ಸರ್ Owdc ಅಂತ ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ
@ashokmadagi9736 Жыл бұрын
Maline ilri tonda enu madamri
@vishwanathgoudamalipatil81866 ай бұрын
Make video related to intercropping and mixed cropping in redgram...
@Rangukasturi6 ай бұрын
👍
@veereshgoled22 күн бұрын
Kalburgi yalli available illa ante sir matte yalli sigutte sir
@Rangukasturi22 күн бұрын
ಜೇವರ್ಗಿ ತಾಲೂಕಿನ ರದ್ದೇವಾಡಗಿ kvk ವಿಚಾರಿಸಿ
@PrakashShettyShetty-z4w Жыл бұрын
ಪ್ಲೀಸ್ ಸರ್ ನಿಮ್ಮ ನಂಬರ್ ಸೆಂಡ್ ಮಾಡಿ ಮಾಹಿತಿ ಬೇಕು ಹಾಗೆ ಸ್ವಲ್ಪ
@MoulaliKhajiАй бұрын
Sir grg ತೊಗರಿಗೆ ಯಾವ ಎಣ್ಣೆ ಹೊಡಿಯಬೇಕು ಸರ್
@RangukasturiАй бұрын
ಪಲ್ಸ್ ಮ್ಯಾಜಿಕ್
@MoulaliKhajiАй бұрын
@@Rangukasturi sir ಇದು ಎಲ್ಲಿ ಸಿಗುತ್ತೆ
@RangukasturiАй бұрын
@MoulaliKhaji ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್
@trajraj2105 Жыл бұрын
Can we get this in Chikkaballpura district?
@Rangukasturi Жыл бұрын
Pls see full video amd contact displeyed number
@veereshgoled20 күн бұрын
Tumba arnget idde sir please sir please🙏
@Rangukasturi19 күн бұрын
ಇವತ್ತು ಕಲಬುರ್ಗಿಗೆ ಹೋಗಿ ಸಿಗುತ್ತೆ
@manjappatalkal6722Ай бұрын
Shhinga ballige baruta
@RangukasturiАй бұрын
ಇಲ್ಲ ಸರ್
@bhaskarsh60233 ай бұрын
Ondu acre ge estu kodbeku sir
@Rangukasturi3 ай бұрын
ಪ್ಯಾಕೆಟ್ ಮೇಲೆ ಸಂಪೂರ್ಣ ಮಾಹಿತಿ ಬರೆದಿರುತ್ತಾರೆ
@nooremujassim348Ай бұрын
Kottiruva number ge kare madre call block aghi ...hege order madbeku
@RangukasturiАй бұрын
ಸರ್ ಸ್ಟಾಕ್ ಕಾಲಿ ಆಗಿದೆ
@RangukasturiАй бұрын
ರಾಯಚೂರಿನವರು ಪ್ರೊಡಕ್ಷನ್ ಮಾಡದ ಕಾರಣ ಆ ಭಾಗದವರು ಇಲ್ಲಿಗೆ ಬಂದು ತೆಗೆದುಕೊಂಡು ಹೋಗಿದ್ದಾರೆ
@bhagappam57522 ай бұрын
Sir where can i get this
@Rangukasturi2 ай бұрын
Kvk KALABURGI
@imranhakeem3334 Жыл бұрын
Red gram. Green gram. Black gram seeds treatment??
@Rangukasturi Жыл бұрын
Rahizobium + psb + tricoderma
@mutteshmernal2742 ай бұрын
Fertilizer shop alli sigutta?!
@Rangukasturi2 ай бұрын
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತೆ
@maheshkusnoore28972 ай бұрын
Sir bidar which shop name
@Rangukasturi2 ай бұрын
Kvk
@ayyappaindavar62682 ай бұрын
Lingasur shop name sir
@Rangukasturi2 ай бұрын
ಕೃಷಿ ವಿಜ್ಞಾನ ಕೇಂದ್ರ ಲಿಂಗಸುಗೂರು
@ayyappaindavar62682 ай бұрын
Edann balasidre Sir hoo udurutte antharalla sir idake hen helathira sir
@ayyappaindavar62682 ай бұрын
Enu samasya illa Alva sir
@Rangukasturi2 ай бұрын
@ayyappaindavar6268 ಸರ್ ತೊಗರಿಯಲ್ಲಿ ದಿನಕ್ಕೆ ಸಾವಿರಾರು ಹೂ ಉದುರುತ್ತೆ ಮತ್ತು ಹುಟ್ಟುತ್ತೆ ಇದು ವಿಶೇಷವಾಗಿ ಹೂ ಉದುರುವುದು ನಿಲ್ಲಿಸುವುದಕ್ಕೆ ಮತ್ತು ಕಾಯಿ ಕಟ್ಟಲು ಕಾಯಿ ದಪ್ಪ ಆಗಲು ಬಳಸುತ್ತಾರೆ ಅಂತ ಹೇಳುತ್ತೇನೆ
@SgVenkatesh-x3o Жыл бұрын
ಬಳ್ಳಾರಿಯಲ್ಲಿ ಯಾವ ಅಂಗಡಿಯಲ್ಲಿ ಸಿಗುತ್ತದೆ ಸಾರ್
@Rangukasturi Жыл бұрын
ಕೃಷಿ ವಿಜ್ಞಾನ ಕೇಂದ್ರದಲ್ಲಿ
@veereshgoled20 күн бұрын
Sir puls magic kalburgi ಯಲ್ಲಿ ಇಲ್ಲ ಅಂತ sir bere ಯಲ್ಲಿ sigutte number kodi sir
@Rangukasturi19 күн бұрын
ಈಗ ಇದೆ ನೋಡಿ ಸರ್
@AmareshwaraswamiHiremath6 ай бұрын
ಕಿತಾನಾಶಕ ಜೊತೆ ಮಿಕ್ಸ್ ಮಾಡಬಹುದಾ ಸರ್
@Rangukasturi6 ай бұрын
ಮಾಡಬಹುದು ಸರ್
@chetannagalikar29652 ай бұрын
Sir edra jothege hullugala control chemical akikondu odiyoke barutha.mix
@Rangukasturi2 ай бұрын
ಬರುತ್ತೆ ಸರ್
@anjaneyashirwal2921 Жыл бұрын
Jewargi KVK ALLI SIGUTTA SIR
@Rangukasturi Жыл бұрын
ವಿಚಾರಿಸಿ ಸರ್
@rameshkatageri30562 ай бұрын
Bagalkot alli yava shop alli sigutte sir🙏 please
@Rangukasturi2 ай бұрын
University ಯಲ್ಲಿ ಸಿಗುತ್ತೆ
@manojchavan300425 күн бұрын
ಸರ ಕಲಬುರಗಿಯಲ್ಲಿ ಎಲಿ ಸಿಗುತ್ತದೆ.
@Rangukasturi25 күн бұрын
ಕೃಷಿ ಸಂಶೋಧನಾ ಕೇಂದ್ರ ಆಳಂದ ಚೆಕ್ಪೋಸ್ಟ್ ಕಲಬುರ್ಗಿ
@manojchavan300425 күн бұрын
@@Rangukasturi tq sir
@TukaramramBantagiАй бұрын
Sir ಬೀದರ್ ನಲ್ಲಿ ಸಿಗುತ್ತಾ
@RangukasturiАй бұрын
ವಿಚಾರಿಸಿ ಸರ್ ಸಿಗಬಹುದು
@kirans16853 ай бұрын
Chithradurga alle sigutha
@Rangukasturi3 ай бұрын
Krushi vihana kendradalli vicharisi
@hasirusiru11 ай бұрын
ಸರ್ ನಾವು ಚಿಕ್ಕಮಗಳೂರು ಜಿಲ್ಲೆ ಗೆ ತರ್ಸಿಧ್ವಿ ಒಳ್ಳೆ ರಿಸಲ್ಟ್ ಬಂತು ಅವರೇ ಬೆಳೆಗೆ but qr code scanner ಇರ್ಲಿಲ್ಲ
@Rangukasturi11 ай бұрын
ಸರ್ ಸ್ಕ್ಯಾನರ್ ಕಲಬುರ್ಗಿ ಯಲ್ಲಿ ಮಾತ್ರ
@ravichandragudale40315 ай бұрын
Vijayapura siguth sir
@Rangukasturi5 ай бұрын
Kvk ನಲ್ಲಿ ವಿಚಾರಿಸಿ
@mahanteshkenchannavar90725 ай бұрын
ಸರ್ ಇದು ಎಲ್ಲಿ ಸಿಗುತ್ತದೆ
@Rangukasturi5 ай бұрын
ಪೂರ್ತಿ ವಿಡಿಯೋ ನೋಡಿ ಸರ್
@siddagangaiahsv60756 ай бұрын
Bengalore alli elli sigutte
@Rangukasturi6 ай бұрын
Bengalore ಸಿಗಲ್ಲ ಸರ್
@siddalingappas67676 ай бұрын
❤🎉
@MoulaNaikАй бұрын
ಸರ್ ಪ್ಲಸ್ ಮ್ಯಾಜಿಕ್ ಟೆಕ್ನಿಕಲ್ ಹೇಳ್ರಿ
@RangukasturiАй бұрын
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ ಅಥವಾ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ರಾಯಚೂರು ಭೇಟಿ ಕೊಡಿ
@ambikalyan9208Ай бұрын
Sir Raichur ali siguta ella stock ella anutidara
@ambikalyan9208Ай бұрын
Number aki swlpa help agute gulbarga avardu
@RangukasturiАй бұрын
+91 95359 14222
@ShivaputhrappaMalepatilАй бұрын
Maske
@greatindia8870 Жыл бұрын
ಸೂರ್ಯಕಾಂತಿ ಬೆಳೆಗೆ ಜೀವಾಮೃತ್ ಜೊತೆ ಮಿಕ್ಸ್ ಮಾಡಿ ಕೊಡಬಹುದೇ ಸರ್
@Rangukasturi Жыл бұрын
ಕೊಡಬಹುದು ಮಿಕ್ಸ್ ಮಾಡುವಹಾಗಿಲ್ಲ
@greatindia8870 Жыл бұрын
Thank you sir
@basavarajnellagi49535 ай бұрын
ಇವರ ನಂಬರ್ ಕೊಡಿ
@SaiKumatagi-mh6iw Жыл бұрын
👑👏👍👌😍💐⚘💐
@mahanteshyarazari44156 ай бұрын
Ranga Kasturi number kalisi
@Rangukasturi6 ай бұрын
ಸರ್ ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಬಾಗಲಕೋಟ ಬೀದರ ವಿಜಯಪುರ ಧಾರವಾಡ ಹೀಗೆ ಎಲ್ಲ ಕಡೆ ಸಿಗುತ್ತೆ ವಿಚಾರಿಸಿ
@honnareddyhonnareddy Жыл бұрын
ಕೆಮಿಕಲ್ ಇರಲ ಅಲ್ವಾ ಸಾರ್
@Rangukasturi Жыл бұрын
ಜೈವಿಕ ಗೊಬ್ಬರ
@nirupadeppasnd848 Жыл бұрын
ನಮ್ಮ ಸಿಂಧನುರಿನಲ್ಲಿ ಸಿಗುತ್ತಾ ಸರ್
@nirupadeppasnd848 Жыл бұрын
ಕೆಮಿಕಲ್ ಮಿಕ್ಸ್ ಮಾಡ್ ಬಹುದಾ ಸರ್
@Rangukasturi Жыл бұрын
ಲಿಂಗಸುಗೂರು ನಲ್ಲಿ ಸಿಗುತ್ತೆ
@Rangukasturi Жыл бұрын
ಮಾಡಬಹುದು
@nirupadeppasnd848 Жыл бұрын
Contect no ಕೊಡ್ತೀರಾ ಸರ್
@nirupadeppasnd848 Жыл бұрын
ಲಿಂಗಸುಗೂರ ಕೃಷಿ ಅಧಿಕಾರಿಗಳ ಫೋನ್ ನಂಬರ್ ಕೊಡಿ ಸರ್ ನಾನೂ ಮಾತಾಡಿ ತರಸಿಕೊಳ್ಳುತ್ತೇನೆ ಸರ್