Please share your phone no to discuss about roller weeder
@Rangukasturi3 жыл бұрын
Plz see Full video all details contact no is in
@padmasnarayana92373 жыл бұрын
Thank you sir.
@therockandrocky65133 жыл бұрын
Organic chilli ge market elllidhe
@Rangukasturi3 жыл бұрын
No idia
@sjboos53443 жыл бұрын
Hello sir Owdc yalli seegutadae
@Rangukasturi3 жыл бұрын
OWDC ಅಂತ ವಿಡಿಯೋ ಇದೆ ನೋಡಿ
@VarunKumar-rg1lz3 жыл бұрын
Adike thootadalli nela gatti idru idu work madatta
@Rangukasturi3 жыл бұрын
ಮಳೆ ಬಂದಾಗ ನೆಲ ಮೃದು ಇರುತ್ತೆ ಅಗಾ ಬಳಸಬಹುದು
@technicalmanju45858 ай бұрын
ಯಾರು ಈ ಮಷೀನ್ ತರಸಿದಿರಿ ತಿಳಿಸಿ
@shekarsreelashmidevinamhas20162 жыл бұрын
Sar, ಬೆಲೆ ತಿಳಿಸಿ ದಯವಿಟು 👍🙏🌹
@Rangukasturi2 жыл бұрын
ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ
@prashantarebelpachhi95122 жыл бұрын
Sir price eshtu idu reply madi haveri alli sigutta idu
@Rangukasturi2 жыл бұрын
ಸರ್ ಇನ್ನೊಂದು ವಿಡಿಯೋ ಇದೆ ಒಮ್ಮೆ ನೋಡಿ ಸಿಂದನೂರಿನಲ್ಲಿ ಸಿಗುತ್ತೆ
@marutibhambure17452 жыл бұрын
What is price and how to purches from you to maharastra
@Rangukasturi2 жыл бұрын
9909632139 plz contact
@raviravichandra7944 Жыл бұрын
Nangu one piece beku pls order Maadi
@naveenbnaveen44103 жыл бұрын
Sir price and we're I can get
@Rangukasturi3 жыл бұрын
Plz see my chanal this related vidio available in karnataka
@kannadadramaanandakiralu41492 жыл бұрын
ಇದೇ ರೀತಿಯ ಮೋಟಾರ್ ರೋಲರ್ ಇದೆ,ಅದರ ಮಾಹಿತಿ ನೀಡಿ
@PRAVEENKUMAR-fd4yh3 жыл бұрын
Where we get these types of tools for agriculture , in Gulbarga
@Rangukasturi3 жыл бұрын
No idia
@PRAVEENKUMAR-fd4yh3 жыл бұрын
@@Rangukasturi ok sir If any information please inform me
@Rangukasturi3 жыл бұрын
ಸರಿ ಸರ್
@ergmalla5783 жыл бұрын
ಸರ್ ಅಡಕೆ ತೋಟದ ಕಳೆಗೆ ಉತ್ತಮವಾದ ಯಂತ್ರ ತಿಳಿಸಿ
@Rangukasturi3 жыл бұрын
ಸರ್ ನೀವು ಒಳ್ಳೆಯ ಕಂಪನಿಯ 9 hp ಯಂತ್ರ ಖರೀದಿಸಿ
@chinnifoodandfunvlogs91502 жыл бұрын
9" du ke order madoke estu price heli
@Rangukasturi2 жыл бұрын
ಕರೆ ಮಾಡಿ ಸರ್
@AjithKumar-ql6jv7 ай бұрын
Appaya yavdo khali biddiro bedinalli maralu boomi nalli video madodalla jedimannu iro bhommi nali tersappa idara pratapa namdu chikbalapur dist swalpa hard Bhoomi irodu e mashine enu kemmutte anta swalpa video madano
@Rangukasturi7 ай бұрын
ನಮಗೆ ಇರುವ ಭೂಮಿಯಲ್ಲಿ ನಾವು ಮಾಡಿದ್ದೇವೆ ನಿಮಗೋಸ್ಕರ ಜೇಡಿ ಮಣ್ಣು ಇರುವ ಭೂಮಿ ಎಲ್ಲಿಂದ ಖರೀದಿಸಲಿ ಅಪ್ಪಯ್ಯ
@smt.creator63822 жыл бұрын
Price estide roler du sir
@Rangukasturi2 жыл бұрын
ಸರ್ ಮತ್ತೊಂದು ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ
@Simplecookingtips12 жыл бұрын
ಬೆಲೆ ಹೇಳಿ ಎಷ್ಟು ಎಂದು
@Rangukasturi2 жыл бұрын
ಸರ್ ಇನ್ನೊಂದು ವಿಡಿಯೋ ಇದೆ ನೋಡಿ ಸರ್
@ಮಂಜುವಿಕನ್ನಡಿಗ2 жыл бұрын
ಸ್ವಲ್ಪ ಶ್ರಮ ಜಾಸ್ತಿ ಬೇಕು
@Rangukasturi2 жыл бұрын
ಸರ್ ಕಡದು ಬಳದು ನೋಡಿಕೊಂಡು ಮಾಡಿದರೆ ಅಷ್ಟೇನೂ ಶ್ರಮ ಇರಲ್ಲ ಆದರೂ ತಳ್ಳಬೇಕು
@madanmadanc56233 жыл бұрын
Idu Elli sigutte sir
@Rangukasturi3 жыл бұрын
ವಿಡಿಯೋ ಪೂರ್ತಿಯಾಗಿ ನೋಡಿ ಎಲ್ಲಾ ಮಾಹಿತಿ ಇದೆ
@mk-eb1jn3 жыл бұрын
30 like
@Rangukasturi3 жыл бұрын
🙏🙏
@RamalingaiahGowda-cu9hu Жыл бұрын
To.namagrkale.hageuva.sahan.bekagide.
@sadanandjavalekar40332 жыл бұрын
ಯಾವ್ ಊರು ಸರ ನಿಮ್ಮದು, ಯಾವ ಜಿಲ್ಲೆ ಯವರು.
@Rangukasturi2 жыл бұрын
ಯಾದಗಿರಿ ಜಿಲ್ಲೆ
@sadanandjavalekar40332 жыл бұрын
Ok ಸರ
@babugoudamarakatti Жыл бұрын
ಇದರ. ರೆಟ್ ಯಸ್ಟ್ sr
@Rangukasturi Жыл бұрын
ಇದರ ಇನ್ನೊಂದು ವಿಡಿಯೋ ಇದೆ ನೋಡಿ ಸರ್ ಅದರಲ್ಲಿ ಎಲ್ಲಾ ಮಾಹಿತಿ ಇದೆ
@mareeppakattimani38872 жыл бұрын
Rate estu sir
@Rangukasturi2 жыл бұрын
ಇನ್ನೊಂದು ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್
@sachinborwellpoint35413 жыл бұрын
Kalenashaka result videohaki
@Rangukasturi3 жыл бұрын
ಆದಷ್ಟು ಬೇಗ
@nirmalapoojar8699 Жыл бұрын
ಸರ. ನಮ್ಮಗೆ. ಈ. ಮಶೀನು. ಬೇಕಃ
@Rangukasturi Жыл бұрын
ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ
@mallanagoudapatil13733 жыл бұрын
Address & Price please Sir
@Rangukasturi3 жыл бұрын
ಸರ್ ನಾನು ಕನ್ನಡದಲ್ಲೇ ಹೇಳಿದ್ದೇನೆ ಪೂರ್ತಿ ವಿಡಿಯೋ ನೋಡಿ
@josephparichha70872 жыл бұрын
Cash on delivery available 🙏🏽
@Rangukasturi2 жыл бұрын
ಕರೆ ಮಾಡಿ ವಿಚಾರಿಸಿ ಸರ್
@sureshstimasagar7512 жыл бұрын
How much price sir
@mchannabasavaiahmiltrygowd14673 жыл бұрын
Pwerweedr,sareyagetegasuagudella
@gajapatil50632 жыл бұрын
3500 ರೂಪಾಯಿ ಜಾಸ್ತಿ ಆಯ್ತು ಸರ್
@Rangukasturi2 жыл бұрын
ಗುಜರಾತ್ ನಿಂದ ತಯಾರಕರು ಕಳಿಸುತ್ತಾರೆ 3300 ರೂ ಆದರೆ ಪೋಸ್ಟ್ ಮಕಾಂತರ 15 ದಿನ ಆಗುತ್ತೆ ಅದೇ ಸಮಸ್ಯೆ
@gajapatil50632 жыл бұрын
@@Rangukasturi ಸರ್ ಈ ವೀಡರ್ ನ ನಾವೇ ವೆಲ್ಡಿಂಗ್ ಶಾಪ್ ನಲ್ಲಿ ರೆಡಿ ಮಾಡಿಸಬಹುದ
@Rangukasturi2 жыл бұрын
ಮಾಡಿಸಬಹುದು ಸರ್ ಆದರೆ ಒಂದು ಪೀಸ್ ಮಾಡಿಸಿದರೆಬೇರಿಂಗ್ ಗಳು ಮೇಟೆರಿಯಲ್ ಲೇಬರ್ ಚಾರ್ಜ್ ಅದು ಇದು ಅಂತ ಜಾಸ್ತಿ ಖರ್ಚು ಆಗುತ್ತೆ
@Radha_krishna_vani12 жыл бұрын
@@gajapatil5063 can I get this
@paddupaddu35702 жыл бұрын
Bro I want this equipment...
@Rangukasturi2 жыл бұрын
See anoter video for Full details sir
@paddupaddu35702 жыл бұрын
@@Rangukasturi ok
@paddupaddu35702 жыл бұрын
Am seeing all ur vedio but like it this one equipment
@Rangukasturi2 жыл бұрын
ದಯವಿಟ್ಟು ಕ್ಷಮಿಸಿ ಸರ್ ನೀವು ನೋಡಿಲ್ಲ ಈಗಾ ನೋಡಿ kzbin.info/www/bejne/oqSshHuigceEoM0
@shamid23652 жыл бұрын
👏🙏👍🌹
@Rangukasturi2 жыл бұрын
🙏🙏 namaste
@renukarenuka45143 жыл бұрын
Sir amount haktivi neeve nama dressage
@Rangukasturi3 жыл бұрын
kzbin.info/www/bejne/eWWsfqiGo9GIqNk 👆👆 no ಸಿಗುತ್ತೆ ಕರೆ ಮಾಡಿ 🙏🙏
@IshwarayyaSalimath6 ай бұрын
Channagilla
@Parashurama-c5t6 ай бұрын
No user yaru tagabedi
@Rangukasturi6 ай бұрын
ಅಣ್ಣ ಇದರಿಂದ ಸುಮಾರು ಜನ ಪ್ರಯೋಜನ ಪಡೆದು ಮೂರು ವರ್ಷದಿಂದ ಇನ್ನೂ ಬಳಸುತ್ತಿದ್ದಾರೆ ಇನ್ನೂ ಹತ್ತು ವರ್ಷ ಬಳಸುತ್ತಾರೆ ಈಗ ತೆಗೆದುಕೊಳ್ಳುವವರು ಯಾರು ಇಲ್ಲ ಎಲ್ಲಾರೂ ತೆಗೆದುಕೊಂಡಗಿದೆ 😊😊
@prajwalprajju488 Жыл бұрын
No kodi sir
@Rangukasturi Жыл бұрын
ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ನೋಡಿ
@agasabalguruling18173 жыл бұрын
ನಿಮ್ಮ ನಂಬರ್ ಕೊಡಿ
@Rangukasturi3 жыл бұрын
ನನ್ನ ವಿಡಿಯೋ ಗಳಲ್ಲೇ ಇದೆ ಸರ್
@agasabalguruling18173 жыл бұрын
ಯಾವ ವಿಡಿಯೊದಲ್ಲಿದೆ ಸರ್
@Rangukasturi3 жыл бұрын
kzbin.info/www/bejne/eWWsfqiGo9GIqNk
@dineshs4291 Жыл бұрын
Money waste, not worth
@nikhilkb2580 Жыл бұрын
Waste product I have wasted my money
@Rangukasturi Жыл бұрын
Yes sir ಬಳಸುವುದಕ್ಕೆ ಬಾರದೆ ಇರುವವರಿಗೆ ಇದು ವೇಸ್ಟ್
@nikhilkb2580 Жыл бұрын
@@Rangukasturi this is worst product it got damage in single use that too with smooth use
@nikhilkb2580 Жыл бұрын
@@Rangukasturiyour showing in empty fild upload video with little grass then u will come to know
@Rangukasturi Жыл бұрын
ಸರ್ ಇದು ಟ್ರಾಕ್ಟರ್ ಅಲ್ಲ ಕಡಿಮೆ ಕಳೆ ಇರುವಾಗ ಬಳಸುವುದಕ್ಕೆ ಕಳೆ ಜಾಸ್ತಿ ಇರುವಾಗ ಅಲ್ಲ ಕಾಲಿ ಹೊಲದಲ್ಲಿ ಅಷ್ಟೇ ಅಲ್ಲ ಬೆಳೆಯ ಮದ್ಯೆ ಕೂಡ ಬಳಸಿದ ವಿಡಿಯೋ ಇದೆ ನೋಡಿ ಇಲ್ಲಾ ಬನ್ನಿ ನಮ್ಮ ಹೊಲಕ್ಕೆ ಹೊಡೆದು ತೋರಿಸುವೆ ಕಡುದು ಬಳುದು ಸೆಟ್ಟಿಂಗ್ ಮಾಡಿಕೊಂಡು ಹೊಡೆದು ನೋಡಿ ಇಲ್ಲ ನಮ್ಮ ಸುರೇಶ್ ಅವರ ವಿಡಿಯೋ ನೋಡಿ 3 ವರ್ಷದಿಂದ ಇದರಿಂದಲೇ ಕುಂಟೆ ಹೊಡಿತಿದ್ದನೆ ಅದು 3ಅಡಿ ಸಾಲಿನಲ್ಲಿ ಎರಡು ರೌಂಡ್ ಹೊಡೀತಾನೆ
@Rangukasturi Жыл бұрын
ಸರ್ ನಾನು ನಿಮ್ಮ coment ಗೆ response ಮಾಡದೆ ಸುಮ್ಮನೆ ಇರಬಹುದಿತ್ತು ಆದರೆ ಈ product ಬಗ್ಗೆ ನನಗೆ ಬಹಳ ಒಳ್ಳೆ ರೆಸ್ಪಾನ್ಸ್ ಬಂದಿದೆ ಸುಮರು ಜನ ಈರುಳ್ಳಿ ಬೆಳೆದವರಿಗೆ ಅನುಕೂಲ ಆಗಿದೆ ಇದನ್ನ ನಿರು ಹಾಯಿಸಿದ ಎರಡನೆ ದಿನಕ್ಕೆ ಅತವಾ ಮಳೆ ಬಂದ ಎರಡನೇ ದಿನಕ್ಕೆ ಬಳಸಿ ನೋಡಿ ನಂತರ ಕಮೆಂಟ್ ಮಾಡಿ ಹೇಳಿ ಸರ್