Good day. Very good information backed by data. I have a question - Can fish amino acid, lactic acid etc be given along with Gokurpamgruta through drop simultaneous. Thanks
@LokeshBS-l7t12 күн бұрын
cocanet arekanat ge balasabahuda medam
@manuks36912 күн бұрын
Imo ಬಗ್ಗೆ ತಿಳಿಸಿ ಮತ್ತು ಅದನ್ನು ಎಷ್ಟು ದಿನಗಳಿಗೊಮ್ಮೆ ಸಿಂಪಡಿಸಬೇಕು
@jagannathpatel311116 күн бұрын
ಇದನ್ನು ಅಡಿಕೆಗೆ ಉಪಯೋಗಿಸಬಹುದಾ ತಿಳಿಸಿರಿ?
@lochanshivu903717 күн бұрын
Very nice information
@krishnegowda282019 күн бұрын
Good.
@DevendrakumarChachadi22 күн бұрын
Trichoderma Mathu sodumonas vttige balasabhuda
@santoshlokapur455022 күн бұрын
Miss edana arashinaka hakabahuda
@ChandruChandragiri24 күн бұрын
ಅಡಕೆ ಗಿಡಗಳು ಬೇರುಗಳು ಭೂಮಿಯ ಆಳಕ್ಕೆ ಹೋಗಿ ಅತಿ ಕಡಿಮೆ ನೀರನ್ನು ತೆಗೆದುಕೊಂಡು ಬೆಳೆಯಲು ಉತ್ತಮ ಜೀವಾಣುಗಳ ವೃದ್ಧಿ ಮಾಡುವ ವಿಧಾನವನ್ನು ತಿಳಿಸಿ ಕೊಡಿ
Madam banana plantation li use madabahuda. Dosage tilisi kodi pls. Will be waiting for ur reply.
@siddeswara.c.csiddu3099Ай бұрын
Good information
@shanavishree5466Ай бұрын
Thanks madam
@HulugappaM-hg7ncАй бұрын
thank you very much for valuable information
@HulugappaM-hg7ncАй бұрын
great information thank you very much for valuable information
@damodars6745Ай бұрын
Malegaladalli use madidre yenadru problem agutta?
@jayashreecp255Ай бұрын
Thank dear mam
@thiruneelakantaswamygk4870Ай бұрын
ಭತ್ತದ ಬೆಳೆಯಲ್ಲಿ ಸಾವಯವ ಕೃಷಿ ಬಗ್ಗೆ ವಿವರಣೆ ಬೇಕಿತ್ತು ಮೇಡಂ 🌹🌹🌹🌹
@BhaskaraR-gp7zkАй бұрын
Thanks madam
@nagulasthouse7931Ай бұрын
ಮೇಡಂ gibrelic acide bagge video madi medam
@sherrysheri-gd4sqАй бұрын
ಸಂಸತ್ತು ವಿಧಾನ ಸಭೆಯಲ್ಲಿ ಇಂಥ ವಿಷಯ ಚರ್ಚೆ ಮಾಡಬೇಕು.
@sreekanthbjoshi5492Ай бұрын
ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದ
@sureshmh4951Ай бұрын
Medum am bsc botany.easily undrsand have fertiand pesticides shope .
@girishsattigeri8681Ай бұрын
New video haki madam
@ratangowda2821Ай бұрын
Do we need to give this to land every year @1root?
@naganandakrishnamurthy8805Ай бұрын
Can we add little bit of yeast to hasten the process of fermentation?
@Shivalingappadoddahonnurappa2 ай бұрын
Madam neem oil cooking oil eggs mix Maadi spray maadabahuda...
@santoshsalagarakar43822 ай бұрын
Bale gidakke madbahuda madam
@lakshmipathi86942 ай бұрын
Thumbha chendha vivarisidhiira dhanyavaadha galu innu hecchhu hecchhu videos upload maadi raitha mithra r ge helpful
@motagibasavaraj10542 ай бұрын
ತುಂಬಾ ಚೆನ್ನಾಗಿ ಹೇಳ್ತಿರಾ ದಯವಿಟ್ಟು ಹೆಚ್ಚು ವಿಡಿಯೋ ಮಾಡಿ ನಮಗೆ ಕಲಿಯಲು ಸಹಾಯವಾಗುತ್ತೆ
@vasantakumarsl47212 ай бұрын
ಶುಂಠಿಗೆ ಬಳಸಬಹುದಾ medam
@kumars11802 ай бұрын
ಅಕ್ಕಿ ತೊಳೆದ ನೀರು ಅಂದರೆ Organic ಅಕ್ಕಿಯ ನೀರನ್ನೇ ಬಳಸಬೇಕಾ ಮೇಡಂ ಅಥವಾ ಯಾವ ಅಕ್ಕಿ ತೊಳೆದ ನೀರನ್ನು ಬಳಸಬಹುದಾ ಮೇಡಂ?
@divyashree88092 ай бұрын
ನಮಸ್ತೆ ಮೇಡಂ ಜೋಳಕ್ಕೆ ಬರುವ ಸುಳಿಯಲ್ಲಿ ಬರುವ ಸೈನಿಕ ಹುಳುಗಳಿಗೆ ಅಗ್ನಿ ಅಸ್ತ್ರವನ್ನು ಉಪಯೋಗಿಸಬಹುದಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ದಯವಿಟ್ಟು ತಿಳಿಸಿ
@thipperudrappab64772 ай бұрын
ಧನ್ಯವಾದಗಳು ಪಡುವಲಕಾಯಿ ಬಳ್ಳಿಯಲ್ಲಿ ಕಾಯಿ ಕೊಳೆಯುತ್ತಿದೆ ಪರಿಹಾರ ತಿಳಿಸಿ.
@vinayadevadig6862 ай бұрын
Adikeya kole roghakke edanna simpadisabahude thilisi sister
@VeenaVEENA-oq2bk2 ай бұрын
😂ಮೇಡಂ ಈ ಡಿ ಕಾಂಪೌಂಸೆರ್ ಏಲ್ಲಿ ಸಿಗುತ್ತೆ ನೀವು. 20=00ರೂಪಾಯಿಗೆ ಸ್ಸಿಗುತ್ತದೆ ಅಂತ ಹೇಳುತ್ತೀರಿ ಆದರೆ ಕೆಲವು ಮಾರಾಟಗಾರರು.150=00ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಮತ್ತು ಪೋಸ್ಟ್ ಚಾರ್ಜು. ಮತ್ತು. ಕೊರಿಯರ್ ಚಾರ್ಜು ವಸೂಲಿ ಮಾಡುತ್ತಾರೆ. ಈ ಡಿ ಕಾಂಪೌಂಸೆರ್ ಮಾರುವವರು ರೈತರಿಗೆ ಎಷ್ಟೊಂದು ವಂಚಿಸುತ್ತರೆ ನೋಡಿ ದಯವಿಟ್ಟು ನಿಮ್ಮಲ್ಲಿ ಒಂದು ವಿನಂತಿ. ಸರಳವಾಗಿ ಸಲೀಸಾಗಿ ಸಿಗುವ ರೀತಿ ನೀವು ವ್ಯವಸ್ಥೆ ಮಾಡಿ ಮೇಡಂ ನಿಮಗೆ ಕೃತಜ್ಞಾತೆಗಳು
@VeenaVEENA-oq2bk2 ай бұрын
ನೋಡಿ ಮೇಡಂ ಸ್ಪಷ್ಟವಾಗಿ ಈ ಡಿ ಕಾಂಪೌಂಸೆರ್ ಬಗ್ಗೆ ಸ್ಪಷ್ಟ ಮಾಹಿತಿ ಕೊಡಿ ಇದರಿಂದ ಹೆಚ್ಚ್ಚಿನ ಜನರು ಉಪಯೋಗಿಸಬೇಕು ಸುಲಭವಾಗಿ ಈ ಡಿ ಕಾಂಪೌಂಸೆರ್ ಜನರಿಗೆ ಸುಲಭವಾಗಿ. ಸಿಗುವ ರೀತಿ ವ್ಯವಸ್ಥೆ ಮಾಡಿ. ಇದರಿಂದ ಹೆಚ್ಚಿನ ರೈತರು ಉಪಯೋಗಿಸುವ ರೀತಿ ಆಗಬೇಕು
@vishwanathnaik77002 ай бұрын
Share me the correct website to place order
@virupakshivirupakshi91872 ай бұрын
ಲದಾಳಿಂಬೆ ಬೆಳೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ
@Shekharppa2 ай бұрын
Medam pls no send me
@ranganathpatil83292 ай бұрын
ತೊಗರಿ ಬೆಳೆಗೆ balasabahudaa
@Shashipcs1232 ай бұрын
ಮೇಡಂ ಪ್ರಮಾಣ ವನ್ನ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು ಒಂದು ಲೀಟರಿಗೆ ನೀರಿಗೆ ಅಡುಗೆ ಎಣ್ಣೆ ಮೊಟ್ಟೆ ಮಿಶ್ರಣವನ್ನು ಎಷ್ಟು M L ಮಿಶ್ರಣ ಮಾಡಿಕೊಳ್ಳಬೇಕು ಅದರ ಬಗ್ಗೆ ತಿಳಿಸಿಲ್ಲ ಮಿಶ್ರಣದ ಬಗ್ಗೆ ತಿಳಿಸಿ
@ಬಿಟಿಶಿವಬಿಟಿಶಿವರಾಮಯ್ಯ3 ай бұрын
ಬಿ ಟಿ ಶಿವರಾಮಯೃ ಬೆಳತೂರು ಮದೂರು ತಾಲೋಕು ಹ್ಯಾಟ್ರಿಕ್ ಆಸಿಡ್ ಕೃಷಿ ಮಾಹಿತಿ ಕೊಡಿ