ಅದ್ಭುತ ಭಾವ ಗೀತೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಬೇಂದ್ರೆ ಅಜ್ಜ ಅವರಿಗೆ pranamagalu.
@sadhakarasuddi2733 жыл бұрын
ನಂದ ನನಗ ಎಚ್ಚರಿಲ್ಲ ಮಂದಿ ಗೂಡವಿ ಏನ ನನಗ..... ಅದ್ಭುತ. ಶಬ್ದ ಗಾರುಡಿಗ ಬೇಂದ್ರೆ ಅಜ್ಜ🙏🙏❤️
@chuchaioppo5522 Жыл бұрын
ಈ ಮೂಲಕ ಕಳೆದ ಎರಡು ವರ್ಷಗಳಿಂದ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ❤❤❤
@veerabhadrayyahiremath608211 ай бұрын
ನಾವು ನಿಜವಾಗಿಯೂ ಅದೃಷ್ಟವಂತರು ಬೇಂದ್ರೆ ಯವರಂತಹ ವರಕವಿಗಳು ನಮ್ಮ ನಾಡಿಗೆ ದೊರಕಿದ್ದು ಹೀಗೂ ಈ ಹಾಡಿನ ಸಾಹಿತ್ಯವನ್ನು ಬರೆಯುಬಹುದು ಎಂತು ತೋರಿಸಿಕೊಟ್ಟ ಮಹನೀಯರು ಉತ್ತರ ಕರ್ನಾಟಕ ಭಾಷೆಯನ್ನು ಸಾಹಿತ್ಯದಲ್ಲಿ ತೋರಿಸಿಕೊಟ್ಟ ಧೀಮಂತರು❤❤
@vijayalaxmirevankarАй бұрын
ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಪದಗಳನ್ನು ಕೇಳಿ ಅವುಗಳ ಸಿರಿವಂತಿಕೆಯನ್ನು ಮನತುಂಬ ಅನುಭವಿಸುತ್ತಿರುವೆ
@kamakshibistannavar2875 Жыл бұрын
ಒಂದೇ ಬಾರಿ ನನ್ನ ನೋಡಿ ಮಂದನಗಿ ಹಾಂಗ ಬೀರಿ,,, ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ ಗೆಳತಿ.....ವಾಹ್ ಎಂತಹ ಅದ್ಭುತ ಸಾಲುಗಳು...❤️💛
@shivashankartenagi59742 жыл бұрын
ನಂದ ನನಗ ಎಚ್ಚರವಿಲ್ಲ ಮಂದಿ ಗೊಡವಿ ಎನ ನನಗ ಅಧ್ಭುತ ಸಾಲು ಶಬ್ದ ಗಾರುಡಿಗ ಬೇಂದ್ರೆ ಅಜ್ಜ💐💐💐🙏🙏🙏👌👌
@LalitaJoshi-n5w2 ай бұрын
ಇದು ನಮ್ಮ ಕಾಲದ ಹಾಡು ನಾವು ಅದೇತರ ಇದ್ವಿ ಇವಾಗ ಅವೆಲ್ಲ ಸುಂದರ ನೆನಪು ಹಾಡುನೋಡಿ ಮತ್ತೆ ಅದೇ ಕಾಲಕ್ಕೆ ಹೋಯಿತು ಮನಸು ❤❤
@bhageshkambar620210 күн бұрын
E natiya heru gottidre heli plss
@manju3075 Жыл бұрын
ಈ ಹಾಡಿಗೆ ನಾನಂತೂ ಸೋತು ಹಿಂದೆ ನೋಡಬೇಕು ಅನ್ನಿಸುತ್ತಿದೆ 😊 ಅಷ್ಟೊಂದು ಅರ್ಥಗರ್ಭಿತವಾಗಿ ಮತ್ತು ತುಂಬಾ ಸರಳವಾಗಿ,ವಿರಳವಾಗಿ ಕೇಳಲು ಮಧುರವಾಗಿದೆ ಸರ್.ಈ ಹಾಡು ಕೇಳಿಸಿದ ನಿಮಗೆ ಧನ್ಯವಾದಗಳು 🙏💐😊👍.
@naveenak7894 Жыл бұрын
ಮನಸು ಮತ್ತೊಂದು ಮನಸಿನೊಂದಿಗೆ ಸೆಳೆತಾಗ ಆಗುವ ಭಾವನೆ ಹಾಗೂ ಮನದ ತೊಳಲಾಟವನ್ನು, ಅದ್ಭುತವಾಗಿ ಚಿತ್ರೀಸಿ ಕೊಟ್ಟಿದಿರಿ 🙏🙏. ಧನ್ಯವಾದಗಳು....
@Vishwark_143 Жыл бұрын
ಅಬ್ಬಾ ಎಂಥ ಅದ್ಭತ ಅಭಿನಯ ಎಂಥ ಭಾವಗೀತೆ ಮನಸೋತ ಹೋಯಿತು..
@nnsimha4 жыл бұрын
ಸೂಜಿ ಹಿಂದೆ ದಾರದಂಗ ... ದಾರ ಇಲ್ಲದೇನೆ ಮುಂದೆ ಹೋದರೆ ಹೊಲಿಗೆ ಆಗುವುದೇ ? ಬೇಂದ್ರೆ ಅವರ ಬರಹ ತುಂಬಾ ತುಂಬಾ ಅರ್ಥಗರ್ಭಿತ. ಸಂಗೀತಾ ಕಂಠ ನಾಗಾಭರಣ ಚಿತ್ರಣ ಎಲ್ಲವೂ ಚೆನ್ನಾಗಿ ಬಂದಿರುವ ಮತ್ತೆ ಮತ್ತೆ ನೊಡಬಯಸುವ ಗೀತೆ.
@jagannathbiradar9565 Жыл бұрын
Super song
@shanthashantha3616 Жыл бұрын
ತುಂಬಾ ಚೆನ್ನಾಗಿದೆ ಈ ಹಾಡು ಕೇಳ್ತಾ ಇದ್ರೆ ಇನ್ನೂ ಕೇಳ್ತಾನೆ ಇರಬೇಕು ಅಂತ ಅನ್ನಿಸುತ್ತೆ🙏🙏.90ರ ದಶಕದ super hit song lyrics and ದಾರಾ ಬೇಂದ್ರೆ ಅಜ್ಜ 👌🙏
@maarundathi3501Ай бұрын
2005 or 2006 nalli banda bhavageete. Hadu kelutta baredu konda hadina book nannallide.e hadina hinde hodavaresto hudugiyaru.manasu kottu himpadeyalarade balalutirodannu nanange tuyanchinalle nagu.nanu e hadannu agage heli aa hudugiyarannu regisutidde.so beautiful song.❤❤
@kamalakshammag4714 Жыл бұрын
ಈ ಸಹೋದರಿ ನನಗೆ ಕಣ್ಣಲ್ಲೇ ಇದ್ದಾಳೆ.. ಅವರ ಅಭಿನಯ ಮನಮುಟ್ಟಿದೆ... 👏👏👏👏👏👏👏👏👏👏👏👏👏👏👏👏👏👏🙏🌹
@msc1778 Жыл бұрын
ಮನ ಮುಟ್ಟಿತ್ತು.... ಮನಸ್ಸು ಗೆದ್ದಿತ್ತು... ಹೃದಯ ಸೋತಿತ್ತು... ಈ ಭಾವಗೀತೆಗೆ.
@sharanarthi Жыл бұрын
Waa. Waaa super coment
@NagarajHalli-cb1ig Жыл бұрын
ಈ ಗೀತೆಯೊಂದಿಗೆ ಎಲ್ಲರ ಚಿತ್ತ ಅಂಬಿಕಾತನಯದತ್ತ....
@BhgayaKАй бұрын
ಯಾರೆಲ್ಲ ಈ ಸಾಂಗ್ ನ್ನು DD National ನಲ್ಲಿ ನೋಡೀದೀರಾ 🥰❤️❤️
@ಜಟಾಯು-ಪ6ಘ Жыл бұрын
2023 ರಲ್ಲೂ ಕೇಳುತ್ತಿರುವ ಅದ್ಭುತ ಗೀತೆ❤❤❤
@slvmohana5283 ай бұрын
ಈ ದಿನಗಳಲ್ಲಿ ಇಂತಹ ಪರಿಶುದ್ಧ ಭಾವನೆಗಳು ಬೆಳೆಯುವಂತಹ ವಾತಾವರಣವೇ ಇಲ್ಲ .
@jagatsimulation2 ай бұрын
Nija uttara Karnataka haadu ivga heng idav nodu Anna. Da ra bendre avra pada balake nodi
@BasavarajK-zp5xuАй бұрын
Historical best video ❤
@ramabadami22576 жыл бұрын
ಈ ಹಾಡನ್ನು ಚಿಕ್ಕ ವಯಸ್ನಲ್ಲಿರುವಾಗ DD-1ರಲ್ಲಿ ಸಾಕಷ್ಟು ಸಲ ನೋಡಿದೀನಿ ತುಂಬಾ ವರ್ಷಗಳಿಂದ ಹುಡುಕ್ತಾ ಇದ್ದೆ ಇವಾಗ ಸಿಕ್ಕಿದೆ.youtube channel ಅವ್ರೀಗೆ ನನ್ನ ಕೋಟಿ ಕೋಟಿ ನಮಸ್ಕಾರಗಳನ್ನ ತಿಳಿಸ್ಲಿಕ್ಕೆ ಇಷ್ಟ ಪಡ್ತೀನಿ🙏🙏🙏🙏🙏🙏
@basavarajnayak47845 жыл бұрын
Super
@rudraswamiaradhyamath78855 жыл бұрын
ಸರ್ ರಚನೆ. ಸಾಹಿತ್ಯ ಸಂಗೀತ ಯಾರದ್ದು ಹೇಳಿ
@kumarikumu67224 жыл бұрын
Nanu aste timba hudkidde ivaga siktu🥰
@gurubasavaraja72633 жыл бұрын
?mmm
@vaniandvanimusic79782 жыл бұрын
ದ.ರಾ. ಬೇಂದ್ರೆಯವರ ರಚನೆ
@mahanteshpatil60311 ай бұрын
ಕನ್ನಡ, ಧಾರವಾಡ, ಬೇಂದ್ರೆ, ಗೆಳತಿ.... ಗಂಡು ಹೆಣ್ಣಿನ ಕಣ್ಣೋಟದ ಲೋಕ ದರ್ಶನ.
@uppiuppi2248 Жыл бұрын
ಸೂಪರ್ ಸೂಪರ್ ಸೂಪರ್ 👌ಅದ್ಭುತವಾದ ಹಾಡು ಒಮ್ಮೆ ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ಸೂಪರ್ 👌👌👌
@mahesh253873 жыл бұрын
ಹಳ್ಳಿಯ ಜನ-ಜೀವನ, ಸೊಗಡು ಚೆನ್ನಾಗಿ ಮೂಡಿಬಂದಿದೆ!👌
@venkateshkr8512 Жыл бұрын
ನಮ್ಮ ನಾಡಿನ ಭಾವನೆಗಳನ್ನು ಕಣ್ಣಿಗೆ ಕಾಣುವಂತೆ ಮೂಡಿಸಿರುವ ಈ ಭಾವಗೀತೆಯ ಚಿತ್ರಣ ಅದ್ಭುತ.
ಭಾವ ಗೀತೆ ಅಂದ್ರೆ ಹಾಗೆ ಭಾವನೆಗಳಿರುವವರಿಗೆ ಯಾವ ಕಾಲಕ್ಕು ಅರ್ಥ ಆಗುವಂತದ್ದು🙏🙏
@kasturipurushothaman5992 Жыл бұрын
Thumbaa chennagi haadiddare. Matthu abhinaya. Bendre ajja ra kruthi andre maralu maadbidatthe👌👌
@kalakeshhosalli7257 Жыл бұрын
ನಮ್ಮ ಉತ್ತರ ಕರ್ನಾಟಕದ ಅತ್ತ್ಯುತ್ತಮ ಗೀತೆಗಳಲ್ಲಿ ಇದು ಒಂದು ಈ ವಿಡಿಯೋ ದಲ್ಲಿ ಇರುವ ಕಲಾವಿದೆಯನ್ನು ನಾವು ಮರೆಯೋ ಹಾಗಿಲ್ಲ ಸ್ನೇಹಿತರೆ 🙏🙏
@kaverikaveri7725 Жыл бұрын
❤ namma appa heli kotta song edu my fvt ❤️ love this song
@ajayk35717 жыл бұрын
Ratnamala Prakash... Madam no words to Express. All are in Tears
@kannadaraja26595 жыл бұрын
Anna, e song haadiddu Sangeeta Katti.
@educatedkannadiga Жыл бұрын
ಬಹಳ ಖುಷಿ ನೀಡಿದ ಹಾಡಿದು 😍
@Hemavativaddar-bb7iu Жыл бұрын
❤super song. ಭಾವನೆಗಳ ಸಾಗರ ಎಲ್ಲೂ ಉಕ್ಕದ ಹಾಗೆ ಕಡಲ ಸೇರುತ್ತೆ 😊😍.
@keshavprasad42256 жыл бұрын
ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ
@BroVKExpert2 жыл бұрын
D R Bendre + Mysore Anantswami + Ratnamala Prakash = Melodious and soulful song.
@rakshithkumar7135 Жыл бұрын
Haadirodu Sangeetha kattiyavru...
@nagarathnatk40105 ай бұрын
ನನ್ನ ಅಚ್ಚು ಮೆಚ್ಚಿನ, ಗಾಯಕಿ. ಇವರ ಹಾಡುಗಳು ಮಧುರ, ಕೇಳ್ತಾ ಇದ್ದರೇ, ಕೇಳಬೇಕು ಅನ್ಸುತ್ತೆ.
@dhananjayabg35103 ай бұрын
What a great lyrics by great poet bendre❤❤
@shreeaum4 жыл бұрын
Transcendental .. Imagine love of Radharani to Krishna .. Mahadevi to Shiva .. pure , selfless ... And enjoy ..
@chethanchethan564329 күн бұрын
ಮನಸಿನ ತೊಳಲಾಟ ತುಂಬಾ ಭಾವನಾತ್ಮಕವಾಗಿದೆ
@parthudapudi759910 ай бұрын
Older generation suppress new talents.
@dadapeers8008 Жыл бұрын
ಆಹಾ ಏನ್ ಸಾಹಿತ್ಯ ಅಬ್ಬಾ ಅದ್ಬುತ
@chandrumadhalli87383 ай бұрын
ಸಾಕಷ್ಟು ಬಾರಿಬೀ ಹಾಡು ಕೇಳಿದ್ದೇನೆ..?? ಅದೆ ಇಂಪು ಮತ್ತೆಂದೂ ಬೇಸರಿಸದ ಸಾಹಿತ್ಯ ಸಂಗೀತ,ಸದಾ ಹಸಿರು ❤❤❤
@LittleMongoosie5 жыл бұрын
I'm so glad this is still available - it's one of the most enchanting pieces of music I've ever heard. Thank you for sharing it!
@raghavsb5413 жыл бұрын
How you know this kannada folk song madam
@drseemailkal99633 ай бұрын
ಎಲ್ಲ ಹುಡುಗೀರ ಮನದ ಮಾತುಗಳು ಬೇಂದ್ರೆ ಅವರ ಹಾಡಿನಲ್ಲಿ 🙏
@familyguyshorts7394 Жыл бұрын
7th June 2008? 😮 How is it possible!
@vinayakrgalg84542 ай бұрын
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆಂಬ ಅದ್ಭುತ ಬರಹ ಮತ್ತು ಹಾಡುಗರಿಕೆ... ಕೋಟಿ ಕೋಟಿ ನಮನಗಳು.. 💐 ಜಾನಪದ ಅಂದರೆ ಇದೆ ನೋಡಿ.... 💐
@manjunathahs8413 Жыл бұрын
ಅದ್ಭುತ ಸಾಲುಗಳು,,, ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ❤️❤️❤️❤️love it
@akshhara12 жыл бұрын
The song is about 'love at first sight'. The girl sees the guy and falls for his smile. She narrates her beautiful emotions in a song. How her heart is not with her anymore and how he's stolen her sense of being!
@shreeaum4 жыл бұрын
Transcendental .. Imagine love of Radharani to Krishna .. Mahadevi to Shiva .. pure , selfless ... And enjoy ..
@prasannakumar95922 жыл бұрын
Wonderfully explained in a very few words, this is the cause of love be it a guy or girl.
@gopalagowdadoddamane1991 Жыл бұрын
❤
@vitthalkurabar9445 Жыл бұрын
Hi
@PrasannaKumar-bw3cz3 жыл бұрын
😢🙏 ಈ ಹಾಡು ಮೂಡಿಬಂದು 13 ವರ್ಷ ಆಗಿದೆ. ಆದ್ರೆ ಈ ಹಾಡಿನಲ್ಲಿ ಅಭಿನಯಿಸಿರುವ ಸಹೋದರಿಗೆ 🙏 ಇವಾಗ ಎಲ್ಲಿದ್ದಾರೋ, ಹೇಗಿದ್ದಾರೋ. ತಾವೇನದರು ನನ್ನ coments ನೋಡಿದ್ರೆ ದಯವಿಟ್ಟು ಉತ್ತರಿಸಿ ಮೇಡಂ.
ನನಗೆ ಗೊತ್ತಿರುವ ಹಾಗೆ ಇವರು ವಿದ್ಯಾ ಬೆಣ್ಣಿ ನಮ್ಮ ಸೀನಿಯರ್ ಕೆ ಸಿಡಿ ಧಾರವಾಡ
@bhimugudisagar18743 жыл бұрын
Wow,,,, awesome composing....Very nice to listen...I am hearing this song twice a day ...I very proud of Maha Kavi Bendre... Amazing words in this song...Thank you very much to singer 🙏🙏🙏
@msc1778 Жыл бұрын
ಅದ್ಬುತ.... ಕನ್ನಡ ಸಾಹಿತ್ಯನೇ... ಅದ್ಭುತ.
@sangavi63546 жыл бұрын
I love this song very much bcz m at age of 8 year I watching daily in doordarshan awesome old memories , awesome acting
@keshavprasad42256 жыл бұрын
Shravan Kumar me too was watching from childhood
@shivajigouda65672 ай бұрын
ಅದ್ಭುತ ಭಾವಗೀತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದ
@Bhagyashree-n9z3 ай бұрын
Super song bendre kavigalige koti namanagalu❣️❣️
@ಕ್ರಿಯೇಟರ್ Жыл бұрын
2/7/23 ಕ್ಕೆ ಕೇಳಿರೋ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤❤❤❤❤🎉🎉🎉🎉
@DevuDevu-ek4eu2 ай бұрын
ಉತ್ತರ ಕರ್ನಾಟಕದ ಸೊಬಗು ಇಲ್ಲದ ಹಾಡು ಕನ್ನಡದಲ್ಲಿ ಇರೋಕ್ಕೆ ಸಾಧ್ಯ ಇಲ್ಲ ❤️
@scchinchali19444 ай бұрын
ಅತ್ಯುತ್ತಮ ಗ್ರಾಮೀಣ ಸಾಹಿತ್ಯ ❤️ ಬೇಂದ್ರೆ ಗುರುಗಳೇ 🙏
@kchikkanna2038 Жыл бұрын
Superhit bhavagithe. The mind and soul become pleasant. The mind of youngsters how feels.
@vijayalaxmibindalagi41173 жыл бұрын
,, ಹೋತ ಮನಸು ಅವನ ಹಿಂದ,, ಗೆಳತಿ ಹಿಂದ ನೋಡದ 🤩💞
@ningubilwar38442 жыл бұрын
Hii
@sridharbandri7 жыл бұрын
Super composition and rendering with super lyrics :)
@darshanc99387 ай бұрын
ಈ ಸಾಂಗ್ ಕೇಳಿದ್ರೆ ಹಳೆ ನೆನಪು ಹಾಗುತ್ತೆ ❤❤
@ekanathmachakanur89642 ай бұрын
ಅಯ್ಯೋ ಈ ಹಾಡು ಮುಗಿದ ಹೋಯಿತೇ ಎಂದು ಬೇಸರ ಎನಿಸುತ್ತದೆ ನಮ್ಮ ಅಜ್ಜ ಅವರು ಇಲ್ಲಿಗೆ ಮನಸ್ಸನ್ನು ನಿಲ್ಲಿಸಿ ಬಿಟ್ಟಿದ್ದಾರೆ
@vasanthvamshi1182 жыл бұрын
ಮುಂದ ಮುಂದ ಮುಂದ ಹಿಂದ ನೋಡದ..... ಗೆಳತಿ.... 👌
@sampathkumarbhagavati8138 Жыл бұрын
ಅಂಬಿಕಾತನಯದತ್ತ ❤❤
@indian74225 жыл бұрын
ಪರಿಶುದ್ಧ ಕಾಲ ಕಳೆದು ಹೋಯಿತು
@renukavlogsinkannada9157 Жыл бұрын
Kaala parishuddane ide, navilla aste
@VGKvlogss11 ай бұрын
True😢
@kanasuacademy2992 ай бұрын
ಕಾಲಕ್ಕೆ ಏನು ಆಗಿಲ್ಲ ಮುತ್ತಿಂಥನ ಹೆಣ್ಣುಮಕ್ಕಳೂ ಇಂದಿಗೂ ಇದ್ದರೆ ❤
@sujathanglokeshkr3831Ай бұрын
@@kanasuacademy299 yes true
@prakashtp9061 Жыл бұрын
Wonderful meaning song .written by Bendre sir thanks
@Mr_all_round3 ай бұрын
ಈ ಹಾಡು ಕೇಳಿ ನನಗೆ ಪ್ರೀತಿ ಆಗಿದೆ ❤
@AnandAnand-yo4no2 ай бұрын
ನಾವು ಚಿಕ್ಕವರಾಗಿದ್ದಾಗ ದೂರದರ್ಶನದಲ್ಲಿ ನೋಡುತ್ತಿದ್ದ ಹಾಡುಗಳು ಸುವರ್ಣ ಕಾಲ
@gurunathgoddemmi6101Ай бұрын
Nice ... once more.👌👌
@deepikatm2087 Жыл бұрын
Tq so much.. One of the my favorite song🥰
@Hrayappa2102 ай бұрын
ನಾನು D.D..1 ಚಾನೆಲ್ ನಲ್ಲಿ ನೋಡಿದ್ದು ಈಗ ಮತ್ತೆ ನೋಡಿ ತುಂಬಾ ಖುಷಿ ಆಯ್ತು ❤❤❤❤
@drpraveenkumars22376 жыл бұрын
Really fine ,no words to express admire the song
@tsstss97822 ай бұрын
ಅದ್ಭುತ ಗೀತೆ ರಚನೆ ಮತ್ತು ಅದ್ಭುತ ಗಾಯನ.
@karnannk86964 ай бұрын
ಏನು ಸಾಹಿತ್ಯ ಅಬ್ಬಾ ವಾವ್ಹ್ ❤❤❤❤
@Rs-nq7kh Жыл бұрын
ತುಂಬ ಸುಂದರವಾದ ಹಾಡು
@JustMe543282 ай бұрын
Thanks to dd chandana gana garadi program for getting me to love this song
@shyam11514 жыл бұрын
My all time favorite..!! Thank you Ajja..!!?
@sureshrathod62313 ай бұрын
ನನ್ನ ಹುಡುಗಿ ದಿಟ್ಟ ಇವಳ ಹಾಗೆ ಇದ್ದಳು 😢
@markandeshpattar1364 Жыл бұрын
Super song ಮನಸ್ಸು ಖುಷಿ ಯಾಗುತ್ತದೆ ಇ song ಕೇಳು
@rohinih.b.216911 жыл бұрын
realy awesome song...thank u for uploading ts song...realy love vry much ts song...keltiddre keltane erbeku anstirutte...ts live of my life...thanks lot yar...
@prakashbk68992 жыл бұрын
I love this song❤️
@revannabadiger2540 Жыл бұрын
Shabda gaarudiga bendre ajja I love you...❤❤
@ninganagoudapatil1233 ай бұрын
ಅದ್ಭುತ ಹಾಡು ❤
@basalinganaykodi3693 ай бұрын
ಇನ್ಸ್ಟಾ ರಿಲ್ಸ್ ನೋಡಿ ಯಾರ್ಯಾರು ಬಂದಿರಿ ನನಗೊಂದು ಲೈಕ್ ಕೊಡಿ
@Sriram-fo9yxАй бұрын
ಪಕ್ಕ 🥰👍
@Crikittu2 ай бұрын
I am proud to be ಕನ್ನಡಿಗ ❤❤
@amarcsh1036 Жыл бұрын
ಶಬ್ದ ಗಾರುಡಿಗ ಬೇಂದ್ರೆ 🙏🙏🙏
@RavindraPC16 жыл бұрын
thank you for your complements on Kannada/ and my favourite litrature
@kalakeshhosalli7257 Жыл бұрын
ರವೀಂದ್ರ ಸರ್ ಈ ಭಾವಗೀತೆ ಯಲ್ಲಿ ಅಭಿನಯಿಸಿರುವ ನಾಯಕಿ ಮತ್ತು ನಾಯಕ ಹಾಗೂ ಚಿತ್ರೀಕರಿಸಿದ ಊರನ್ನು ದಯವಿಟ್ಟು ತಿಳಿಸಿರಿ🙏🙏
@vithalacharya12333 ай бұрын
Nice song,mattu nice abhinayana thank you all sir and madam
@rameshdevaramani28573 ай бұрын
ತುಂಬಾ ಅದ್ಭುತ ವಾದ ಭಾವಗೀತೆ
@SantubhaiSantubhai-jb4ti4 ай бұрын
ತುಂಬಾ ಚೆನ್ನಾಗಿದೆ ನಾನ್ ಬೇಜಾರಾದಾಗ ಲೆಲ್ಲ ಕೇಳ್ತಿತ್ತೇನಿ
@BheemuNelogi-r6c29 күн бұрын
👏🌻
@ayyappaswamyswamy727621 күн бұрын
❤❤❤
@ranjukannadachannel25602 ай бұрын
Nange school life nenpaythu. Thaluq mattadhalli haadi first place thagondiddhe.. ❤ amele 2024/ 22/11 kelskolthidhini..
@BheemannaHadimani Жыл бұрын
Real great full to your action and body language tq
@JayaSheela-b7f7 ай бұрын
Today's inda pade pade yestu sari kelidino nange gothilla ashtu impagide e song❤ to Bendhre ajja
@susheelat9623 жыл бұрын
Mana muttuva song . Bhavapurna sahithya. Sumadhura sangeeta. Mohaka drushyagalu Nanna manassannu suuregonditu . 👌👌