыл бұрын
Ramesh aravind is a great artists in our kannada film industry
@chethanchetu97954 жыл бұрын
And the underrated one😣
@sachinrmsachi4144 жыл бұрын
ಕನ್ನಡದ ಅತ್ಯುತ್ತಮ ಚಿತ್ರ ನಟ....❤️❤️
@manoharmb28574 жыл бұрын
Ivrige sigbekagiro respect sigtilla......kanada industry li...sakath multi talented hero.......❤️❤️ramesh❤️❤️
@sushmasushi4636 Жыл бұрын
My favourite hero
@santhoshshetty22884 жыл бұрын
Ella cinema gala kathe, songs, acting ista.....wndrfl actor.... No buildup..... Good story...... Thnk uuuuu sir....
@ravikiran41604 жыл бұрын
He is the most intellectual person and gem of kannada film industry. I love you too sir, The great motivational speaker , actor , anchor , director etc...
@chaanakya12413 жыл бұрын
I'm big fan Ramesh sir 😍💓😍
@punithkumar63303 жыл бұрын
Ramesh arvind sir most talented and handsome actor ivaru natane madiro ondondu cinema superb hit 🙏🏻❤😍
@magratesajani26514 жыл бұрын
ನಂಗೆ ಇವ್ರು ಕನ್ನಡ ತೆಲುಗು ಅಷ್ಟೇ ಗೊತ್ತು.. ಆದ್ರೆ ಅವ್ರು ತಮಿಳಿನವರು ಅದ್ರಲ್ಲಿ ಅವ್ರು ನಟಿಸಿದ್ದಾರೆ ಅನ್ನೋದು ನಿಮ್ಮಿಂದ ಗೊತ್ತಾಗಿದ್ದು.. ಧನ್ಯವಾದಗಳು sir
ಕನ್ನಡ ಚಿತ್ರರಂಗದ ನಂಬರ್ 1 ನಟ . ನಮ್ಮ ಕನ್ನಡದ ಹೆಮ್ಮೆ ಇವರು . ಇಂತಹ ನಟನೆ ಯಾರಿಗೂ ಕೂಡ ಸಾಧ್ಯವಿಲ್ಲ .ಅಂದಿಗೂ ಇಂದಿಗೂ ಎಂದೆಂದಿಗೂ ಇಂತವರೂ ಬರಲು ಸಾಧ್ಯವಿಲ್ಲ ..... ಉಳಿದ ಎಲ್ಲಾ ನಟರೂ ಇವರ ಮುಂದೆ 0.000000
@sampreethgsrivatsa61324 жыл бұрын
Best actor in South India Film Industry
@vinayakhindujaishri92664 жыл бұрын
👌👌👌👍 💞
@shamasshamas21614 жыл бұрын
Such a good actor 👌👌👌acting and 👌👌👌smile king and very simple ❤❤❤ tq u sir today's very heart Touch information 👍👍👍
@malenadasiri89104 жыл бұрын
Ramesh sir is one of the best actor and motivational speech also super 😍😍
@thippeshthippeswamy75924 жыл бұрын
ಕಂಪ್ಲೀಟ್ ಅಂಡ್ ಸಿಂಪಲ್ ಆಕ್ಟರ್ ರಮೇಶ್ ಸರ್
@ningarajubgjayanth39544 жыл бұрын
ಅದ್ಭುತ ಕಲಾವಿದ ರಮೇಶ್ ಅರವಿಂದ್ ಸರ್
@chandanofficial72014 жыл бұрын
Wow he is really great,,,all the best sir
@neveensurya6957 Жыл бұрын
wow u r a wonder human ramesh sir🙏
@sandeepyekkar63484 жыл бұрын
Nijavada maatu great talent nan prakara drushya movie avrige sakth shoot agtittu nanu aa movie allia ramesh sir avrannu nodbekanta tumbane asepattidde😞😞😞😞
@nikileshmm32624 жыл бұрын
Tq sir super video in Ramesh sir
@magratesajani26514 жыл бұрын
ಕನ್ನಡದ ಚಿರಯೌವನ ಯುವಕ.. ನಂಗೆ ಇವರ ಮಾಲಾಶ್ರೀ ಜೊತೆಗೆ ಬೆಳ್ಳಿ ಮೋಡಗಳು n ಸುಧಾರಣೀ ಜೊತೆಗೆ( name gottilla) ತುಂಬಾ ಇಷ್ಟ.
@Nabhu4 жыл бұрын
Panchamaveda, shreegandha
@lavaparishwad61524 жыл бұрын
ನಟ ಡಾ|ಶಿವರಾಜ್ ಕುಮಾರ್ ಅವರ ಬಗ್ಗೆ ಕೂಡ ವಿಡಿಯೋ ಮಾಡಿ ,,ಪ್ಲೀಸ್,,,ಕಾಯ್ತಾ ಇರ್ತೀವಿ🙏🙏
@anandkumbar64244 жыл бұрын
Thank you Sri ಇವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ
@akshayanuachari35993 жыл бұрын
Supar voice sir
@kingbro9074 жыл бұрын
ಧನ್ಯವಾದಗಳು ಸುಪ್ರೀಂ ಹೀರೊ
@gowthamraj23354 жыл бұрын
Bhumi Tayiya Chocchala Maga & Nammora mandara hovve (with Shivanna)! Aaaryabhata ! Tuttha Mutta ! Chandramukhi Pranasakhi ! America America ! Sneha Loka ! All tym My Fvrt ❤❤❤❤❤❤❤❤ Of Ramesh Arvind .
@sweetyplk3214 жыл бұрын
I hav seen America America & Amrutha varshini movies 100 times nodidhini lock down time li . Daily 3 times nodthidde Yako thumba ishta agthitthu ivra movies Avra voice🗣️ Smile😄 Eyes 👁️👁️ Acting🤗🤗🤗 Thumba ishta🤗🤗❤️
@anilmudigere6294 жыл бұрын
Wow He Is Mr Perfect Wonderful Hero And Wonder Full Human Being.
@KVMKANNADATECH3 жыл бұрын
Super sir
@ajithdb4134 жыл бұрын
Am big fan of a legendary actor....🔥
@Sanjay-ju9fd4 жыл бұрын
Inspirational, motivational and highly talented actor
@devarajm32874 жыл бұрын
Naavu chikkavariddaga Ramesh sir movie andre nodta irlilla yakendre fight iralla anta... adre ivaga avara old movies andre tumbane ishta..
@abhiabhishek10974 жыл бұрын
Ramesh aravind fans like here😍
@chetanchetan31203 жыл бұрын
My favorite ramesh aravinda sir
@lokeshlokhi55333 жыл бұрын
👌
@bgmaster83683 жыл бұрын
Love you sir
@srikrishnakishorek90604 жыл бұрын
Real role model
@shamasshamas21614 жыл бұрын
I m big fan of ramesh sir ❤❤❤ tq so much
@malenadahudugamastermanjun78344 жыл бұрын
Best actor cum Handsome Actor of KFI... But Underrated Actor Since 1990... Now a Days..Motivational Speaker... An awesome programm called WEEKEND with RAMMESH!!! programm..
@mamtagowda73933 жыл бұрын
Houdu ramesh sir nijvaglu obba olle actor kuda alde olle manushya...
@manjunathahk22383 жыл бұрын
ಮೌನಗೀತೆ ಸುಂದರ ಸ್ವಪ್ನಗಳು ಗಂಡ ಮನೆ ಮಕ್ಕಳು ಮನೆಯೇ ಮಂತ್ರಾಲಯ ಪಂಚಮ ವೇದ ಮಧು ಮಾಸ ಕಿಲಾಡಿ ಗಂಡು ಇದು ಸಾಧ್ಯ ಪುಂಡ ಪ್ರಚಂಡ ಸಿಬಿಐ ಶಿವ ಸಿಬಿಐ ವಿಜಯ್ ಪ್ರಣಯದ ಪಕ್ಷಿಗಳು ಕೆಂಪು ಗುಲಾಬಿ ಏಳು ಸುತ್ತಿನ ಕೋಟೆ ಶಾಂತಿ ಕ್ರಾಂತಿ ಗರುಡ ದ್ವಜ ಬೆಳ್ಳಿ ಮೋಡಗಳು ಶ್ರೀಗಂಧ ಅರಗಿಣಿ ಮುಸುಕು ಹಂತಕ ಬಾಸ್ ಬಾಳೊಂದು ಚದುರಂಗ ಓ ಗಂಡಸರೇ ನೀವೆಷ್ಟು ಒಳ್ಳೆಯವರು ಅನುರಾಗ ಸಂಗಮ ರಂಗೆನಹಳ್ಳಿ ಯಾಗೆ ರಂಗಾದ ರಂಗೇಗೌಡ ನಮ್ಮೂರ ಮಂದಾರ ಹೂವೇ ಕರ್ಪೂರದ ಗೊಂಬೆ ಅಮೃತ ವರ್ಷಿಣಿ ಅಮೆರಿಕ ಅಮೆರಿಕಾ ಓ ಮಲ್ಲಿಗೆ ಮದುವೆ ಉಲ್ಟಾ ಪಲ್ಟಾ ಮುಂಗಾರಿನ ಮಿಂಚು ಅಂತಾರ್ಗಾಮಿ ಮೇಘ ಬಂತು ಮೇಘ ತುತ್ತಾ ಮುತ್ತಾ ಹೂಮಳೆ ಸುವಿ ಸುವ್ವ ಲಾಲಿ ಪ್ರತ್ಯಕ್ಷ ಚಂದ್ರೋದಯ ಭೂಮಿ ತಾಯಿಯ ಚೊಚ್ಚಲ ಮಗ ಅರುಣೋದಯ ಸಂಭ್ರಮ ಇದು ಎಂಥಾ ಪ್ರೆಮವಯ್ಯ ಕನಸಲ್ಲೂ ನೀನೇ ಮನಸಲೂ ನೀನೇ ಯಾರೇ ನೀನು ಚೆಲುವೆ ಮುತ್ತು ಅ ಆ ಇ ಈ ಪ್ರೇಮಿ ನ0 - 1 ಹೃದಯ ಹೃದಯಾ ಚಂದ್ರಮುಖಿ ಪ್ರಾನಸಖಿ ಶ್ರೀ ರಸ್ತು ಶುಭ ಮಸ್ತು ಸ್ನೇಹ ಲೋಕ ಆರ್ಯಭಟ ಶಾಪ ನನ್ ಹೆಂಡ್ತಿ ಚೆನ್ನಾಗಿದ್ದಾಳೆ ಕುಶಲವೆ ಕ್ಷೇಮವೆ ಕುರಿಗಳು ಸಾರ್ ಕುರಿಗಳು ಕೋತಿಗಳು ಸಾರ್ ಕೋತಿಗಳು ನಿನ್ನೆ ಪ್ರೀತಿಸುವೆ ಕತ್ತೆಗಳು ಸಾರ್ ಕತ್ತೆಗಳು ಪಕ್ಕ ಚುಕ್ಕ ಛತ್ರಿಗಳು ಸಾರ್ ಛತ್ರಿಗಳು ಕೃಷ್ಣ ನೀ ಲೇಟಾಗಿ ಬಾರೋ ಜೋಕ್ ಫಾಲ್ಸ್ ಬಿಸಿ ಬಿಸಿ ಆಪ್ತ ಮಿತ್ರ ದೀಪಾವಳಿ ವಿಷ್ಣು ಸೇನಾ ರಾಮ ಶಾಮ ಭಾಮ ಸತ್ಯವಾನ್ ಸಾವಿತ್ರಿ ಆಕ್ಸಿಡೆಂಟ್ ವೆಂಕಟ ಇನ್ ಸಂಕಟ ನಮ್ಮಣ್ಣ ಡಾನ್ ಏಕದಂತ ವರ್ಷ ನಾನು ನನ್ನ ಕನಸು ಕಳ್ಳ ಮಳ್ಳ ಸುಳ್ಳ ಕ್ರೇಜಿ ಕುಟುಂಬ ರಂಗಪ್ಪ ಹೋಗ್ಬಿಟ್ನ ಪ್ರೀತಿಯಿಂದ ರಮೇಶ್ ಮೂರು ಗುಟ್ಟು ಒಂದು ನಿಜ ಎರಡು ಸುಳ್ಳು ಮಂಗನ ಕೈಲಿ ಮಾಣಿಕ್ಯ ಶಾಕ್ ರೆ... ಪುಷ್ಪಕ ವಿಮಾನ ಶಿವಾಜಿ ಸುರತ್ಕಲ್ 100 ಬೈರಾದೇವಿ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯ... ನಲ್ವತ್ತಕ್ಕು ಹೆಚ್ಚು ದಕ್ಷಿಣ ಭಾರತದ ಇತರೆ ಭಾಷಾ ಚಿತ್ರಗಳಲ್ಲಿ ಅಭಿನಯ... ವಾ..ಅದ್ಭುತ... ಅನೇಕ ಚಿತ್ರಗಳು 50 ದಿನಗಳ ಪ್ರದರ್ಶನ.... 30 ಕ್ಕೂ ಹೆಚ್ಚು ಚಿತ್ರಗಳು ಶತದಿನೋತ್ಸವ... 5 ಚಿತ್ರಗಳು ಬೆಳ್ಳಿ ಮಹೋತ್ಸವ... 2 ಚಿತ್ರಗಳು ವರ್ಷಾಚರಣೆ.... ರಮೇಶ್ ಅರವಿಂದ್ ಕನ್ನಡದ ಡೈಮಂಡ್ ಸ್ಟಾರ್ ಎಂದರೆ ತಪ್ಪಾಗಲಾರದು... ಕಲ್ಯಾಣ್ ಕುಮಾರ್, ರಾಜೇಶ್, ಅನಂತ ನಾಗ್, ಶಂಕರ್ ನಾಗ್, ಶ್ರೀನಾಥ್, ವಿಷ್ಣುವರ್ದನ್, ಅಂಬರೀಷ್, ಪ್ರಭಾಕರ್, ಕಮಲ್ ಹಾಸನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಹತ್ತು ಹಲವು ಮೇರು ನಟರೊಂದಿಗೆ ನಟನೆ. ಎಲ್ಲರೊಂದಿಗೂ ಉತ್ತಮ ಭಾಂದವ್ಯ... ಅಜಾತ ಶತ್ರು... ಸುಶಿಕ್ಷಿತ ನಟ... ಸಭ್ಯ.. ಸುಸಂಸ್ಕೃತ ನಟ... ಕನ್ನಡದ...ಕನ್ನಡಿಗರ ಹೆಮ್ಮೆಯ ಸುಪುತ್ರ...
@vk..31874 жыл бұрын
Best actor .. Kannada da super actor
@shivarajm37484 жыл бұрын
Love u ramesh sir
@SuhasMugulunage4 жыл бұрын
Fan from Banglore❤️
@manjunathahk22382 жыл бұрын
Thanks Sir.. Good Information about our Kannada Film Industry Super Star Ramesh Aravind Sir.
@santhoshshetty22884 жыл бұрын
Ella cinema gala kathe, songs, acting ista.....wndrfl actor.... No buildup..... Good story...... Thnk uuuuu sir.... America, America, mungarina minchu , hoomale , nammoora mandara hoove, Chandra mukhi prana saki, amrthavarshini nanage thumba is..... Ulida movies kuda istane 😘
@rakshithsagar43594 жыл бұрын
Panchama veda is one of the best movie in that ramesh acting was aweasome...I felt sad about this actor not getting good script...He will nail it Hollywood if he get chance.
@rjdboss26754 жыл бұрын
ರಮೇಶ್ ಅರವಿಂದ್ ಅವರ ಭೂಮಿ ತಾಯಿಯ ಚೊಚ್ಚಲ ಮಗ ಚಲನಚಿತ್ರ ಅದ್ಬುತ
@basvarajkumar90463 жыл бұрын
ಅಧ್ಭುತ ಅಚ್ಚು ಮೆಚ್ಚಿನ ನಟ
@rohan.p79524 жыл бұрын
Thumbaa olle information kotideraa sir Thumbaa thanks
@saddamnadaf1729 Жыл бұрын
Niv helidu preson story bagge namge tubma kushi agide edan keli innu yechhu nim preson story bagge kelile yandu harisutini
@basavarajmayammanavar80813 жыл бұрын
ರಾವಣನ ಬಗ್ಗೆ ವಿಡಿಯೋ ಮಾಡಿ ಸರ್🙏ಜೈ ರಾವಣ🙏💞❤
@pradeepapoojarygulvady13234 жыл бұрын
My Swt hero
@SridharMR-bb4tb4 жыл бұрын
Hai sir corona ಸಮಯದಲಿ ಸಹಾಯ ಮಾಡಿರುವ ನಮ್ಮ ಕನ್ನಡದ ಸಿನಿಮಾ ನಟ ಮತ್ತು ನಟಿಯರ ಬಗ್ಗೆ ಮಾಹಿತಿ ನೀಡಿ ದನ್ಯವಾದಗಳು💐
@ganeshnn97324 жыл бұрын
Good Actor Ramesh Sir, and Shruthi film Hero Sunil Sir du onedu video madi Avaru very handsome Hero ha video ge wait madtini Sir
@shashankshashank32632 жыл бұрын
Rameshji is my favorite actor. God bless you.
@vishaljinarali24764 жыл бұрын
Shivaji Suratkal is one of the the best movie 🔥🔥👍
@vinayakhindujaishri92664 жыл бұрын
Ramesh Arvind Best actor and Best director all the best Ramesh sir👍
@vetagreedairies26894 жыл бұрын
ಲೀಲಾಜಾಲ ವಾಗಿ ಮಾಡುವ ಅದ್ಬುತ ನಟನೆ ಶಿವಣ್ಣ. ಪುನೀತ್. ರಮೇಶ್
@kanchana98414 жыл бұрын
America America bagge tilisilla Adu kooda tumba olle chitra Avra acting 👌adralli
@prashanthamt36964 жыл бұрын
ಸೂಪರ್ ಸರ್ 🙏🙏🙏🙏
@siddeshsiddeshn35293 жыл бұрын
Smart sir Ramesh sir all tame 💝🙏
@ShankarShankar-po6xh3 жыл бұрын
No one single block dots in cine carriar proud of u sir
@KiranKumar-nw9cw4 жыл бұрын
Thumba olle video
@manirajshetty1214 жыл бұрын
Lvly........😘😍
@vijaykumark93204 жыл бұрын
Good information Sir thank u
@kannada6543 жыл бұрын
ಅತ್ತ್ಯುತ್ತಮ ನಟ.... ❤
@ravigosi25664 жыл бұрын
ಸಾರ್ ಶಂಕರ್ ನಾಗ್ ರ ಬಗ್ಗೆ ಒಂದು ವಿಡಿಯೋ madi plz ❤️🙏🙏🙏
@jmsandeepyekkar88773 жыл бұрын
Bere chithrangadallidre obba dodda star nataragtidru nijvaglu ivrige kannada chithraranga ostondu manyate kodlilla annode besarada sangati😔😔😔😔
@MedicusVishalus4 жыл бұрын
I've seen America America atleast 10 times
@43caihole594 жыл бұрын
Real heroooo...........
@kurisiddu84664 жыл бұрын
ರಾಜಕುಮಾರವರ ಬಗ್ಗೆ ಮಾಡಿ .💐💐💐👌👌👌
@ananthasharma38514 жыл бұрын
ಧನ್ಯವಾದ ಸಾರ್ ನಿಮ್ಮಿಂದ ಇಂಥ ವೀಡಿಯೋ ಬಯಸ್ತಿವಿ🙏🙏🙏
@mahalinganm11574 жыл бұрын
Best actress in Kannada industry Great human being....🙏🙏🙏
@shivannabkshivannashivanna79853 жыл бұрын
S it's a most wonderful super actor in Kannada industry, great person, god bless.
@chaithrachaithra69243 жыл бұрын
He is still so handsome😍♥️
@sandhyag16303 жыл бұрын
Shankar nag is ultimate actor Ramesh acted in many languages