Ranganayaka Rajeeva Lochana by Sadwini Koppa | PurandaraDasa

  Рет қаралды 840,301

Sadwini Koppa

Sadwini Koppa

Күн бұрын

Пікірлер: 757
@RameshaCa
@RameshaCa 9 ай бұрын
Its outstanding one sach song,i am from iitb settled at Mysore city Karnataka state India entire songs are good,
@TiwariGce
@TiwariGce Жыл бұрын
Subscriber From bihar
@SAMYAKDARSHANTV
@SAMYAKDARSHANTV 9 ай бұрын
Bahala saralavaagi sushravyavaagi bhakthiya aalaapane Maadiddiri🎉🎉🎉
@magundappamangalore4602
@magundappamangalore4602 7 ай бұрын
ಸಾದ್ವಿನಿಯವರೇ ನಮಸ್ತೆ, ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಾ ಧನ್ಯವಾದಗಳು. ಅದ್ಭುತ ಧ್ವನಿ.
@lakshmanabheemarao7395
@lakshmanabheemarao7395 3 жыл бұрын
ಉತ್ತಮ ಕಂಠ, ಸುಶ್ರಾವ್ಯವಾಗಿ ಹಾಡಿದ್ಧೀರಿ.ದೇವರು ಒಳ್ಳೆಯದು ಮಾಡಲಿ.
@Mohankumar-gb9bi
@Mohankumar-gb9bi 2 жыл бұрын
👌! ಬಹಳ ಸೊಗಸಾಗಿ ಹಾಡಿದ್ದೀರಿ ಸಾಧ್ವಿನಿ, ನಿಮ್ಮಿಂದ ಇನ್ನೂ ಇಂತಹ ಕೀರ್ತನೆಗಳನ್ನು ಎದುರುನೋಡುತ್ತೇವೆ ! ಶುಭವಾಗಲಿ !!
@guruprasadrs1817
@guruprasadrs1817 Жыл бұрын
Super
@udaybhaskargokhale4341
@udaybhaskargokhale4341 3 жыл бұрын
ಎಷ್ಟು ಮಧುರವಾಗಿ ಹಾಡಿದ್ದೀರಿ... ಮೋಹನ ರಾಗ.. ಸುಂದರ ಗೀತೆ. ನಿಮ್ಮ ಹಾಡಿನ ಮಾಧುರ್ಯ ಮತ್ತೆ ಮತ್ತೆ ಕೇಳುವಂತಿದೆ. ಮತ್ತೆ ಮತ್ತೆ ಧನ್ಯವಾದಗಳು ಸಾಧ್ವಿನಿ 🙏🙏
@suhasoon
@suhasoon 2 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಕಿವಿಗೆ ಅಮೃತ ಹಾಕಿದಂತೆ ಇದೆ
@govindahande6798
@govindahande6798 Жыл бұрын
@@suhasoon ,,,,, jo jo jo
@manvistar1860
@manvistar1860 Жыл бұрын
SEMA.METTARA
@vasanthachar3483
@vasanthachar3483 Жыл бұрын
From Bharathi vasanth.your songs all melodious.devinity is there in all songs.thank you so much.😊😊😊.🙏🙏🙏🙏🙏
@parimalasavalgi9497
@parimalasavalgi9497 Жыл бұрын
M
@RameshBas2014
@RameshBas2014 3 жыл бұрын
ಅಪರೂಪದ ಹಾಡು. ಸುಶ್ರಾವ್ಯವಾಗಿ ಹಾಡಿದ್ದೀರ. ಧನ್ಯವಾದಗಳು.
@ravindrans6815
@ravindrans6815 2 жыл бұрын
Melodies.song
@narayanahegde3746
@narayanahegde3746 2 жыл бұрын
👌🙏
@raghavendraacharya3534
@raghavendraacharya3534 Жыл бұрын
@@ravindrans6815 ..www2q
@puttaraju-e6e
@puttaraju-e6e Ай бұрын
ಹಾಲು ಜೇನು ಚಿತ್ರದ ಪೋಗದಿರಲೋ ರಂಗ ನೆನಪಾಯ್ತು ..ಅದ್ಭುತ ಗಾಯನ
@krishnajikulkarni2377
@krishnajikulkarni2377 3 жыл бұрын
ಕುಮಾರಿ ಸದ್ವಿನಿಯವರು ಸಾಮಾನ್ಯರಲ್ಲ, ಅವರು ಗಂಧರ್ವ ಕನ್ಯೆ. ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ. ಶುಭಾಶಯಗಳು, ಅಮ್ಮಾ
@hkhprasad
@hkhprasad Жыл бұрын
ನನಗಂತೂ ಬೆಳಿಗ್ಗೆ ಈ ಹಾಡು ಕೇಳಿದರೇ ಸಮಾಧಾನ
@Srinivasa-lj5rj
@Srinivasa-lj5rj Жыл бұрын
Nimma sumadhura hadige mansooregondide thank you ma
@mbshettyshetty2249
@mbshettyshetty2249 10 ай бұрын
àaaqa q a a qqqaqq qqqaqqa aà
@peethambaranpg8758
@peethambaranpg8758 2 жыл бұрын
Veryniceanfmelodiousdong
@ramachandraraos5913
@ramachandraraos5913 20 күн бұрын
ಗಾನ ಕೋಗಿಲೆ.I am fond of your melodious singing.
@ranganathankrishnamoorthy5156
@ranganathankrishnamoorthy5156 3 жыл бұрын
Your voice is magnetic soft and smooth! Spread our Music and save Hinduism!!
@sridhart.v7229
@sridhart.v7229 6 ай бұрын
Adbhutavada ,Hagu Impada Gayana madam ,Devaru Nimage Yavagalu Harisuttirali ,🙏🙏🙏🙏
@pobbatigovindappa729
@pobbatigovindappa729 Жыл бұрын
Very good my babe. I am your favorite. I am at 72.I take peace from your sweet songs. God bless you.
@monish3837
@monish3837 3 жыл бұрын
Ranga Nayaka, RajeeVa Loochana, Purandara Dassa keethana, very well sung by Sadwin Koppu, with a unique & melodious voice. God bless you with a long & healthy life to render many more melodious Keerthanas. I am from Hyderabad, Telugu speaking, I humbly request the organiser to display the lyrics & meanings in English Telugu and other Indian languages to enable other states people to cherish the Keerthanas. Regards. Vivekananda.
@prabhakarjanakiraman9548
@prabhakarjanakiraman9548 3 жыл бұрын
Well said sir... I'm from TN I also feel if English Translation is done it would be very nice.Non speaking Kannada people could enjoy the beauty of Purandasa Pathams .
@rao.g.n.1857
@rao.g.n.1857 Жыл бұрын
I ALSO JOIN WITH THIS REQUEST FOR WORLD LISTENERS
@SKJagan-dh2ft
@SKJagan-dh2ft Жыл бұрын
U r really correct
@nadasudharasa6277
@nadasudharasa6277 3 жыл бұрын
A rare beautiful composition sung so wonderfully. A nice way to wake up the Lord. But the Lord will pretend to be asleep bcoz your singing is so melodious and wants to hear more 😀
@chbalreddy6883
@chbalreddy6883 3 жыл бұрын
🙏🙏
@asvsatya1
@asvsatya1 3 жыл бұрын
Can't agree more. Superb performance 👏👏.
@lakshmithalpanaje5156
@lakshmithalpanaje5156 3 жыл бұрын
Qqqq
@sadwinikoppa3367
@sadwinikoppa3367 3 жыл бұрын
Thank you 🙏
@prabhakarjanakiraman9548
@prabhakarjanakiraman9548 3 жыл бұрын
So beautifully said ma...
@ramamoorthyrao3070
@ramamoorthyrao3070 2 жыл бұрын
ಸಾದ್ವಿನಿಯವರೇ, ನಮಸ್ಕಾರ. ತುಂಬಾ ಚೆನ್ನಾಗಿ ಹಾಕಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು. Hats up to you. ನಿಮ್ಮ ಭವಿಷ್ಯ ಉಜ್ವಲವಾಗಿರಲಿ.
@deepasairam2609
@deepasairam2609 6 ай бұрын
Excellent singing dear sister Jai sree krishna Sivaya nama 🙏💐❤
@keshavabhat9796
@keshavabhat9796 Жыл бұрын
Super Shubhavagali Jai Sadwini Koppa God bless you
@shivagurukn3552
@shivagurukn3552 2 жыл бұрын
🙏🌺🌷Tumba Impagide. Heege Sagali Sangeeta Seve.🙏🌷🌺
@raghavendermetpally1395
@raghavendermetpally1395 3 жыл бұрын
ಬಹಳ ಸುಂದರವಾದ ಧ್ವನಿಯಲ್ಲಿ ಸೊಂಪಾಗಿ ಹಾಡಿದ್ದೀರಿ. A matured voice indeed. ತುಂಬಾ ಧನ್ಯವಾದಗಳು
@raghavendracharyashrit2114
@raghavendracharyashrit2114 9 ай бұрын
बहुत बहुत धन्यवाद
@soorajshetti
@soorajshetti 3 жыл бұрын
ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ .. ಉತ್ತಮ ಕಂಠ ಕೇಳಲು ಇಂಪಾಗಿದೆ.
@madappah.o3898
@madappah.o3898 Жыл бұрын
ತುಂಬಾ ಸ್ವಚ್ಛ, ಸ್ಪಷ್ಟವಾಗಿ ಮಧುರವಾಗಿ ಹಾಡುವ ತಮ್ಮ ಹಾಡುಗಾರಿಕೆ ಮತ್ತೊಮ್ಮೆ ಕೇಳುವ ಬಯಕೆ ನಮಗೆ,.
@shoo1963
@shoo1963 9 ай бұрын
Soooo beautifully rendered. Can anyone share - what ragam is this, sung ?
@gopalkrishna6489
@gopalkrishna6489 Жыл бұрын
ನಮ್ಮ ಹೆಣ್ಣು ಮಕ್ಕಳು ಈ ರೀತಿ ಹಾಡಿ ನಲಿದರೆ ಎಷ್ಟು ಸುಂದರವಾಗಿದೆ ಹಿಂದೆ ಹಬ್ಬಗಳಲ್ಲಿ ನೋಡಲು ತುಂಬಾ ಸುಂದರ, ಈ ಮಗುವಿನ ಕೆಂಪು ಅತಿ ಸುಂದರ
@anupamakamath2006
@anupamakamath2006 Ай бұрын
Beautiful memory linked with this bhajan from my childhood ❤ as I listen to this tears rolling down ..such a beautiful lyrics so melodious voice ❤
@hactindia3889
@hactindia3889 2 жыл бұрын
ಮಾತೆ ಮಲಯದ್ವಜ ನೀವು ಈ ಹಾಡನ್ನು ಹಾಡಬಹುದೇ ಇದು ನಮ್ಮ ವಿನಂತಿ
@shailendrathanaya8104
@shailendrathanaya8104 Жыл бұрын
ಸುಶ್ರಾವ್ಯವಾಗಿ ಹಾಡಿದ್ದೀರಿ . ಶುಭಾಶಯಗಳು
@KrishnaKumar-bl4pb
@KrishnaKumar-bl4pb 2 жыл бұрын
ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ ದೇವರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ನೀಡಲೆಂದು ಪ್ರಾರ್ಥಿಸುತ್ತೇನೆ
@ananthakumarmr
@ananthakumarmr 6 ай бұрын
ಧನ್ಯವಾದಗಳು ತಮ್ಮ ಗಾಯನ ಮನ ಮುಟ್ಟುವ ಹಾಗಿದೆ 🙏🙏
@sujathac1267
@sujathac1267 Жыл бұрын
Nanu nimma Abimani cute voice god bless you 🙏
@somarajusiddegowda4442
@somarajusiddegowda4442 2 жыл бұрын
ಪುರಂದರದಾಸರ ಈ ವರ್ಣನೆ ಸಂಗೀತದ ಕಛೇರಿಯನ್ನು ನೆನಪಿಸಿದೆ. ನಿಮ್ಮಿಂದ ಪುರಂದರದಾಸರ ಎಲ್ಲಾ ಹಾಡುಗಳನ್ನು ಕೇಳುವ ಭಾಗ್ಯ ನಮ್ಮೆಲ್ಲರದಾಗಲಿ
@bmadhveshraobylur8725
@bmadhveshraobylur8725 Жыл бұрын
ಹಾಡಿದ ಅಮ್ಮ ನವರಿಗೆ ಅನಂತ ಧನ್ಯವಾದಗಳು ಹಾಗೂ ನಮಸ್ಕಾರಗಳು.
@sharathbhat5096
@sharathbhat5096 Жыл бұрын
ತುಂಬಾ ತುಂಬಾನೇ ಚೆನ್ನಾಗಿ ಹಾಡಿದ್ದೀರಿ... ಪ್ರಾತಃಕಾಲ ಕೇಳುವಾಗ ಮನಸ್ಸು ಭಕ್ತಿ ಭಾವವೆಂಬ ಶುದ್ಧ ನೀರಲ್ಲಿ ಮುಳುಗಿ ಮಿಂದು, ಪರಿಶುಭ್ರವಾಗುವುದು. ಬಹಳ ಸೊಗಸಾಗಿದೆ, ಕೇಳುಗರಿಗೆ ಕಣ್ಮುಚ್ಚಿ ಕುಳಿತು ತನ್ಮಯತೆಯನ್ನು ನೀಡುತ್ತದೆ. ಮಗದೊಮ್ಮೆ ಮತ್ತೊಮ್ಮೆ ಕೇಳಬೇಕೆನಿಸುತ್ತಿದೆ. ಬೆಳಗ್ಗೆ ಇಂತಹ ಗೀತೆಯನ್ನು ಹಾಡಿ ಮನಸ್ಸು ಹಗುರವಾಗಿಸಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹೀಗೇಯೇ ಇನ್ನಷ್ಟು ಹಾಡುಗಳನ್ನು ನಿಮ್ಮ ಕಂಠದಿಂದ ಕೇಳುವ ಭಾಗ್ಯ ನಮ್ಮದಾಗಲಿ. ಭಗವಂತನು ನಿಮಗೆ ಸದಾ ಕಾಲ ಒಳ್ಳೆಯದನ್ನು ಮಾಡಲಿ. ನಮ್ಮ ಅಕ್ಕ ಭಾವನವರೂ ಕೂಡ ಕೊಪ್ಪದಲ್ಲಿ ತಮ್ಮ ಮನೆಯ ಸನಿಹದವರೇ... ( ವೀಣಾ ಮತ್ತು ದಿನಕರ್ ಎಂದು ಅವರ ಹೆಸರು.) ತಮ್ಮ ಸಂಗೀತ ಪಾಠಶಾಲೆಗೆ ಆ ಕಡೆ ಬರುವಾಗ ದರ್ಶನ ಪಡೆಯುವ ಸೌಭಾಗ್ಯ ನಮ್ಮ ಪಾಲಿಗೆ ಆಗಲಿ, ಎಂದು ಬಯಸುವೆವು. ಇನ್ನೂ ಹೆಚ್ಚಿನ ದಾಸರ ಕೀರ್ತನೆಗಳು ತಮ್ಮ ಕಂಠಸಿರಿಮಾಧುರ್ಯದಿಂದ ಕೇಳುಗರಿಗೆ ಆನಂದ ನೀಡಲಿ. ಆ ಪರಮಾತ್ಮನು ನಿಮಗೆ ಆಜೀವನಪರ್ಯಂತ ಸರ್ವ ಸೌಖ್ಯ ಸೌಲಭ್ಯಗಳನ್ನು ಕರುಣಿಸಲಿ. ಇಂತು, ವಂದನೆಗಳೊಂದಿಗೆ, 🙏🙏 ಶರಚ್ಚಂದ್ರ ಭಟ್. ನವೀಮುಂಬಯಿ.
@VasuDeva-q9d
@VasuDeva-q9d 3 ай бұрын
" ದಾಸರ ಹಾಡಿಗೆ ,ಸುಮಧುರ ಗಾಯನ. ಹಾಡನ್ನು ಕೇಳಿ ಬಹಳ ಸಂತೋಷ ಆಯಿತು.,"
@anandhdesai5033
@anandhdesai5033 Жыл бұрын
ಭಕ್ತಿಪೂರ್ಣವಾದ ಈ ಗೀತೆ ತುಂಬ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ. ಭಗವಂತನು ನಿಮಗೆ ಯಶಸ್ಸು ಶ್ರೇಯಸ್ಸುಗಳನ್ನು ನೀಡಿ ಇದೇ ರೀತಿಯ ಭಗವದ್ ಸೇವೆಯ ಸೌಭಾಗ್ಯ ನಿಮಗೆ ಕರುಣಿಸಲಿ..🌷🌷
@KrdevendraAgumbe-wn3en
@KrdevendraAgumbe-wn3en Жыл бұрын
ತುಂಬ ಸುಂದರವಾಗಿ ಹಾಡಿದ್ದೀರಾ, ಧನ್ಯವಾದಗಳು, Agumbengaluru
@hamshamurthy5606
@hamshamurthy5606 Жыл бұрын
Shubodaya matagi
@RoshanKumar-bv3je
@RoshanKumar-bv3je 2 жыл бұрын
Thumba qweetagi hadiddiri Madam neevu.🙏🙏🙏
@shripathyraomarpally1479
@shripathyraomarpally1479 3 жыл бұрын
You have sung a song my mother used to sing after getting up at 4 am daily so beautifully . Thanks a lot. I have heard your other songs. All are nice. Please sing more bhajans in this simple extrordinary style which is your speciality. Great. Best wishes. God bless you.
@sadwinikoppa3367
@sadwinikoppa3367 3 жыл бұрын
Thank you 🙏
@shyamalavenkatesh4371
@shyamalavenkatesh4371 2 жыл бұрын
Very beautiful voice. Song and ragham
@lakshmik3525
@lakshmik3525 Жыл бұрын
Very nice ಸುಶ್ರಾವ್ಯವಾಗಿ ಹಾಡಿದೀರೀ. 👍
@sujirshantharam8729
@sujirshantharam8729 5 ай бұрын
Very nicely Sung by Sadhvini Koppa Mam . 🌷🙏
@venkappabangeramalalimanga1516
@venkappabangeramalalimanga1516 5 ай бұрын
ಸುಂದರ ಸುಮಧುರ ಭಾವಮಯ ಗಾಯನ!! ನಮೋ ನಮಃ ❤
@srivatsarao4566
@srivatsarao4566 5 ай бұрын
ಬಹಳ ಇಂಪಾದ ಧ್ವನಿ. May the lord bless your passion for singing
@ksridhara1845
@ksridhara1845 3 жыл бұрын
ಮಧುರ ಹಾಗೂ ಮನ ಮುಟ್ಟವ ಗಾಯನ. ಧನ್ಯವಾದಗಳು
@padmanabhanka7056
@padmanabhanka7056 Жыл бұрын
ತುಂಬಾ ಆಕರ್ಷಕ ಮತ್ತು ಸ್ಪಷ್ಟ ಧ್ವನಿ. ಚೆನ್ನಾಗಿದೆ ಮೇಡಂ.
@nagarajsetty9505
@nagarajsetty9505 2 жыл бұрын
Mate Saraswathi Devi tammalli seri ranganayakana suprabhat dinda hrudaya purvaka namaskara akkaji
@somayajih9839
@somayajih9839 2 жыл бұрын
ರಾಗ ಸಂಯೋಜನೆ, ಆ ಲಾಪನಾ ಸೂಪರ್
@vijaykumarkulkarni5671
@vijaykumarkulkarni5671 Жыл бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಸುಶ್ರಾವ್ಯ ಪದ.
@KrishnaPrasad-pk5cf
@KrishnaPrasad-pk5cf 2 жыл бұрын
ನನ್ನ ಕಣ್ಣೆವೆಗಳನ್ನು ಒದ್ದೆ ಮಾಡಿದೆ ತಾಯಿ. ನೂರ್ಕಾಲ ಚೆನ್ನಾಗಿ ಬಾಳು.
@somayajih9839
@somayajih9839 2 жыл бұрын
ರಾಗ ಸಂಯೋಜನೆ ಮತ್ತು ಹಾಡಿರುವ ರೀತಿ ತುಂಬಾ ಚೆನ್ನಾಗಿದೆ ಮೇಡಂ.
@revathim.r9302
@revathim.r9302 Жыл бұрын
ತುಂಬಾ ಸುಂದರ ವಾಗಿ ಹಾಡಿಧ್ದೀರ ತುಂಬಾ ಸಂತೋಷವಾಗುತ್ತದೆ
@sambamurthyhampi6631
@sambamurthyhampi6631 2 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ. ಶುಭವಾಗಲಿ.
@mathakurraghunath3143
@mathakurraghunath3143 Жыл бұрын
ಮಾಧುರ್ಯ ಕ್ಕೆ ಕಲಶ ವಿಟ್ಟಂತಿದೆ ಈ ಹಾಡುಗಾರಿಕೆ. ರಘುನಾಥ್ ಎಂ ಎಸ್
@dattatrisamaga9366
@dattatrisamaga9366 3 жыл бұрын
ತುಂಬಾ ಮನೋಜ್ಞವಾಗಿ ಹಾಡಿರುವ ಈ ಹೆಣ್ಣುಮಗಳಿಗೆ ಶುಭವಾಗಲಿ. ಸೊಗಸಾದ ನಿರೂಪಣೆ, ರಾಗ ಮತ್ತು ಸಾಹಿತ್ಯ ಶುದ್ಧತೆ. ಭೇಷ್.
@vijayhavanur173
@vijayhavanur173 Жыл бұрын
ಎಂಥ ಚೆಂದ..ಭಾವಪೂ್ಣ ಪ್ರಸ್ತುತಿ..God bless.
@roopkumar724
@roopkumar724 2 жыл бұрын
Super nice
@ramakrishnanrashmisadanam5190
@ramakrishnanrashmisadanam5190 Жыл бұрын
Keerthanam,aalapanam,manoharam
@krishnaprasads.l8757
@krishnaprasads.l8757 Жыл бұрын
ಭಗವಂತನ ಅನುಗ್ರಹ ನಿಮ್ಮ ಮೇಲಾಗಿದೆ 👌
@somasekharr9797
@somasekharr9797 2 жыл бұрын
ಮೋಹ‌ನ...ಮನ್ಮೊಹಕವಾಗಿ ಮೂಡಿಬಂದಿದೆ ನಿಮ್ಮ ನವಿರಾ ಭಾವ ತುಂಬಿದ ಮಧುರ ಧ್ವನಿಯಲ್ಲಿ ಶ್ರೀ ನಾರಾಯಣ ಕೃಪೆ ನಿಮ್ಮನ್ನು ಸದಾ ಕಾಪಾಡಲಿ ಎಂದು ಬೇಡುವೆ ಧನ್ಯವಾದಗಳು,,💐🙏
@malathic.k8313
@malathic.k8313 2 жыл бұрын
Thank you very much please continue God bless you
@sureshg3586
@sureshg3586 Жыл бұрын
👌🌹ಶ್ರೀ ಕೃಷ್ಣ ನಿಮಗೆ ಒಳ್ಳೆದು ಮಾಡಲಿ 🌹
@kiranvenky
@kiranvenky 2 ай бұрын
What a voice. Magic. So soothing God bless you ma
@mpprabhu177
@mpprabhu177 Жыл бұрын
One of the finest dasara pada by Purandara Dasa. Sung very well and got fine vocal to her
@rajendranrajraj1006
@rajendranrajraj1006 2 жыл бұрын
Very beautiful voice kettukete erukalam good Saraswathi and beautiful expression with look
@hegderg
@hegderg 2 жыл бұрын
ಮನಕೆ ಮುದ ನೀಡುವ ಹಾಡು ತುಂಬಾ ಚೆನ್ನಾಗಿದೆ
@naliniguruprasanna2905
@naliniguruprasanna2905 Жыл бұрын
Very nice ...beautiful.😊
@sureshb1454
@sureshb1454 Жыл бұрын
🙏🙏🙏🙏🙏❤❤❤❤❤ hare krishna 🌹🌹🌹🌹🌹
@ganapatihegde7355
@ganapatihegde7355 2 жыл бұрын
ಕೇಳ್ತಾನೆ ಇರಬೇಕು ಅನಿಸುತ್ತದೆ...ಅದಕ್ಕೇ ಆವಾಗಾವಾಗ ಕೇಳ್ತಾ ಇರ್ತೀನಿ... ಈ ಹಾಡಿಗೋಸ್ಕರ ಎಷ್ಟು ಹುಡುಕಿದ್ದೆನೊ ಅದಕ್ಕೆ ಪ್ರತಿಫಲ ಸಿಕ್ಕಿತು. ಚಿಕ್ಕವನಿರುವಾಗ ಈ ಹಾಡನ್ನು (ನಾನು ಒಂದು "ವಿಶೇಷ ಸಂದರ್ಭದಲ್ಲಿ" ಕೇಳಿದ ಹಾಡು ಇದು) ನಮ್ಮೂರಿನಲ್ಲಿ ಇದೇ ಧಾಟಿಯಲ್ಲಿ ಕೇಳಿದ್ದೆ....ತಾಯೀ ತಮ್ಮ ಮಧುರ ಕಂಠದಲ್ಲಿ ಮತ್ತೊಮ್ಮೆ ಕೇಳಿ ಧನ್ಯನಾದೆ. ವಂದನೆಗಳು.
@anithavasudev9551
@anithavasudev9551 4 ай бұрын
very very beautifully singing 👌
@bharathisondur9994
@bharathisondur9994 Жыл бұрын
ಬಹಳಾ ಚೆನ್ನಾಗಿ ಹೇಳಿದ್ದೀರಿ ಕೆಳೀ ಆನಂದವಾಯಿತು
@SreenidhiAneathotta
@SreenidhiAneathotta 11 ай бұрын
ಗಾ ನ ಕೋಗೆಳೆಯೇ ಧನ್ಯವಾದಗಳು
@bhagyaradhakrishna5461
@bhagyaradhakrishna5461 Жыл бұрын
ಅತಿ ಮಧುರವಾದ ಕಂಠ
@josevm6130
@josevm6130 2 жыл бұрын
You are born for Karnataka Sangeetham, Congratulations 👏👏👏 God bless You Ma.🙏🙏🙏
@vadirajkurdi1259
@vadirajkurdi1259 2 жыл бұрын
ಸಂಗೀತ ತುಂಬಾ ಚೆನ್ನಾಗಿದೆ ಕೊಪ್ಪಳ ಜಿಲ್ಲೆ
@rakmaprasad7896
@rakmaprasad7896 3 ай бұрын
Very nice song and rendition 🙏❤
@HegdeGrama
@HegdeGrama 9 ай бұрын
ಮತ್ತೆ ಕೆಳಬೇಕು ಅನ್ಸುತ್ತೆ ನನ್ನ ಪೆವರಿಟ್ ಭಜನೆ
@ShanthaKN-jo6mb
@ShanthaKN-jo6mb 2 ай бұрын
Very melodiosly sang this song all the three songs
@venkateshk.n2625
@venkateshk.n2625 Жыл бұрын
ಈ ಹಾಡನ್ನು ಕೇಳುತ್ತಾ ಶಿವಮಾನಸ ಪೂಜೆ ಮಾಡಿದೆ ಇವತ್ತು. ಅತೀ ಮನೋಹರವಾಗಿ ಹಾಡಿದ್ದೀರಿ.
@krishnadas5566
@krishnadas5566 Жыл бұрын
बहुत सुंदर🙏🙏🙏🙏
@vintom6440
@vintom6440 Жыл бұрын
Enchanting🙏🌻🍒🍀🍀please give meaning of this prayer for Lord Ram❤🙏tks.
@raghavendrajoshi9229
@raghavendrajoshi9229 Жыл бұрын
ಹಾಡು ಕೇಳಿ ರೋಮಾಂಚನ ವಾಯಿತು ಅಷ್ಟು ಮಧುರವಾಗಿ ಹಾಡಿದಿರಿ. ಸಾಹಿತ್ಯವೂ ಅಷ್ಟೇ ಸೊಗಸಾಗಿದೆ
@kanthabarebudhabarebalkunj2897
@kanthabarebudhabarebalkunj2897 7 ай бұрын
ಸೂಪ್ಪರ್ ಸಾದ್ವಿನಿ ಅಕ್ಕ
@subramanianparasuraman1991
@subramanianparasuraman1991 3 жыл бұрын
Kokiladwani super rendition God bless the child
@geethamj2154
@geethamj2154 2 жыл бұрын
Worth more to hear this song daily in the morning.
@papannag.b.3939
@papannag.b.3939 Жыл бұрын
Very nice beautiful singing
@narayanayyah5198
@narayanayyah5198 2 жыл бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ. ಒಳ್ಳೆಯದಾಗಲಿ.
@Vision_Of_Realities
@Vision_Of_Realities Жыл бұрын
So nice 🙏🌺
@shanthashantha1633
@shanthashantha1633 Жыл бұрын
Very good sahithya meaningful super👍🎤 singing God bless you🙏
@vishwanathpoojary2603
@vishwanathpoojary2603 Жыл бұрын
Very nice madam God bless you
@govindarajn6018
@govindarajn6018 3 жыл бұрын
ಗಾನ ಕೋಗಿಲೆ ಜ್ಞಾನ ಸರಸ್ವತಿ 🙏 ನನ್ನ ನೆಚ್ಚಿನ ಬೆಳಗಿನ ಪ್ರಾರ್ಥನೆ. ನಿನ್ನ ಇಂಪಾದ ಧ್ವನಿಯಲ್ಲಿ ಕೇಳುವುದೇ ಅದೃಷ್ಟ. ಹೃದಯ ತುಂಬಿ ಬಂದಿದೆ ಯಶಸ್ಸು ಕೀರ್ತಿ ಹೆಚ್ಚಲಿ ನಿನ್ನ ಗಾನ ವಿಶ್ವ ಸಂಗೀತವಾಗಲಿ ಅಭಿಮಾನದೊಂದಿಗೆ 💐💐💐💐💐💐💐💐
@sadwinikoppa3367
@sadwinikoppa3367 3 жыл бұрын
ಧನ್ಯವಾದಗಳು 🙏
@apkadeewana687
@apkadeewana687 3 жыл бұрын
@@sadwinikoppa3367 love u kiss u
@sathyanarayanabhat4421
@sathyanarayanabhat4421 Жыл бұрын
Very good god bless you all the best
@mpadmanabha1954
@mpadmanabha1954 Жыл бұрын
Very melodious song. Very nice.
@vasanthakumarbv259
@vasanthakumarbv259 2 жыл бұрын
Very beautiful song you sung
@raghavendermetpally1395
@raghavendermetpally1395 3 жыл бұрын
ಮತ್ತೆ ಮತ್ತೆ ಕೇಳುವ0ಥಾ ಮನಮುಟ್ಟುವ ಧ್ವನಿ
@Chikkamanehallyshamannaramesha
@Chikkamanehallyshamannaramesha 2 ай бұрын
Great song outstanding one
@vanajaseetharam2517
@vanajaseetharam2517 2 жыл бұрын
ಅದ್ಭುತ ತುಂಬಾ ಚೆನ್ನಾಗಿ ಹಾಡಿದ್ದೀರಾ
IL'HAN - Qalqam | Official Music Video
03:17
Ilhan Ihsanov
Рет қаралды 700 М.
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
“Don’t stop the chances.”
00:44
ISSEI / いっせい
Рет қаралды 62 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
Avakulavo Ranga
6:38
Meghana Jayasimha
Рет қаралды 2,4 МЛН
Dashavatara Stuti by Vidyabhushana
19:57
Madhwa Vaani
Рет қаралды 494 М.
Sree Mahaganapathim Bhajeham by Sadwini Koppa
4:49
Sadwini Koppa
Рет қаралды 88 М.
IL'HAN - Qalqam | Official Music Video
03:17
Ilhan Ihsanov
Рет қаралды 700 М.