ಅಜ್ಜಿಯ ಮಾತು ಕೇಳಿ ತುಂಬಾ ಸಂತೋಷವಾಯಿತು ನೀವು ಮಾಡಿದ ಎಲ್ಲಾ ತಿಂಡಿಗಳು ಇಷ್ಟ ಆಯಿತು ಧನ್ಯವಾದಗಳು ಸೂಪರ್
@vishwapriya-4565 ай бұрын
Thank You Mam.
@RameshMurnal-n3m3 ай бұрын
Super recipe
@OM_SHORTS_114 ай бұрын
ಅಮ್ಮನವರಿಗೆ 🙏🙏🙏🙏🙏 ಅಮ್ಮನ ಕೈ ರುಚಿ ಅಂದ್ರೆ ಹೀಗೆ ಇರೋದು, ನೋ ವರ್ಡ್ಸ್. 👌👌
@sudhabv30425 ай бұрын
ಅಜ್ಜಿಯಂದಿರು ಅಕ್ಕರೆಯಿಂದ ಬಡಿಸುವುದೇ ಆನಂದ. ಇನ್ನು ಇಂತಹ ರಸಕವ ಳ ಸೂಪರ್
@vishwapriya-4565 ай бұрын
Thank You
@hemalathashamanna29365 ай бұрын
Very nice
@girija47145 ай бұрын
ಸ್ವರ್ಣ ಗೌರಿ ಮತ್ತು ಗಣೇಶ ಹಬ್ಬಕ್ಕೆಕರಿಗಡಬುಮತ್ತುಚಕ್ಕಲಿಮಾಡುವುದನ್ನುತೋರಿಸಿ
@vishwapriya-4565 ай бұрын
Sure Mam....
@pushpaskitchengadag17264 ай бұрын
Super ajji dosa madam 🎉 subscribed.pls connect agi
@vishwapriya-4564 ай бұрын
Sure Mam.. Thank You..
@Devi.999995 ай бұрын
Mdm, very nice healthy dosa. ಆದರೆ proportion ಎಷ್ಟು ಗೊತ್ತಾಗಲಿಲ್ಲ. ಎಲ್ಲಾ ಸಮನಾಗಿ ಹಾಕಬೇಕ ತಿಳಿಸಿ. ವಿಡಿಯೋ ತುಂಬಾ ಇಷ್ಟ ಆಯ್ತು. ಅಜ್ಜಿಗೆ ನಮನಗಳು. Dosa ಹಿಟ್ಟಿಗೆ mix ಮಾಡುವುದಾ ಹೇಗೆ ತಿಳಿಸಿ.
@vishwapriya-4565 ай бұрын
Thank You Madam.. ನಾನು Descriptiion ನಲ್ಲಿ Proportin Mention ಮಾಡಿದ್ದೇನೆ... Check Madi...
@shubhanayak28523 ай бұрын
Audio not clear. Besides, conversations have got mixed sometimes. We could not follow. The basic dosa batter proportions have not been told. We wish you all the best.
@vishwapriya-4563 ай бұрын
All the ingredients and recipe is mentioned in the description.. Please check the description box and try the recipe..
@ushabk38474 ай бұрын
You talk something n doing something.mathu clear agilla.bere dishes yake..
@vishwapriya-4564 ай бұрын
ಮಾಮಿ ಅವರು ಸಂತೋಷದಿಂದ ಬೇರೆ Dishes ತಯಾರಿಸಿದ್ದಾರೆ.. ಅದರಲ್ಲಿ ತಪ್ಪೇನಿದೆ?