Ley boosadke mullaha ask Ramesh kumar what they did to muslim women shah banoo Apex court gave justice but Khangress party turned it upside down, opposed 3 talaq why, TeriMaaKi
@NarasimharajumkRaj4 жыл бұрын
Great speech ನಿಮ್ಮ ಮಾತುಗಳಿಂದ ನಿಮ್ಮ ಮೇಲಿನ ಗೌರವ ಇನ್ನು ಜಾಸ್ತಿ ಯಾಯ್ತು
@devadev89134 жыл бұрын
ಇ ದೇಶದ ಜನರಿಗೆ ಅವರ ಜಾತಿ ಗೊತ್ತು ಆದ್ರೆ ಅವರ ಜ್ಞಾನ ಯಾರಿಗು ಗೊತ್ತಿಲ್ಲ...
@sushantkolkar19774 жыл бұрын
Yes
@vanajavanu13983 жыл бұрын
Yes
@prasadShree8 ай бұрын
Yes
@sagsr26184 жыл бұрын
ಸಂವಿಧಾನ ಸರಿಯಾಗಿ ಸಂಪೂರ್ಣ ಜಾರಿ ಆದರೆ ನಮ್ಮ ದೇಶ ಸೂಪರ್ ಪವರ್ ರಾಷ್ಟ್ರ ಆಗೊದು ನಿಜ
@MultimediaKannadaOfficial Жыл бұрын
ಹಾಗಿದ್ದರೆ ಇವಾಗ ಸಂವಿಧಾನ ಸಂಪೂರ್ಣ ಜಾರಿ ಆಗಿಲ್ವಾ ಸರ್
@ningarajningaraj85989 ай бұрын
@@MultimediaKannadaOfficialno
@srinivasam66444 жыл бұрын
ನಿಜಕ್ಕೂ ಈ ದಿನ ಅಧಿವೇಶನ ಸಾರ್ಥಕ ಸರ್. ಅದ್ಭುತ ವಿಚಾರ ತಿಳಿಸಿದಿರಿ ಸರ್... ಅಂಬೇಡ್ಕರ್ ವಿಚಾರ ಇನ್ನಷ್ಟು ಮೂಡ ಜನರಿಗೆ ಅಜ್ಞಾನಿ ಗಳಿಗೆ ತಿಳಿಸಿ... ಸರ್ .ಮುಖ್ಯಮಂತ್ರಿ ಆಗುವ ಎಲ್ಲಾ ಗುಣ ಲಕ್ಷಣಗಳು ನಿಮಗೆ ಇವೆ . ನಮ್ಮ ಮುಂದಿನ ಸಿ ಎಂ ನೀವೇ ಸರ್.
@EnrichStockTradingGroup4 жыл бұрын
Sc st galigey devaru, bereyavirigey devva
@rakeshvasanth90374 жыл бұрын
@@EnrichStockTradingGroup I think you are the waste fellow coz you don't have any information about reservation....by the way for your kind information reservation system is not only in our country.... even others countries also exist this system for depressed class.... Poor fellow don't fall in some propaganda or don't show your caste mentality here instead of that read some books....
@EnrichStockTradingGroup4 жыл бұрын
Don't call me waste fellow, because that's shows your personality and culture, On reservation compete with knowledge n income level not by just caste. If a person scoring 95 % from other caste will not get seat, sc st fellows with 35% will get. So these fellows are considering as culture n stay away to put efforts in anything they do., as they are aware of these stupid reservation fact. Govt jobs are given even of they are 40 and if your are from that caste law is for them homemade Can you answer me and don't try to use bad language I am not discriminating but showing my opoinon.
@rakeshvasanth90374 жыл бұрын
@@EnrichStockTradingGroup your opinion shows what kind of mentality you're suffering from.....I don't know how will get govt job by scoring 40%😂🤣....I secured 85% in engineering still I'm struggling for govt jobs so finally decided to work in private company.....by the way how confident you are saying all general caste people are eligible 😂😂🤣🤣.... that's why I said you don't fall cheap propaganda instead of use some brain...you think Ambedkar belongs to general cate😂😂...k I will tell you one fact recently the amith shah son became bcci secretary...you know he never played cricket in his life and he never know how to hold the bat...then how it is possible??....
@rakeshvasanth90374 жыл бұрын
@@EnrichStockTradingGroup bro which govt job will get if we secured only 40% please let us know 😂😂🤣🤣... waiting for your reply
@roykadam45214 жыл бұрын
ನಮ್ಮ ದೇಶದಲ್ಲಿ ಅಂಬೇಡ್ಕರ್ ಅವರ ವಿಚಾರದಾರೆ ಗಳನ್ನು ವ್ಯವಸ್ಥಿತವಾಗಿ ಹತ್ತಿಕಲಾಗುತಿದೆ...
@bhuvankumar11744 жыл бұрын
Yes brother its true
@nivasjsuryan7384 жыл бұрын
Howdu, Adane bandavala madkondu Ambedkar avar yesru helkondu madbardu tappu madtare yela constitution viruda ne madtare so evar yella constitution na respect kodtara!! Evaga bashana madtare namge.
@premkumarprem42634 жыл бұрын
s
@muttur59984 жыл бұрын
No guru Almost yell ambedkar helliddu implementation agidhe But ee halkat police ko do torcher And corruption stop adre nam india super
@hanumanthyadival7869 Жыл бұрын
ನೀವು ಮಾತಾಡುವಾಗ ಸಭೆ ಅಷ್ಟು ನಿಶಬ್ದವಾಗಿದೆ ಅಂದ್ರೆ, ಅದೇ ಅಂಬೇಡ್ಕರ್ ರವರಿಗೆ ಇರುವ ಪವರ್ 💪🙏
@r.y.gururaghava10234 жыл бұрын
ರಮೇಶ್ ಸರ್ ರವರ ಅದ್ಭುತವಾದ ವಾಕ್ ಚಾತುರ್ಯಕ್ಕೆ ನನ್ನದೊಂದು ಸಲಾಮ್
@sathyamurthy14364 жыл бұрын
ನಿಮಗಿರುವ ಜ್ಞಾನದಲ್ಲಿ 0.1 ರಷ್ಟು ಬೇರೆ ರಾಜಕಾರಣಿಗಳಿಗೂ ಇದ್ದಿದ್ದರೆ ಚೆನ್ನಾಗಿತ್ತು
@manjuolekar99864 жыл бұрын
Sir nimm speach super sir
@HarishHari-uj7zz8 ай бұрын
💯💯😢
@joeljoseph3054 жыл бұрын
Ramesh kumar the best speaker forever...
@umeshswasthika95564 жыл бұрын
Nice
@shivarangakumarshivarangak10832 жыл бұрын
Defiantly right sir.
@anjink69802 жыл бұрын
ನಮ್ಮ ದೇಶದ ಜನರಿಗೆ ಅಂಬೇಡ್ಕರ್ ಅವರ ಜಾತಿ ಗೊತ್ತಿದೆ, ಆದರೆ ಅವರ ಜ್ಞಾನ ಗೊತ್ತಿಲ್ಲ.
@jaaligidadramesh38834 жыл бұрын
ಎಲ್ಲವನ್ನೂ ಅರ್ಥಂತ ವ್ಯಕ್ತಿ ರಮೇಶ ಕುಮಾರ್ ಅವರು ಶಹಬ್ಬಾಸ್ ಸರ್
@anilkumarhg63003 жыл бұрын
Respected sir.... When we are listening your speeches we feels like goosebumps........well speaking sirr.....
@Kalyanpd96 Жыл бұрын
ಸರ್ ನಿಮ್ಮ ಮಾತು ನಂಗೆ ತುಂಬಾ ಮನಸಿಗ್ಗೆ ಇಷ್ಟ ಆಯ್ತು ಸರ್..... ಸರ್ ನಿಮಂತ ಸಚಿವರು ಈ ರಾಜ್ಯದ ಮುಖಮಂತ್ರಿಗಳಾಗಿ ಬರಬೇಕು ಸರ್ ದಯವಿಟ್ಟು ಸರ್
@chetanp.r.s.43303 жыл бұрын
Hats off to most learned and intellectual leader Shri. Ramesh Kumar Ji for highlighting the huge contribution of selfless Nationalist Dr. B. R. Ambedkar Ji . Truly inspiring sir .
@sahadevbelagali99604 жыл бұрын
ಜಾತಿ ಜಾತಿ ಎಂದು ಮತ ಕೇಳವರು ಹೇಗೆ ಕೂತಿದ್ದಾರೆ ನೋಡಿ.
@immelchizedekm87184 жыл бұрын
😂👌
@indiraaiyanna64134 жыл бұрын
jati jati cobgress mantra
@rudreshk28394 жыл бұрын
ಸರ್ ನಮ್ಮ ದೇಶದಲ್ಲಿ ಎಷ್ಟು ಜನ ರಾಜಕಾರಣಿ ಇದ್ದಾರೆ ನಿಮ್ಮಂಥ ಒಳ್ಳೆ ರಾಜಕಾರಣವಿದೆ ಫಸ್ಟ್
@mohanmona47003 жыл бұрын
ದೇವರು ಅಂತ ಯಾವತ್ತೂ ಸಂಭೋದಿಸಿ ಬೇಡಿ ಬ್ರದರ್ . ಅದು ಬಾಬಸಾಹೇಬರ ಇಷ್ಟವಾಗದ ಪದವದು
@sampathkumar104 жыл бұрын
Pin drop silence in house... great speech....hatsup sir...
@basuh7526 Жыл бұрын
Wackooooo
@mangalabagalimangalabagali66523 жыл бұрын
Really good good human man🙏🙏 ಮತ್ತು ಕುಂತಲ್ಲೇ ಜನರ ಕಷ್ಟಗಳನ್ನು ಅರ್ತೆಸುವ ವ್ಯಕ್ತಿ ನಿಮ್ಮ ಅರ್ಡ್ ವರ್ಕ್ ಕಾಣುತ್ತಿದೆ ನಮಗೆ
@jaganathmelkunda7603 Жыл бұрын
Managala medam thanks for you
@rameshpt53014 жыл бұрын
ನಿಮ್ಮಂತ ಅರ್ಥ ಘನತೆ ವ್ಯಕ್ತಿಗಳು ವಿಧಾನ ಸಭೆಯಲ್ಲಿ ಇರಬೆಕುಸರ್
@indiraaiyanna64134 жыл бұрын
enu gothidru enu helidru congress madodu kutantrane
@vinumetri36213 жыл бұрын
yes bro
@shashi4640 Жыл бұрын
Exalent speech sir 👏 🙏 ನಿಮ್ಮ ಭಾಷಣ ರೋಮಾಂಚನ. ಅದರೆ Dr ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಮ್ಮ ದಲಿತ ಸಮುದಾಯ ಮಾತ್ರ ಗೌರವದಿಂದ ಕಾಣುತ್ತದೆ. ಬೇರೆ ಸಮುದಾಯದ ಜನಾಂಗ ಏಕೆ ಗೌರವದಿಂದ ಕಾಣುವುದಿಲ್ಲ 😢😢ಯಾವಾಗ ಈ ಅಸಮಾನತೆಗೆ ಕೊನೆ.......
@LuckyKannadiga14 жыл бұрын
ಜೈ ಭೀಮ್
@umeshsmumeshsm86123 жыл бұрын
Sir, you are really very great and highly respected person as well as Dr Ambedkar bcz Ambedkar gave a beautiful shape and formed dreamed a golden society whis was under equality of human beings... once again you displayed their unforgettable words...tqs a lot sir
@nagarajubknagarajubk58264 жыл бұрын
Great speech about Ambedkar sir...he is the God of Indians..
@mahadevappasabanna15654 жыл бұрын
🙏🙏🙏🙏🙏🙏🙏🙏🙏🙏🙏ನಿಮ್ಮ ಈ ಮಾತುಗಳು ಬರೀ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಇಡೀ ದೇಶಕ್ಕೆ ಸಂಭಂಧಿಸಿದ್ದು.
@shivakumarrapid9693 жыл бұрын
You are such a great person sir,,, I'm your legendary fans sir......
@ರಾಜ್ಪಲ್ಲವಿ4 жыл бұрын
ವಾವ್ ಅಂಬೇಡ್ಕರ್ ಬಗ್ಗೆ ಮಾತಾಡುವಾಗ ನಿಶಬ್ದವಾಗಿದೆ ಜೈಭೀಮ್ ಸೂಪರ್ ಸರ್
@mmsrinivashsri30352 жыл бұрын
ರಮೇಶ್ ಕುಮಾರ್ ಸರ್ ನೀವು ನಿಜವಾದ ರಾಜಕಾರಣಿ 🙏ಬಡವರಿಗೆ ನಿಮ್ಮಂಥ ಮನುಸತ್ವ ಇರುವ ಜನನಾಯಕ ಬೇಕು ನಿಮಗೆ ನಾನು ಸದಾ ನಿಮ್ಮ ಮಾತಿಗೆ ಋಣಿಯಾಗಿರುವೆ ❤️
@ramkrishna8764 жыл бұрын
Excellent speech
@sushilkumar-so1hy4 жыл бұрын
Great speech Ramesh kumar sir 🙏🇮🇳🇪🇺❣️
@arunkumarkr18224 жыл бұрын
Generally I don't interested to see political debates but today is speech amazing sir...
@someshakk59533 жыл бұрын
ಬಾಬಾ ಸಾಹೇಬರು , ಇಡೀ ಭಾರತಕ್ಕೆ ಸಾಹೇಬರು ಜೈ ಅಂಬೇಡ್ಕರ್
@masyalshivaputrappa16013 жыл бұрын
Excellent speach TQ sharanu sharanarthi 🙏🙏🙏 Sri Ramesh Kumar sir
@srikantharya18044 жыл бұрын
Great speech by a very knowledgeable politician❤❤❤👏👏🙏🙏🙏😍😍😍
Respected Rameshkumar Sir. Good speech Sir. Good opportunity has to be provided for our state legislation
@sirajuddinification2 жыл бұрын
🙏🙏🙏🙏🙏ramesh kumar sir....... I am a big fan of u sir...... N Wonderful speech 😊
@roykadam45214 жыл бұрын
What a speech sir , I request to all peoples of Karnataka we should elect some MLA'S forever those are P RAJEEV , SURESH KUMAR , RAMESH KUMAR , these peoples are proud of our assembly ....
@ravibasanaik34334 жыл бұрын
Next CM Ramesh Kumar sir
@chayananda14862 жыл бұрын
ಒಳ್ಳೆಯ ವಿಷಯ&ಮಾಹಿತಿಯನ್ನು ಕೊಟ್ಟೀದ್ದೀರ ಸ್ವಾಮಿ, ನಿಮಗಿದೊ ವಂದನೆಗಳು.ಜೈ ಭೀಮ್
@rxpravee86064 жыл бұрын
ಅದ್ಬುತವಾದ ಮಾತುಗಳು ಸರ್ 🙏🙏🙏🙏💞💞💞🙏💞🙏🙏🙏🙏🙏💞💞💞💞💞
@kenchappak88702 жыл бұрын
🙏🙏🙏🙏🙏🙏🙏🙏🙏🙏🙏🙏✍️
@maheshsupermahesh11454 жыл бұрын
ರಮೇಶ್ ಸರ್ ನಿಮ್ಮಂತ ರಾಜಕಾರಣಿಗಳಿಗೆ ಶುಭವಾಗಲಿ
@tasleemahmed61454 жыл бұрын
Hats of to Ramesh Kumar Sir. The person with very calm and polite with good knowledge and discipline. Ramesh kumar sir awrna nodi Bere boglo naay gul kalibeku.
@venugopalks691 Жыл бұрын
Mr Ramesh Kumar had kept every one awake and made evy sensible Representative to think seriously as what's thr role and contribution to society. It was beyond a party, class, sect or religion. Hope we have such intellectual speakers from evy party to correct the ppl in thr own party for a Nava Karnataka devoid of any I'll feeling towards our brothers/ sisters. Thanks to Ex Speaker fr the speech which is as gud as a 🔨 🙏
@parashuramkallimani11504 жыл бұрын
Great Speech Sir..
@krishnamurthy-hk4sj4 жыл бұрын
We want this kind of leadership man
@shashankk31564 жыл бұрын
ಜೈ ಅಂಬೇಡ್ಕರ್ ❤
@venkateshvenki15582 жыл бұрын
ತುಂಬಾ ಧನ್ಯವಾದಗಳು ಸರ್ ಸದನ ನಿಶ್ಯಬ್ಧವಾಗಿ ನಿಮ್ಮ ಮಾತುಗಳನ್ನು ಕೇಳುತ್ತಿದೆ ಅಂದರೆ ಆ ಭಾಷಣಕ್ಕೆ ಅಷ್ಟೊಂದು ಮಹತ್ವವಿದೆ ಎಂದರ್ಥ. ಅಂಬೇಡ್ಕರ್ ಬಗ್ಗೆ ತುಂಬಾ ಕೊಲಂಕುಶವಾಗಿ ಹೇಳಿದ್ದೀರ. ಅಲ್ಲಿ ಕೂತಿರುವ ರಾಜಕೀಯ ನಾಯಕರು ನಿಮ್ಮ ಮಾತುಗಳನ್ನು ಕೇಳಿ ಅರ್ಥ ಮಾಡಿಕೊಂಡು ಒಳ್ಳೆ ಸಮಾಜವನ್ನು ನಿರ್ಮಿಸಬೇಕೆಂದು ಕೋರುತ್ತೇನೆ.ಇಷ್ಟು ದಿನಕ್ಕೆ ಸದನದಲ್ಲಿ ಒಂದು ಅರ್ಥಪೂರ್ಣ ಭಾಷಣ ಆಲಿಸಿದೆ.
@siddappakonkani35534 жыл бұрын
ಸರ್ ತುಂಬಾ ಧನ್ಯವಾದಗಳು.ಯಾಕೆಂದರೆ ನಮ್ಮ ನಾಯಕರು ಚುನಾವಣಾ ಮುಗಿದ ನಂತರದಲ್ಲಿ ಸಂವಿಧಾನ ಹಾಗೂ ಬಾಬಾಸಾಹೇಬ್ ರನ್ನು ಮರೆಯುತ್ತಾರೆ.. ಅವರಿಗೆ ಮರು ಜ್ಞಾಪಕ ಮಾಡಿದಕ್ಕೆ ಧನ್ಯವಾದಗಳು ಸರ್
@munirajaiahkmunisiddaiah2755 Жыл бұрын
ಅತ್ಯುತ್ತಮ.
@harish-yd1dr4 жыл бұрын
Today onwards I am your fan Ramesh sir
@puthumm4 жыл бұрын
ತುಂಬಾ ಚನ್ನಾಗಿ ಸಂವಿಧಾನದ ಬಗ್ಗೆ ವಿವರಿಸಿದ್ದಾರೆ grea ರಮೇಶ್ ಕುಮಾರ್ sir👌👌👍
@josephchandran14323 жыл бұрын
Super sir such knowledge politician's are not their in younger generation. You are great sir
@SunilSunil-ee3og4 жыл бұрын
ನಿಮ್ಮ ಮಾತುಗಳು... ಎಂದಿಗೂ ಸಾರ್ವಕಾಲಿಕ ಸತ್ಯ.....🙏🙏
@shalini-hp6ps Жыл бұрын
Modi.dhu😜😜😜
@Litisha4 жыл бұрын
ನಿಜ್ವಾಗ್ಲೂ ಬಹಳ ಖುಷಿ ಆಗುತ್ತೆ ರಮೇಶ್ ಕುಮಾರ್ ಸರ್, ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಸರ್.
@ashweshasara82894 жыл бұрын
Real intellectual... Only one politician I want to follow
@prakashnelajeri2 жыл бұрын
ಅದಕ್ಕ ಇವರಿಗೆ ಅವಿರೋಧ ಸ್ಥಾನ ಸಿಕ್ಕಿದೆ. ...!!! ThanQ... With love N joy.
@rajag18374 жыл бұрын
It's Good speech and also follow up that way means we are a great people on the Earth. This is a life gives more beautiful.
@sahyadrishashi55544 ай бұрын
Thumba chennagi helidri sir wonderful speech sir
@Johnnie9994 жыл бұрын
Great Indian Constitution
@saimondakulgi84723 жыл бұрын
💯 that is Ambedakar🙏💐💐
@ashokad76694 жыл бұрын
Superb, he has some great knowledge. I was not following the proceedings of assembly... has some stuff... rare.
@sarwanm17872 ай бұрын
ಗಾಂಧಿ, ಇತರರು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿರಬಹುದು, ಸ್ವಾತಂತ್ರ ದೇಶದಲ್ಲಿ ಹೇಗೆ ಬದುಕಬೇಕು ಅಂತ ನಮಗೆ ಹೇಳಿಕೊಟ್ಟಿರೋದು. BR ಅಂಬೇಡ್ಕರ್ 🥰🥰🥰🇮🇳
@pradeepdeepu8290 Жыл бұрын
Supper speech sir..👏👏👏
@noushadikbal8097 Жыл бұрын
❤❤❤❤
@Rkumarig4 жыл бұрын
Excellent speech about constitution sir God bless you sir
@parasuramshedabalakar23569 ай бұрын
Super sir
@somukattimani1234 жыл бұрын
ಜೈ ಭೀಮ್ 🙏🙏
@husenappa.janekal4544 Жыл бұрын
ಜೈ ಭೀಮ್ ಜೈ ರಮೇಶ್ ಕುಮಾರ್ ಸರ್
@mallikarjunamanju3194 жыл бұрын
Great speech sir
@majjigi72703 жыл бұрын
ನಿಮ್ಮ ಭಾಷಣ ಅದ್ಭುತವಾದದ್ದು ಸರ್ ಧರ್ಮೋ ರಕ್ಷತಿ ರಕ್ಷಿತಃ ನಿಮ್ಮ ಕಾಂಟಾಕ್ಟ್ ನಂಬರ್ ಕೊಡಿ ಸರ್ ಪ್ಲೀಸ್💐🙏👍 ಜೈ ಹಿಂದ್ ಜೈ ಕರ್ನಾಟಕ
@arkeshaj9084 жыл бұрын
Great speech... sir... thank you so much sir......
🙏 Ambedkar sir u are the real father for our Nation
@shivapadmapoojari8843 жыл бұрын
ಅಂಬೇಡ್ಕರ್ ಬಗ್ಗೆ ಎಷ್ಟು ಹೇಳಿದರು ಸಾಲದು ಅವರು ಒಬ್ಬ ಆದರ್ಶ್ ವ್ಯಕ್ತಿ my hero ambedakkar
@Johnnie9994 жыл бұрын
That's because of his intelligence and hard work
@vbpayil74652 жыл бұрын
ಸೂಪರ್ ಸರ್ ಈ ವಸಂತದಲ್ಲಿ ನೀವು ಹೇಳ್ತಿರೋದು ಕೇಳಿದರೆ ನಾನು ಮೇಲ್ವರ್ಗದಲ್ಲಿ ಹುಟ್ಟಿದವನಾದ್ರೂ ಕಣ್ಣಲ್ಲಿ ನೀರು ಬರ್ತಿದೆ
@somashekar89454 жыл бұрын
Hats off to your excellent speech and memories . . .
@sanjaysm2 жыл бұрын
I love you sir........JAI BHEEM❤️🙏
@rajeshbs37914 жыл бұрын
What a beautiful speech
@deekshithhd62676 ай бұрын
ಅದ್ಭುತವಾದ ಮಾತುಗಳು ಸರ್ 🙏
@sagarr6254 жыл бұрын
Ramesh kumar sir speech super
@josephinemary15813 жыл бұрын
Weekly once give like this valuable speech to our political leaders, our Government will be right path in very soon.
@torch_bearer99584 жыл бұрын
Excellent 💯💯💯
@subhaspadagannavar36223 жыл бұрын
Jai beem, Nava bharathada bhavageethe namma SAMVIDHANA
@rajeshraju73154 жыл бұрын
Great speech sir. Jai Bhim Ambedkar
@kumarms16823 жыл бұрын
Really ramesh kumar great sir.... U hv A knowledge about ambedkar tq.... Innu hugiri olasu rajakaraniglige
@govind38504 жыл бұрын
We always respect you sir, your Thoughts wow.
@kumarkarnataka7503 Жыл бұрын
👌What a great Personality 👌🙏🙏🙏🌹🌹🌹🌹🌹 Ramesh sir 🌹🌹
@HanumanthaK5983 жыл бұрын
ನಿಮ್ಮಂತವರು ಸಿ,ಎಂ ಆಗಬೇಕು ಸಾರ್👌👌👌
@rajum91024 жыл бұрын
Sir mlas sitting around should take this in to mind and do atleast some things to society
@tirumalanayaka95603 жыл бұрын
What a explained ramesh sir fantabulous 👌👌
@rajum91024 жыл бұрын
Great speech, but fun is DK sitting next to you...😂
@Pradeepkumar-fb9zp4 жыл бұрын
🤣😂
@nivasjsuryan7384 жыл бұрын
😂😂avange ED, IT gutha yeng oditare inna anta chinte
@bhagyamconstructions6544 жыл бұрын
Dk ge n kummi ge goota etta agirbodu🤣🤣
@maruthicr-te6ni5 ай бұрын
He may not does't talk much abt ambedkar ji but he follows ambedkar ji's ideology.
@NatarajARaj-mp5mc4 жыл бұрын
Best speech sir so Far....in This days ..... excellent speech.....All should Follow Ambedkar Knowledge....Here what's Happening .Just ....Only Behind On His Caste ...So people...are still Back Still Back ...
@santhu524 жыл бұрын
Super speech !! Yellarigu mettali hodedahage aagide!! But yaaru change. Aagolla ondu film nodi horage Banda haage experience agirotthe .. but it was a great speech 🔥
@adarshaadu29494 жыл бұрын
ಸೂಪರ್ ರಮೇಶ್ ಸರ್ ತುಂಬಾ ಅದ್ಬುತವಾಗಿ ಮಾತನಾಡಿದ್ದಿರಾ
@shashikumar-lt1wo4 жыл бұрын
🙏🙏👍👍👌👌👌 JAI BHEEMMMMMMMMMMMM
@nagarajdv46472 жыл бұрын
Ramesh ಸರ್ ನಿಮ್ಮಗೆ ವ ವಂದೇಗಳು
@vikashvikki17944 жыл бұрын
Yaro film hero dialogues Na million viewes madthira bolimakla iddanna views madro