ಚಿಕ್ಕಯಜಮಾನಿ ಧಾರಾವಾಹಿ ನಾನು ನೋಡ್ತಿದ್ದೆ ನಂಗೂ ತುಂಬಾ ಇಷ್ಟ
@KRISHNA-b74 ай бұрын
ಮೇಡಂ, ನೀವು ಯಾವುದೇ ಅಲಂಕಾರ ಇಲ್ಲದೇ ಸರಳವಾಗಿ ಇರುವುದು ನನಗೆ ಬಹಳ ಮೆಚ್ಚುಗೆ. 🙏🙏🙏🙏
@Malleshindra4 ай бұрын
ಮೇಡಂ ನಂಗೆ ನಿಮ್ಮ ವಿಡಿಯೋಸ್ ಅಂದ್ರೆ ತುಂಬಾ ಇಷ್ಟ ❤ಚೆನ್ನಾಗಿ ಹೇಳ್ಕೊಡ್ತಿರ ಅಕ್ಕ
@VKYTChennel4 ай бұрын
ಒಳ್ಳೆ ಒಳ್ಳೆ ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು🙏
@santoshh28324 ай бұрын
ಉತ್ತಮವಾಗಿ ವರ್ಣನೆ ಮಾಡಿದ್ದೀರಿ 👍👍 ಶುದ್ಧ ಕನ್ನಡದಲ್ಲಿ, ಅಚ್ಚು ಕಟ್ಟಾಗಿ ಜನರಿಗೆ ಹೇಳಿದ್ದೀರಿ 👌👌 ಮಾಹಿತಿಗೆ ಧನ್ಯವಾದಗಳು 🎉🎉
@SB1970CNN4 ай бұрын
Madam I am a mallu but brought up in our great state Karnataka appreciate your channel 🙏
@Saralaruchi1933 ай бұрын
ತುಂಬಾ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಾ thanks mam
@basavarajamantagonda4253 ай бұрын
ಮೇಡಂ, ಮಾಹಿತಿ ತುಂಬಾ ತುಂಬಾನೇ ಚೆನ್ನಾಗಿದೆ. ಧನ್ಯವಾದಗಳು.
@sathyavathia56044 ай бұрын
Hai....naanu full video nodide...kelide...nange ishta aayitu...thumba concentrate maadi...aadre ishtondu duddu galisbekandre kashta kelsa... ನೀವು ಲೀಲಾಜಾಲವಾಗಿ ಹೇಳ್ತೀರಾ... ನೀವು ತುಂಬಾ ಬುದ್ಧಿವಂತೆ.... ನಿಮ್ಮ ಮಾತು ಕೇಳುವಾಗಲೇ ಗೊತ್ತಾಗುತ್ತಿದೆ.. ತುಂಬಾ ಶ್ರಮ ಇದೆ ನಿಮ್ಮಲ್ಲಿ....❤
@ramyajagathmysuru4 ай бұрын
🙏🙏
@shashikalaraju39214 ай бұрын
Thanks for good information nimma samajika kakali bahala ista aytu nimma e pramanika prayatna ege munduvarayali god bless you Ramya madam
@Rukminiapr3 ай бұрын
ತುಂಬಾ ಚೆನ್ನಾಗಿ ಹೇಳ್ಥಿರ. ತುಂಬಾ ತಾಳ್ಮೆ ಮೇಡಂ ನಿಮಗೆ ❤
@priya-ps7gn2 ай бұрын
ಸಾಮಾನ್ಯ ಜನರ ಮೇಲೆ ನಿಮಗಿರೋ ಕಾಳಜಿಗೆ ತುಂಬಾ ಧನ್ಯವಾದಗಳು madem
@shyamasundaraavittal51304 ай бұрын
Very Good Madam:Parishrama ellade yavoodu ella :nimma dedication great❤🎉
@RavindraJavali4 ай бұрын
ಸರಳ ಸುಂದರ ನಿರೂಪಣೆ.
@manjulamsmanjulams155Ай бұрын
Nanu kuda 3000 advance pay madi serkondidde captcha type madoke .it is really difficult,one day ge 50 kuda baralla .yaru kuda nambedi adna , nimma mahithige thanks madam😊
@Inspiringlife-s4 ай бұрын
Thank You Madam ಧನ್ಯವಾದಗಳು good information 🙏🙏
@mamathan57134 ай бұрын
Your information useful to rural people so very thanks madam
@vasanthalakshmi59753 ай бұрын
Utthamavada....mahithiyannu kottiddira Mam tq s.m.god bless you.
@anandmurthy63814 ай бұрын
I've followed so many KZbinrs, but none have explained it as clearly as you! Thanks for sharing your knowledge! Wish you take some classes....
@Chandru-wy5pp4 ай бұрын
ತುಂಬಾ ಪರಿಶ್ರಮ ಮಾಡಿದ್ದಿರಿ ಪರಿಸರ ಚಂದ್ರು MYSURU
@rekhahebbar4 ай бұрын
ಧನ್ಯವಾದಗಳು.... ವೀಡಿಯೋ ಪೂರ್ತಿ ನೋಡಿದೆ. ಬೋರ್ ಆಗಿಲ್ಲ ಮೇಡಂ. ಖುಷಿಯಾಯ್ತು. Subscribe ಆದೆ 👍👍
@UmaSatish-z1p3 ай бұрын
Madam nivu kela sada Bhagye thumba Chennai explain maar thanks madam
@HemanthKumar-zq8xv4 ай бұрын
ಧನ್ಯವಾದಗಳು ನಿಮ್ಮ ಈ ಎಲ್ಲ ಮಾಹಿತಿಗಾಗಿ
@madhugornal55014 ай бұрын
Nim tara olle henmakkalu adu nam karnatakadalli matra sadya yarigu kettaddu agbardu olledagli Mosa g Hogbardu anno nimma concept tumba esta aitu madum tumba kushi agutte nimge olledagutte ma'am 🎉🎉🎉🎉kayakave kailas edannu edannu positivity enda madta edira thanks sister God bless you 🎉🎉🎉🎉🎉🎉❤❤❤
@shankarnayak22374 ай бұрын
ನಿಮ್ಮ ಬಗ್ಗೆ ತಿಳಿದು ತುಂಬಾ ಇಷ್ಟ ಆಯ್ತು Sis ❤️
@trupthigubbi.4 ай бұрын
Akka nim vedios super... Good information... Use aagatte vedio nodidruu
@vishu18744 ай бұрын
ಇಂತಹ ವಿಷಯಗಳನ್ನು ಆಯ್ಕೆ ಮಾಡುವಾಗ ನಮ್ಮಿಂದ ಆಗುವಷ್ಟರ ಮಟ್ಟಿಗೆ ಪರಿಶ್ರಮ ಪಡಲೇ ಬೇಕು... ನೀವೇ ಹೇಳುತ್ತಿದ್ದಿರಲ್ಲ... ರಾತ್ರಿ ಮಲಗೋವಾಗ ಎಲ್ಲ ೨ ಗಂಟೆ ಸಮಯ ಆಗುತ್ತಿತ್ತು ಅಂತ...👍🙏💐
@ShashiKalaB-g7c4 ай бұрын
ತುಂಬಾ ಥ್ಯಾಂಕ್ಸ್ ಮೇಡಮ್. ಒಳ್ಳೆಯ ಮಾತುಗಳನ್ನು ಹಂಚಿ, ಮಾರ್ಗದರ್ಶನ ನೀಡಿದ್ದೀರಾ.
@madwarajhebbar96854 ай бұрын
ಜನರಿಗೆ ಜಾಗ್ರತಿ ಮೂಡಿಸುವ ಕೆಲಸ ಮಾಡಿದ್ದಿರಿ
@gayathrihmath68174 ай бұрын
Hi ma'am olle mahithi kotri, ನನಗೂ ಸಹ chikkejamani ಸಿರಿಯಲ್ ತುಂಬಾ ಇಷ್ಟ ಕೊನೆವರೆಗೂ ನೋಡಿದಿನಿ
@roopasrinivas58792 ай бұрын
You videos are really genuine 🙏
@SowmyaChiru-f2m4 ай бұрын
Chikkayajamani nan ever favourite serial😊 full serial nodidini Ramya❤
@parashurambidnal1014 ай бұрын
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಮಾಡ್ರಿ ಮೇಡಂ...
@Sinchu-g3p4 ай бұрын
Mam nim Ti Information is valuable.i am also interested to work from home
@bhuwanaindiresh90913 ай бұрын
ಪರಿಶ್ರಮ,ಟ್ಯಾಲೆಂಟ್,ಗುರಿ ತಲುಪಲು ತ್ಯಾಗ,--- ಇದೆಲ್ಲದರ cocktail Success.ಗೆಲವು.
@skumar77904 ай бұрын
ಸೂಪರ್ ಮೇಡಮ್ ಇದು ಒಂದು ಒಳ್ಳೆಯ ಸಂದೇಶ
@mahadevichenni1624 ай бұрын
Simple looking and high thinking
@NadikuvlogsАй бұрын
Thank you sister good information
@KavyaGanesh-dy4xt4 ай бұрын
Tumba vishay tilsidri tq medam
@RajaRaju-o9t6 күн бұрын
Thank you for information
@shamukapgal12883 күн бұрын
Super information
@nalinibs2456Ай бұрын
ನಾನು ನೋಡ್ತಿದ್ದೆ mdm ಚಿಕ್ಕೇಜಮಾನಿ ಧಾರಾವಾಹಿ ಚೆನ್ನಾಗಿತು
Namasthe ramya madam, thumba chennagi kannadi thara prathiyondu ditel agi helthira, nim video nodi 1st day ne nim abimani ade, Andre naanu ede vishaya hudukuthidde, thanku ramya mam adre nim jothe mathadbeku, please, nandu goshaale ede, you tube chanal open madbeku,
ಅಕ್ಕ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಮೈಸೂರಿಗೆ ಬಂದಾಗ ನೀಮ್ಮನ್ನು ಭೇಟಿ ಆಗಬೇಕು
@yallalinganayanegali67884 ай бұрын
ರಾಖಿ ಹಬ್ಬದ ಶುಭಾಶಯಗಳು
@RajaRaju-o9t6 күн бұрын
Thank you so much aka🎉❤❤❤
@SMSNY4 ай бұрын
FANTASTIC EXPLAINATION DEAR SISTER. GOD BLESS YOU CONTINUE YOUR KZbin JOURNEY.🙏🌹🇮🇳🇮🇳🌹🙏
@trupthigubbi.4 ай бұрын
Nim vedios nodidre yestond information sigatte
@Rachan-e4y4 ай бұрын
Thumba Thanks mam, very informative video mam
@meenaramanna.244 ай бұрын
ಮೇಡಂ ನನ್ ತುಂಬಾ ಓದಿಲ್ಲ ಎಸ್ ಎಲ್ ಸಿ ನು ಆಗಿಲ್ಲ ಏನ್ ಕೆಲಸ ಮಾಡಬಹುದು ಏನಾದ್ರೂ ಕೆಲಸ ಇದ್ರೆ ಹೇಳಿ ಮೇಡಂ ಮಾಡಬೇಕು ತುಂಬಾ ತೊಂದರೆ ಇದೆ 👏👏
@Bollywood90smusicworld4 ай бұрын
U real humble person very janun mam thank you for your suggestion madam
@anu_srinivas4 ай бұрын
Genuine*
@shanthicardoza4 ай бұрын
Information is very nice ma'am
@shreelakshmih.hlakshmi67463 ай бұрын
Nice good information
@siddaramaiah53064 ай бұрын
Super sister, Great help to common msn, Tgank you, everyone should be like this, yhrn sll will be happy, Gid give you more sucess, Prof Y M SIDDARAMAIAH CIVIL PROFESSOR
@bhoudhik4 ай бұрын
Gooood information Ramya 🙏🙏
@Lokeshaa-dm1me3 ай бұрын
Ma'am ASO (App store Optimization) ಅಂತ ಇದೆ, ಸ್ವಲ್ಪ ಅದರ ಬಗ್ಗೆ ತಿಳ್ಕೊಂಡು... ಸಾರ್ವಜನಿಕರಿಗೆ ಮಾಹಿತಿ ಕೊಡಿ....
@Ajaathashatru163 ай бұрын
Really genuinly great medam
@GopalakrishnaII2 ай бұрын
Very Good 🙏🏻👍🏻
@pushpanilpranavpranav9464 ай бұрын
Good information. 🎉🎉
@mevinlobo4 ай бұрын
Useful information
@autoeng77703 ай бұрын
Madam we believe u lot. Pl give authonyic
@SATHveeCREATION4 ай бұрын
KZbin nalle tumba ishta pado yakthithva andre neeve akka 😊❤️
ದಯವಿಟ್ಟು ನಮಗೂ ಒಂದು ಕೆಲ್ಸ ಕೊಡಿ ಮೇಡಂ ನಾನೂ ಕಾಯ್ತಾ ಇದೀನಿ ಆದಷ್ಟು ಬೇಗ ಆಗಲಿ
@nodininaik4 ай бұрын
Hai mam..... Nim life story keli...nim success Keli kushi aytu.... But nanu tumba suffer padta iddini..en madidru ond rupayee nu sampadane madlike aglila.....tumba bejar agate mam.....
@Vedicure2162 ай бұрын
Mam indusvivdalli wrk mdi
@LavanyaEllur3 ай бұрын
Bizgurukul bagge heli akka ..
@loveofmadheena27 күн бұрын
Fut work happ ಅಲ್ಲಿ ಹೇಗೆ ಕೆಲಸ ಮಾಡುವುದು plz ತಿಳಿಸಿ ಕೊಡಿ