Рет қаралды 24,773
#bhagyatvkannada #bhagyatv #noonionrecipe #nogarlicrecipe #lemonrice
ಕ್ಯಾಪ್ಸಿಕಂ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು
ಒಂದು ಕಪ್ ಅಕ್ಕಿ ಬೇಯಿಸಿ ತಯಾರು ಮಾಡಿದ ಅನ್ನ
ಕ್ಯಾಪ್ಸಿಕಂ 1
ಗೋಡಂಬಿ 10 ರಿಂದ 12
ಹಸಿಮೆಣಸಿನಕಾಯಿ 4 ರಿಂದ 5
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕಡಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನ ಬೇಳೆ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಸಕ್ಕರೆ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs