ಉತ್ತಮವಾದ ಕೆಲಸ ಮಾಡುತ್ತಿರುವ ರಂಗನಾಯಕಿ ಅವರಿಗೆ ಧನ್ಯವಾದಗಳು
@rajeevarashmi74810 ай бұрын
ನಮ್ಮ ನಿರೀಕ್ಷೆಯ ಕಂತುಗಳನ್ನು ಆರಂಭಿಸಿದ್ದಕ್ಕೆ ವಂದನೆಗಳು.ಮನೆ ಮಗಳು ನಮ್ಮ ಆರತಿ🎉🎉❤
@rudreshahs579310 ай бұрын
ಆರತಿ... ಒಳ್ಳೆಯ ಪ್ರತಿಭಾವಂತ ನಟಿ. ವೈಯುಕ್ತಿಕ ಬದುಕು ದೂರವಿಟ್ಟು ಅವರು ಕನ್ನಡ ಚಿತ್ರದ ನಂಟು ಇಟ್ಟುಕೊಳ್ಳಬೇಕಿತ್ತು🎉❤
@mahadevprasad800810 ай бұрын
ಎನ್. ಎಸ್. ಶ್ರೀಧರ ಮೂತಿ೯ ಅವರ ಕಾಯ೯ಕ್ರಮ ನೋಡಿ ಬಹಳ ದಿನ ಗಳಾಗಿದ್ದ ವು ಮರು ಪ್ರವೇಶ ಅದರಲ್ಲೂ "ಆರತಿ" ಅವರ ಬಗ್ಗೆ ಮಾತನಾಡುತ್ತಿರುವುದು ಸ೦ತೋಷ. ಹಾಗೂ ಸ್ವಾಗತ ಆ ಕಲಾವಿದೆ ಬಗ್ಗೆ ನಿಮ್ಮ ಮಾತುಗಳಲ್ಲಿ ಕೇಳಲು ಕಾತುರದಿಂದ ಕಾಯುತ್ತಿದ್ದೇವೆ. 🙏
@Not_Biosed10 ай бұрын
Yes, Nange avra kannada thumba esta
@chaitrasandesh27110 ай бұрын
ನಮಸ್ತೆ....ಆರತಿ ಯ ವರು ಅಧ್ಭುತ ಕಾಲವಿದೆ ....ನಿಮಗೆ ನನ್ನ ಪ್ರಣಾಮಗಳು.. ಪ್ರ್ಭುಭುದ ವ್ಯಕ್ತಿತ್ವ...ನಾನು ಇವತ್ತು ಅವರ ಚಿತ್ರಗಳನ್ನು ನೋಡುತ್ತೇನೆ.... ಆರತಿ ಯವರ ದೃಷ್ಟಿಕೊಣದಲ್ಲಿ ಏಕೆ ಸಮಾಜ ನೋಡಲ್ಲಿಲ ಎಂದು ಬೇಸರ ನನಗೂ ಇದೆ.,. ...ಅವ್ರು ದೇಶ ಬೀಟ್ಟು 😢ಹೋಗಬೇಕಾದರೆ ಅವರ ಮನಸು ಎಷ್ಟು ನೊಂಧಿ ಧಿರಬೇಕು.... ಆದರೆ ಈಗ ಕಾಲ ಬದಲಾಗಿದೆ. ಜನರ ಯೋಚನೆ ದೃಷ್ಟಿ ಬದಲಾಗಿದೆ.. ಅವರು ನಮ್ ಎಲ್ಲರ ಮಧ್ಯೆ ಇರಬೇಕಿತ್ತು.... ಕಾಲಸೇವೆ ಮುಂದುವರಿಯ ಬೇಕಿತ್ತು .. ಎಂಬುದು ನನ್ನ ಭಾವನೆ ಹಾಗೂ ಆಸೇ ❤
@shantalakshami883210 ай бұрын
ತುಂಬಾ ದಿನಗಳಿಂದ ಮಿಸ್ ಆಗಿದ್ದ ನಿಮ್ಮ ಮನೋಜ್ಞ ಸಂಚಿಕೆಗಳು ಮತ್ತೆ ಬಂದಿದ್ದು ತುಂಬ ತುಂಬಾ ಖುಷಿ ಕೊಟ್ಟಿದೆ,very well narrated sir, thank you very very much for this wonderful sharing 🎉🎉🎉🎉🎉👃👃👃👃👃👌👌👌👌👌.
@varadarajaluar288310 ай бұрын
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ 🙏. ನಟಿ ಆರತಿ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು
@eshag312210 ай бұрын
ಆರತಿಯವರ ಕನ್ನಡ ಪರ ಕಾಳಜಿಗೆ ಕೋಟಿ ನಮನ 🙏🙏🙏😊
@manjulakishorkumarmanjula.36515 ай бұрын
ರಾಜಕುಮಾರ್ ಮತ್ತು ಆರತಿ ನನ್ನ favourite actors Avara songs tumba ಕೇಳುತ್ತಿರುತ್ತೇನೆ ನನಗೆ ಆರತಿ ಜೊತೆ ಮಾತನಾಡಬೇಕು ಎಂಬ ಬಹು ದೊಡ್ಡ ಅಸೆ ಇದಕ್ಕೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ
@parimalan289410 ай бұрын
My favorite actress was arathi I was an ardant fan I used to follow her dressing style thanks for sharing information about her
@gubbacchi1010 ай бұрын
All time great & fav actress. Was so curious to know. Immediately I clicked. Waiting for Ur nxt episode on Aarti madam
@poornimavenkatesh142610 ай бұрын
ತುಂಬಾ ಒಳ್ಳೆ ಮಾಹಿತಿ. ಮುಂದಿನ ಸಂಚಿಕೆಗಳಿಗಾಗಿ ಕಾಯುತ್ತಿದ್ದೇನೆ.
@amazer691510 ай бұрын
Most awaited series about AARATI, Excellent artist.
@rnvasudev75719 ай бұрын
ಕನ್ನಡ ಚಿತ್ರ ರಂಗದ ಅತ್ಯುತ್ತಮ ಕಲಾವಿದೆ ಯಲ್ಲೊಬ್ಬರು ಆರತಿ ಯವರು ಆ ಕಲಾಮಾತೆ ಗೆ ಹೃತ್ಪೂರ್ವಕ ನಮಸ್ಕಾರಗಳು 🙏🏻🙏🏻🙏🏻
@gopalakrishna833510 ай бұрын
Aarathi = Lady Dr. Rajkumar 🙏🙏🙏❤❤❤
@KADVG10 ай бұрын
ಸರ್ ಮಂಜುನಾಥ್ ಸರ್ ಅವರ ಸಂದರ್ಶನದ ಜೊತೆ ನಿಮ್ಮ ಸಂದರ್ಶನಗಳು ಹೆಚ್ಚಾಗಿ ಬರಲಿ ದಯವಿಟ್ಟು
@rajaramk600710 ай бұрын
ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ರವರ ಜನ್ಮ ಶತಮಾನೋತ್ಸವದ ಹಾರ್ದಿಕ ಶುಭಾಶಯಗಳು..
@pranayamurthy741710 ай бұрын
Enu beku Enu beku his Top - 1 song from film '' BERETA JEEVA" (JIVA). Many does not know this song is his one of the most personal favourite song
@pranayamurthy741710 ай бұрын
💐
@MadhuDugganahalliSuMpreeth10 ай бұрын
@@pranayamurthy7417 yes
@roopaparmeshroopaparmesh170110 ай бұрын
ಆರತಿ ಒಬ್ಬ ಅದ್ಭುತ ಮತ್ತು ಸಹಜ ನಟಿ ❤❤❤❤❤ ಪಾತ್ರಕ್ಕೆ ಜೀವ ತುಂಬುವ ಅವರ ನಟನೆ❤❤❤❤❤❤
@acharyashastri743810 ай бұрын
Yes Arati is our favorite Kannada actress. Pls check Mr. Sridhara Murthy - Thayiya Nudi was Kalyan Kumar's comeback movie and released in 1983. It cannot be her last movie - she was the No. 1 actress until 1986. She stopped acting in films in 1986 and directed Namma Nammalli in 1987. She left for US in 1988 as you correctly stated.
@RekhaK-j4l10 ай бұрын
ಹೌದು
@nagoprak10 ай бұрын
Lets not disturb the legend ✨ let her be at peace 🕊️ but you continue to share the good news of her work and etc. sir .
@RavishankarK-s7t10 ай бұрын
One of the most beautiful and talented actress in sandalwood and indian cinema......
@nagarajab768910 ай бұрын
ಆರತಿಯವರ ಕನ್ನಡ ಅಭಿಮಾನಕ್ಕೆ ನಮ್ಮ ಕೋಟಿ ನಮನಗಳು 🌹🙏
@VijayKumar-tg9gs10 ай бұрын
Karunada Mane magalu Aarati ❤❤❤ All the very best madam.
ಆರತಿ ಯವರು ಅಂದಿನ ಕಾಲದ ರೂಪಸಿ ತಾರೆ ಪ್ರತಿಭಾವಂತ ನಟಿ ಗಂಭೀರ ಪಾತ್ರಗಳಲ್ಲದೇ ಶುಭಮಂಗಳ ˌವಸಂತಲಕ್ಷ್ಮಿ ಮುಯ್ಯಿಗೆ ಮುಯ್ಯಿ ರಾಜ ನನ್ನರಾಜ ಚಿತ್ರಗಳಲ್ಲಿ ಮುದ್ದುಮುದ್ದಾಗಿ ಅಭಿನಯಿಸಿದ ಮುದ್ದು ಹುಡುಗಿ ಅಂದು ನಮ್ಮ ಮನೆ ಮನಸುಗಳಲ್ಲಿ ನಿಂತ ಆರತಿಗೆ ಅವರದೇ ಆದ ಸ್ಥಾನವಿದೆ ಗೌರವವಿದೆ ಆರತಿಯವರನ್ನೊಮ್ಮೆ ನೋಡಬೇಕೆಂಬ ಮಹದಾಸೆ ಇದೆ ಆರತಿ ನಮ್ಮಕಾಲದ ನಾಯಕಿ ಈಗ ನಾವೂ ಹಿರಿಯ ನಾಗರೀಕರಾಗಿದ್ದೇವೆ
@omsairam6210 ай бұрын
ಅವರಿಗೆ ನಾವು ಹೇಳಬೇಕು, ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಎಂದು❤❤
@latakulkarni45399 ай бұрын
ನನ್ನ ನೆಚ್ಚಿನ ನಟಿ ಆರತಿ
@shivaprakashsampige675510 ай бұрын
Can not compare Mrs Arathi acting with others. I liked very much her
@shivarajumallikarjuna202410 ай бұрын
ಅವರು ದೇವರು ಸಮಾನ ನಮಗೆ
@RekhaK-j4l10 ай бұрын
ನಾನು ತುಂಬಾ ತುಂಬಾ ಪ್ರೀತಿಸುವ ಕಲಾವಿದೆ .
@savithaanand937210 ай бұрын
Arathi mam is my favourit actor till today, I love you ❤❤❤❤❤❤❤️ so.,..... Muchl, I want to see 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@anantharajglraj285410 ай бұрын
Very good analysis and restrained uttarences
@kalyansingh84542 ай бұрын
ಆರತಿ ನನ್ನ ಅಚ್ಚುಮೆಚ್ಚಿನ ನಟಿ ಚೆನ್ನಾಗಿ ಮೂಡಿ ಬಂದಿದೆ 👍
@jainarayan812310 ай бұрын
Aarati good acter
@roopakishen112710 ай бұрын
Good she is keeping away from the media at this juncture. The words used trolls curses my God!!! Very good decision, Madam! Elle iru hege iru endendu mandalli nee thumbiru !
@ravindrabyakod241610 ай бұрын
ಒಳ್ಳೆಯ ಸಂಚಿಕೆ.ಅಭಿನಂದನೆಗಳು. ಬಹಳ ದಿನಗಳ ನಂತರ ತಮ್ಮನ್ನು ನೋಡಿ ಸಂತೋಷವಾಯಿತು. ಪುಟ್ಟಣ್ಣನವರಿಗೆ ತಮ್ಮಿಂದ ಅನ್ಯಾಯವಾಯಿತೆಂದು ಮಾಧ್ಯಮಗಳು ಹಾಗೂ ಸಮಾಜ ಭಾವಿಸುತ್ತವೆಯೆಂದು ಅವುಗಳಿಂದ ದೂರವಿರುವುದು ಎಷ್ಟು ಸಮಂಜಸ? ರಂಗನಾಯಕಿ,ಉಪಾಸನೆ,ಧರ್ಮಸೆರೆ ಮುಂತಾದ ಚಿತ್ರಗಳಲ್ಲಿಯ ಅಭಿನಯ ಆರತಿಯವರಿಂದ ಮಾತ್ರ ಸಾಧ್ಯ .ವಂದನೆಗಳು.
@Kannadarjquiz201210 ай бұрын
ಆರತಿ ಅವರ ಸಂದರ್ಶನ ಮಾಡಿ ಪ್ಲೀಸ್ ಸರ್ 🙏🙏
@manjulamj991810 ай бұрын
Great actress
@shivarajumallikarjuna202410 ай бұрын
ಸರ್ ನಿಮ್ಮ ಕೈ ಮುಗೀತಿನಿ ಆರತಿ ಮೇಡಂ ಅವರನ್ನ ಸಂದರ್ಶನ ಮಾಡಿಸಿ
@krishnanandab622510 ай бұрын
Aarathi's last film was Bettada Taayi opposite Srinath in 1986.
@sudheerkumarlkaulgud752110 ай бұрын
ಶತಾವಧಾನಿ ಗಣೇಶ ಅವರ ಚಿತ್ರಗಳ ಬಗೆಗಿನ ಆಸಕ್ತಿಯನ್ನು ತಿಳಿದು ಸಂತೋಷವಾಯಿತು. ಧನ್ಯವಾದಗಳು
@vasudevaa305510 ай бұрын
Very good start. Please continue.
@nalinin617210 ай бұрын
Thank you for total kannada media sirdharmurthy for healthy information about Arathi.👌👍🙏🙏💐💐
@PradeepCH-os3gy5 ай бұрын
Aarathi amma....❤❤❤❤❤
@bhargavasharmanu88210 ай бұрын
ಆರತಿ ಮೇಡಂ ರವರಿಗೆ ಒಳ್ಳೆಯದಾಗಲಿ
@vishwanathmn175110 ай бұрын
welcome sir
@Kadurravi10 ай бұрын
Arathi lakshmi are very good looking and very talented arathi olle Nati kannadati dayavittu avara bagge tilisi avaru nammellara mechhina nati please tilisi
@manjular108410 ай бұрын
Aarati avara old ಸಂದರ್ಶನ ಪ್ರಸಾರ ಮಾಡಿ sir
@roopavathie746710 ай бұрын
ನಾನು ಆರತಿ ಅಮ್ಮ ಅಭಿಮಾನಿ, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ, ನನಗೆ ಆರತಿ ಅಮ್ಮ ತುಂಬಾ ಇಷ್ಟ.
It is very obviously bcoz of her personal setbacks. After puttanna it was actor Ashok then she married politician Raghupati. There was various stories floating at that time she took away raghupati all assets & fleed to America. Whatever her personal side. She was a great asset to our Kannada film industry. She remains in her her heart forever thru her films
@omsairam6210 ай бұрын
Sir adu avara personal, namage adaralli enu kelasavilla, avaru yarigu thondareyanna madilla, so hagagi adara vichara illi beda We love you Aarathi Mam❤❤❤❤❤
@jagadeesh32172 ай бұрын
ನಾನು ಆರತಿ ಮೇಡಮ್ ಅವರ ದೊಡ್ಡ ಅಭಿಮಾನಿ, ಅವರು ಕನ್ನಡ ಚಿತ್ರರಂಗದಿಂದ ದೂರವಾಗಬಾರದಾಗಿತ್ತು.
@shreevathsa254010 ай бұрын
ನಾವೂ ಅವರಿಗೆ ಗೌರವಪೂರ್ವಕವಾಗಿ ಆರತಿಯನ್ನು ಬೆಳಗೋಣ.
@Kadurravi10 ай бұрын
Arathi olle Nati kannadati dayavittu avara bagge tilisi avaru nammellara mechhina nati please please please please abinaya chature andare ranganayaki upasane nagarahavi bilihendti dharma sere arathi olle Nati number one nati upasane nagarahavu dharmasere daritappida maga ranganayaki raja nanna raja bangarada panjara pa vana ganga hombisilu peitisi nodu suvarna setuve poojaphala sati sakku bai dharma sere khaidhi maduve madu thamashe nodu hombisilu samarpane Ganesha mahime kannu terisida hennu raja maha raja kasturi nivasa bhale huchha pratidvani bhakta siriyala mutaiede bhagya bhagyvanta bhale bhatta onda erada entha manogna nati namma arathi olle Nati kannadati dayavittu avara bagge tilisi avaru nammellara mechhina nati ❤❤❤❤❤
@M.Radhamurthy767010 ай бұрын
Nimage Aarathi avara mele eshtu preethi ide endu neevu maadiro comment nalle gotta gutte ,I love Aarathi madam Arathi vishnu sir ,Srinath sir pair super
@ManjulaS-bv2tg10 ай бұрын
Nangu Aarati madam tumba ista,adre Abhinaya chature title Manjula madam ge kottidru anta nenapu.Namge old actors andre namma maneyavarante preeti,abhimana.
@sunandagh722410 ай бұрын
Arathi vishnuvardan jodi super..avara movies .gandarvagiri.hobisilu.suvarnasethuve.kalluveene nudiyittu..my favourite movies...e movies galana lekkane illadashtu sala nodiddini. Ibbara acoting super super super..
@vasundharanaveen506410 ай бұрын
Exactly 😊
@lokeshav24762 ай бұрын
ನಾಗರಹಾವು
@pjy89510 ай бұрын
Udaya tv li mitaayi mane sandharbha dalli banda intrvw ide sumaru 30nimkshaddu tumba chennagi matadiddare.
@travel_with_prajwal_shetty402010 ай бұрын
Where is it available ? On KZbin?
@pjy8959 ай бұрын
No sir yutb alli illa udaya tv li 10.30 pm ge avagavaga haakta irtare avaga nodidde tumba chennagide intrvw
@ab-nr9nw5 ай бұрын
@@pjy895 Yaav isviyalli interview maadiddu
@pjy8955 ай бұрын
@@ab-nr9nw 2003-04irabahudu udaya tb li haakidru aaa intrvw na three yr bk nan nodini .
@sharathshari795510 ай бұрын
ಎಸ್. ಜಾನಕಿ ಅವರ ಸಂಚಿಕೆಗಳನ್ನ ಮಾಡಿ
@manjular108410 ай бұрын
ರಿಕ್ವೆಸ್ಟ್ ಮಾಡಿ ಒಂದೇ ಒಂದು ಸಾರಿ ಆರತಿ ಅವರ ಸಂದರ್ಶನ ಮಾಡಿ
@shailajak99229 ай бұрын
Arati best actor
@gubbacchi1010 ай бұрын
Get access to the interview she gave in udaya tv during her directorial mithayi mane
ಅದೆಲ್ಲಾ ಗೊತ್ತಿಲ್ಲ! ನಮಗೆ ಮುಂದಿನ ಎಪಿಸೋಡ್ ಈಗ್ಲೇ ಬೇಕು! ಕಾಯಕ್ಕಾಗಲ್ಲ ಪ್ಲೀಸ್! ಅರ್ಥಮಾಡ್ಕೊಳಿ.
@adithyalokesh420910 ай бұрын
My feviret arati mam nanginta nanaa big sis ge tumba esta shuba mangala bandaga all most. Hutida Nana ge hema Latha anta name erodu Nana sis arti mam ❤❤❤❤🎉🎉
@selectedstories917510 ай бұрын
Aarathi is living retired life with her husband in Tampa, Florida USA with her husband. Her daughter is a Genetic Counselor in a hospital in USA. Even for Kannadigas in USA she is not available to talk or interview
@vijayanand490710 ай бұрын
❤❤❤❤❤❤❤❤❤❤
@shivarajumallikarjuna202410 ай бұрын
ಇಲ್ಲ ಅಮ್ಮ ನಿವು ತುಂಬಾ ತುಂಬಾ ಇಷ್ಟ ನಮ್ಮ ಗೆ
@tejashwinihk31162 ай бұрын
ನೀವು ಆರತಿ ಅವರೊಂದಿಗೆ ಮಾಡಿದ ಮೂರು ಸಂದರ್ಶನದ ಬಗ್ಗೆ ಸಂಚಿಕೆಯನ್ನು ಮಾಡಿ ವಿವರಿಸಿ ಹಾಗೂ ಅವರ ಸಾಮಾಜಿಕ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡಿ..
Enadru madi avaranna nim channel nalli interview madi
@vijayalaxmigarag82785 ай бұрын
Sir please avarannu karnataka kke karkondubanni please we r waiting
@pjy89510 ай бұрын
1988 taayiya nudi na kone cinima alla sir bere irabeku.. Nodi sir
@RanganathGJ-Mysuru10 ай бұрын
ತಾಯಿಯ ನುಡಿ ತೆರೆಗೆ ಬಂದಿದು 1983 ರಲ್ಲಿ, ಆರತಿ ಅವರ ಕೊನೆ ಚಿತ್ರ ಟೈಗರ್ 1986,
@SanjayNagnur-es5bb10 ай бұрын
Aarti. Is. Great. Actress Duniya. Sari. Ella. Olle. Kelsa. Yarumatusila. Tappadre. Mataduttare. Third class. Jana. Bahala. Eruttare. Sir Aarti. Is. Great Presnal. Yavagu. Matadbardu
@shamalas42210 ай бұрын
S
@Kadurravi10 ай бұрын
Correct
@SanjayNagnur-es5bb10 ай бұрын
Tq
@pushpahveeraiah43339 ай бұрын
ನನ್ನ ಪ್ರೀತಿಯ ನಟಿ
@raghupala993510 ай бұрын
Somehow please take her interview.We are very much eager to hear her.
@anandhuded552610 ай бұрын
ನೀವು ಏನೇನೋ ಕೇಳಿತೀರಪ್ಪ ಅದಕ್ಕೆ ಸಂದರ್ಶನ ಕೊಡುವುದಿಲ್ಲ. ನೀವೂ ಏನೇನು ಮಾತಾಡತೀರ ನೇರವಾಗಿ ಮಾತಾಡ್ಬೇಕು ಅದು ಇದು ಅಂತ ಏನೂ ಗೊತ್ತೇ ಆಗಲ್ಲ.
@moulalibh49142 ай бұрын
ನಾ ನು. ಆರತಿಯವರಅ಼ಅಬಿಮಾನಿ಼ಅವರಯಲಾಚಿತ್ರ ಗಳ ನು.ನೊಡಿರುತೇನೆ. ಅವರ. ನಟನೆ. ತುಂಬಾ. ಇಷ್ಟೆ.ಆದರೆ.ಅವರ.ಜೊತೆ.ಮಾತನಾಡುವ.ಬಯಕೆ.ದಯವಿಟು.ಒಃದುಅವಕಾಶ.ಮಾಡಿಕೂಡಿ
@somannads509410 ай бұрын
Thirugu bana was her last film shooted after her words ane to her daughter. .,
All film heroines are Most Respected to me & few are like Grand Mother (eg: Smt. M. V. RAJAMMA) , Mother (eg : Smt Leelaavathi) , (B.Saroja Devi, K. Savitri Ganeshan,), Sisters ( eg : Minugu taare⭐ Kalpana - Manjula - Bharati - Aarati - Taara - Anuradha / Silk Smita / jyoti Lakshmi / Vijaya Lalitha) , and very less 2 or 3 like my friends may be Or might be involvement in the role i have acted with them 🙏💐