ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ | Lokada Kannige Radheyu kooda covered by M D Pallavi

  Рет қаралды 2,455,526

Munisu Tarave

Munisu Tarave

Күн бұрын

ಶೀರ್ಷಿಕೆ : ಲೋಕದ ಕಣ್ಣಿಗೆ
ಕವಿ : ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ
ಪ್ರಾಕಾರ : ಭಾವಗೀತೆ
ಭಾಷೆ : ಕನ್ನಡ
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು
ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ ||ಲೋಕದ||
ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ ||ಲೋಕದ||
ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ
ಇದು ರಾಧೆಯ ಪ್ರೀತಿಯ ರೀತಿ ||ಲೋಕದ||
lokada kannige radheyu kooda
lokada kannige radheyu kooda
karaoke
lokada kannige radheyu kooda
song lyrics
lokada kannige radheyu kooda
whatsapp status
lokada kannige karaoke
lokada kannige radheyu kooda raju
ananthaswamy
lokada kannige radheyu kooda
kannada song
lokada kannige karaoke with lyrics
lokada kannada song
Disclaimer: No Copyright intended in this video.
Allrights belong to the rightful owner!
This video is uploaded only the purpose of
Promotion.
We are not monetizing this Video.
Respective persons can monetize this video.
If you have any objection kindly comment on below and we will remove it immediately

Пікірлер: 427
@trivenicr5953
@trivenicr5953 7 ай бұрын
ಈ ಹಾಡನ್ನ ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ನಿಮ್ಮ ಕಂಠ ಕೆ ಒಂದು ಸಲಾಂ.
@akshaymirajkar3284
@akshaymirajkar3284 Ай бұрын
Nija
@MallikarjunBalagar
@MallikarjunBalagar 8 ай бұрын
ಮತ್ತೆ ಮತ್ತೆ ಭಾವಗೀತೆ ಕೇಳುವ ಅಸೆ ಮನಸಿಗೆ ತುಂಬಾ ಹಿಂಪಾಗಿತ್ತು ಮೇಡಂ ನಿಮ್ಮ ಕಂಠ ಸುಮದುರ ಕೋಗಿಲೆಯೆಂತೆ ಸೊಗಸಾಗಿದೆ. ಧನ್ಯವಾದಗಳು 🌹🙏👍👌👌.
@sumnasumna9212
@sumnasumna9212 8 ай бұрын
Your voice is so sweet and I like it it very much beautiful voice
@geetha.ssampath5271
@geetha.ssampath5271 Жыл бұрын
M D ಪಲ್ಲವಿಯವರೆ ನಿಮ್ಮ ಗಾಯನದ ಶೈಲಿ ಹಾಗೂ ಮಧುರ ಕಂಠ ಎರಡೂ ಬಹು ಸುಂದರ ಹಾಗೂ ಸುಶ್ರಾವ್ಯ
@annadmadiwalar1471
@annadmadiwalar1471 Жыл бұрын
ತುಂಬಾ ಇಂಪಾಗಿದೆ ಹಾಡು. ಮನಸ್ಸಿಗೆ ತುಂಬಾ ಬೇಜಾರಾದಾಗ ಕೇಳುವ ಹಾಡು ಈ ಭಾವಗೀತೆ ಭಾವನೆಗಳ ಗೀತೆ. ಎಂ ಡಿ ಪಲ್ಲವಿ ಅಮ್ಮ ಅವರ ಮನಸ್ಸಿಗೆ ಬೇಜಾರಾದಾಗ ಈ ಹಾಡು ಕೇಳಿದರೆ. ಮನಸ್ಸು ತುಂಬಿ ಬರುತ್ತದೆ.
@shilpamurugendra7414
@shilpamurugendra7414 Жыл бұрын
ತುಂಬಾ ಚೆನ್ನಾಗಿದೆ ಹಾಗೆ ತುಂಬಾ ದುಃಖದಲ್ಲಿ ಇರುವಾಗ ನನಗೆ ತುಂಬಾ ಸಮಾಧಾನ ಕೊಡುವ ಹಾಡು
@lakshminagaraj-l9y
@lakshminagaraj-l9y 19 күн бұрын
S
@SrinivasaMurthy.1967
@SrinivasaMurthy.1967 2 жыл бұрын
ನನ್ನ ನೋವು ನಾ ಮರೆಸುವ ಹಾಡು ಆಗಿ ಇದೆ ಇದು. ಈ ಭಾವಗೀತೆ ನನಗೆ ಬಹಳ ಇಷ್ಟ... ಎಂಥ ಸೊಗಸಾದ ಹಾಡು...🙏
@AnilKumar-hl8xq
@AnilKumar-hl8xq Жыл бұрын
🙏
@roopadevi1316
@roopadevi1316 Жыл бұрын
😊😊1😊😊😊😊😊😊😊😊😊😊😊😊😊😊😊😊1😊1😊😊😊😊😊😊😊¹a1¹q1¹¹😊❤
@maheshsarangi1553
@maheshsarangi1553 Жыл бұрын
​@@roopadevi1316😊
@maheshsarangi1553
@maheshsarangi1553 Жыл бұрын
​@@AnilKumar-hl8xq😊
@maheshsarangi1553
@maheshsarangi1553 Жыл бұрын
​@@AnilKumar-hl8xq😊😊
@bellihits8
@bellihits8 Жыл бұрын
ಪದೇ ಪದೇ ಕೇಳುತ್ತಿರುತ್ತೇನೆ ಸೊಗಸಾದ ಗಾಯನ
@Venkidhada
@Venkidhada 2 жыл бұрын
Hige niwu ennu hechu hechu krishana song ಹಾಡೋ ಭಾಗ್ಯ ನಿಮ್ಗ್ ಸಿಗ್ಲಿ ಅದ್ನ್ನ್ ಕೇಳೋ ಭಾಗ್ಯ ನಮಗೆ ಸಿಗ್ಲಿ tq mem
@bhoomikak.s956
@bhoomikak.s956 Жыл бұрын
ಭಾವ ತುಂಬಿ ಹಾಡಿರುವ ಒಂದು ಸುಮಧುರ ಭಾವಗೀತೆ❤️ ಎಂ ಡಿ ಪಲ್ಲವಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 😊
@rudragoudamanigoudru
@rudragoudamanigoudru 5 ай бұрын
ಇದನ್ನು ಕೇಳಿದ ತಕ್ಷಣ ನನ್ನ ಕೃಷ್ಣ ಕಣ್ಣಮುಂದೆ ಬಂದಂತೆ ಭಾಸವಾಗುತ್ತದೆ ಭಾವಪೂರಿತಳಾಗುವೆನಾನು ಧನ್ಯವಾದ
@VishwanathGowda.
@VishwanathGowda. Жыл бұрын
ಆಹಾ! ಎಂತಹ ಅರ್ಥಗರ್ಭಿತ ಹಾಡು ❤😍
@kavyaakash3557
@kavyaakash3557 6 ай бұрын
❤ತೊರೆದರು ತನ್ನ ತೊರೆಯದು ಪ್ರಿಯನ ರಾಧೆಯ ಪ್ರೀತಿಯ ರೀತಿ ಇದು ರಾಧೆಯ ಪ್ರೀತಿಯ ರೀತಿ ....❤AK..
@Sadhvi.
@Sadhvi. Жыл бұрын
ಮನಸು ಕಣ್ಣು ಎರಡು ತುಂಬಿ ಬರುತ್ತೆ ❤ ಧನ್ಯವಾದ ನಿಮಗೆ mam❤❤❤❤
@VEENABN-g2k
@VEENABN-g2k 10 ай бұрын
@VEENABN-g2k
@VEENABN-g2k 10 ай бұрын
Adbuthavada hadu nanna istada hadu
@RameshGc-sg7nr
@RameshGc-sg7nr 4 ай бұрын
ಅದ್ಬುತ ವಾದ ಗೀತೆ ಎಂ. ಡಿ. ಪಲ್ಲವಿ ಅಮ್ಮ ನಿಮಗೆ ಕೋಟಿ ನಮನಗಳು🙏
@dishashetty6054
@dishashetty6054 Жыл бұрын
ನಾನು ಈ song keliddu ede first time Nanage thomba esta Aithu I love this song
@eshas240
@eshas240 3 ай бұрын
ನಾನು ಇತ್ತೀಚಿಗೆ ಕೇಳಿದ್ದು ಈಗ ನೆನಪಾದಾಗೆಲ್ಲ ಕೇಳ್ತೇನಿ ❤❤❤
@ಕರುನಾಡನೇಕಾರರು
@ಕರುನಾಡನೇಕಾರರು 7 ай бұрын
❤❤❤ ತುಂಬಾ ಇಷ್ಟವಾದ ಹಾಡು..... ನೀವಂತು ಸಕ್ಕತ್ ಸಕ್ಕತ್ ಹಾಡಿದ್ದೀರಿ ಮೇಡಂ❤❤❤
@jayajaya4641
@jayajaya4641 Жыл бұрын
ತುಂಬಾ ಅರ್ಥಗರ್ಭಿತವಾದ ಭಾವಗೀತೆ.
@shruthisk3574
@shruthisk3574 6 ай бұрын
ಮನಸ್ಸು ತುಂಬಿ ಬರುತ್ತದೆ.ರಾಧಕೃಷ್ಣರ ಪ್ರೇಮವನ್ನ ಕಣ್ಣ ಮುಂದೆತರುತ್ತದೆ,ನಿಮ್ಮ ಭಾವ ತುಂಬಿದ ಗಾಯನ.....❤💐🙏
@SinchanaNs-d5s
@SinchanaNs-d5s 5 ай бұрын
ತುಂಬಾ ಸೊಗಸಾದ ಅರ್ಥಪೂರ್ಣವಾದ ಗೀತೆ 😊
@kaveripatil9122
@kaveripatil9122 2 жыл бұрын
Seriously mam it's a emotional and meaningful song...... really every one likes it mam..... Thank you so much mam for sang this song 😍
@shalinishetty4883
@shalinishetty4883 Жыл бұрын
👌👌super
@kamalaraj1967
@kamalaraj1967 Жыл бұрын
ನೀವು ಹಾಡಿರುವ ಈ ಗೀತೆ ಎಷ್ಟು ಸಲ ಕೇಳಿಸಿಕೊಂಡರು ಮತ್ತೆ ಮತ್ತೆ ಕೇಳುವ ಆಸೆ ಧನ್ಯವಾದಗಳು ಮೇಡಂ
@LEELAVATHI.D-t3v
@LEELAVATHI.D-t3v 14 күн бұрын
Beautifull presentation 👏🏼👌🏼
@srinathb.s.9318
@srinathb.s.9318 Жыл бұрын
If we listen this song with deep connection with Lyrics and feelings, surely One day, we can definitely see the God Krishna -Radhe....... Thanks to Great LYRICS AND FINE SINGING.....WORDLESS TO EXPLAIN..
@ravikiranp65
@ravikiranp65 2 жыл бұрын
Speechless lyrics extraordinarily lines mindblowing sang by M D PALLAVI.......👌👌👌
@parvathammaparu6374
@parvathammaparu6374 Жыл бұрын
Super devotional love song also music and singing 🙏🙏
@NalinakshisNali
@NalinakshisNali 10 күн бұрын
ನನ್ನ ಅಚ್ಚುಮೆಚ್ಚಿನ ಗೀತೆ
@manjudevikamanju8008
@manjudevikamanju8008 2 жыл бұрын
ಸೂಪರ್ ಸೂಪರ್ ಸೂಪರ್ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻❤️❤️❤️❤️❤️❤️❤️❤️❤️❤️ಸಾಂಗ್ ಐ ಲವ್ ದಿಸ್ ಸಾಂಗ್ ನನ್ನ ಅಚ್ಚುಮೆಚ್ಚಿನ ಗೀತೆ....... ಮ್. ಡಿ. ಪಲ್ಲವಿ ಯವರ ಧ್ವನಿ ಸೂಪರ್ 👌🏻👌🏻👌🏻👌🏻ತುಂಬಾ ಸೊಗಸಾಗಿ ಹಾಡಿದರೆ ❤️
@achinthyar3464
@achinthyar3464 2 жыл бұрын
🏵️🍒🍎🍉🍑
@savitrass6095
@savitrass6095 Жыл бұрын
❤️❤️❤️😭❤️❤️❤️❤️❤️
@savitrass6095
@savitrass6095 Жыл бұрын
❤️❤️❤️❤️❤️❤️❤️😭😭😭
@savitrass6095
@savitrass6095 Жыл бұрын
❤️❤️❤️😭❤️❤️❤️
@manjudevikamanju8008
@manjudevikamanju8008 Жыл бұрын
@@savitrass6095 ಯಾಕೆ ಅಕ್ಕಾ ಏನ್ ಆಯ್ತು
@ramkrishnaingale9846
@ramkrishnaingale9846 2 жыл бұрын
💖💖💖💖💖 ಶ್ರೀ ಹರಿ ರಾಧಾ ಕೃಷ್ಣ 🙏🙏🙏
@mohandasrajeshwari7348
@mohandasrajeshwari7348 2 жыл бұрын
P ಬಿ
@shashankshashank3263
@shashankshashank3263 Жыл бұрын
ತುಂಬಾ ಒಳ್ಳೆಯ ಹಾಡು ಮತ್ತು ಗಾಯನ. ಎಂ. ಡಿ. ಪಲ್ಲವಿ ಅವರಧ್ವನಿ ತುಂಬಾ ಚೆನ್ನಾಗಿದೆ. ಕೇಳಲು ಇಂಪಾಗಿದೆ.
@sureshakkaragal2034
@sureshakkaragal2034 Жыл бұрын
ನಿಮ್ಮ ಧ್ವನಿ ನಿಜವಾಗಲು 🎊💐❤
@ಕನ್ನಡದಕಲಿಕೆ
@ಕನ್ನಡದಕಲಿಕೆ 2 ай бұрын
🙏🏽ಮನಸು ಸಮಾಧಾನ ನೋವೆಲ್ಲಾ ಹೋಗ್ತಾವೆ ಮೇಡಂ ನಿಮ್ಮ ಧ್ವನಿ ಕೇಳಿದರೆ 🥰
@adilakshmims4158
@adilakshmims4158 Жыл бұрын
One can forget this world by hearing such songs. Shamsundar
@nnsimha
@nnsimha 8 ай бұрын
Outstanding composition for an equally effective lyrics. ಇವರಿಬ್ಬರ ಸಮ್ಮಿಲನ ಎಂದೆಂದೂ ಚಿರಸ್ಥಾಯಿ
@jayaprakashbharamagoudar7309
@jayaprakashbharamagoudar7309 Жыл бұрын
Most favaourite song while driving and even at home ❣️👌👌👌👌👌👌
@KalaaKamalakshi
@KalaaKamalakshi 3 ай бұрын
😊ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು😊ನಮ್ಮ ಕಣ್ಣಿಗೆ ನೀವೆ ದೊಡ್ಡ ಗಾಯಕಿ😊
@ApekshashivalingaApekshash-u7z
@ApekshashivalingaApekshash-u7z Ай бұрын
Super voice mam I love this song and voice your voice 🥰
@VijayaLakshmi-zy9df
@VijayaLakshmi-zy9df Жыл бұрын
Superb mam. Thanks for sharing this beautiful song. I was waiting for this song. ❤
@sunithap3580
@sunithap3580 2 жыл бұрын
Thanks for the lovely and emotional song,ur voice is awesome 👍
@vidhatricreation5234
@vidhatricreation5234 Жыл бұрын
2:12 .
@kssrinivasadesika2018
@kssrinivasadesika2018 Жыл бұрын
What a meaningful song! Very clear voice.thank you
@nirmalamv5417
@nirmalamv5417 Жыл бұрын
Can anyone explain the meaning to me .. can I find the same in net ?
@Ramya.M417
@Ramya.M417 Жыл бұрын
One of my favorite song and singer❤️
@riyazdhannur7393
@riyazdhannur7393 Жыл бұрын
ಹೆಚ್ ಎಸ್ ವಿ you beauty ❤❤❤💚💚💚💜💜💜💜💜
@krupathesinger3738
@krupathesinger3738 6 ай бұрын
🙏👌❤️✨ ಅದ್ಭುತ ಗಾಯನ
@nanducreations21
@nanducreations21 Жыл бұрын
My all time favourite song😍
@mookappab4327
@mookappab4327 2 ай бұрын
ನನಗೂ ನನ್ನ ರಾಧೆ ತೋರಿದ ಕಣ್ಣು ಆಕೆ mam 🙏🏻🙏🏻
@krupashreema6470
@krupashreema6470 11 ай бұрын
Excellent no words to say abouts this 🎉🎉🎉🎉🎉❤❤❤❤❤❤❤
@ashwiniashwini8087
@ashwiniashwini8087 2 ай бұрын
ರಾಧೆ ರಾಧೆ ❤
@vijayakumar-bd1ki
@vijayakumar-bd1ki 6 ай бұрын
Edanna kelidmele mathe bartilla Mana, hrudaya, manasu ella tumbide❤
@umahc8307
@umahc8307 2 жыл бұрын
So nice voice mam 💞💞💕💕💞💕💞 Love you Lots Mam ❤️❤️❤️❤️❤️❤️❤️❤️❤️❤️❤️❤️❤️❤️ tq giving a beautiful song
@indrakumarbk5914
@indrakumarbk5914 Жыл бұрын
Bahala madhurava geethe thumba sundravagi hadiddare singer pallaviyavaru . Thanks
@Umaj.Pruthvi
@Umaj.Pruthvi 2 ай бұрын
I like this song 👍 Super voice ❤👌 And super song💚👌
@AppurajCS
@AppurajCS 9 күн бұрын
ಎಷ್ಟು ಸಾರಿ ಕೇಳಿದ್ರು ಕೇಳ್ಬ್ಬೇಕು ಅನ್ಸುತ್ತೆ ❤
@shruthisbbb
@shruthisbbb Ай бұрын
🙏🌹ಜೈ ಶ್ರೀ ರಾಧೆ ರಾಧೆ
@MallikarjunBalagar
@MallikarjunBalagar 9 ай бұрын
Kelalu tumba manasige hipagiti ❤❤❤❤🎉🎉🎉
@girijahalagammar4653
@girijahalagammar4653 2 жыл бұрын
Very nice singing mam 👌👌👍👍
@psantoshkumarsantuksp4298
@psantoshkumarsantuksp4298 8 ай бұрын
🎉wow amazing super song 💐✨♥️👌🏼👌🏼👌🏼💐✨
@pratibhapunnuri4172
@pratibhapunnuri4172 7 ай бұрын
ಅದ್ಬುತ ಮೇಡಂ 👏👏
@AM_2512
@AM_2512 2 жыл бұрын
Whatee soulfull n meaning full singing it's a very beautiful singing 💯💯 😇👌👌🥰🥰 loved it much😘😘😘
@girishmp5196
@girishmp5196 Жыл бұрын
🎉
@chaithramadhu9991
@chaithramadhu9991 4 ай бұрын
ಮನಸ್ಸಿಗೆ ಮುದ ನೀಡುವ ಸಾಲುಗಳು ❤❤❤
@gayathridance28
@gayathridance28 7 ай бұрын
Best of best ❤...Just love the variations and feel of it
@snehapriya1045
@snehapriya1045 Жыл бұрын
👌👌👌 exalent song
@sharifrbajantri6875
@sharifrbajantri6875 21 күн бұрын
❤❤❤❤❤❤ super
@gowrishankarmurthy8461
@gowrishankarmurthy8461 Жыл бұрын
Really beautiful, full of sweetness in ur voice. Pleasant to hear. Lovely.
@harshithharshith6537
@harshithharshith6537 Жыл бұрын
P s
@rakeshchouhan6507
@rakeshchouhan6507 Жыл бұрын
Bahuuuuuuut hi badiya. Anand aa gaya
@AnithaM-m6i
@AnithaM-m6i 8 ай бұрын
ಸೂಪರ್ ಮೇಡಂ 🎉
@LathaMs-xn4jh
@LathaMs-xn4jh 5 ай бұрын
Super voice, super song ❤️
@niveditakolekar4644
@niveditakolekar4644 5 ай бұрын
Suuuuper song E hadu nange tumba tumba esta. Estu sala kelidru manasu tumballa.
@rekhagowda201
@rekhagowda201 Жыл бұрын
Supperb my favourite song 👌🙏🙏🙏
@bhuvaneshwariBH-b8x
@bhuvaneshwariBH-b8x 2 ай бұрын
ನಿಮ್ಮ. ಸುಮದುರ. ಹಾಡು. ಕೇಳಿ. ಬಹಳ. ಸಂತೋಷವಾ ಯಿ ತು
@latapatil2660
@latapatil2660 Жыл бұрын
It's such a wonderful song..
@Shubhanagesh-n2t
@Shubhanagesh-n2t 21 күн бұрын
Super akka
@jayalaksmibhandary344
@jayalaksmibhandary344 7 ай бұрын
ಜೈ ಶ್ರೀ ಕೃಷ್ಣ ❤
@priyanka.ypriya5194
@priyanka.ypriya5194 2 жыл бұрын
Her voice will take me another world
@varadarayashenoy8967
@varadarayashenoy8967 8 ай бұрын
Naanu mechhida kelave haadugaararalli, neevu obbaru...Heegeye haadutthaa iri..🎉🎉🎉
@bajjimamatha6453
@bajjimamatha6453 7 ай бұрын
Medam yegidira ...we miss you maam ❤ maam nivu sa re ga ma pa e tara program ge barabekittu jadge agi ....edonde anta alla vavdakkadaru banni maam ..pls banni mam tv li kaniskoli maam pls ....❤
@narappakbs5005
@narappakbs5005 Жыл бұрын
Really beautiful singing and voice..
@bharatipujari2985
@bharatipujari2985 2 жыл бұрын
Super song mam nim voice alli kelakk innu chennagide❤️❤️
@anithar3334
@anithar3334 Жыл бұрын
Nanagu kuda e hadu thumba esta❤️💝💝
@davalasabdavalasab1312
@davalasabdavalasab1312 Жыл бұрын
Namaste RaaDd Devi
@shylaraghu8061
@shylaraghu8061 Жыл бұрын
Superb mam❤🎉
@kamalakamala-sw7dd
@kamalakamala-sw7dd 2 ай бұрын
Supar❤❤
@prabhavathir4672
@prabhavathir4672 10 ай бұрын
Very Nice Voice..... Thank you mam
@nihalgamer3000
@nihalgamer3000 2 ай бұрын
👏super👌
@muttappakudarimani2342
@muttappakudarimani2342 11 ай бұрын
Heart touched song❤
@keshavhalemath58
@keshavhalemath58 Жыл бұрын
Wow super song. Please idara arta yaradru ಹೇಳ್ತೀರಾ please
@kavikavitha1969
@kavikavitha1969 Жыл бұрын
Super, ,❤️👌👌👌👌👌👌🥰
@pskgaming2991
@pskgaming2991 18 күн бұрын
I like the song 😍😍❤❤
@preranabangera23
@preranabangera23 8 ай бұрын
I feel it.......
@mamatasingadi9600
@mamatasingadi9600 9 ай бұрын
Super song, voice awesome 🙏
@akshathaghate595
@akshathaghate595 Ай бұрын
Super voice mam
@MallikarjunBalagar
@MallikarjunBalagar 10 ай бұрын
Supper. ❤❤❤❤❤
@rekhagowda201
@rekhagowda201 Жыл бұрын
Wow adbuthavaada song🥰🙏
@chandrashekarchandru6610
@chandrashekarchandru6610 Жыл бұрын
Yappa yen voice madam masterpiece 😍
@nethravathibm5288
@nethravathibm5288 11 ай бұрын
Super voice maa
@mahadevamadu1295
@mahadevamadu1295 2 жыл бұрын
I love song MoM ... 👏👏👏👏 Any All time my favorite song ... Tq m D Pallavi madam ...👏👏👏👏👏👏💞💞💞💞💞💞🎶🎶🎶🌷🌷🙏🙏🙏🌷🌷🎸
@jaykannada
@jaykannada Жыл бұрын
ಇಂಪಿನ ತಂಪಿನ ಅನುಭವ ❤
@chethanchethu735
@chethanchethu735 Жыл бұрын
What a sangathi you applied mam really superb thanks ❤🙏
@rudreshrdvg5800
@rudreshrdvg5800 Жыл бұрын
Hare krishna hare rama
@Mohan-jf6rt
@Mohan-jf6rt 3 ай бұрын
Nanna jeeva♥️
@manjunathbadiger7427
@manjunathbadiger7427 2 жыл бұрын
Thumba chennagide e song... Singing super medam...
@sharavanansharavanan7106
@sharavanansharavanan7106 3 ай бұрын
Marvellous
@nityaambig3217
@nityaambig3217 10 ай бұрын
Nice voice 😊😊❤
小丑揭穿坏人的阴谋 #小丑 #天使 #shorts
00:35
好人小丑
Рет қаралды 52 МЛН
When mom gets home, but you're in rollerblades.
00:40
Daniel LaBelle
Рет қаралды 156 МЛН
Kambada Myalina Gombeye
4:10
Parks Channel
Рет қаралды 2,3 МЛН
Kannada Bhavageethegalu | Kaanada Kadalige - Jukebox | C. Ashwath | G. S. Shivarudrappa | Folk Songs
27:37
Yaava Mohana Murali | America America | Akshay Anand | Hema Panchamukhi | Kannada Video Song
4:58
NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021
7:41
KS Chithra super hit song's ||Yelu shiva Yelu shiva||
28:42
Prathima Kumari Udupi
Рет қаралды 306 М.