ಈರುಳ್ಳಿ & ಬೆಳ್ಳುಳ್ಳಿ ಜುಟ್ಟು ಕತ್ತರಿಸುವ ಯಂತ್ರ || Ph. 7090457532 || ಎಂಟು ಆಳುಗಳ ಕೆಲಸ ಇಬ್ಬರೇ ಮಾಡಬಹುದು

  Рет қаралды 3,318

1Root

1Root

Күн бұрын

1Root - ರೈತರ ಅಪ್ಲಿಕೇಶನ್
play.google.co...
ಈರುಳ್ಳಿ / ಬೆಳ್ಳುಳ್ಳಿ ಜುಟ್ಟು & ಬೇರು ಕತ್ತರಿಸುವ ಯಂತ್ರ ಅಗತ್ಯವಿದ್ದಲ್ಲಿ ಸಂಪರ್ಕಿಸಿ ;
📍"ಜೀವಿ'ಸ್ ಅಗ್ರಿ ವರ್ಲ್ಡ್ ಪ್ರೈ. ಲಿ"
No. 4/102 ಲವಕುಶ ನಗರ , ಲಗ್ಗೆರೆ
ಬೆಂಗಳೂರು , 560058
📱7090457532 / 7892621876
ಅಗತ್ಯ ಸಮಯಕ್ಕೆ ಆಳುಗಳು ಸಿಗದಿರುವ ಈ ದಿನಗಳಲ್ಲಿ ಈರುಳ್ಳಿ/ ಬೆಳ್ಳುಳ್ಳಿ ಬೆಳೆಗಾರರಿಗೆ ಕೊಯಿಲಿನ ನಂತರ ನಂತರ ಜುಟ್ಟು ಮತ್ತು ಬೇರನ್ನು ಬೇರ್ಪಡಿಸಿ ಮಾರುಕಟ್ಟೆಗೆ ಒದಗಿಸುವುದು ದೊಡ್ಡ ತಲೆನೋವೇ ಸರಿ !
ಈ ಸಮಸ್ಯೆಯನ್ನು ಬಹು ಸುಲಭವಾಗಿ ಪರಿಹರಿಸುತ್ತದೆ ಈರುಳ್ಳಿ /ಬೆಳ್ಳುಳ್ಳಿ ಜುಟ್ಟು ಮತ್ತು ಬೇರು ಕತ್ತರಿಸುವ ಯಂತ್ರ !
ಹಾಗಾದ್ರೆ ,
🤔 ಈ ಯಂತ್ರ ಯಾವ ಬಗೆಯಲ್ಲಿ ಕೆಲಸ ನಿರ್ವಹಿಸುತ್ತದೆ ?
🤔 ಬಳಸುವ ರೀತಿ ?
🤔 ದಿನಕ್ಕೆ ಎಷ್ಟು ಮೂಟೆ ಈರುಳ್ಳಿಯ ಜುಟ್ಟನ್ನ ಕತ್ತರಿಸಬಹುದು ?
🤔 ಯಂತ್ರದ ಖರೀದಿ ಹೇಗೆ ?
ಇದೆಲ್ಲದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಒಳಗೊಂಡಿರುವ ವಿಡಿಯೋ ಇದಾಗಿದ್ದು ,
ಈ ಯಂತ್ರದ ಅವಶ್ಯಕತೆ ಇದ್ದಲ್ಲಿ ಸೂಚಿಸಲಾದ
ನಂ. 7090457532 / 7892621876 ಕರೆ ಮಾಡಿ ಖರೀದಿಸಿ , ಎಂದು ಹೇಳ್ತಾ
🤩ವಿಡಿಯೋ ಇಷ್ಟವಾದಲ್ಲಿ 👍ಲೈಕ್ ಮಾಡಿ , ಮಾಹಿತಿ ಮೌಲ್ಯಯುತ ವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ತಪ್ಪದೇ ಶೇರ್ ಮಾಡಿ!
🙏ಧನ್ಯವಾದಗಳು
1Root❤️
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
Facebook : / 1root.farmer
KZbin :
/ 1root_
Instagram :
/ 1root_
WhatsApp Group :
chat.whatsapp....
Telegram Public Channel :
t.me/OneRoot
To Collaborate with us :
swathigv26@gmail.com
.
..
.
..
.
.
#Oniondetopper #agrimachinery

Пікірлер: 3
@basavarajsajjan1563
@basavarajsajjan1563 Жыл бұрын
👏👍
@basavarajsajjan1563
@basavarajsajjan1563 Жыл бұрын
Madabahudu sir aramagi
@maheshkatnavadi7453
@maheshkatnavadi7453 Жыл бұрын
ಸರ್ ಸಾಂಬಾರ್ ಈರುಳ್ಳಿ ಕಟ್ ಮಾಡಬಹುದಾ
WORLD BEST MAGIC SECRETS
00:50
MasomkaMagic
Рет қаралды 41 МЛН
Kỹ thuật làm dao tiện tròn thủ công hay
10:23
Cơ Khí Toàn Nghĩa
Рет қаралды 4,6 М.