Hatti holaka Estu month dinadavarige madabahudu sir ...
@Rangukasturi3 ай бұрын
@m-rolex4674 ಎಲೆ ಮುದುರು ಲಕ್ಷಣ ಬಂದಾಗ
@m-rolex46743 ай бұрын
@@Rangukasturi normal use madidare idre nadiyuutta sir
@Rangukasturi3 ай бұрын
ನಡೆಯುತ್ತೆ
@gavigavisidda80172 жыл бұрын
Sir iddanna kallangadi hagu kharbuja dalli use madabahuda sir
@Rangukasturi2 жыл бұрын
ಬಳಸಬಹುದು ಸರ್
@gavigavisidda80172 жыл бұрын
@@Rangukasturi tanqu sir
@gavigavisidda80172 жыл бұрын
Sir nimbe rasa agli majjige tonic agli motte oil agli spray madidmele eshtu divasakkomme hodibeku sir please
@Rangukasturi2 жыл бұрын
Mini ವಾರಕ್ಕೊಮ್ಮೆ max ಹನ್ನೆರಡು ದಿನ
@gavigavisidda80172 жыл бұрын
@@Rangukasturi TQ sir
@kktvchaneli3 ай бұрын
Pete motte hakabahuda
@Rangukasturi3 ай бұрын
ಹಾಕಬಹುದು
@basavajaka26013 жыл бұрын
Tumba channagiro maahiti kottiddakke dhanyavadagalu sir 👏👏🤝🤝
@Rangukasturi3 жыл бұрын
ನಮಸ್ಕಾರಗಳು ಸರ್
@ShivashankaraHonnalli3 жыл бұрын
@@Rangukasturi nombr.plees.sar
@lokesht25752 жыл бұрын
No, 1 Mahithi sir ..danyavadagalu.. Sir..
@Rangukasturi2 жыл бұрын
🙏🙏
@bharateshdevamore77353 ай бұрын
ಕಬ್ಬಿನ ಬೆಳೆಗೆ ಹೇಗೆ ಉಪಯೋಗ ಮಾಡಬೇಕು
@Rangukasturi3 ай бұрын
ಬಳಸಬಹುದು
@Rangukasturi3 ай бұрын
1 ಲೀಟರ್ ನೀರಿಗೆ 3 ml
@bharateshdevamore77353 ай бұрын
ಕಬ್ಬಿಗೆ ಡಿಂಚ್ ಮಾಡಬಹುದಾ
@LaxmanUlagaddi Жыл бұрын
👌🤝🙏🌹🌴
@venkikushtagi921510 ай бұрын
Sir tamoto he use maadboda
@Rangukasturi10 ай бұрын
ಬಳಸಬಹುದು
@venkikushtagi921510 ай бұрын
Sir nim number send maadi
@Rangukasturi10 ай бұрын
@venkikushtagi9215 ನನ್ನ instagram page ನಲ್ಲಿ ಸಂಪರ್ಕಿಸಿ ಸರ್
@muniyappaamam72303 ай бұрын
ಸರ್ ಇದಕ್ಕೆ OWDC ಸೇರಿಸಬೇಕಾ
@Rangukasturi2 ай бұрын
ಸಿಂಪರಣೆ ಮಾಡುವಾಗ ಸೇರಿಸಬಹುದು
@vishwanathkore520511 ай бұрын
Sr edu baale gidagalige nadeyutta sr
@Rangukasturi11 ай бұрын
ನಡೆಯುತ್ತೆ ಸರ್
@koosreddy3602 жыл бұрын
Dhannyavad
@Rangukasturi2 жыл бұрын
🙏🙏
@amareshvamar7116 Жыл бұрын
Sar herakaige simpadisboda sar please
@Rangukasturi Жыл бұрын
ಬಳಸಬಹುದು ಸರ್
@vishwanathtopoji88962 жыл бұрын
Mencinakaayi kole roga niyatrna hege tilisi
@Rangukasturi2 жыл бұрын
Tricoderma ಕೊಡಿ
@praveentambe4789 Жыл бұрын
Danyavadagalu sir.....nim aamulya vada time na raitarige valledagli anta video madidakke
@Rangukasturi Жыл бұрын
🙏🙏
@JagdishJuttanavar6 ай бұрын
Hi
@JagdishJuttanavar6 ай бұрын
K
@suryagowda00011 ай бұрын
ಸರ್ ನೀವು ಮಾಡಿರುವ ಅಳತೆ ಗೆ... ಎಷ್ಟು ಎಕರೆಗೆ ಹೊಡೆಯಬಹುದು ಸರ್...
@Rangukasturi11 ай бұрын
ಸರ್ 2ರಿಂದ 3 ml ಒಂದು ಎಕರೆಗೆ
@suryagowda00011 ай бұрын
@@Rangukasturi ಒಂದು ಮೊಟ್ಟೆಗೆ ಅಂದಾಜು ಎಷ್ಟು ಎಂ ಎಲ್ ರಸ ತೆಗೆಯಬೇಕು ಸರ್...
@Rangukasturi11 ай бұрын
@suryagowda9475 ಸರ್ ನಿಂಬೆಯಲ್ಲಿ ಮೊಟ್ಟೆಯಲ್ಲಿ ಎಸ್ಟು ಬರುತ್ತೆ ಅಂತ ಹೇಗೆ ಹೇಳೋದು ನೀವು ಆಯ್ಕೆ ಮಾಡುವ ಮೊಟ್ಟೆ ಅಥವಾ ನಿಂಬೆ ದಪ್ಪದ್ದೋ ಸಣ್ಣದ್ದೋ ಯಾರಿಗೆ ಗೊತ್ತು ಹೆಚ್ಚು ಕಮ್ಮಿ ಮಾಡಿಕೊಳ್ಳಿ ಉಳಿದರೆ 6 ತಿಂಗಳವರೆಗೂ ಇಟ್ಟು ಬಳಸಬಹುದು
@suryagowda00011 ай бұрын
@@Rangukasturi thank You Sir 🙏💚
@mallupatil13432 жыл бұрын
Thanks sir
@Rangukasturi2 жыл бұрын
Namaste sir
@sridevinjl7718 Жыл бұрын
Menasinakai moggige help agutta sir
@Rangukasturi Жыл бұрын
ಬಳಸಬಹುದು
@yankappabelageri52673 жыл бұрын
Thumba olleya upayogakara mahiti
@kashokashok71732 жыл бұрын
Tq Anna super enfarmeshan kekka
@Rangukasturi2 жыл бұрын
Namaste anna
@jeevabhalli2479 Жыл бұрын
Sir ist madidre est can spray madabahudu
@Rangukasturi Жыл бұрын
ಎಸ್ಟು ಬೇಕಾದರೂ ಮಾಡಬಹುದು ಅದು ಅವರವರ ಸಾಮರ್ಥ್ಯದ ಪ್ರಕಾರ
@basavaraj25842 ай бұрын
20liter nirige estu akubak
@Rangukasturi2 ай бұрын
2 to 3 ml per litar
@keshavrao11112 жыл бұрын
Ondu can ge estu. Haakabeku
@Rangukasturi2 жыл бұрын
100 to 120 ml
@kannadadakali15392 жыл бұрын
togari belege oshadi heli
@Rangukasturi2 жыл бұрын
Ok sir
@Farmarkarna17 Жыл бұрын
ಸರ್ ನಮ್ಮ ಹೊಲದಲ್ಲಿ ಫುಲ್ ಟ್ರಿಪ್ಸ್ ಆಗಿದೆ idnna ಎಷ್ಟು ಬಾರಿ spray ಮಾಡಬೇಕು trips clear ಆಗಬೇನ್ಕೆದ್ರೆ ಪ್ಲೀಸ್ ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Rangukasturi Жыл бұрын
ಸರ್ ವಾರಕ್ಕೊಮ್ಮೆ
@Farmarkarna17 Жыл бұрын
@@Rangukasturisir ಇದನ್ನ ಪ್ರತಿ ಪಂಪಗೆ ಎಷ್ಟು ಬಳಸಬೇಕು ಮತ್ತೆ ನಿಂಬೆ ಕಾಯಿ ಎಷ್ಟು ತಗೋಬೇಕು ಪ್ರತಿ ಎಕರೆಗೆ 🙏🙏🙏
@Rangukasturi Жыл бұрын
ವೀಡಿಯೋ ಪೂರ್ತಿಯಾಗಿ ನೋಡಿ ಸರ್ ಎಲ್ಲಾ ಮಾಹಿತಿ ಇದೆ
@muttuchittawadagi5482 Жыл бұрын
@@Rangukasturi sir send number
@sharanagoudbiradar5217 Жыл бұрын
❤❤
@santhoshak5410 Жыл бұрын
Reshme soppu ge use madbodha sir
@Rangukasturi Жыл бұрын
ಒಳ್ಳೆಯ results ಇದೆ ಸರ್
@kb.boraiahboraiah7064 Жыл бұрын
Yes congratulations
@Rangukasturi Жыл бұрын
🙏🙏
@NithinNayaka-j2c2 ай бұрын
Sir jandu hoo gidadake &sevanthige hoo ge balasabahuda sir 45dhinadha gida galu sir
@Rangukasturi2 ай бұрын
ಬಳಸಬಹುದು ಸರ್
@shilpahassan8545 Жыл бұрын
Hi sir ಬಟಾಣಿ beleya mhaithi kodi sir danyadagalu sir🙏
@ನಾನುನನ್ನಕನಸು-ಣ2ಖ2 жыл бұрын
Thanks 🙏
@Rangukasturi2 жыл бұрын
Namaste
@Raju-vg1rx Жыл бұрын
super sir thanks
@Rangukasturi Жыл бұрын
,🙏🙏
@shivanandbaraker6 ай бұрын
ಸೂಪರ್ ಸರ್ ನಿಮ್ಮ ಫೋನ್ ನಂಬರ್ ಕೊಡು ಸರ್
@Rangukasturi6 ай бұрын
ನನ್ನ instagram page ನಲ್ಲಿ ಸಂಪರ್ಕಿಸಿ ಸರ್
@kalakappadindur19572 жыл бұрын
ಬ್ಯಾಡಗಿ ಮೆಣಸಿನಕಾಯಿಗೆ ಹೊಡಿಯಬಹುದಾ
@Rangukasturi2 жыл бұрын
ಎಲ್ಲಾ ಬೆಳೆಗೂ
@kalakappadindur19572 жыл бұрын
@@Rangukasturi ಎಷ್ಟು ಲಿಂಬೆ ಹಣ್ಣು ಆಗಹುದು
@Rangukasturi2 жыл бұрын
ವಿಡಿಯೋ ಪೂರ್ತಿಯಾಗಿ ನೋಡಿ ಗೊತ್ತಾಗುತ್ತೆ
@kalakappadindur19572 жыл бұрын
@@Rangukasturi ಸರ ಪೂರ್ತಿಯಾಗಿ ನೋಡಿದ್ದೇನೆ ಮಾರ್ಕೆಟನಿಂದ ತರಬೇಕು ಅಲ್ವಾ ಅದಕ್ಕೆ ಎಷ್ಟು ಲಿಂಬೆ ಹಣ್ಣು ಆಗಬಹುದು ನಿಮ್ಮ ಪ್ರಕಾರ ಅಂತ ಕೇಳಿದ್ದು ಅಷ್ಟೇ
@kalakappadindur19572 жыл бұрын
ಇವಾಗ ನಮ್ಮದು ಒಂದು ತಿಂಗಳ ಬೆಳೆ ಇದೇ ಅದಕ್ಕೆ ಮೊದಲ ಹಂತವಾಗಿ ಯಾವುದನ್ನು ಹೊಡಿಯಬೇಕು ಅಂತ ಹೇಳಿ ಇನ್ನು ವೇಗವಾಗಿ ಬೆಳೆಯೋದಕ್ಕೆ ಯಾವುದನ್ನು ಹೊಡಿಯಬೇಕು ಅಂತ ಹೇಳಿ ಸರ
@ManjuManju-yx2wx Жыл бұрын
ನಮ್ಮ ಮೆಣಸಿನಕಾಯಿ ಗಿಡಗಳೂ ಸರಿಯಾಗಿ ಹೂಗಳು ಮತ್ತು ಕಾಯಿಗಳು ಸರಿಯಾಗಿ ಬಿಡುತ್ತೀಲ್ಲ .ಸರ್ .. ದಯವಿಟ್ಟು 🙏🙏🙏😭😭 ಏನಾದರೂ ಪರಿಹಾರ ಹೇಳಿ 🙏🙏🙏. ಮತ್ತು ಕಳೆನಾಶಕ ಏನಾದರೂ ಪರಿಹಾರ ಹೇಳಿ 🙏🙏 ಕಳೆ ತೆಗೆಸಿ ತೆಗೆಸಿ ಸಾಕಾಗಿದೆ ಸರ್ 🙏🙏🙏
@Rangukasturi Жыл бұрын
ಮೊಟ್ಟೆ ಎಣ್ಣೆ, ಮೊಟ್ಟೆ ಮಜ್ಜಿಗೆ, ಮತ್ತು ಮೊಟ್ಟೆ ನಿಂಬೆ ಸಿಂಪರಣೆ ಮಾಡಿ
@ManjuManju-yx2wx Жыл бұрын
@@Rangukasturi ಮೊಟ್ಟೆ ಮತ್ತು ಮಜ್ಜಿಗೆ ಹೊಡೆಯುವುದು ಸ್ವಲ್ಪ ಹೇಳಿಕೊಡಿ ಸಾರ್ .🙏🙏🙏
@Rangukasturi Жыл бұрын
ಅದರ ಬಗ್ಗೆ ವಿಡಿಯೋ ಇದೆ ಒಮ್ಮೆ ನನ್ನ ಚಾನಲ್ ಗೆ ಬಂದು ನೋಡಿ ಸರ್
@mahiboobmahiboob8017 Жыл бұрын
ಮೆಣಸಿನ ಕಾಯಿ ಚಿಕ್ಕದಿರುವಾಗ ಸ್ಪ್ರೇ ಮಾಡಿದರೆ ನಡೆಯುತ್ತಾ ಸರ್
@Rangukasturi Жыл бұрын
ಹೌದು ಸರ್
@ningondsankagond13542 жыл бұрын
Sir namaskar Bella na kudisidina spray madbahuda illa onderedu Dina bidbeka please heli
@Rangukasturi2 жыл бұрын
ಎರಡು ದಿನ ಬಿಡಿ
@ningondsankagond13542 жыл бұрын
Thank you sir namaskar
@user-vb3yt2pn7x2 жыл бұрын
tq anna ji good information.
@deekshithgowdank876610 ай бұрын
ಈ ಹೌಷದಿ ನಾ tamotoge ಬಳಸ ಬಹುದ
@Rangukasturi10 ай бұрын
ಬಳಸಬಹುದು
@VinodNavi-l1h5 ай бұрын
Temeto beleyalli hodibahuda
@kirankb6800 Жыл бұрын
Sir ಬಾಳೇ ಗಿಡಕ್ಕೆ ಪನಾಮ ರೋಗ ನಿವಾರಿಸಲು ಸಾವಯವ ಕೃಷಿಯಲ್ಲಿ ಔಷಧಿ ಬಗ್ಗೆ ಮಾಹಿತಿ ನೀಡಿ please
@Rangukasturi Жыл бұрын
ಸರ್ ಬಾಳೆ ಬೆಳೆ ಬಗ್ಗೆ ನಮಗೆ ಅಷ್ಟೊಂದು ಮಾಹಿತಿ ಇಲ್ಲ ನಿಮ್ಮ ಹತ್ತಿರದ ತಜ್ಞರಿಗೆ ಸಂಪರ್ಕಿಸಿ ಅಥವಾ ತೋಟಗಾರಿಕೆ ತಜ್ಞರ 810-545-3873 ನಂಬರ್ ಗೆ ಸಂಪರ್ಕಿಸಿ
@praveenashi1002 Жыл бұрын
Sir 1 Acer ge yasta pampa simadisabeku sir ?
@Rangukasturi Жыл бұрын
5 ರಿಂದ 6 20 ಲೀಟರ್ ಪಂಪ್ 7 ರಿಂದ 8 16 ಲೀಟರ್ ಪಂಪ್ ಒಟ್ಟಿನಲ್ಲಿ 100 ರಿಂದ 120 ಲೀಟರ್ ನೀರು ಒಂದು ಎಕರೆಗೆ
@mahigamer9266 Жыл бұрын
ತೊಗರಿ ಬೇಳೆ ಮೆಣ್ಣಸಿನ ಕಾಯಿಗು ಹೊಡಿಯ ಬಹುದ sir
@Rangukasturi Жыл бұрын
ಹೊಡಿಬಹುದು ಸರ್
@kalakappadindur1957 Жыл бұрын
ಮೂರು ಎಕ್ಕರೆ ಒಣ ಬೇಸಾಯದ ಬ್ಯಾಡಗಿ ಮೆಣಸಿನಕಾಯಿ ಹೊಲಕ್ಕೆ ಎಷ್ಟು ಪ್ರಮಾಣವಾಗಿ ಮಾಡಿಕೊಳ್ಳಬೇಕು
@Rangukasturi Жыл бұрын
25 ರಿಂದ 30 ಮೊಟ್ಟೆ ಆಗುತ್ತೆ
@GANESHJUNJAVAR2 жыл бұрын
Sir menasina gidalli hora muturu , ola muturu baddide, yaavadu spray maadabeku, sir
@Rangukasturi2 жыл бұрын
ಮೊಟ್ಟೆ ನಿಂಬೆ
@kannadadakali15392 жыл бұрын
anna papaya ele bili mattu mutra aagide gida beldilla yen madbek heli
@Rangukasturi2 жыл бұрын
ಇದನ್ನ ಸಿಂಪರಣೆ ಮಾಡಿ
@umashankar82353 жыл бұрын
ಧನ್ಯವಾದಗಳು
@Rangukasturi3 жыл бұрын
ನಮಸ್ಕಾರಗಳು ಸರ್
@umashankar82353 жыл бұрын
@@Rangukasturi ನಮಸ್ಕಾರಗಳು ಸರ್ ದೀಪಾವಳಿ ಹಬ್ಬದ ಶುಭಾಶಯಗಳು
@Rangukasturi3 жыл бұрын
🙏🙏🌹🌹🤝🤝
@HanamantagoudDasanagoudar Жыл бұрын
Sir Nibe mattu tatti haki ittide 17 dina aitu adu kett vasane bartide spre madabeka bedava tilisli
@Rangukasturi Жыл бұрын
ಸಿಂಪರಣೆ ಮಾಡಬಹುದು
@HanamantagoudDasanagoudar Жыл бұрын
Thanks sir
@praveentambe4789 Жыл бұрын
Koli motte yavade adru nadiyutta sir
@Rangukasturi Жыл бұрын
ಯಾವುದಾದರೂ ಓಕೆ ಸರ್
@gopiiloveindia82122 жыл бұрын
Sir Reshme soppige trips matte mites roga ide yavdu spray madbeku
@santhoshak5410 Жыл бұрын
Yavadhu use madbeku
@Rangukasturi Жыл бұрын
ಇದನ್ನೇ ಬಳಸಿ
@gangadharhipparagi30202 жыл бұрын
Thanks
@Rangukasturi2 жыл бұрын
Namaste
@shankarsangolli8493 Жыл бұрын
Thanks for your information sir
@Rangukasturi Жыл бұрын
🙏🙏
@prakashbekinal83462 жыл бұрын
Sir 25ltr water neerige estu ml akabeku sir
@Rangukasturi2 жыл бұрын
5 ml per liter sir
@prakashbekinal83462 жыл бұрын
2ltr nimbe rasakke motte estu akabeku sir
@Rangukasturi2 жыл бұрын
24
@haroonattar4835 Жыл бұрын
Idralli west dicompser hakbahuda.. Call kg Andre. Arda kg naa
@Rangukasturi Жыл бұрын
West dicomposer ಹಾಕಬೇಡಿ ಅರ್ಧ ಕೆಜಿ ಯಲ್ಲಿ ಅರ್ಧ ಕ್ಕೇ ಕಾಲು ಕೆಜಿ ಅನ್ನೋದು 1/4
@dayanandsk Жыл бұрын
ಸರ್ ಇದನ್ನು ಎಷ್ಟು ದಿವಸದ ಬೆಳೆಗೆ ಸ್ಪ್ರೇ ಮಾಡ್ಬೇಕು ಸರ್ ಮುಟ್ಟುರು ಬರೋಕಿಂತ ಮೊದಲು ಸ್ಪ್ರೇ ಮಾಡಬೇಕಾ ಸರ್
@Rangukasturi Жыл бұрын
ಸರ್ ನಾಟಿ ಮಾಡಿದ ಇಪ್ಪತ್ತು ದಿನಗಳ ನಂತರ
@Irfankhazi1990-xq3yc Жыл бұрын
ಡಬ್ಲ್ಯೂ ಡಿಸಿ ಕೂಡ ಮಿಕ್ಸ್ ಮಾಡಿ ಹೊಡೆಯಬಹುದು
@Rangukasturi Жыл бұрын
ತಯಾರಾದ ಮೇಲೆ ಸೇರಿಸಿ ಬಳಸಬಹುದು ಸರ್
@ramachandrag4198 Жыл бұрын
❤
@UdayUday-uj5yn2 жыл бұрын
ಹೂವಿನ ಸಸಿಗೆ ಸಿಂಪಡಿಸ ಬಹುದ ಸರ್.
@Rangukasturi2 жыл бұрын
ನಾಟಿ ಮಾಡಿದ ಹದಿನೈದು ದಿನಗಳ ನಂತರ
@alltimehit25782 жыл бұрын
Sir peru ge kodabahuda
@Rangukasturi2 жыл бұрын
ಕೊಡಬಹುದು ಸರ್
@sharanayyamaddinamatha5762 Жыл бұрын
Sir ಪ್ರತಿ 20 ಲೀ ಟ್ಯಾಂಕ್ ಗೆ ಎಷ್ಟ್ ml ಹಾಕೋಬೇಕು ತಿಳಿಸಲಿಲ್ಲವಲ್ಲ ಸರ್... 🙏🏻💐💐
@Rangukasturi Жыл бұрын
ಮತ್ತೊಮ್ಮೆ ವಿಡಿಯೋ ನೋಡಿ ಸರ್ ತಿಳಿಯುತ್ತೆ 2 ರಿಂದ 3 ml ಪ್ರತಿ ಲೀಟರ್ ನೀರಿಗೆ ಅಂತ ಹೇಳಿದಿನಲ್ಲ 20 ಲೀಟರ್ ಗೆ ಎಸ್ತಾಗುತ್ತೋ ಲೆಕ್ಕ ಹಾಕಿಕೊಳ್ಳಿ
@sagarhiremathsagar74072 жыл бұрын
Sir soyabean bagge video madi
@Rangukasturi2 жыл бұрын
ಮಾಡುವೆ ಸರ್
@BhuvanCharantimath-vh6bu Жыл бұрын
ರಂಗು ಸರ್ ಮೆಣಸಿನ ಗಿಡಕ್ಕೆ, ಯಷ್ಟು ದಿನಕ್ಕೆ ಒಂದ್ಸಲ ಸ್ಪ್ರೇ ಮಾಡ್ಬೇಕು ಮತ್ತು, ಯಷ್ಟು ಸಲ ಸ್ಪ್ರೇಯ್ ಮಾಡ್ಬೇಕು.. ಮೆಣಸಿನ ಗಿಡ ಯಷ್ಟು ದಿನದ ಬೆಳೆ ಇರ್ಬೇಕು? ದಯವಿಟ್ಟು ಹೇಳಿ.. Thank you 🙏
@Rangukasturi Жыл бұрын
ಎಲೆ ಮುಟುರು ರೋಗ ಇರುವಾಗ ವಾರಕ್ಕೊಮ್ಮೆ ಸಿಂಪಡಣೆ ಮಾಡಿ
@AjayKumar-ek9lw4 ай бұрын
ರೇಷ್ಮೆ ತೋಟಕ್ಕೂ ಹಾಕಬಹುದ ಸರ್
@guruprasadkm47382 жыл бұрын
Nibe badalu keyelli agabavadad sir
@Rangukasturi2 жыл бұрын
ಇಲ್ಲ ಸರ್
@ramakrishnasashwihalli57812 жыл бұрын
ಭೂಮಿ ತೇವಾಂಶ ಕಡಿಮೆಯಾಗಿದೆ ಸರ್ ಈಗ ಬೇಳೆಗೆ ಈ ಟಾನಿಕ್ ಮೆನಸಿನ ಗೀಡಗಳಿಗೆ ಬಳಸಬಹುದೆ ಸರ್
@Rangukasturi2 жыл бұрын
ಬಳಸಬಹುದು
@ramakrishnasashwihalli57812 жыл бұрын
@@Rangukasturi ಧನ್ಯವಾದಗಳು
@SriGuruTVABSG2 жыл бұрын
I don't have lemon Big size yalikayi use madboda
@Rangukasturi2 жыл бұрын
ಇಲ್ಲ ಸರ್ ನಿಂಬೇನೆ ಬಳಸಿ
@SriGuruTVABSG2 жыл бұрын
@@Rangukasturi Thanks sir
@ranganatharam87022 ай бұрын
Mk😅😅😅
@likhithks64052 жыл бұрын
ನಿಂಬೆ ಸಸಿಗೆ ಈ ರೋಗ ಬರುತ್ತೆ ಸರ್, ಅದಕ್ಕೂ ಹಾಕಬಹುದಾ
@Rangukasturi2 жыл бұрын
ಹಾಕಬಹುದು ಸರ್
@SpardhaGuri2 жыл бұрын
Sir eidana menasina sasige estu dinda nathra spardy madabeku andre gida haki estu dhinada nanthra spary madabeku
@Rangukasturi2 жыл бұрын
ಸರ್ ನಾಟಿ ಮಾಡಿದ ಹದಿನೈದು ದಿನಗಳ ನಂತರ
@bharath82408 ай бұрын
Thanks Sir, Naanu bahala yochane maaduthidde Fish hange tagodu barodu antha(As I am a Vegeterian) this is the easy method very helpful
@mppmp96182 жыл бұрын
ಔಷಧ ಎಷ್ಟು ದಿನ ಇಟ್ಟು ಸ್ಪ್ರೇ ಮಾಡಬಹುದು
@Rangukasturi2 жыл бұрын
ತಿಂಗಳು
@mppmp96182 жыл бұрын
ಫೋನ್ ನಂಬರ್ ಕೊಡ್ರಿ ಎಂಬುದು
@Rangukasturi2 жыл бұрын
ನಿಮ್ಮ no ಕೊಡಿ
@bhimarayabhimu46262 жыл бұрын
ಸರ್ ಇದನ್ನು ಟೊಮೊಟೊ ಮತ್ತು ಬದನೆ ಗಿಡಕ್ಕೆ ಹಾಕಬಹುದಾ ಮತ್ತು ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು
@Rangukasturi2 жыл бұрын
ಹಾಕಬಹುದು ಸರ್ ಬೆಳವಣಿಗೆ ಚನ್ನಾಗಿ ಆಗುತ್ತೆ ಹೂವು ಕಾಯಿ ಚನ್ನಾಗಿ ಬರುತ್ತೆ
@bhimarayabhimu46262 жыл бұрын
ಒಂದು ಎಕರೆಗೆ ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು ಸರ್
@Rangukasturi2 жыл бұрын
ಒಂದು ಲೀಟರ್ ನೀರಿಗೆ 3 ರಿಂದ 5 ml ವರೆಗೂ ಹಾಕಬಹುದು
@sms21802 жыл бұрын
ಒಳ್ಳೆಯ ಮಾಹಿತಿ Sir
@Rangukasturi2 жыл бұрын
🙏🙏
@santoshaouti56892 жыл бұрын
Hoovina gidake hodibahuda sir
@Rangukasturi2 жыл бұрын
ಹೂವು ಇರುವಾಗ ಬೇಡ ಸರ್
@BhimanagoudaPatil-sx3xj Жыл бұрын
🥰🥰👌👌
@shekarappam25632 жыл бұрын
Thanks for your good information...
@Rangukasturi2 жыл бұрын
🙏🙏
@channabasavarajhumbi38932 жыл бұрын
ಹತ್ತಿ ಬೆಳೆಗೆ spray ಮಾಡಬಹುದಾ
@Rangukasturi2 жыл бұрын
ಮಾಡಬಹುದು ಸರ್
@gavigavisidda80172 жыл бұрын
Sir menasina kaeeyalli kondi beelta ide sir en spray madbeku sir navell bari orgonic madivi sir neev helida nimbe rasa majjige tonic motte oil full kelaa madiddave sir kondi kantroll agta illa sir
@Rangukasturi2 жыл бұрын
ಸರ್ ನಿಂಬೆ ಮೊಟ್ಟೆ ರಸಾಯನ ಹಾಕಿ ಜೊತೆಗೆ owdc ಸೇರಿಸಿ
@syerriswamygouda7492 жыл бұрын
Sir water mix madidira nimbe rasakke
@Rangukasturi2 жыл бұрын
ಇಲ್ಲ ಸರ್
@rameshad18852 жыл бұрын
Tq very much Anna
@nageshreddy88022 жыл бұрын
Rose plant to use
@Rangukasturi2 жыл бұрын
Yes
@hanamantharagi19453 жыл бұрын
Kabbige barutta sir
@Rangukasturi3 жыл бұрын
ಬಳಸಬಹುದು ಸರ್
@vittal70012 жыл бұрын
Sir cucumber cropdali use madbahuda
@Rangukasturi2 жыл бұрын
ಮಾಡಬಹುದು ಸರ್
@ningrajuninjah2r1313 жыл бұрын
Namage gottillada vishagalannu thilsiddakke danyavadagalu sir
@Rangukasturi3 жыл бұрын
🙏🙏
@umeshar35793 жыл бұрын
ಸರ್ ನಮಸ್ತೆ ಈ ವಿಡಿಯೋದಲ್ಲಿ ಒಂದು ಮಾತು ಹೇಳಿದ್ದೀರಿ. ಆದರೆ ನಿಮ್ಮ ಮೇಲೆ ತುಂಬ ಭರವಸೆ ಇದೆ. ಖಂಡಿತ ಸಕ್ಸೆಸ್ ಆಗೆ ಆಗುತ್ತೆ ಅಂತ ಹೇಳಿ. ನಿಮ್ಮ ಮಾತು ನಿಮ್ಮ ಚಾನೆಲ್ ಮೇಲೆ ತುಂಬ ಭರವಸೆ ಇದೆ. ಮತ್ತೊಮ್ಮೆ ಧನ್ಯವಾದಗಳು
@Rangukasturi3 жыл бұрын
🙏🙏
@abadulmatin88842 жыл бұрын
ಸುಂಟಿ ಗ್ಯ್ ಸ್ಯಪ್ರಯ್ ಮಾಡಬಹುದಾ
@Rangukasturi2 жыл бұрын
ಮಾಡಬಹುದು ಸರ್
@maheshdasar46762 жыл бұрын
ಇದಕ್ಕೆ ಅಡುಗೆ ಎಣ್ಣೆ ಮಿಕ್ಸ್ ಮಾಡುವ ಅವಶ್ಯಕತೆ ಇಲ್ವಾ ಸರ್
@Rangukasturi2 жыл бұрын
ಇಲ್ಲ ಸರ್
@manjunathmanjupalled24603 жыл бұрын
ಸರ್ ಪೇರಲ ತೋಟಕ್ಕೆ ಹೊಡಿ ಬಹುದಾ
@Rangukasturi3 жыл бұрын
ಹೊಡಿಯಬಹುದು ಸರ್
@arpithakulli11563 жыл бұрын
Sir Koli gobbarakke owdc aki nantara adikege akabahuda sir
@Rangukasturi3 жыл бұрын
ಕೋಳಿ ಗೊಬ್ಬರ ತುಂಬಾ ಶಾಖ ಇರುತ್ತದೆ ಅದಕ್ಕೆ WDC ಹಾಕಿದರೆ ಅದರಲ್ಲಿ ಶಾಖ ಕಡಿಮೆಯಾಗಿ ಉತ್ತಮ ಗೊಬ್ಬರ ಆಗುತ್ತೆ
@arpithakulli11563 жыл бұрын
ಕೋಳಿ ಗೊಬ್ಬರಕ್ಕೆ ಮೊದಲು ನೀರು ಆಕಿ ನಂತರ ವೇಸ್ಟ್ ಡಿ ಕಂಪೋಸ್ ಆಕಬೇಕ ಸರ್ owdc ಅನ್ನು ಒನ್ ಸರಿ ಆಕುದರೆ ಸಾಕ ಸರ್
@arpithakulli11563 жыл бұрын
ಸರ್ ಅಡಿಕೆ ಗಿಡ ನಾಲಕ್ಕು ತಿಂಗಳ ಗಿಡಗಳು ಅದಕ್ಕೆ ಎಷ್ಟು ಗೊಬ್ಬರ ಆಕಬೇಕು ಹೇಳಿ ಸರ್
@Rangukasturi3 жыл бұрын
ಸರ್ ಮೊದಲು WDC ಯಿಂದ ಗೊಬ್ಬರ ಹೇಗೆ compost ಮಾಡಬೇಕು ಅಂತ ವಿಡಿಯೋ ಇವೆ ನೋಡಿ ತಯಾರಿಸಿ ನಂತರ ಒಂದೊಂದು ಗಿಡಕ್ಕೆ 2 kg ಹಾಕಿ
@ravikuruboss2273 жыл бұрын
Thank you so much bro❤
@Rangukasturi3 жыл бұрын
Namaste bro
@ravikuruboss2273 жыл бұрын
Namaste sir.. Thumbane help agtide nimmindha tq so much sir🙏🤝🏻