That Is BR Ambedkar | ಅಂಬೇಡ್ಕರ್​ ಸಾಧನೆ ನೆನೆದು ಎಮೋಷನಲ್ | Ramesh Kumar | TV5 Kannada

  Рет қаралды 1,787,148

TV5 Kannada

TV5 Kannada

4 жыл бұрын

That Is BR Ambedkar | ಅಂಬೇಡ್ಕರ್​ ಸಾಧನೆ ನೆನೆದು ಎಮೋಷನಲ್ | Ramesh Kumar | TV5 Kannada
#Rameshkumar #brambedkar #tv5kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada

Пікірлер: 1 800
@jcchalwadicreator9798
@jcchalwadicreator9798 3 жыл бұрын
ಒಬ್ಬ ಜ್ಞಾನಿಗೆ ಮಾತ್ರ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ವನ್ನ ಅರಿಯಲು ಸಾಧ್ಯ ಮುಕ್ತವಾಗಿ ಹೊಗೆಳಲು ಸಾಧ್ಯ, ಧನ್ಯವಾದಗಳು ಸರ್ ಬಾಬಸಾಹೇಬ್ ಅಂಬೆಡ್ಕರ್ ಅವರನ್ನ ಯಾವದೆ ಜಾತಿಗೆ ಸೀಮಿತಮಾಡ್ದೆ ಅವರೊಬ್ಬ ಭಾರತೀಯ ಎಂದು ಗೌರವಿಸಿದಕ್ಕೆ.
@prathibar1630
@prathibar1630 2 жыл бұрын
Well said
@sureshkaler4856
@sureshkaler4856 Жыл бұрын
Super ❤
@medhab1435
@medhab1435 Жыл бұрын
🙏
@nagarathnamp8620
@nagarathnamp8620 Жыл бұрын
. Great atleast one person reveals this🙏🙏🙏🙏
@mahesh.shruthimaya8833
@mahesh.shruthimaya8833 Жыл бұрын
.
@manjunathah1862
@manjunathah1862 4 жыл бұрын
ನಾನೂ ಈ ಭೂಮಿ ಮೇಲೆ ಇಬನ್ನೆ ಪೂಜೆ ಮಾಡೋದು 1) ನನ್ನ ತಾಯಿ 2) ನನ್ನ ದೇವರು ಅಂಬೇಡ್ಕರ
@bhagyasheelak4705
@bhagyasheelak4705 4 жыл бұрын
Suuper
@bhagyasheelak4705
@bhagyasheelak4705 4 жыл бұрын
And Thank you
@gowthamraj6747
@gowthamraj6747 4 жыл бұрын
I'm also
@thinkbig1825
@thinkbig1825 4 жыл бұрын
Your father?
@manjunathah1862
@manjunathah1862 4 жыл бұрын
@@thinkbig1825 he is a selfiest man,
@sagarjockssagar1116
@sagarjockssagar1116 3 жыл бұрын
ಮನುಷ್ಯತ್ವ ಅಂದ್ರೆ ಅಂಬೇಡ್ಕರ್, ಅಂಬೇಡ್ಕರ್ ಅಂದ್ರೆ ಈ ಪ್ರಪಂಚ....🔥🔥🔥
@praveenmandirkar257
@praveenmandirkar257 3 жыл бұрын
Hello
@praveenmandirkar257
@praveenmandirkar257 3 жыл бұрын
Yes dude
@Chitradurga_railway_fans
@Chitradurga_railway_fans 2 жыл бұрын
😝😝😝😝
@anjanmahadev3307
@anjanmahadev3307 2 жыл бұрын
Super
@prajwalv2952
@prajwalv2952 2 жыл бұрын
Brahmins ge jai
@Sowmyaraj1315
@Sowmyaraj1315 3 жыл бұрын
ನಮ್ಮ ಶ್ರೀನಿವಾಸಪುರ ಶಾಸಕರು ರಮೇಶ್ ಕುಮಾರ್ ಒಬ್ಬ ಬ್ರಾಹ್ಮಣ ಆದರೆ ಅವರ ಜೀವನ ಒಬ್ಬ ಭಾರತೀಯಾ ನಮ್ಮ ದೇವರ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್
@Mohithrgowda
@Mohithrgowda 2 жыл бұрын
ನನ್ನ ಗೆಳೆಯ ಶ್ರೀನಿವಾಸಪುರ ದವನು. ಅವನು ಹೇಳುತಿದ್ದ ರಮೇಶ್ ಕುಮಾರ್ ಅವರು ಎಂತಹ ಅದ್ಭುತ ಶಾಸಕ ಎಂದು. ಆಮೇಲೆ ಅವನು ಅವರಿಗೆ ವೋಟ್ ಕೂಡ ಹಾಕಿದ್ದ.
@sourabhdeshpande9709
@sourabhdeshpande9709 2 жыл бұрын
B N Rao yaru.
@madhumithuyr3461
@madhumithuyr3461 2 жыл бұрын
Lu.sir
@saimondakulgi8472
@saimondakulgi8472 2 жыл бұрын
😍 sir nice speech 👍
@ningarajningaraj8598
@ningarajningaraj8598 Жыл бұрын
@@sourabhdeshpande9709 ಆತನೂ ಒಬ್ಬ ವ್ಯಕ್ತಿ
@shrikanthkumbar5744
@shrikanthkumbar5744 4 жыл бұрын
ನಾನು ಅಂಬೇಡ್ಕರ್ ಅವರಿಗೆ ಗೌರವಿಸುತ್ತೇನೆ ಪ್ರೀತಿಸುತ್ತೇನೆ...
@shrikanthkumbar5744
@shrikanthkumbar5744 4 жыл бұрын
@VIKAS Shetty ಧನ್ಯವಾದಗಳು ಬ್ರದರ್
@KumarS-ph1ki
@KumarS-ph1ki 4 жыл бұрын
Tq bro jai Bheem
@kkumar3526
@kkumar3526 4 жыл бұрын
Salute the great man🙏
@hanuhanu9048
@hanuhanu9048 4 жыл бұрын
ನಾನೊಬ್ಬ ಸಾಮಾನ್ಯ ರೈತನಾಗಿ ಹೃದಯ ಪೂರ್ವಕ ಧನ್ಯವಾದ ತಿಳಿಸುತ್ತೆನೆ. ... ನೀವಾದರೂ ನಮ್ಮೊಂದಿಗೆ ಇದ್ದಿರೊದು ಖುಷಿ ತಂದಿದೆ. ...💐👍
@swadeshgymboy8884
@swadeshgymboy8884 4 жыл бұрын
Jai bheem
@Gagangowda1598
@Gagangowda1598 4 жыл бұрын
ಇತಿಹಾಸ ತಿಳಿಯ ದವನು ಇತಿಹಾಸ ಸೃಷ್ಟಿಸಲಾರರು.. ಬಹಳ ಅದ್ಬುತವಾದ ನುಡಿಗಳು ರಮೇಶ್ ಸರ್..ವಂದನೆಗಳು.. ಜೈ ಭೀಮ್..
@shalini-hp6ps
@shalini-hp6ps Жыл бұрын
Srusti.madthini.antha.ontavanalla.modi.ean.healthiya🤣🤣
@Gagangowda1598
@Gagangowda1598 Жыл бұрын
@@shalini-hp6ps egagae avaru tumba upayogakara abhirvuddigalanna madidare!! Thilkolriii
@VasanthKumar-ow2fk
@VasanthKumar-ow2fk 2 жыл бұрын
ಅಂಬೇಡ್ಕರ್ ಅಂದ್ರೆ ನೆ ಈ ಜಗತ್ತು that is power off ambedkar... ಜೈ ಭೀಮ್💙💙🙏🙏🙏 ನನ್ನ ದೇವರು..
@sharanayash6362
@sharanayash6362 2 жыл бұрын
ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ❤
@mallikarjunhosamani6089
@mallikarjunhosamani6089 4 жыл бұрын
ಅಂಬೇಡ್ಕರವರ ಬಗ್ಗೆ ತಿಳಿಯುವುದು ತುಂಬಾ ಇದೆ..ಅವರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು..
@RajeshRajesh-yo3cs
@RajeshRajesh-yo3cs 3 жыл бұрын
ಗುರುಗಳೇ ನಿಮ್ಮಂತಹ ರಾಜಕೀಯ ವ್ಯಕ್ತಿಗಳು ಚಿರಾ ಕಾಲ ಬಾಳಿ ಹೃದಯ ಪೂರ್ವಕ ಅಭಿನಂದನೆಗಳು
@shivuvr7123
@shivuvr7123 2 жыл бұрын
ಇಂತಹ ಮಾತುಗಳು ಎಲ್ಲರೂ ಮಾತಾಡಲಿಕ್ಕೆ ಆಗುವುದಿಲ್ಲ ಸರ್ ,, ತುಂಬಾ ತುಂಬಾ ತೂಕವನ್ನು ಹೊಂದಿದ ಮಾತುಗಳು ಸರ್ 🙏🇮🇳🙏
@amarnm4525
@amarnm4525 2 жыл бұрын
ಯಾವಾಗ, ನೀನು ಇತರರಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ನಿಲ್ಲಿಸಿ, ನಿನ್ನಲ್ಲಿಯ ಬದಲಾವಣೆಗೆ ಪ್ರಯತ್ನಿಸುವೆಯೋ ಆಗ ಜಗತ್ತು ನಿನಗೆ ನವೀನ ರೀತಿಯಲ್ಲಿ ಬದಲಾಗುತ್ತದೆ.!!! ಬುದ್ಧ ಪ್ರಜ್ಞೆ.🙏💙🙏 ಜೈಭೀಮ್.✊✊ ನಮೋ ಬುದ್ಧಾಯ.🙏🙏🙏 ಮುದ್ದುಮಾಯೆ.💞
@ashokkarna8352
@ashokkarna8352 4 жыл бұрын
ನಮ್ಮ ಎಲ್ಲಾ ರಾಜಕರನಿಗಳು ನಿಮ್ಮಗೆ ಅಂಬೇಡ್ಕರ್ ಬಗ್ಗೆ ತಿಳ್ಕೋಂಡಿದ್ರೆ ನಮ್ಮ ದೇಶ ಯವತೊ ಉದ್ದಾರ ಅಗ್ತಾಇತ್ತು ಸರ್
@nkarave4809
@nkarave4809 4 жыл бұрын
Supper
@swadeshgymboy8884
@swadeshgymboy8884 4 жыл бұрын
Nice 👍
@aksh5454
@aksh5454 3 жыл бұрын
Nija
@bugattichiron8784
@bugattichiron8784 2 жыл бұрын
@P Vikram braamhana aadhare yaake paalisabaaradhu Anna....I'm also brahmin but I also respect ambedkar....ambedkar is the reason why we are talking freely and expressing our thoughts and feelings...thank you ambedkar ji for this wonderful constitution
@sachinacs3478
@sachinacs3478 Жыл бұрын
🇮🇳🇮🇳ವಿಶ್ವಮಾನವ ಡಾ ಬಿ ಅರ್ ಅಂಬೇಡ್ಕರ್ ಭಾರತ 🇮🇳🇮🇳❤️ ರತ್ನ ಅವರಿಗೆ ನನ್ನ ನಮನಗಳು
@madhuking6451
@madhuking6451 2 жыл бұрын
ಜೈ ಭೀಮ್ 🇮🇳 ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ ಧನ್ಯವಾದಗಳು 🙏🙏
@bhashasab6093
@bhashasab6093 Жыл бұрын
I'm proud to be indian because Dr Baba Saheb Ambedkar born in our country......💪💪🙏🙏
@gangarajug3227
@gangarajug3227 Жыл бұрын
I am proud to be indian because Dr Baba saheb Ambedkar born in our country......🙏🙏🙏
@babamds2402
@babamds2402 11 ай бұрын
BH hu
@babamds2402
@babamds2402 11 ай бұрын
N UK M
@babamds2402
@babamds2402 11 ай бұрын
KKK Kkk
@hruthikmahender2594
@hruthikmahender2594 4 жыл бұрын
Ambedkar is alive until we Indians are followed the Constitution ❤️❤️❤️❤️❤️❤️❤️❤️Jai ambedkar 🙏🙏🙏🙏🙏🙏🙏🙏🙏🙏
@maheshn9426
@maheshn9426 4 жыл бұрын
En miri samachara.......
@hruthikmahender2594
@hruthikmahender2594 4 жыл бұрын
@@maheshn9426 haaaa Reddy 🙏🙏🙏🙏how r u bro ?????
@ramanjininayak2587
@ramanjininayak2587 4 жыл бұрын
ಅದ್ಭುತವಾದ ಮಾತುಗಳು ಸರ್ ನಿಮ್ಮ ಮಾತಲ್ಲಿ ಸತ್ಯವಿದೆ. ಅಂಬೇಡ್ಕರ ಅವರ ತತ್ವಗಳನ್ನು ಪಾಲಿಸಿದರೆ ದೇಶ ಬದಲಾಗುವುದರಲ್ಲಿ ಯಾವ ಸಂದೇಹವು ಇಲ್ಲಾ..
@shalini-hp6ps
@shalini-hp6ps Жыл бұрын
But.e.bhakthru.modi.thathwakkea.morea.hogidharalla.bro.badhalaguttha.dhesha🤣🤣😩
@arun1764
@arun1764 3 жыл бұрын
ನಿಮಗೊಂದು ಸಲಾಂ Sir......🙏💐💐ಜೈ ಇಂಡಿಯಾ ಜೈ ಭೀಮ್.....🇮🇳🇪🇺.....🔥🔥💜❤️
@maheshmouryaam5860
@maheshmouryaam5860 3 жыл бұрын
ವಾವ್ ತುಂಬಾ ಸಂತೋಷ ಸರ್ ರಮೇಶ್ ಕುಮಾರ್ ಸರ್ ನೀವ್ ನನ್ನ ಅಪ್ಪಾಜಿ ಬಗ್ಗೆ ತುಂಬಾ ಒಳ್ಳೆ ಮಾತಾಡಿದಕ್ಕೆ sir....
@shrinivaslakshminarayan4727
@shrinivaslakshminarayan4727 4 жыл бұрын
That is power of "ambedkar..."
@bhagyasheelak4705
@bhagyasheelak4705 4 жыл бұрын
Ssss
@divyashrimahadevappa5724
@divyashrimahadevappa5724 4 жыл бұрын
Am Proud To Be As Dalith 💕. The Great Dr.B R Ambedkar
@sashidar5649
@sashidar5649 3 жыл бұрын
Hii
@arjun3401
@arjun3401 3 жыл бұрын
Hi
@divyashrimahadevappa5724
@divyashrimahadevappa5724 3 жыл бұрын
@@arjun3401 hi
@adarshkv4390
@adarshkv4390 3 жыл бұрын
Jai bheem
@shashikalapc7327
@shashikalapc7327 2 жыл бұрын
@@divyashrimahadevappa5724 hi
@nithinappu2249
@nithinappu2249 3 жыл бұрын
ತಿಳಿವಳಿಕೆ ಇರುವವರು ಮಾತನಾಡುವ ಮಾತುಗಳಿವು ಧನ್ಯವಾದಗಳು ರಮೇಶ್ ಸರ್
@kumarckengar5784
@kumarckengar5784 Жыл бұрын
ಅದ್ಭುತವಾದ ಮಾತುಗಳು ಹೇಳಿದ್ದರೆ ಸರ್ 🌹🙏🙏ಜೈಭೀಮ್ 🙏🙏
@Amar-44
@Amar-44 4 жыл бұрын
ಅಂಬೇಡ್ಕರ್ರವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಿರುವುದು ವಿಷಾದನೀಯ
@ramas6191
@ramas6191 4 жыл бұрын
ಸರ್ ತಪ್ಪು ಕಲ್ಪನೆ. ದಲಿತರು ಅಂದರೆ.. ಸಾಮಾಜಿಕವಾಗಿ,ಆರ್ಥಿಕವಾಗಿ, ಶೈಕ್ಷಣಿಕ ವಾಗಿ ಬಡತನದಿಂದ ಇರುವ ಎಲ್ಲಾ ಬಗೆಯ ಜನರು ಅಂತಾನೆ ಅರ್ಥ.
@Amar-44
@Amar-44 4 жыл бұрын
@@ramas6191 ಮೇಡಂ ಅದು ನೀವು ನಾನು ತಿಳಿಕೊಂಡಹಾಗೆ ಆದರೇ ವಾಸ್ತವವಾಗಿ ಇದು ಸಾಮಾಜದಲ್ಲಿ ಬೇರೆನೇ ಅರ್ಥದಲ್ಲಿ ದೆ
@shivarajshivu3126
@shivarajshivu3126 4 жыл бұрын
Bez avnu bari 1 jathige Alva ankula madirodu
@Amar-44
@Amar-44 4 жыл бұрын
@@shivarajshivu3126 ಇಲ್ಲ ಗೆಳೆಯ ಎಲ್ಲಾ ಇದು ತಪ್ಪು ತಿಳುವಳಿಕೆ
@sharangoudapatilh8922
@sharangoudapatilh8922 4 жыл бұрын
Nivu heliddu Sari ede
@alltimekannadaa
@alltimekannadaa 4 жыл бұрын
ಜೈ ಭೀಮ್ ಜೈ ಅಂಬೇಡ್ಕರ್
@raj5886
@raj5886 4 жыл бұрын
Jai bhim jai mem
@vinodkumargh5129
@vinodkumargh5129 4 жыл бұрын
ಜೈ ಭೀಮ್ ಜೈ ಅಂಬೇಡ್ಕರ್
@manojwritings6632
@manojwritings6632 4 жыл бұрын
ಈ ವೀಡಿಯೋವನ್ನು ವೀಕ್ಷಿಸಿ ಅಥ೯ಮಾಡಿಕೊಂಡ ಎಲ್ಲರಿಗೂ ಭೀಮ ವಂದನೆಗಳು...... ಜೈ ಜೈ ಜೈ ಜೈ ಜೈ ಭೀಮ್.......
@hanumanthappahbhbh2594
@hanumanthappahbhbh2594 Жыл бұрын
Ambedkar was knowledge of world Jai Bhim....
@kumardevaiah2759
@kumardevaiah2759 4 жыл бұрын
AMBEDKAR GREAT HUMAN BEING. Great speech by ramesh sir
@jaishreramjaibajarangabali6929
@jaishreramjaibajarangabali6929 4 жыл бұрын
ಜೈ ಭೀಮ್ ಮತ್ತೆ ಹುಟ್ಟಿ ಬಾ ಅಪ್ಪಾಜಿ 🙏💐🌷🌸
@dayanandas5271
@dayanandas5271 3 жыл бұрын
Sir, I appreciate. What a knowledgeable person to narrate history.
@ntgvlog
@ntgvlog 3 жыл бұрын
I hate political parties....but i respect n very grateful to Ramesh Kumar sir....'maha manavathavaadi' ' mahanayaka' Ramesh Kumar sir.....thank u so much for talk few words about my grandpa Dr.Babasaheb bheem rao Ambedkar...jai bheem
@pavithracl9835
@pavithracl9835 4 жыл бұрын
ನಿಮ್ಮ ಜ್ಞಾನ ಕೆ ಅನಂತ ಅನಂತ ಧನ್ಯವಾದಗಳು ರಮೇಶ್ ಜೀ 🙏🙏🙏🙏
@rudraiahde3315
@rudraiahde3315 4 жыл бұрын
ಅಂಬೇಡ್ಕರ್ ಒಂದು ವ್ಯಕ್ತಿ ಗಿಂತ ಅದು ಶಕ್ತಿ ಇನ್ನೂ ಕೋಟಿ ಸಾವಿರ ವರ್ಷ ಕಳೆದರೂ a ಶಕ್ತಿ ಪ್ರಸ್ತುತ
@sathishas7310
@sathishas7310 3 жыл бұрын
ಸರ್ ಈ ನಿಮ್ಮ ಬಾಷಣ ನನಗೆ ಸ್ಫೂರ್ತಿ ಆಗಿದೆ,,🙏🙏🙏🙏 ಇಂತಹ ದೀಮಂತ ನಾಯಕರು ಬೇಕು,, ನಿಮ್ಮಂತವರು ಬೇಕು ಈ ದೇಶಕ್ಕೆ
@baburaohosmani3232
@baburaohosmani3232 2 жыл бұрын
Sir ನಿಮ್ಮಂತ ಬುದ್ಧಿವಂತರು ನಮ್ಮ ದೇಶಕ್ಕೆ ಬೇಕು 🙏🙏🙏jai bheem
@hanamantsonnad9204
@hanamantsonnad9204 4 жыл бұрын
In my life its one of the great speech... Thank you Ramesh ji...
@Tom26909
@Tom26909 4 жыл бұрын
Oh my god what a speech sir 💐💐🙏🙏🙏🙏🙏🙏🙏
@bakkinathan6801
@bakkinathan6801 2 жыл бұрын
My Respect for Dr Ambedkar increased,May his values be with us 🙏
@shivarajamapur5181
@shivarajamapur5181 3 жыл бұрын
ನಿಜವಾದ ರಾಜಕೀಯಲ್ಲಿ ನಿಮಂತ ನಿಷ್ಠವಂತ ರಾಜಕಾರಣಿ ಇರಬೇಕು.. ಚೆನ್ನಾಗಿ ಉಗಲಿದಿರ sir...
@messagebhanu
@messagebhanu 4 жыл бұрын
This speech is absolute Gold !
@sandeepbc3184
@sandeepbc3184 4 жыл бұрын
Jai bheem world top brilliant person Dr b r Ambedkar ever
@marutheshar2200
@marutheshar2200 3 жыл бұрын
ಸಾರ್ exallent speech.
@tsunilsonu7363
@tsunilsonu7363 3 жыл бұрын
ನಿಜವಾದ ಮಾತು ಸರ್ ಧನ್ಯವಾದಗಳು ನಿಮಗೆ
@sanju__sjt217
@sanju__sjt217 3 жыл бұрын
ನೀವು ಎಲ್ಲರೂ ರಾಜಕೀಯಕ್ಕೆ ಬರುವ ಮೊದಲೇ ಅಂಬೆಡ್ಕರ್ ರವರ ಬಗ್ಗೆ ತಿಳಿದುಕೊಂಡು ಬಂದಿದ್ದರೆ ನಮ್ಮ ದೇಶ ಎಂದೋ ಮುಂದೆ ಬರುತಿತ್ತು ಸ್ವಾಮಿ
@Binocular28
@Binocular28 4 жыл бұрын
ರಾಜ್ಯ ಕಂಡ.....ಅದ್ಬುತ ಸ್ಪಿಕರ್ ಹಾಗು ಒಬ್ಬ ಉತ್ತಮ ಚಿಂತಕ....ನಿಜಾವಾದ ರಾಜಕಾರಣಿ ನಿವು......ಜೈ ಭೀಮ್....🙏🔥✊
@siddaroodhhm672
@siddaroodhhm672 4 жыл бұрын
ಕಾಂಗ್ರೆಸ್ನ ಚೆನ್ನಾಗಿ ತೊಳದ್ರಿ.... ಅಂಬೇಡ್ಕರ್ ಅವರು ಎಲ್ಲಾ ಜಾತಿಯ ಮನುಷ್ಯ ಎಂದು ಬಹಳ ಚೆನ್ನಾಗಿ ಹೇಳಿದ್ರಿ...ಇಂತಹ ವಿಷಯ ಚರ್ಚೆಗೆ ಅವಕಾಶ ಕೊಟ್ಟಂಥಹ ಕಾಗೇರಿ ಅವ್ರಿಗೆ ಮನಪೂರ್ವಕ ಅಭಿನಂದನೆಗಳು...🙏🙏🙏🙏🙏
@bossbuga1422
@bossbuga1422 3 жыл бұрын
Love and respect Ambedkar sir.....wit out u r thoughts with u r idea without being human presence India wil be some where else .. hats of u sir .. India = Ambedkar . Salute u sir with lots of love and respect..
@nishasuvarna8113
@nishasuvarna8113 4 жыл бұрын
I salute you sir. God bless you sir
@sureshv9578
@sureshv9578 4 жыл бұрын
ಜೈ ಕೆ ಆರ್ ರಮೇಶ್ ಕುಮಾರ್ ಸರ್
@Shahil-un5gk
@Shahil-un5gk Жыл бұрын
This is what we should remember 🔥
@guruprasadpandit.2454
@guruprasadpandit.2454 Жыл бұрын
ಮಾನ್ಯ ರಮೇಶ್ ಕುಮಾರ್..ಸರ್ ನಮಸ್ಕಾರ ನಿಮಗೆ... ಅಧ್ಭುವಾದಂತಹ ವಿಚಾರವನ್ನು ಮಂಡಿಸಿದ್ದೀರ.
@ashwinibs0446
@ashwinibs0446 4 жыл бұрын
Legendary speach I salute sir
@shivahagara
@shivahagara 4 жыл бұрын
Great speech rameshkumar sir thank you
@RangaRanga-wj9sc
@RangaRanga-wj9sc 8 ай бұрын
ಭಾರತ ಸಂವಿಧಾನ ಬಗ್ಗೆ ವಿಚಾರ ಮಂಡನೆ ಮಾಡಿದ್ದೀರಾ ತುಂಬಾ ಧನ್ಯವಾದಗಳು ಸರ್...,....
@sheelasheela744
@sheelasheela744 3 жыл бұрын
Tq Rameshkumar sir 🙏yes sir he is greatest person. Jai bhim ji 🙏
@darshanmrperfect6498
@darshanmrperfect6498 4 жыл бұрын
ಅಂಬೇಡ್ಕರ್ ಅವರ ನಿಸ್ವಾರ್ಥ ಜೀವನಕ್ಕೆ ನನ್ನ ಸಲಾಂ
@gangubhairappa6274
@gangubhairappa6274 4 жыл бұрын
Super speech sir U r the best politician in Karnataka very well knowledge person...👏👏❤
@shashi4640
@shashi4640 Жыл бұрын
ಜೈ ಭೀಮ 🙏🙏
@santhoshrnayaka4001
@santhoshrnayaka4001 2 жыл бұрын
ಸೂಪರ್ ಸರ್... ಜೈ ಕಾಂಗ್ರೆಸ್
@vilayathullakhan1505
@vilayathullakhan1505 4 жыл бұрын
🙏🙏🙏Jai bheem 🙏🙏. 🙏🙏🙏🙏🙏🙏Jai hind🙏🙏.
@krishnatv2135
@krishnatv2135 4 жыл бұрын
iam from andhrapradesh tq sir 🙏 few words cant understand but your genuine speech is tuch my heart 🙏❤
@-VINAY
@-VINAY 3 жыл бұрын
Andhra lo chala casteism kadha bro. Mana Karnataka lo kudu undhi kani antha ga ledhu.
@nayankumardl7610
@nayankumardl7610 3 жыл бұрын
@@-VINAY good speech about Dr Bheemrao Appaji
@-VINAY
@-VINAY 3 жыл бұрын
@@nayankumardl7610 Yes, good speech. ಜೈ ಭೀಮ್ 💙
@savithalucky1992
@savithalucky1992 3 жыл бұрын
@@-VINAY andra dalli bahala ediya cast feeling
@madhurajugameyt4494
@madhurajugameyt4494 3 жыл бұрын
జై భీమ్ 🙏🙏
@athaullakhankhan795
@athaullakhankhan795 Жыл бұрын
Hats off you ramesh sir ji ❤🙏🙏👌
@hrutiknadoni5380
@hrutiknadoni5380 2 жыл бұрын
✨We Are Because He was.....Dr B.R. AMBEDKAR🙏🙏🙏....jai bheem...💙💙💙
@Rahulkollur
@Rahulkollur 4 жыл бұрын
Thank u for speaking this sir...this ll be remembered for years
@shivume1735
@shivume1735 4 жыл бұрын
ಅಂಬೇಡ್ಕರ್ ಅಂದ್ರೆ ಅತ್ಯುನ್ನತ ಜೀವನ ಜಗತ್ತಿನ ಆದರ್ಶ ಮಹಾನ್ ಪುರುಷ
@lokeshkm7107
@lokeshkm7107 Жыл бұрын
ದಲಿತ ಪರ ದಮನೀರ ಪರ .....ಮಾತನಾಡಿದ... ಬ್ರಾಹ್ಮಣ ರಮೇಶ್ ಕುಮಾರ್ 🙏🙏🙏🙏🙏🙏
@AshokAshok-wk9ny
@AshokAshok-wk9ny 3 жыл бұрын
Jai bheem Jai ambedkar 🙏🙏🙏🙏🙏🙏🙏🙏🙏🙏🙏🙏🙏🙏🙏
@basavarajchalavaadi4158
@basavarajchalavaadi4158 4 жыл бұрын
That is power of Abedakar 🇪🇺🇪🇺🇪🇺
@gangadhartayammanavar4972
@gangadhartayammanavar4972 4 жыл бұрын
Good knowledge your best speeking sir Ramesh Kumar sir
@kirankabburu8127
@kirankabburu8127 2 жыл бұрын
Sir nimge Koti koti salam lovely speach ❤️
@santhuchandu6227
@santhuchandu6227 3 жыл бұрын
Super boos....ರಮೇಶ್ ಕುಮಾರ್ ..ಸಾರ್ ನಿಮಗೆ ಕೋಟಿ.. ಕೋಟಿ ನಮನ...
@hanuhanu9048
@hanuhanu9048 4 жыл бұрын
ನಾನೊಬ್ಬ ಸಾಮಾನ್ಯ ರೈತನಾಗಿ ಮಗನಾಗಿ ಹೃದಯ ಪೂರ್ವಕ ಧನ್ಯವಾದ ತಿಳಿಸುತ್ತೆನೆ. ... ನೀವಾದರೂ ನಮ್ಮೊಂದಿಗೆ ಇದ್ದಿರೊದು ಖುಷಿ ತಂದಿದೆ. ...💐👍
@harishnp453
@harishnp453 4 жыл бұрын
ramesh kumar hat's off to you
@maheshadodamani1951
@maheshadodamani1951 4 жыл бұрын
Sir nimmantavaru beku avar bagge tilisi helalu 🙏🙏🙏🙏🙏
@rakeshsharmaht1666
@rakeshsharmaht1666 3 жыл бұрын
ವಿಧಾನಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಮಾತನಾಡಿದ ನಿಮಗೆ ಭೀಮನಮನಗಳು. ಜೈ ಭೀಮ್...
@muttannakairavadagimuttann7539
@muttannakairavadagimuttann7539 2 жыл бұрын
ಅಂಬೆಡ್ಕೇರ್ ಕಿಂತಲೂ ನೀವೇ ಶ್ರೇಷ್ಠ ವಿದ್ವಾಂಸ ಸರ್ ನಮಗೆ ಮಾಹಿತಿ ತಿಳಿಸಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ಸರ್ 🙏🙏🙏🙏🙏👍👍👍👍🙏💐💐💐💐
@shekharjiwanagi7748
@shekharjiwanagi7748 4 жыл бұрын
Woww superb sir 🙏🙏 Jai bhima
@siddunatikar6030
@siddunatikar6030 4 жыл бұрын
Thet is power "ambedkar sir"
@ks.srinivasasreenu8927
@ks.srinivasasreenu8927 2 жыл бұрын
Dr. B. R. Ambedkar sirji ur our visible God, without u where would we be sir. Jai bheem🙏🙏🙏. Hat's off to the speaker. Take a bow sirji🙏.
@srinathherursrkprkfan1263
@srinathherursrkprkfan1263 8 ай бұрын
ಜೈ ಭೀಮ್ ಜೈ ಸಂವಿಧಾನ 🙏🙏🙏
@mallikarshunas5879
@mallikarshunas5879 4 жыл бұрын
Thank you so much Ramesh sir, you telling every one true sir
@manjunathpoojar3104
@manjunathpoojar3104 4 жыл бұрын
Greatness of Ambedkar can not be explained by simple words..But Ramesh sir today did a very beautiful explanation on Great Legend ...Beautiful lesson to Present Low Class Politicians and savage minds
@gajendrasgaja1548
@gajendrasgaja1548 3 жыл бұрын
🇮🇳ಜೈ ಭೀಮ್ ಡಾಕ್ಟರ್ ಬಿಆರ್ ಅಂಬೇಡ್ಕರ್🇮🇳🇮🇳🇮🇳🇮🇳
@gowthamgowtham2917
@gowthamgowtham2917 3 жыл бұрын
ಜೈ ಭೀಮ್ ನಾನ್ ವಲಿಯ
@rangaiahy1435
@rangaiahy1435 4 жыл бұрын
Ur the great sir ur speaking about our God...
@messagebhanu
@messagebhanu 4 жыл бұрын
Ambedkar will remain the most relevant person in independent India.
@gajabsbhutha5703
@gajabsbhutha5703 9 ай бұрын
ಜೈಭೀಮ್ 🌍🙏🙇‍♂️
@basavarajuhbasavarajh890
@basavarajuhbasavarajh890 3 жыл бұрын
Baba saheb ambedkarige nanna koti koti vandanegalu.
@vishwanathmurthy2305
@vishwanathmurthy2305 4 жыл бұрын
100% right sir
@manojhr8589
@manojhr8589 4 жыл бұрын
ಸೂಪರ್ ಸರ್, ನೀವು ನಿಜವಾಗಿಯೂ ಉತ್ತಮ ಮಾತು
@divyaammi8150
@divyaammi8150 2 жыл бұрын
🙏🙏🙏🙏🙏🇮🇳🇮🇳🇮🇳🇮🇳🇮🇳 ambedkar namma devaru....tq so much Ramesh sir one of the best speech in the world 💙😘🙏
@sandeepgouda589
@sandeepgouda589 3 жыл бұрын
ನಮ್ಮ ರಾಜ್ಯವಾಳುವ ರಾಜಕಾರಣಿಗಳಿಗೆ ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ವ್ಯತ್ಯಾಸ ಗೊತ್ತಿಲ್ಲದಿರುವುದು ದುರಂತ. 1:20.
@shivakumar-sk9so
@shivakumar-sk9so 4 жыл бұрын
Jai Bheem 💙
@jagadishnc7923
@jagadishnc7923 4 жыл бұрын
The name indicates super natural power nothing but "Ambedkar ".. Best speech ever sir , Thanku
@deviprasadldeviprasad5720
@deviprasadldeviprasad5720 3 жыл бұрын
Neevu tumba vicharavantaru Great sir Hat's off to you sir
@Sunil_sd
@Sunil_sd Жыл бұрын
ನಾನು ಆರಾಧಿಸುವ ದೇವರು ಒಬ್ಬರೇ DR AMBEDKAR SAHEB 🙏🙇
@Shreysanthu
@Shreysanthu 4 жыл бұрын
Real talk...Jai Bhim....I am here because of Ambedkar
@Mitransharma
@Mitransharma 4 жыл бұрын
Waw sir wt a great speech sir jai Ramesh sir
@ssticgdkumar265
@ssticgdkumar265 2 жыл бұрын
I salute sir
@syedilyasuddinquadri8761
@syedilyasuddinquadri8761 2 жыл бұрын
Shri Ramesh Kumar is one of the most learned and the most knowledgeable legislators in Karnataka.
@Anilkumar-ce3nz
@Anilkumar-ce3nz 4 жыл бұрын
Wonderful spech, sir great job, good MLA
Кәріс өшін алды...| Synyptas 3 | 10 серия
24:51
ПООСТЕРЕГИСЬ🙊🙊🙊
00:39
Chapitosiki
Рет қаралды 16 МЛН
Kudachi MLA P Rajeev's Excelent Speech On Constitution In Assembly Session
22:43