*ಸರ್ ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ನಮ್ಮ ಭಾರತ ದೇಶದ ರೈತರಿಗೆ ಬಹಳ ಅನುಕೂಲವಾಗಿದೆ ದೇವರು ನಿಮಗೆ ಸುಖ ಶಾಂತಿ ನೆಮ್ಮದಿ ಸಂಪತ್ತು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂದು ಹಾರೈಸುತ್ತೇನೆ*🙏🏻🙏🏻🙏🏻🙏🏻🙏🏻 *ಜೈ ಜವಾನ್ ಜೈ ಕಿಸಾನ್*🙏🏻🙏🏻
@murs772 ай бұрын
Very useful information...🙏🙏🙏
@dr.mahanteshjogi34232 ай бұрын
Nice information future days it will be very helpful for organic agriculture/Horticulture
@mahanteshmalipatil57182 ай бұрын
🙏🙏 ರಂಗು ಸರ್
@siddharoodhhosamani49582 ай бұрын
Super sir
@manjaiahkb95022 ай бұрын
ನಮಸ್ಕಾರ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಿರುತ್ತೇನೆ ನನಗೆ ಎರೆಹುಳು ಗೊಬ್ಬರ ತಯಾರಿಸುವ ಹಂತ ಹಂತವಾಗಿ ಅಂತಹ ತಯಾರಿಸುವ ವಿಧಾನದ ವಿಡಿಯೋ ಬೇಕಾಗಿರುತ್ತದೆ ದಯವಿಟ್ಟು ತಿಳಿಸಿ
@Rangukasturi2 ай бұрын
"ವೈಜ್ಞಾನಿಕ ಪದ್ಧತಿಯಲ್ಲಿ ಎರೆಹುಳು ಗೊಬ್ಬರ ತಯಾರಿ" ಅಂತ ವಿಡಿಯೋ ಇದೆ ನೋಡಿ ಸರ್
@arunpatil79452 ай бұрын
Sir, can we use compost culture in vermi compost pit also??
@Rangukasturi2 ай бұрын
ಕರೆ ಮಾಡಿ ವಿಜ್ಞಾನಿಗಳ ಸಲಹೆ ಪಡೆದು ಬಳಸಿ
@ramappametri40632 ай бұрын
ಸರ್ ತಾವು ಹಸಿ ಹುಲ್ಲು ಹಾಕಬಹುದಾ...ಸರ್..ತಾವು ಹಾಕುತ್ತಿರುವುದು ಕಾಣುತ್ತದೆ ಸರ್