Dr. ವಿಷ್ಣುವರ್ಧನ್ ಮತ್ತು ಮಂಜುಳ, ಸುಂದರ ಜೋಡಿಯ ಸೊಗಸಾದ ಅಭಿನಯ. ನನ್ನ ಮೆಚ್ಚಿನ ತಾರಾಜೋಡಿ 🙏🙏🙏🙏🙏
@SwapnaRao-mp7fs4 ай бұрын
ಮಂಜುಳಾ , ಘಟವಾಣಿ ಪಾತ್ರದಲ್ಲಿ ಸೊಗಸಾದ ಅಭಿನಯ ನೀಡಿದ್ದಾರೆ ❤️❤️🙏
@prasad8081 Жыл бұрын
ಕನ್ನಡ ಸಿನಿಮಾ ರಂಗದ ಒಂದು ಅತ್ಯುತ್ತಮ ಹಾಸ್ಯ ಚಿತ್ರ. Dr.. ವಿಷ್ಣುವರ್ಧನ್, ಮಂಜುಳ, ರಜನಿಕಾಂತ್, ಶುಭ, ಅಶ್ವಥ್, ಬಾಲಕೃಷ್ಣ ಮತ್ತು ದ್ವಾರಕೀಶ್ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ. ಹಾಡುಗಳು ಸುಮಧುರವಾಗಿವೆ 🙏
@murthyrao6837 Жыл бұрын
ವಿಷ್ಣುವರ್ಧನ್, ಮಂಜುಳ ಜೋಡಿ -- ಅವರ ಹಾಸ್ಯ ಮಿಶ್ರಿತ ಸಂಭಾಷಣೆ, ಸರಸ, ವಿರಸ, ಹಾವ ಬಾವ, ಅಭಿನಯ ಗಳಿಂದ ನಮ್ಮನ್ನು ತುಂಬಾ ರಂಜಿಸುತ್ತಾರೆ. ಮಹಾನ್ ಜೋಡಿಗೆ ಪ್ರಣಾಮಗಳು 👌👌👌👌❤️❤️🙏❤️❤️👌👌
@DavidSeq-z3d11 ай бұрын
ಘಟವಾಣಿ, ಮಂಜುಳ ಅತ್ಯುತ್ತಮ ಅಭಿನಯ 🙏🙏🙏🙏🙏
@RatnaR-bc7lk5 ай бұрын
ಮಂಜುಳ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏
@thexylo.9994 ай бұрын
ಕನ್ನಡ ಚಿತ್ರರಂಗದ ಇಂದಿನ ತನಕದ ಅತ್ಯಂತ ಮುದ್ದು ಜೋಡಿ,,, ವಿಷ್ಣು ಮಂಜುಳ ❤️❤️❤️
@RatnaR-bc7lk8 ай бұрын
ಘಟವಾಣಿ ಮಂಜುಳ ಅವರ ಅಭಿನಯ Superb 👌
@M.Keshava-r7f11 ай бұрын
Manjula madam- A very versatile artist
@sneha6490 Жыл бұрын
Dr. ವಿಷ್ಣುವರ್ಧನ್, ಮಂಜುಳ ಅವರ ಸೊಗಸಾದ ಅಭಿನಯ ಮತ್ತು ಅವರ ಜೋಡಿಯ ಹಾಡುಗಳು ತುಂಬಾ ಸುಮಧುರವಾಗಿವೆ 👌❤️👌👌❤️
@shribangaru50182 жыл бұрын
ಎಸ್. ಜಾನಕಿ ಯವರು ಹಾಡಿರುವ ಏನನೋ ಕೇಳುತಿದೆ ನಿನ್ನ ಕಣ್ಣು ನನ್ನ ಈ ಹಾಡಿನಲ್ಲಿ Dr. ವಿಷ್ಣುವರ್ಧನ್, ಮಂಜುಳ ತುಂಬಾ ಸೊಗಸಾಗಿ ಅಭಿನಯಿಸಿದ್ದಾರೆ.. ಈ ಹಾಡನ್ನು upload ಮಾಡಿ 🙏🙏🙏
@seetha46882 жыл бұрын
ನನ್ನ ಅಚ್ಚುಮೆಚ್ಚಿನ ಜೋಡಿ Dr. ವಿಷ್ಣುವರ್ಧನ್ ಮತ್ತು ಮಂಜುಳ. ಅವರು ಅನಯಿಸಿದ ಹಾಡುಗಳನ್ನು ಹಾಕಿ 🙏
@bhavana8005 Жыл бұрын
ಮಂಜುಳ ಗಯ್ಯಾಳಿ, ಬಜಾರಿ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ 👌
@kamalraj7780 Жыл бұрын
Vishnu sir Manjula mam Jodi is super superb avara acting in maind bloging ❤❤❤❤nan fav actor Vishnu daada sir ❤️❤️❤️❤️❤️❤️❤️ love you sir love you appaji ❤❤❤❤❤❤
@trupti.o.6176 Жыл бұрын
ಎಲ್ಲ ಕಲಾವಿದರ ಅಭಿನಯ ಅತ್ಯದ್ಭುತ ಬಾಲಣ್ಣ ಸರ್ ಅಭಿನಯ ಸೂಪರ್
@hemagangadhara61062 жыл бұрын
ಜನಪ್ರಿಯ ತಾರಾಜೋಡಿ Dr. ವಿಷ್ಣುವರ್ಧನ್ ಮತ್ತು ಮಂಜುಳ ಅವರ ಸುಂದರ ಅಭಿನಯದ ಒಂದು ಅತ್ಯುತ್ತಮ ಹಾಸ್ಯ ಮತ್ತು ಸಾಂಸಾರಿಕ ಚಿತ್ರ ಗಲಾಟೆ ಸಂಸಾರ 🙏🙏🙏
@murthyrao6837 Жыл бұрын
ಒಂದು ಅತ್ಯುತ್ತಮ ಮನರಂಜನೆ ಯ ಸಿನೆಮಾ. ವಿಷ್ಣುವರ್ಧನ್, ಮಂಜುಳ ಅತೀ ಹೆಚ್ಚು ಗಮನ ಸೆಳೆಯುವ ಜೋಡಿ ❤️
@subrahmanyas5833 Жыл бұрын
fine
@M.Keshava-r7f Жыл бұрын
Dr.Vishnuvardhan and Manjula - A great performance.
@shwetha44 Жыл бұрын
ಎಷ್ಟೋ ವರ್ಷದಿಂದ ಈ film ಗೆ youtube ಅಲ್ಲಿ ಹುಡುಕ್ತಾ ಇದ್ದೆ. ಯಾವ tv channel ನಲ್ಲೂ ಈ film ಬಂದಿಲ್ಲ ಅನ್ಸುತ್ತೆ. Thanks for uploading
@georgesouza86614 ай бұрын
Manjula madam, A great performancre 🙏
@hbgangadharaheja4248 Жыл бұрын
ಕನ್ನಡ ಸಿನಿಮಾ ರಂಗದ, ಒಂದು ಅತ್ಯುತ್ತಮ ಹಾಸ್ಯ ಚಿತ್ರ. ವಿಷ್ಣುವರ್ಧನ್, ಮಂಜುಳ ಜೋಡಿಯ ಮನಮೋಹಕ ಅಭಿನಯ 🙏
@murthyrao6837 Жыл бұрын
ಶ್ರೇಷ್ಠ ಕಲಾವಿದೆ ಮಂಜುಳಾ ಅವರ ಬಹುಮುಖತೆ ಮತ್ತು ಅದ್ಭುತ ನಟನಾ ಕೌಶಲ್ಯಕ್ಕಾಗಿ ನಾನು ಯಾವಾಗಲೂ ಅವರನ್ನು ಮೆಚ್ಚುತ್ತೇನೆ
@smitha1742 жыл бұрын
ಮಂಜುಳ, ದ್ವಾರಕೀಶ್, ಬಾಲಕೃಷ್ಣ ತುಂಬಾ ಒಳ್ಳೆಯ ಹಾಸ್ಯ ನೀಡಿದ್ದಾರೆ 👌
@punithpunith Жыл бұрын
Saw the movie in Shanthi Theater 1977. Wonderful memories! Outstanding acting by Vishnuvardhan and Manjula!
@sri77644 ай бұрын
Rajinikanth🔥
@sumangala44362 жыл бұрын
ಮಂಜುಳ ಅಕ್ಕ, ಅಭಿನಯ superb ಆಗಿದೆ. ವಿಷ್ಣುವರ್ಧನ್, ಮಂಜುಳ ಮನಮೋಹಕ ಜೋಡಿ
@sneha64902 жыл бұрын
ವಿಷ್ಣುವರ್ಧನ್, ಮಂಜುಳ ಜನಪ್ರಿಯ ಜೋಡಿ ಯ ಒಂದು ಅತ್ಯುತ್ತಮ ಹಾಸ್ಯಮಯ ಚಿತ್ರ. ಹಾಡುಗಳು, ಇತರ ಕಲಾವಿದರ ಅಭಿನಯ, ಹಾಸ್ಯ ಎಲ್ಲವೂ ಖುಷಿ ನೀಡುತ್ತದೆ 👌
@seetha46882 жыл бұрын
ವಿಷ್ಣುವರ್ಧನ್, ಮಂಜುಳ, ರಜನಿಕಾಂತ್, ಅಶ್ವಥ್, ಶುಭ, ಬಾಲಕೃಷ್ಣ, ಶದ್ವಾರಕೀಶ್ ಮುಂತಾದವರು ಒಳ್ಳೆಯ ಅಭಿನಯ ನೀಡಿದ ಗಲಾಟೆ ಸಂಸಾರ ಸುಂದರ ಹಾಸ್ಯ ಸಿನಿಮಾ. ಈ ಚಿತ್ರದ ಹಾಡುಗಳನ್ನು ಬೇರೆಯೇ upload ಮಾಡಿ
@chandrus4344 Жыл бұрын
An amazing performance by great artists, Dr. Vishnuvardhan and Manjula👍👍👍
@sumangala44362 жыл бұрын
ಅತ್ಯುತ್ತಮ ಹಾಸ್ಯ ಚಿತ್ರ. ಎಲ್ಲಾ ಕಲಾವಿದರೂ ಒಳ್ಳೆಯ ಅಭಿನಯ ನೀಡಿದ್ದಾರೆ
@ranjinitholar638 Жыл бұрын
Super acting Vishnu and Manjula 🥰
@chandrus43442 жыл бұрын
ಮಂಜುಳ ಮೇಡಂ, ಅಭಿನಯ ತುಂಬಾ impressive ಆಗಿ ಇದೆ 👌👌👌
@murthyrao68372 жыл бұрын
ಮಂಜುಳ ಘಟವಾಣಿ, ಗಯ್ಯಾಲಿ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.
@hemagangadhara61062 жыл бұрын
ವಿಷ್ಣುವರ್ಧನ್, ಮಂಜುಳ ಜನಪ್ರಿಯ ಜೋಡಿಯ ಹಾಸ್ಯ ಚಿತ್ರ ಗಲಾಟೆ ಸಂಸಾರ ಒಳ್ಳೆಯ ಮನರಂಜನೆ ನೀಡುವ ಚಿತ್ರ. ಚಿತ್ರದ ಲ್ಲಿ ಅಭಿನಯಿಸಿದ ಕಲಾವಿದರು ಉತ್ತಮ ಮನರಂಜನೆ ನೀಡಿದ್ದಾರೆ 🙏
@bhavana8005 Жыл бұрын
Dr. ವಿಷ್ಣುವರ್ಧನ್, ಮಂಜುಳಾ ಸುಂದರ ಜೋಡಿಯ ಅತ್ಯುತ್ತಮ ಅಭಿನಯದ ಸೊಗಸಾದ ಸಿನಿಮಾ ❤️❤️👌👌👌
@shribangaru50182 жыл бұрын
Dr. ವಿಷ್ಣುವರ್ಧನ್, ಮಂಜುಳ ಅವರ ಚಿತ್ರಜೀವನದ ಒಂದು ಅತ್ಯುತ್ತಮ ಹಾಸ್ಯಮಯ ಕೌಟುಂಬಿಕ ಚಿತ್ರ. ಇಬ್ಬರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ. Upload ಮಾಡಿದ್ದಕ್ಕಾಗಿ ಧನ್ಯವಾದಗಳು 👍🙏🙏
@pavand7449 Жыл бұрын
ವಿಷ್ಣುವರ್ಧನ್ ಮತ್ತು ಮಂಜುಳ ಅವರ ಆಕರ್ಷಕ ಜೋಡಿಯ ಸುಮಧುರ ವಾದ ಗೀತೆ ಗಳಿರುವ ಸುಂದರ ಸಿನಿಮಾ
@madhusudhanbhat512 Жыл бұрын
ಮಂಜುಳ ಅವರ ಗಯ್ಯಾಳಿ ಪಾತ್ರ ತುಂಬಾ ಇಷ್ಟವಾಯಿತು, 👍
@districtlibrary11834 ай бұрын
manjula acting 👌👌👌👌
@georgesouza86612 жыл бұрын
Dr. Vishnuvardhan, Manjula, Rajanikanth, Balakrishna, Ashwath, Dwarakish and Shubha - All the actors performance, really very good
@amruthak9400 Жыл бұрын
Tq e movie upload madidake nanu bhala disadinda kayta idde👌🙂 it is super movie
@seetha4688 Жыл бұрын
Wonderful performance by great pair Dr. Vishnuvardhan and Manjula 👍👍👍🙏🙏🙏
@seetha4688 Жыл бұрын
ಹಾಸ್ಯ ಪಾತ್ರಗಳಲ್ಲಿ ನಾಯಕ Dr. ವಿಷ್ಣುವರ್ಧನ್, ನಾಯಕಿ , ಮಂಜುಳ, ದ್ವಾರಕೀಶ್ ಮತ್ತು ಬಾಲಕೃಷ್ಣ ಅತ್ಯುತ್ತಮ ಅಭಿನಯ ನೀಡಿದ್ದಾರೆ 🙏
@murthyrao68372 жыл бұрын
Dr. Vishnuvardhan, Manjula - A great pair of KFI ❤️
@pavand74492 жыл бұрын
Dr. ವಿಷ್ಣುವರ್ಧನ್, ಮಂಜುಳ ಕನ್ನಡ ಸಿನಿಮಾರಂಗದ ಅದ್ಭುತ ಮತ್ತು ಯಶಸ್ವಿ ಜೋಡಿ 👌👌👌👌👌
@MultiSripad4 ай бұрын
All have acted so well, Balakrishna & Dwarkish 👌🏻👌🏻
@sneha64902 жыл бұрын
ನಮ್ಮ ಮೆಚ್ಚಿನ ಜೋಡಿ ವಿಷ್ಣುವರ್ಧನ್ ಮತ್ತು ಮಂಜುಳ ಅವರ ಸೊಗಸಾದ ಅಭಿನಯದ ಸುಂದರ ಸಿನಿಮಾ 👌👌👌👌👌
@pavand74492 жыл бұрын
ಮಂಜುಳ ಮೇಡಂ, ಘಟವಾಣಿ, ಗಯ್ಯಾಳಿ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ 👌👌👌👌👌
@Mrkotigobba45036 ай бұрын
ದಾದಾ ಸೂಪರ್❤❤❤❤ ಎಲ್ಲೂ ಬೋರಾಗದ ಸುಂದರ ಕಥೆ
@prasad8081 Жыл бұрын
ಈ ಚಿತ್ರವನ್ನು ನೋಡಿದ ಮೇಲೆ Dr. ವಿಷ್ಣುವರ್ಧನ್ ಮತ್ತು ಮಂಜುಳ ಅವರ ಜೋಡಿ, ನಮಗೆ ಮತ್ತಷ್ಟು ಇಷ್ಟವಾಗುತ್ತಾರೆ🤭
@vasudevraghvendra6428 Жыл бұрын
All are superstars... comedy timing of vishnu Rajanikanth dwarkresh balakrishna aswath great
@keshavnayaka7257 Жыл бұрын
Thanks for uploading this movie
@Peaceful_Soul..... Жыл бұрын
this is my all time favourite movie of Dada😍😍
@bhavana8005 Жыл бұрын
Manjula, acting really superb 👌
@Sanatani1082 Жыл бұрын
Thank you so much ❤️ for many yrs I'm searching for this movie 🤗
@kadurudattathri56652 жыл бұрын
ಬಹಳ ವರ್ಷಗಳಿಂದ ಕಾಯ್ತಾ ಇದ್ದೆ. ಅಪ್ಲೋಡ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.
@sri77644 ай бұрын
Rajinikanth Style 🔥
@sneha64902 жыл бұрын
Superb acting by Dr. Vishnuvardhan and Manjula 👌 A great pair👌❤️👌
@07-proudkannadiga2 жыл бұрын
thank you sooo much for upload
@NaronaDavis10 күн бұрын
ಘತವಾಣಿ, ಮಂಜುಳಾ ಮೇಡಂ, ಅಭಿನಯ ಸೂಪರ್ 🙏🙏🙏
@lillykarlin.a54562 жыл бұрын
Nanna favourite movie 🌹🌹👌👌👌🌹🌹
@bhaskarhegde68042 жыл бұрын
ವಿಭಿನ್ನ ನಟನೆಯ ಅದ್ಭುತ ಕಲಾವಿದ ಡಾ ವಿಷ್ಣು 🙏
@bilalahamed1819 Жыл бұрын
ಗಲಾಟೆ ಸಂಸಾರ ನನಗೋ ತುಂಬಾ ಇಷ್ಟ ಚಿತ್ರ
@roykumuda Жыл бұрын
Very nice movie (story and acting )
@Rayarashakti2 жыл бұрын
Finally waiting is over waited till date for this movie
@thexylo.9994 ай бұрын
ಇದನ್ನು ಮೈಸೂರಿನ ಪದ್ಮ ಥೀಯೇಟರ್ ನಲ್ಲಿ ನೋಡಿದ್ದೆ. ಹಳೇದೆಲ್ಲಾ ಹಾಗೇ ರಿವೈನ್ಡ್ ಆಯಿತು.❤❤❤
@manjunathacs8295 Жыл бұрын
ಜೈ.ರಜನಿಕಾಂತ್.ಆಕ್ಟಿಂಗ್.ಸೂಪರ್🚩🚩🚩🚩🚩🚩🚩🚩
@subramanyamanjunath1461 Жыл бұрын
Finally this movie got uploaded.... Childhood memories.... Thank you very much....
@hemanthhemanth7578 Жыл бұрын
Dwakeesh haadu super koti kottru kadime ne s.p.b.& music director ☀️ Karnataka da kulla 💋💋 kannadadda hemanth Bangalore 🙏🙏🌎🌎
@lekhagangadhar2 жыл бұрын
ನಮ್ಮ ದಾದಾರ ನಟನೆ ಸೂಪರ್
@Hors0008 Жыл бұрын
Super movie I liked very much.25.sep.2023. Nowadays this type movies should come.
@kirchunetwork19862 жыл бұрын
I saw this movie in the theater. Wow those were the days ...
@shachishrunga2965 Жыл бұрын
Thank you so much sir
@sunilks94748 ай бұрын
Vishnu vardhan super hero 🎉
@bilalahamed18196 ай бұрын
ನಮ್ಮ ಧಣಿ ಬೆಂಗಳೂರು ಸಿಂಹ ರಜನಿಕಾಂತ್ ಸಹೋದರ ಅವರು ಈ ಚಿತ್ರ ನನಗೋ ತುಂಬಾ ಇಷ್ಟ